NEW
Font size
Worksheetsವಿದ್ಯುತ್ ಶಕ್ತಿ
Total questions: 15
Worksheet time: 8mins
ವಿದ್ಯುತ್ ಆವೇಶದ ಅಂತರಾಷ್ಟ್ರೀಯ ಮಾನ ಯಾವುದು
ಓಮ್
ಕೂಲಮ್
ಕೆಲ್ವಿನ್
ಆಂಪೀರ್
ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ ಯಾವುದು
ಓಮ್
ವೊಲ್ಟ್
ಆಂಪಿಯರ್
ಕೂಲಮ್
ವಿದ್ಯುತ್ಪ್ರವಾಹದ ದರವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?
ಅಮ್ಮೀಟರ್
ವೊಲ್ಟ್ ಮೀಟರ್
ಸ್ಪೀಡೋಮೀಟರ್
ಯಾವುದು ಅಲ್ಲ
ವಿಭವಾಂತರದ ಅಂತರಾಷ್ಟ್ರೀಯ ಏಕಮಾನ ಯಾವುದು?
ಓಮ್
ಜೌಲ್
ಕೂಲಮ್
ವೋಲ್ಟ್
ವಿಭವಾಂತರ ವನ್ನು ಅಳೆಯಲು ಬಳಸುವ ಸಾಧನ ಯಾವುದು?
ಅಮ್ಮಿಟರ್
ವೋಲ್ಟ್ ಮೀಟರ್
ಪೆರಿಮೀಟರ್
ಸ್ಪೀಡೋಮೀಟರ್
ರೋಧದ ಅಂತರಾಷ್ಟ್ರೀಯ ಏಕಮಾನ ಯಾವುದು?
ಓಮ್
ಕೂಲಮ್
ವೋಲ್ಟ್
ಅಂಪಿಯರ್
ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣ ಯಾವುದು?
ಅಮ್ಮಿಟರ್
ವೋಲ್ಟ್ ಮೀಟರ್
ರಿಯೋಸ್ಟಾಟ್
ಯಾವುದು ಅಲ್ಲ
ರೋಧಶೀಲತೆ ಅಂತರಾಷ್ಟ್ರೀಯ ಏಕಮಾನ ಯಾವುದು?
ಮೀಟರ್
ಓಮ್ - ಮೀಟರ್
ವೋಲ್ಟ್
ಕೂಲಮ್
ವಿದ್ಯುತ್ ಬಲ್ಬ್ ನ ಫಿಲಮೆಂಟ್ ಆಗಿ ಬಳಸುವ ಲೋಹ ಯಾವುದು?
ತಾಮ್ರ
ಅಲುಮಿನಿಯಂ
ಟಂಗಸ್ಟನ್
ಬೆಳ್ಳಿ
ವಿದ್ಯುತ್ ಇಸ್ತ್ರಿ ಪೆಟ್ಟಿಗೆ ಯಾವ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ?
ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
ವಿದ್ಯುತ್ಪ್ರವಾಹದ ಉಷ್ಣೋತ್ಪಾದನಾ ಪರಿಣಾಮ
ಎಲ್ಲವೂ ಸರಿಯಾಗಿದೆ
ವಿದ್ಯುತ್ ಸಾಮರ್ಥ್ಯದ ಅಂತರಾಷ್ಟ್ರೀಯ ಏಕಮಾನ ಯಾವುದು?
ವೋಲ್ಟ್
ವ್ಯಾಟ್
ಜೌಲ್
ಅಂಪಿಯರ್
ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ ಯಾವುದು?
ವ್ಯಾಟ್
ಜೌಲ್
ಕಿಲೋವ್ಯಾಟ್ ಘಂಟೆ
ಅಂಪಿಯರ್
ಫ್ಯೂಸ್ ಅನ್ನು ವಿದ್ಯುತ್ ಸಾಧನಗಳೊಂದಿಗೆ ಯಾವ ಕ್ರಮದಲ್ಲಿ ಜೋಡಿಸಿರುತ್ತಾರೆ?
ಸರಣಿ ಕ್ರಮದಲ್ಲಿ
ಸಮಾಂತರವಾಗಿ
ಯಾವುದೇ ಕ್ರಮದಲ್ಲಿ
ಸರಣಿ ಅಥವಾ ಸಮಾಂತರವಾಗಿ
ಟಂಗಸ್ಟನ್ ತಂತಿಯ ದೀರ್ಘಕಾಲ ಬಾಳಿಕೆಗಾಗಿ ಬಲ್ಪ್ ಒಳಗೆ ಯಾವ ಅನಿಲವನ್ನು ತುಂಬಿರುತ್ತಾರೆ?
ಆಕ್ಸಿಜನ್
ಹೈಡ್ರೋಜನ್
ನೈಟ್ರೋಜನ್ ಮತ್ತು ಆರ್ಗಾನ್ ನಂತಹ ಕಡಿಮೆ ಕ್ರಿಯಾಶೀಲ ಅನಿಲಗಳು
ಕಾರ್ಬನ್ ಡೈಯಾಕ್ಸೈಡ್
ವಿಭವಾಂತರ ವನ್ನು ಅಳೆಯಲು ಓಲ್ಟ್ ಮೀಟರನ್ನು ಮಂಡಲದಲ್ಲಿ ಹೇಗೆ ಜೋಡಿಸಬೇಕು?
ಸರಣಿ ಕ್ರಮದಲ್ಲಿ
ಸಮಾಂತರವಾಗಿ
ಸರಣಿ ಅಥವಾ ಸಮಾಂತರವಾಗಿ
ಹೇಗೆ ಬೇಕಾದರೂ ಜೋಡಿಸಬಹುದು
