NEW
Font size
Worksheetsಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 10
Worksheet time: 5mins
ಕಾರ್ಬನ್ ಟೆಟ್ರಾ ವ್ಯಾಲೆಂಟ್ ಎಂದು ಕರೆಯಲು ಕಾರಣ
ಕಾರ್ಬನ್ ಅತ್ಯಂತ ಹೊರಕವಚದಲ್ಲಿ ಜೋಡಿ ಯಾಗದ 4 ಎಲೆಕ್ಟ್ರಾನುಗಳು ಇರುವುದರಿಂದ
ಕಾರ್ಬನ್ ನಲ್ಲಿ 6 ಪ್ರೋಟಾನ್ಗಳು ನ್ಯೂಕ್ಲಿಯಸ್ ನಲ್ಲಿ ಇರುವುದರಿಂದ
ಕಾರ್ಬನ್ ನಲ್ಲಿ 6 ಪ್ರೋಟಾನ್ 6 ನ್ಯೂಟ್ರಾನ್ ಇರುವುದರಿಂದ
ಕಾರ್ಬನ್ ಅತ್ಯಂತ ಹೊರಕವಚದಲ್ಲಿ ಜೋಡಿ ಆಗದ 6 ನ್ಯೂಟ್ರಾನ್ ಇರುವುದರಿಂದ
ಎರಡು ಕಾರ್ಬನ್ ಪರಮಾಣುಗಳ ನಡುವೆ ಇರುವ ಪ್ರಬಲ ಬಂಧ ವೆಂದರೆ
ಅಯಾನಿಕ ಬಂಧ
ಸಹವೇಲೆನ್ಸಿಯ ಬಂಧ
ಲೋಹಿಯ ಬಂಧ
ಹೈಡದ್ರೋಜನ್ ಬಂಧ
ಮಿಥೇನ್ ನ ಅಣುಸೂತ್ರ
C2H6
C3H8
C2H4
CH4
ಕಾರ್ಬನ್ ತನ್ನ ಇತರೆ ಪರಮಾಣುಗಳ ಜೊತೆ ಬಂಧ ಏರ್ಪಡಿಸಿಕೊಂಡು ಬೃಹತ್ ಅಣುಗಾ ಈಗ ಗಳನ್ನು ಉಂಟುಮಾಡುವ ಕಾರ್ಬನ್ ಗುಣ
ಕೆಟನೀಕರಣ
ಸಮಾಂಗತೆ
ಅನುರೂಪ ಶ್ರೇೆೃಣಿಗಳು
ಕ್ರಿಯಾಗುಂಪು
ಇವುಗಳಲ್ಲಿ ಯಾವ ಸಂಯುಕ್ತ ಹೆಚ್ಚು ಕ್ರಿಯಾಶೀಲವಾಗಿದೆ
ಪರ್ಯಾಪ್ತ ಸಂಯುಕ್ತಗಳು
ಅಪರ್ಯಾಪ್ತ ಸಂಯುಕ್ತಗಳು
ಮೇಲಿನ ಎರಡು ಸರಿ
ಎರಡು ತಪ್ಪು
ಆಲ್ಕೀನ್ ಗಳಲ್ಲಿ ಕಂಡುಬರುವ ಬಂಧದ ಪ್ರಕಾರ
ಏಕ ಬಂಧ
ದ್ವಿಬಂಧ
ತ್ರಿಬಂಧ
ಯಾವುದು ಅಲ್ಲ
ಅತ್ಯಂತ ಸರಳ ರಚನಾ ಸಮಾಂಗಿ ಎಂದರೆ
ಮಿಥೇನ್
ಪ್ರೋಪೇನ್
ಬ್ಯೂಟೇನ್
ಈಥೇನ್
ಎರಡು ಕ್ರಮಾನುಗತ ಕಾರ್ಬನ್ ಸಂಯುಕ್ತಗಳು ನಡುವೆ CH2 ವ್ಯತ್ಯಾಸ ಇದ್ದರೆ ಅಂತಹ ಸಂಯುಕ್ತಗಳನ್ನು ಹೀಗೆಂದು ಕರೆಯುತ್ತಾರೆ
ಸಮಾಂಗತೆ
ಕೆಟನೀಕರಣ
ಅನುರೂಪ ಶ್ರೇಣಿಗಳು
ಕ್ರಿಯಾಗುಂಪು
CH3-CH2-COOH ಸಂಯುಕ್ತದ ಹೆಸರು
ಪ್ರೋಪೊನೋಯಿಕ್ ಆಮ್ಲ
ಎಥನಾಲ್
ಪ್ರೋಪೆನಾಲ್
ಯಾವುದು ಅಲ್ಲ
ಇವುಗಳು ಉರಿದು ಸ್ವಚ್ಛವಾದ ಜ್ವಾಲೆಯನ್ನು ನೀಡುತ್ತವೆ
ಪರ್ಯಾಪ್ತ ಸಂಯುಕ್ತಗಳು
ಅಪರ್ಯಾಪ್ತ ಸಂಯುಕ್ತಗಳು
ಮೇಲಿನ ಎರಡು ಸರಿ
ಎರಡು ತಪ್ಪು
