NEW
Font size
S
M
L
XL
Worksheetsವಿಜ್ಞಾನ-7
Total questions: 10
Worksheet time: 5mins
Name
Class
Date
1.
ವಿದ್ಯುತ್ ತಯಾರಿಸಲು ಬಳಸುವ ಉಪಕರಣ ಯಾವುದು?
a)
ಗ್ಯಾಲ್ವನೋಮೀಟರ್
b)
ಆಮ್ಮೀಟರ್
c)
ಮೋಟರ್
d)
ಜನರೇಟರ್
2.
ಶಾರ್ಟ ಸರ್ಕ್ಯೂಟ್ ಸಮಯದಲ್ಲಿ ವಿದ್ಯುತ್ ಮಂಡಲದಲ್ಲಿ ಏನಾಗುತ್ತದೆ?
a)
ವಿದ್ಯುತ್ ಅತೀ ಕಡಿಮೆ ಸಂಚರಿಸುತ್ತದೆ
b)
ವಿದ್ಯುತ್ ಅತೀ ಹೆಚ್ಚು ಸಂಚರಿಸುತ್ತದೆ
c)
ನಿರಂತರವಾಗಿ ಸಂಚರಿಸುತ್ತದೆ
d)
ಯಾವುದೇ ಬದಲಾವಣೆ ಇಲ್ಲ
3.
ವಿದ್ಯುತ್ ಮಂಡಲದಲ್ಲಿ ಅಲ್ಪ ಪ್ರಮಾಣದ ವಿದ್ಯೂತ್ ಹರಿಯುವುದನ್ನು ತಿಳಿಯಲು ಏನನ್ನು ಬಳಸುತ್ತಾರೆ?
a)
ಆಮ್ಮೀಟರ್
b)
ಗ್ಯಾಲ್ವನೋಮೀಟರ್
c)
ವೋಲ್ಟಾಮೀಟರ್
d)
ಜನರೇಟರ್
4.
ನೇರವಾಹಕದಲ್ಲಿ ವಿದ್ಯುತ್ ಹರಿಯುವಾಗ ಯಾವ ರೀತಿಯ ಕಾಂತ ಕ್ಷೇತ್ರ ಉಂಟಾಗುತ್ತದೆ?
a)
ಕೇಂದ್ರೀಯ ವೃತ್ತ
b)
ಏಕಕೇಂದ್ರೀಯ ವೃತ್ತ
c)
ಏಕಕೇಂದ್ರೀಯ ವೃತ್ತ
d)
ಯಾವುದೂ ಇಲ್ಲ
5.
ಮೆದುಕಬ್ಬಿಣವನ್ನು ವಿದ್ಯುತ್ ನಿಂದ ಕಾಂತವನ್ನಾಗಿ ಮಾಡುತ್ತೇವೆ.ಇಂತವನ್ನು ಏನೆಂದು ಕರೆಯುತ್ತಾರೆ?
a)
ಮೆದು ಕಾಂತ
b)
ವಿದ್ಯುತ್ ಕಾಂತ
6.
ಮೋಟಾರ್ ನ ಉಪಯೋಗ
a)
ಮಿಕ್ಸಿ
b)
ಫ್ಯಾನ್
c)
ವಾಷಿಂಗ್ ಮಶೀನ್
d)
ಎಲ್ಲವೂ
7.
ಎಡಗೈ ನಿಯಮದಲ್ಲಿ ಹೆಬ್ಬೆರಳು ಏನ್ನು ಸೂಚಿಸುತ್ತದೆ?
a)
ವಾಹಕದ ಚಲನೆ
b)
ಕಾಂತ ಕ್ಷೇತ್ರ
c)
ವಿದ್ಯುತ್ ಪ್ರವಾಹ
d)
ಯಾವುದೂ ಇಲ್ಲ
8.
ವಿದ್ಯುತ್ ಕಾಂತೀಯ ಪರಿಣಾಮ ಕುರಿತು ಮಹತ್ವದ ಪ್ರಯೋಗ ಮಾಡಿದವರು ಯಾರು?
a)
ಥಾಮ್ಸನ್
b)
ಆಯರ್ಸ್ಟಡ್
c)
ಮೈಕೆಲ್ ಫ್ಯಾರಡೆ
d)
ಹೆಂಫ್ರಿ ಡೇವಿ
9.
ಬಲಗೈ ನಿಯಮದಲ್ಲಿ ಉಳಿದ ಬೆರಳುಗಳು ಏನ್ನು ಸೂಚಿಸುತ್ತದೆ?
a)
ವಿದ್ಯುತ್ ಪ್ರವಾಹ
b)
ಕಾಂತ ಕ್ಷೇತ್ರ
10.
ಸೊಲೆನಾಯ್ಡ್ ನಲ್ಲಿ ಕಾಂತ ಕ್ಷೇತ್ರ ವು
a)
ಏಕಕೇಂದ್ರೀಯ ವೃತ್ತ
b)
ಏಕಕೇಂದ್ರೀಯ ವೃತ್ತ
c)
ಸಮಾಂತರ(ಬಾರ್ ಮ್ಯಾಗ್ನೆಟ್ ರೀತಿ)
d)
ಮೇಲಿನಿಂದ ಕೆಳಕ್ಕೆ
Reset
