wayground logo

Free Printable Worksheets

NEW

Font size

S
M
L
XL
Worksheets

ಸೇತುಬಂಧ ರಸಪ್ರಶ್ನೆ. 10ನೇ ತರಗತಿ.

Total questions: 10

Worksheet time: 5mins

Name
Class
Date
1.

ದ್ರವ್ಯ ರಾಶಿಯನ್ನು ಅಳೆಯುವ ಏಕಮಾನ

a)

ಕಿಲೋ ಗ್ರಾಂ

b)

ಮೀಟರ್

c)

ಸೆಕೆಂಡ್

d)

ಡೆಸಿಬಲ್

2.

ಕಾಲವನ್ನು ಅಳೆಯುವ ಏಕಮಾನ

a)

ಮೀಟರ್

b)

ಕಿಲೋ ಗ್ರಾಂ

c)

ಸೆಕೆಂಡ್

d)

Hz

3.

ದೂರ ವನ್ನು ಅಳೆಯುವ ಏಕಮಾನ

a)

ಮೀಟರ್

b)

ಸೆಕೆಂಡ್

c)

ಕಿಲೋ ಗ್ರಾಂ

d)

ಕೆಲ್ವಿನ್

4.

ಉಷ್ಣತೆಯನ್ನು ಅಳೆಯುವ ಏಕಮಾನ

a)

ಆಂಪೀಯರ್

b)

ಕೆಲ್ವಿನ್

c)

ಕ್ಯಾಂಡಲ

d)

ಮೋಲ್

5.

ವಿದ್ಯುತ್ ಪ್ರವಾಹದ ಏಕಮಾನ

a)

ಅಂಪೀರ್

b)

ಕೆಲ್ವಿನ್

c)

ಕ್ಯಾಂಡಲಾ

d)

ಮೋಲ್

6.

ಬೆಳಕಿನ ತೀವ್ರತೆಯನ್ನು ಅಳೆಯುವ ಏಕಮಾನ

a)

ಕೆಲ್ವಿನ್

b)

ಅಂಪೀರ್

c)

ಕ್ಯಾಂಡಲಾ

d)

ಮೋಲ್

7.

ದ್ರವ್ಯದ ಮೊತ್ತವನ್ನು ಅಳೆಯುವ ಏಕಮಾನ

a)

ಮೋಲ್

b)

ಕಿಲೋ ಗ್ರಾಂ

c)

ಲೀಟರ್

d)

ಗ್ರಾಂ

8.

ತನ್ನ ಮೂಲಕ ವಿದ್ಯುತ್ ಹರಿಯಲು ಬಿಡುವ ವಸ್ತುಗಳು

a)

ಕಬ್ಬಿಣ, ತಾಮ್ರ, ಅಲ್ಲ್ಯೂಮಿನಿಯಂ

b)

ರಬ್ಬರ್, ಪ್ಲಾಸ್ಟಿಕ್, ಒಣಗಿದ ಮರದ ತುಂಡು

c)

ಕಬ್ಬಿಣ, ಮರದ tundu, ರಬ್ಬರ್

d)

ತಾಮ್ರ, ಕಲ್ಲಿದ್ದಲು, ರಬ್ಬರ್

9.

ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡದ ವಸ್ತುಗಳು

a)

ವಾಹಕಗಳು

b)

ಅರೆವಾಹಕಗಕು

c)

ಅವಾಹಕಗಳು

d)

ನಿರೋಧಕಗಳು

10.

ಸಜಾತಿ ಆವೇಶಗಳು ಪರಸ್ಪರ

a)

ಆಕರ್ಷಿಸುತ್ತವೆ

b)

ವಿಕರ್ಷಿಸುತ್ತವೆ

c)

ಬದಲಾವಣೆ ಇರುವುದಿಲ್ಲ

d)

ಯಾವುದೂ ಅಲ್ಲ