NEW
Font size
S
M
L
XL
WorksheetsScience 8
Total questions: 10
Worksheet time: 5mins
Name
Class
Date
1.
ಒಂದು ವೇಳೆ ನಾವು ಒಂದು ಪೋಷಣಾ ಸ್ಥರದಲ್ಲಿನ ಎಲ್ಲಾ ಜೀವಿಗಳನ್ನು ಕೊಂದರೆ ಏನಾಗುತ್ತದೆ?
a)
ಹಿಂದಿನ ಪೋಷಣಾ ಸ್ಥರದಲ್ಲಿನ ಪ್ರಾಣಿಗಳ ಸಂಖೈ ಹೆಚ್ಚಾಗುತ್ತದೆ
b)
ಮುಂದಿನ ಪೋಷಣಾ ಸ್ಥರದಲ್ಲಿನ ಪ್ರಾಣಿಗಳ ಸಂಖೈ ಕಡಿಮೆಯಾಗುತ್ತದೆ
c)
ಏನೂ ಆಗುವುದಿಲ್ಲ
d)
& ಎರಡೂ ಸರಿ
2.
ಈ ಕೆಳಗಿನ ಯಾವ ಗುಂಪಿನ ಜೀವಿಗಳು ಜೈವಿಕ ವಿಘಟನೆ ಒಳಗಾಗುತ್ತವೆ?
a)
ಹುಲ್ಲು,ಹೂವು,ಮರ
b)
ಹುಲ್ಲು,ಮರ,ಪ್ಲಾಸ್ಟಿಕ್
c)
ಹಣ್ಣಿನ ಸಿಪ್ಪೆ,ಕೇಕ್,ನಿಂಬೆ ರಸ
d)
ಕೇಕ್, ಮರ, ಹುಲ್ಲು
3.
ಪರಿಸರ ಸ್ವಚ್ಚಕಾರಕಗಳೆಂದು ಯಾವ ಜೀವಿಗಳನ್ನು ಕರೆಯುತ್ತಾರೆ?
a)
ಮಾಂಸಾಹಾರಿಗಳು
b)
ಸಸ್ಯಾಹಾರಿಗಳು
c)
ವಿಘಟಕರು
d)
ಉತ್ಪಾದಕರು
4.
ಒಮ್ಮೆ ಬಳಸಿ ಬಿಸಾಡುವ ವಸ್ತುಗಳಿಂದ ಏನು ಉಂಟಾಗುತ್ತದೆ?
a)
ಹಣ ಉಳಿಯುತ್ತದೆ
b)
ವಿಲೇವಾರಿ ಸುಲುಭ
c)
ಜಲ ಮಾಲಿನ್ಯ
d)
ಮಣ್ಣಿನ ಮಾಲಿನ್ಯ
5.
ಓಝೋನ್ ನಾಶಮಾಡುವ ಮಲಿನಕಾರಿ ಯಾವುದು?
a)
CO
b)
CO2
c)
CFC
d)
SO2
6.
ಜಲ ಪರಿಸರ ವ್ಯವಸ್ಥೆಯಲ್ಲಿ ಮೊದಲ ಪೋಷಣಾ ಸ್ಥರದಲ್ಲಿ ಯಾವ ಜೀವಿಗಳಿರುತ್ತವೆ?
a)
ಮೀನು
b)
ಡಯಾಟಂ
c)
ಹಾವು
d)
ಏಡಿ
7.
ಕೃತಕ ಪರಿಸರ ವ್ಯವಸ್ಥೆಗೆ ಒಂದು ಉದಾಹರಣೆ
a)
ಹೊಲ
b)
ತೋಟ
c)
ಮತ್ಸ್ಯಾಗಾರ
d)
ಎಲ್ಲವೂ
8.
ಈ ಕೆಳಗಿನವುಗಳಲ್ಲಿ ಪರಿಸರ ಸ್ನೇಹಿ ಅಭ್ಯಾಸ ಯಾವುದು?
a)
ದ್ವಿಚಕ್ರ ವಾಹನ ಬದಲಿ ಸಮೂಹ ಸಾರಿಗೆ ಬಳಸುವುದು
b)
ಅನಗತ್ಯವಾಗಿ ಉರಿಯುತ್ತಿರುವ ವಿದ್ಯುತ್ ಉಪಕರಣಗಳ ಆಫ್ ಮಾಡುವುದು
c)
ಪ್ಲಾಸ್ಟಿಕ್ & ಲೋಹದ ವಸ್ತುಗಳ ನ್ನು ಪುನರ್ ಬಳಕೆ ಮಾಡುವುದು
d)
ಎಲ್ಲವೂ
9.
ಜೈವಿಕ ವಿಘಟನೆ ಆಗದ ವಸ್ತುಗಳಿಂದ ಯಾವ ಮಾಲಿನ್ಯ ಉಂಟಾಗುತ್ತದೆ?
a)
ವಾಯು
b)
ಜಲ
c)
ಮಣ್ಣು
d)
ಎಲ್ಲವೂ
10.
ಪ್ಲಾಸ್ಟಿಕ್ ಕವರ್ ಬದಲಾಗಿ ಏನನ್ನುಬಳಸಲು ಸೂಚಿಸುವಿರಿ?
a)
ಪೇಪರ್ ಬ್ಯಾಗ್
b)
ಬಟ್ಟೆ ಚೀಲ
c)
ಗೋಣಿ ಚೀಲ
d)
ಎಲ್ಲವೂ
Reset
