Font size
WorksheetsChemistry quiz
Total questions: 16
Worksheet time: 8mins
ಚಿತ್ರ ದ ಕಾರ್ಯ ಏನು?
ನೀರಿನ ವಿನಿಮಯ
ಆಹಾರ ವಿನಿಮಯ
ಅನಿಲ ವಿನಿಮಯ
ಮೇಲಿನ ಎಲ್ಲವೂ
ಹ್ರದಯದ ಕಾರ್ಯ
ರಕ್ತದ ಶುದ್ಧೀಕರಣ
ರಕ್ತ ಸರಬರಾಜು
ವಿಸರ್ಜನೆ
ಶಕ್ತಿ ಉತ್ಪಾದನೆ
ಸಸ್ಯದ ಬೆಳವಣಿಗೆಗೆ ಸಹಾಯ ಮಾಡುವ ಹಾರ್ಮೋನ್
ಜಿಬ್ಬರಲಿನ್
ಸೆಟೋಕೆನಿನ್
ಅಬ್ಸಿಸಿಕ್ ಆಮ್ಲ
ಇಥಲಿನ್
ಸಸ್ಯದ ಬೆಳವಣಿಗೆಗೆ ಸಹಾಯ ಮಾಡುವ ಹಾರ್ಮೋನ್
ಜಿಬ್ಬರಲಿನ್
ಸೆಟೋಕೆನಿನ್
ಅಬ್ಸಿಸಿಕ್ ಆಮ್ಲ
ಇಥಲಿನ್
ಹ್ರದಯದ ಕಾರ್ಯ
ರಕ್ತದ ಶುದ್ಧೀಕರಣ
ರಕ್ತ ಸರಬರಾಜು
ವಿಸರ್ಜನೆ
ಶಕ್ತಿ ಉತ್ಪಾದನೆ
ಮೇಲಿನ ಚಿತ್ರದಲ್ಲಿ ಕಾಣುವ ಸಣ್ಣಕರುಳಿನ ಒಳಗೋಡೆಯಲ್ಲಿ ಕಂಡುಬರುವ ರಚನೆ
ವಿಲ್ಲೆ
ಎಪಿಗ್ಲಾಟಿಸ
ಅಪದಮನಿ
ಲಾರಿಂಕ್ಸ
ಗಾಯವಾದ ಸ್ಥಳಗಳಲ್ಲಿ ರಕ್ತವೂ ಹೆಪ್ಪುಗಟ್ಟುವಂತೆ ಸಹಕರಿಸುವ ರಕ್ತದ ಘಟಕ
(a)
ಸಸ್ಯಗಳಲ್ಲಿ ಕ್ಷ್ಸೆಲಂನ ಹೊಣೆಗಾರಿಕೆ
ನೀರಿನ ಸರಬರಾಜು
ಆಹಾರ ಸರಬರಾಜು
ಅನಿಲ ಹೊರಸೂಸುವಿಕೆ
ಉಸಿರಾಟ
ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಕ್ಲೋರೋಫಿಲ್ ನಿಂದ ಬೆಳಕಿನ ಶಕ್ತಿಯ ಹೀರಿಕೆ
ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿ ಯಾಗಿ ಪರಿವರ್ತನೆ
ಕಾರ್ಬನ್ ಡೈಆಕ್ಸೈಡ್ ನಿಂದ ಕಾರ್ಬೋಹೈಡ್ರೇಟ್ ಆಗಿ ಬದಲಾವಣೆ
ನೀರು ಕಾರ್ಬನ್ ಡೈಆಕ್ಸೈಡ್ ಆಗುತ್ತದೆ
ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್
ಇನ್ಸುಲಿನ್
ಥೆರಾಕ್ಷಿನ
ಈಸ್ಟೋಜನ
ಸೆಟೋಕೆನಿನ್
ಇನ್ಸುಲಿನ್ ಕಾರ್ಯ
ದೇಹದ ಬೆಳವಣಿಗೆ
ಋತುಚಕ್ರ ನಿಯಂತ್ರಣ
ರಕ್ತದ ಸಕ್ಕರೆ ನಿಯಂತ್ರಣ
ತುರ್ತುಸ್ಥಿತಿ ನಿರ್ವಹಣೆ
ರಕ್ತದ ಒತ್ತಡ, ಬಾಯಿಯಲ್ಲಿ ನೀರೂರುವಿಕೆ ಮತ್ತು ವಾಂತಿ ನಿಯಂತ್ರಣ ಮಾಡುವ ಮೆದುಳಿನ ಭಾಗ
ಮುಮ್ಮೆದುಳು
ಅನುಮಸ್ತಿಷ್ಕ
ಹಿಮ್ಮೆದುಳಿನ ಮೆಡುಲ್ಲ
ಮೇಲಿನ ಎಲ್ಲವೂ
ಎಳೆಯ ಕಾಂಡಗಳು ಬೆಳಕಿನ ಕಡೆ ಬಾಗುವ ಮೂಲಕ ಪ್ರತಿಕ್ರಿಸುವಿಕೆ
ರಾಸಾಯನಿಕ ಅನುವರ್ತನೆ
ದ್ಯುತಿ ಅನುವರ್ತನೆ
ಜಲಾ ಅನುವರ್ತನೆ
ಗುರುತ್ವ ಅನುವರ್ತನೆ
ಎರಡು ನರಕೋಶಗಳ ನಡುವಿನ ಅಂತರವನ್ನು ಹೀಗೆನ್ನುತ್ತಾರೆ
ಸಂಸರ್ಗ
ಆಕ್ಷಾನ್
ಡೆಂಡ್ರ್ಯಟ್
ಇಂಪಲ್ಸ್
ಸಸ್ಯಗಳ ಕೋಶ ವಿಭಜನೆಯನ್ನು ಉತ್ತೇಜಿಸುವ ಹಾರ್ಮೋನು
ಅಬ್ಸಿಸಿಕ್ ಆಮ್ಲ
ಜಿಬ್ಬರಲಿನ್
ಆಕ್ಸಿನ್
ಸೆಟೋಕೇನಿನ್
ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಕ್ಲೋರೋಫಿಲ್ ನಿಂದ ಬೆಳಕಿನ ಶಕ್ತಿಯ ಹೀರಿಕೆ
ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿ ಯಾಗಿ ಪರಿವರ್ತನೆ
ಕಾರ್ಬನ್ ಡೈಆಕ್ಸೈಡ್ ನಿಂದ ಕಾರ್ಬೋಹೈಡ್ರೇಟ್ ಆಗಿ ಬದಲಾವಣೆ
ನೀರು ಕಾರ್ಬನ್ ಡೈಆಕ್ಸೈಡ್ ಆಗುತ್ತದೆ
