wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ :13 ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

Total questions: 20

Worksheet time: 20mins

Name
Class
Date
1.

ಕಾಂತಿಯ ಬಲ ರೇಖೆಗಳಿಗೆ ಸಂಬಂಧಿಸಿದ ಈ ಹೇಳಿಕೆ ತಪ್ಪಾಗಿದ

a)

ಬಲರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ.

b)

ಬಲರೇಖೆಗಳು ಉತ್ತರ ಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನವಾಗುತ್ತವೆ.

c)

ಬಲರೇಖೆಗಳು ದಕ್ಷಿಣ ದ್ರುವದಿಂದ ಉತ್ತರ ದ್ರುವದ ಕಡೆಗೆ ಇರುತ್ತವ

d)

ಕಾಂತೀಯ ಬಲ ರೇಖೆಗಳು ಆವೃತ ಜಾಲಗಳಾಗಿವೆ

2.

ದಂಡ ಕಾಂತದ ಸುತ್ತಲೂ ಕಾಂತಿಯ ಬಲದ ಪ್ರಭಾವವಿರುವ ಪ್ರದೇಶ ಇದಾಗಿದೆ.

a)

ವಿದ್ಯುತ್ ಕ್ಷೇತ್ರ

b)

ಕಾಂತಕ್ಷೇತ್ರ

c)

ಕಾಂತೀಯ ಬಲ ರೇಖೆಗಳು

d)

ಯಾವುದು ಅಲ್ಲ

3.

ಯಾವುದೇ ಎರಡು ಕಾಂತೀಯ ಬಲ ರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ ಒಂದು ವೇಳೆ ಛೇಧಿಸಿದರೆ

a)

ಛೇದಿಸುವ ಬಿಂದುವಿನಲ್ಲಿ ದಿಕ್ಕೂಚಿಯ ಸೂಜಿಯು ಒಂದೇ ದಿಕ್ಕಿನತ್ತ ನಿರ್ದೇಶಿಸುತ್ತದೆ.

b)

ಛೇಧಿಸುವ ಬಿಂದುವಿನಲ್ಲಿ ದಿಕ್ಕೂಚಿಯ ಸೂಜಿಯು ಮೇಲ್ಮುಖವಾಗಿ ನಿರ್ದೇಶಿಸುತ್ತದೆ

c)

ಛೇಧಿಸುವ ಬಿಂದುವಿನಲ್ಲಿ ದಿಕ್ಯೂಚಿಯ ಸೂಜಿಯು ಎರಡುದಿಕ್ಕುಗಳತ್ತ ನಿರ್ದೇಶಿಸುತ್ತದೆ.

d)

ಮೇಲಿನ ಎಲ್ಲವೂ

4.

ವಿದ್ಯುತ್ ಪ್ರವಾಹವನ್ನು ಉತ್ಪಾದಿಸಲು ಉಪಯೋಗಿಸುವ ಸಾಧನ

a)

ವಿದ್ಯುತ್ ಜನಕ

b)

ಗ್ಯಾಲ್ವನೋಮೀಟರ್

c)

ಅಮೀಟರ್

d)

ವಿದ್ಯುತ್ ಮೋಟಾರ್

5.

ಯಾವುದೇ ಎರಡು ಕಾಂತೀಯ ಬಲ ರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ ಒಂದು ವೇಳೆ ಛೇಧಿಸಿದರೆ

a)

ಛೇದಿಸುವ ಬಿಂದುವಿನಲ್ಲಿ ದಿಕ್ಕೂಚಿಯ ಸೂಜಿಯು ಒಂದೇ ದಿಕ್ಕಿನತ್ತ ನಿರ್ದೇಶಿಸುತ್ತದೆ.

b)

ಛೇಧಿಸುವ ಬಿಂದುವಿನಲ್ಲಿ ದಿಕ್ಕೂಚಿಯ ಸೂಜಿಯು ಮೇಲ್ಮುಖವಾಗಿ ನಿರ್ದೇಶಿಸುತ್ತದೆ

c)

ಛೇಧಿಸುವ ಬಿಂದುವಿನಲ್ಲಿ ದಿಕ್ಯೂಚಿಯ ಸೂಜಿಯು ಎರಡುದಿಕ್ಕುಗಳತ್ತ ನಿರ್ದೇಶಿಸುತ್ತದೆ.

d)

ಮೇಲಿನ ಎಲ್ಲವೂ

6.

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ವನ್ನು ಕಂಡು ಹಿಡಿದ ವಿಜ್ಞಾನಿ

a)

ಮ್ಯಾಕ್ಸ್ ವಲ್

b)

ಹ್ಯಾನ್ಸ್ ಕ್ರಿಶ್ಚಿಯನ್ ಅರ್ಸೈಡ್

c)

ಮೈಕಲ್ ಫ್ಯಾರಡ

d)

ಪ್ಲೇಮಿಂಗ್

7.

ವಿದ್ಯುತ್ತು ಮೋಟಾರಿನ ಸುರಳಿಯಲ್ಲಿ ನ ವಿದ್ಯುತವಾಹದ ದಿಕ್ಕು ಪ್ರತಿಬಾರಿಯೂ ಬದಲಾಗುವುದು

a)

ಒಂದು ಸುತ್ತಿಗೆ

b)

ಅರ್ಧ ಸುತ್ತು ಸುತ್ತಿದಾಗ

c)

ಎರಡು ಸುತ್ತು ಸುತ್ತಿದಾಗ

d)

ನಾಲ್ಕು ಸುತ್ತು ಸುತ್ತಿದಾಗ

8.

ಕಾಂತದ ಧ್ರುವಗಳ ನಿಯಮಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಯಾಗಿದೆ

a)

ಸಜಾತಿಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ

b)

ವಿಜಾತೀಯ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ

c)

ವಿಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ

d)

ಮೇಲಿನ ಎಲ್ಲವೂ

9.

ಭಾರತದಲ್ಲಿ ಪರ್ಯಾಯ ವಿದ್ಯುತ್ ಪ್ರವಾಹದ ಅವರ್ತಾಂಕ ಎಷ್ಟು?

a)

100Hz

b)

50Hz

c)

10Hz

d)

150Hz

10.

ಅಯಸ್ಕಾಂತದ ಒಳಭಾಗದಲ್ಲಿ ಕಾಂತೀಯ ಬಲ ಯಾವಾಗಲು

a)

ಉತ್ತರ ದೃವದಿಂದ ದಕ್ಷಿಣ ದೃವದ ಕಡೆಗೆ ಚಲಿಸುತ್ತದ

b)

ಉತ್ತರದಿಂದ ಪಶ್ಚಿಮ ದಿಕ್ಕಿನ ಕಡೆಗೆ ಚಲಿಸುತ್ತವೆ.

c)

ದಕ್ಷಿಣ ದೃವದಿಂದ ಉತ್ತರ ದೃವದ ಕಡೆಗೆ ಚಲಿಸುತ್ತವೆ.

d)

ಉತ್ತರದಿಂದ ದಕ್ಷಿಣದ ದಿಕ್ಕಿನ ಕಡೆಗೆ ಚಲಿಸುತ್ತವೆ

11.

ಪ್ಲೇಮಿಂಗ್ ನ ಎಡಗೈ ನಿಯಮದಲ್ಲಿ ಮಧ್ಯಬೆರಳು ಸೂಚಿಸುವುದು

a)

ಕಾಂತಕ್ಷೇತ್ರ

b)

ವಾಹಕ ಬಲ / ಚಲನೆಯ ದಿಕ್ಕು

c)

ಪ್ರೇರೇಪಿತ ವಿದ್ಯುತ್ ಪ್ರವಾಹದ ದಿಕ್ಕು

d)

ವಿದ್ಯುತ್ ಪ್ರವಾಹದ ದಿಕ್ಕು

12.

ನಮ್ಮ ಭಾರತದಲ್ಲಿ ಸಜೀವ ತಂತಿ (ಧನಾತ್ಮಕ) ಮತ್ತು ತಟಸ್ಥ ತಂತಿಗಳ (ಋಣಾತ್ಮಕ) ನಡುವಿನ

a)

210v

b)

220v

c)

250v

d)

230v

13.

ಒಂದು ಸೂಲೆನಾಯ್ಡ್ ನ ಒಳಭಾಗದಲ್ಲಿ ಕಾಂತೀಯ ಬಲರೇಖೆಗಳು ಸಮಾಂತರ ಸರಳ ರೇಖೆಗಳಂತ ಇರುತ್ತವೆ.ಇದಕ್ಕೆ ಕಾರಣ ಸೊಲೆನಾಯ್ಕ ನ ಒಳಭಾಗದಲ್ಲಿ ಕಾಂತಕ್ಷೇತ್ರವು

a)

ಅತ್ಯಂತ ಹೆಚ್ಚಾಗಿರುತ್ತದೆ.

b)

ಏಕರೂಪವಾಗಿರುತ್ತದೆ

c)

ಸೊನ್ನೆಯಾಗಿರುತ್ತದೆ

d)

ವಿದ್ಯುತ್ ಪ್ರವಾಹದಿಂದ ಉಂಟಾಗಿರುತ್ತದೆ

14.

ಸಾಧನವು ವಿದ್ಯುನ್ಮಂಡಲದಲ್ಲಿ ರೋಧವನ್ನು ಹೆಚ್ಚು ಮತ್ತು ಕಡಿಮೆ ಮಾಡಲು ಸಹಾಯಕವಾಗಿದೆ.

a)

ಸ್ವಿಚ್

b)

ಪ್ಯೂಸ್

c)

ಪರಿವರ್ತಿತ ರೋಧ

d)

ಅಮೀಟರ್

15.

ವಿದ್ಯುತ್ ಪ್ರವಹಿಸುತ್ತಿರುವ ವಾಹಕ ಮತ್ತು ಕಾಂತಕ್ಷೇತ್ರವನ್ನು ಬಳಸಿರುವ ಸಾಧನ

a)

ಫ್ಯಾನ್

b)

ಕಂಪ್ಯೂಟರ್

c)

ಹೀಟರ್

d)

ಪ್ಯೂಸ್

16.

ವಿದ್ಯುತ್ ಪ್ರವಾಹ ಹೊಂದಿರುವ ವಾಹಕವು ಕಾಂತದಂತೆ ವರ್ತಿಸುತ್ತದೆ. ಈ ಪರಿಣಾಮವು

a)

ಉಷ್ಣ ಪರಿಣಾಮ

b)

ಕಾಂತೀಯ ಪರಿಣಾಮ

c)

ರಾಸಾಯನಿಕ ಪರಿಣಾಮ

d)

ಬೆಳಕಿನ ಪರಿಣಾಮ

17.

ಇವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಒಂದು ಲಕ್ಷಣವಾಗಿಲ್ಲ.

a)

ಕಾಂತೀಯ ಬಲರೇಖೆಗಳು ಧ್ರುವಗಳ ಬಳಿ ದಟ್ಟವಾಗಿರುತ್ತವೆ.

b)

ಕಾಂತೀಯ ಬಲರೇಖೆಗಳು ಆವೃತ ಜಾಲವಾಗಿವೆ.

c)

ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುತ್ತವೆ.

d)

ಕಾಂತೀಯ ಬಲರೇಖೆಗಳು ಉತ್ತರ ಧ್ರುವದಲ್ಲಿ

ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊ ಳ್ಳುತ್ತವೆ.

18.

ಚಿತ್ರ ಗಮನಿಸಿ.


P ಮತ್ತು Q ಗಳು ಪ್ರತಿನಿಧಿಸುವ ಕಾಂತಧ್ರುವಗಳು ಕ್ರಮವಾಗಿ

a)

ದಕ್ಷಿಣ ಹಾಗೂ ದಕ್ಷಿಣ (S-S)

b)

ಉತ್ತರ ಹಾಗೂ ದಕ್ಷಿಣ (N-S)

c)

ಉತ್ತರ ಹಾಗೂ ಉತ್ತರ (N-N)

d)

ದಕ್ಷಿಣ ಹಾಗೂ ಉತ್ತರ (S-N)

19.

ವಿದ್ಯುತ್ ಪ್ರವಹಿಸುತ್ತಿರುವ ನೇರವಾಹಕದ ಸುತ್ತಲಿನ ಕಾಂತೀಯ ಬಲರೇಖೆಗಳ ದಿಕ್ಕನ್ನು ತಿಳಿಯಲು ಸಹಾಯಕವಾಗುವ ನಿಯಮ

a)

ಪ್ಲೆಮಿಂಗ್ ನ ಬಲಗೈ ನಿಯಮ

b)

ಫ್ಲಮಿಂಗ್ ನ ಎಡಗೈ ನಿಯಮ

c)

ಬಲಗೈ ಹೆಬ್ಬೆರಳು ನಿಯಮ

d)

ವಿದ್ಯುತ್ ಕಾಂತೀಯ ಪ್ರೇರಣೆ ನಿಯಮ

20.

ದಂಡಕಾಂತವನ್ನು ಸುತ್ತುವರೆದಿರುವ ಕಾಂತೀಯ ಬಲ ಇರುವ ಪ್ರದೇಶ ಇದಾಗಿದೆ

a)

ಕಾಂತಕ್ಷೇತ್ರ

b)

ವಿದ್ಯುತ್ ಕ್ಷೇತ್ರ

c)

ವಿದ್ಯುತ್ ಕಾಂತ

d)

ಕಾಂತದ ಧ್ರುವ