Wayground logo

Free Printable Worksheets

Font size

S
M
L
XL
Worksheets

ವಿದ್ಯುಚ್ಛಕ್ತಿ

Total questions: 10

Worksheet time: 6mins

Name
Class
Date
1.

ವಾಹಕದಲ್ಲಿ ಪ್ರವಹಿಸುವ ಆವೇಶಗಳ ಪ್ರವಾಹವನ್ನು ವಿರೋಧಿಸುವ ವಾಹಕದ ಗುಣ

a)

ರೋಧ

b)

ರೋದ ಶೀಲತೆ

c)

ರೋಧಕ

d)

ವಿಭವಾಂತರ

2.

ರೋಧಶೀಲತೆಯ SI ಮಾನ

a)

೧ m

b)

೧/m

c)

೧

d)

೧m2

3.

ವಿದ್ಯುಚ್ಛಕ್ತಿಯ ವ್ಯಾವಹಾರಿಕ ಮಾನ

a)

ವ್ಯಾಟ್ ಗಂಟೆ

b)

ವ್ಯಾಟ್

c)

ಜೌಲ್

d)

ಕಿಲೋವ್ಯಾಟ್ ಗಂಟೆ

4.

ವಿಭವಾಂತರವನ್ನು ಅಳೆಯಲು ಬಳಸುವ ಸಾಧನ

a)

ಅಮ್ಮೀಟರ್

b)

ಓಂ ಮೀಟರ

c)

ಓಲ್ಟ್ ಮೀಟರ್

d)

ಗ್ಯಾಲ್ವನೋಮೀಟರ್

5.

5400ಕೂಲಂ ವಿದ್ಯುದಾವೇಶಗಳು 12 ನಿಮಿಷಗಳ ಕಾಲ 1 ವಾಹಕದಲ್ಲಿ ಪ್ರವೇಶಿಸುತ್ತಿದ್ದರೆ ವಾಹಕದಲ್ಲಿನ ವಿದ್ಯುತ್ ಪ್ರವಾಹ ವು

a)

450A

b)

0. 002A

c)

0. 13A

d)

7. 5A

6.

ವಿದ್ಯುತ್ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಸಾಧನ

a)

ಅಮ್ಮೀಟರ್

b)

ಓಲ್ಟ್ ಮೀಟರ್

c)

ರಿಯೋ ಸ್ಟ್ಯಾಟ್

d)

ಬ್ಯಾಟರಿ

7.

ವಿದ್ಯುತ್ ಇಸ್ತ್ರಿಪೆಟ್ಟಿಗೆ ಗಳಲ್ಲಿ ಮಿಶ್ರಲೋಹಗಳನ್ನು ಬಳಸುತ್ತಾರೆ ಏಕೆಂದರೆ

a)

ಲೋಹಗಳಿಗಿಂತ ಉನ್ನತ ದ್ರವನಬಿಂದು ಹೊಂದಿದೆ

b)

ಮಿಶ್ರ ಲೋಹಗಳು ಹೆಚ್ಚಿನ ತಾಪದಲ್ಲಿ ಸುಲಭವಾಗಿ ದಹಿಸುತ್ತದೆ

c)

ಮಿಶ್ರಲೋಹಗಳು ಉತ್ತಮ ವಾಹಕಗಳು

d)

ಲೋಹಗಳಿಗಿಂತ ಕಡಿಮೆ ದ್ರವನಬಿಂದು ಹೊಂದಿದೆ

8.

ವಿದ್ಯುತ್ ಮಂಡಲದಲ್ಲಿ ಶಕ್ತಿಯು ಕ್ಷೀಣಿಸುವ ದರ

a)

ವಿದ್ಯುತ್ ವಿಭವ

b)

ವಿದ್ಯುತ್ ಸಾಮರ್ಥ್ಯ

c)

ವಿಭವಾಂತರ

d)

ರೋದ

9.

ಓಮನ ನಿಯಮದ ಗಣತಿಯ ರೂಪ

a)

H=I2Rt

b)

V=IR

c)

W=VQ

d)

Q=It

10.

5೧,15೧,20೧ರೋದ ಗಳನ್ನು ಹೊಂದಿರುವ 3ರೋಧಕಗಳನ್ನು ಸರಣಿ ಕ್ರಮದಲ್ಲಿ ಜೋಡಿಸುವುದರಿಂದ ಅವುಗಳ ಸಂಯೋಜನೆಯ ಒಟ್ಟು ರೋಧವು

a)

15೧

b)

3.1೧

c)

40 ೧

d)

3.09೧

Similar Resources on Wayground