wayground logo

Free Printable Worksheets

NEW

Font size

S
M
L
XL
Worksheets

post test 10th science

Total questions: 20

Worksheet time: 20mins

Name
Class
Date
1.

ದ್ವಿತಿ ಸಂಶ್ಲೇಷಣೆ ಗೆ ಅಗತ್ಯ ಇರುವ ಅನಿಲ ಯಾವುದು?

a)

ಕಾರ್ಬನ್ ಡೈಯಾಕ್ಸೈಡ್

b)

ಆಮ್ಲಜನಕ

c)

ನೈಟ್ರೋಜನ್

d)

ಹಿಲಿಯಂ

2.

ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳಿಗೆ ಹೀಗೆ ಕರೆಯುತ್ತಾರೆ

a)

ಸ್ವತಂತ್ರ ಜೀವಿಗಳು

b)

ಸ್ವಾವಲಂಬಿಗಳು

c)

ಯಾವುದೇ ಜೀವಿಗಳು ತಮ್ಮ ಆಹಾರ ತಯಾರಿಸಿ ಕೊಳ್ಳುವುದಿಲ್ಲ

d)

ಸ್ವಪೋಷಕಗಳು

3.

ಮಣ್ಣಿನಲ್ಲಿ ಸತ್ತು ಕೊಳೆಯುತ್ತಿರುವ ವಸ್ತುಗಳಿಗೆ ಹೀಗೆನ್ನುತ್ತಾರೆ

a)

ಹ್ಯೂಮಸ್

b)

ಮರಳು

c)

ಗೊಬ್ಬರ

d)

ಕಲ್ಲಿದ್ದಲು

4.

ಕುಂಬಾರಿಕೆಗೆ ಬಳಸುವ ಮಣ್ಣಿನ ಪ್ರಕಾರ ಯಾವುದು

a)

ಮರಳು

b)

ಜೇಡಿ ಮಣ್ಣು

c)

ಕಳಿ ಮಣ್ಣು

d)

ಲ್ಯಾಟರೈಟ್ ಮಣ್ಣು

5.

ವಿಶ್ವ ನೀರಿನ ದಿನ ಯಾವತ್ತು ಆಚರಿಸುತ್ತಾರೆ

a)

ಏಪ್ರಿಲ್ 22

b)

ಮೇ 22

c)

ಮಾರ್ಚ್ 22

d)

ಜೂನ್ 22

6.

ಭೂಮಿಯ ಮೇಲಿನ ನೀರಿನ ಪ್ರಮಾಣವು ಶೇ____ ಆಗಿದೆ

a)

71

b)

65

c)

54

d)

46

7.

ಪರದೆ ಮೇಲೆ ಪ್ರತಿಬಿಂಬ ಪಡೆಯಲು ಸಾಧ್ಯವಿಲ್ಲದ ಪ್ರತಿಬಿಂಬಕ್ಕೆ--------- ಎನ್ನುವರು

a)

ಸತ್ಯ ಪ್ರತಿಬಿಂಬ

b)

ಮಿತ್ಯ ಪ್ರತಿಬಿಂಬ

c)

ತಲೆಕೆಳಗಾದ ಪ್ರತಿಯೊಬ್ಬ

d)

ನೈಜ ಪ್ರತಿಬಿಂಬ

8.

ಬಿಳಿಯ ಬೆಳಕು ____ಬಣ್ಣಗಳಿಂದ ಕೂಡಿದೆ

a)

8

b)

9

c)

7

d)

6

9.

ಆರಂಭದ ಸ್ಥಾನ ಮತ್ತು ಅಂತಿಮ ಸ್ಥಾನಕ್ಕೇರುವ ಕನಿಷ್ಠ ದೂರವನ್ನು _____ಎನ್ನುವರು.

a)

ಜವ

b)

ಚಲಿಸಿದ ದೂರ

c)

ವೇಗ

d)

ಸ್ಥಾನಪಲ್ಲಟ

10.

ಜವದ ಏಕಮಾನ ಯಾವುದು

a)

m/s

b)

ms²

c)

m²/S

d)

mS

11.

ವಿದ್ಯುತ್ ಸಾಮಗ್ರಿಗಳಲ್ಲಿ ಸುರಕ್ಷಾ ಉಪಕರಣವಾಗಿ____ ಬಳಸುತ್ತಾರೆ

a)

ಮೋಟಾರ್

b)

ಫ್ಯೂಸ್

c)

ಬಟನ್

d)

ತಂತಿ

12.

ವಿದ್ಯುತ್ ಕೋಶದಲ್ಲಿ ಲೋಹದ ಟೋಪಿ ಹೊಂದಿರುವ ಭಾಗವು

a)

ಋಣಾಗ್ರ ವಾಗಿದೆ

b)

ಸುರಕ್ಷಾ ಉಪಕರಣ

c)

ಧನಾಗ್ರ

d)

ಯಾವುದು ಅಲ್ಲ

13.

ಆಮ್ಲಗಳು ______ರುಚಿ ಹೊಂದಿದೆ.

a)

ಕಹಿರುಚಿ

b)

ಹುಳಿ ರುಚಿ

c)

ಉಪ್ಪು

d)

ಖಾರ

14.

ಇರುವೆ ಕಚ್ಚಿದಾಗ ______ಆಮ್ಲ ಬಿಡುಗಡೆಯಾಗುತ್ತದೆ

a)

ಫಾರ್ಮಿಕ್ ಆಮ್ಲ

b)

ಹೈಡ್ರೋಕ್ಲೋರಿಕ್ ಆಮ್ಲ

c)

ಗಂಧಕಾಮ್ಲ

d)

ಸಲ್ಫ್ಯೂರಿಕ್ ಆಮ್ಲಸಲ್ಫ್ಯೂರಿಕ್ ಆಮ್ಲ

15.

ಮಂಜುಗಡ್ಡೆ ಕರಗುವುದು ಒಂದು __________ಬದಲಾವಣೆ

a)

ರಾಸಾಯನಿಕ ಬದಲಾವಣೆ

b)

ಕರಗುವುದು

c)

ದ್ರವಿ ಸುವುದು

d)

ಭೌತಿಕ ಬದಲಾವಣೆ

16.

ರಾಸಾಯನಿಕ ಬದಲಾವಣೆಯಲ್ಲಿ ________ಪಾಲ್ಗೊಳ್ಳುತ್ತವೆ

a)

ಎಲೆಕ್ಟ್ರಾನ್

b)

ಪ್ರೋಟಾನ್

c)

ನ್ಯೂಟ್ರಾನ್

d)

ಯಾವುದು ಅಲ್ಲ

17.

ಈ ಕೆಳಗಿನ ಯಾವ ಜೀವಿಯೂ ರೇಷ್ಮೆಯನ್ನು ಉತ್ಪಾದಿಸುತ್ತದೆ

a)

ರೇಷ್ಮೆ ಗಿಡ

b)

ರೇಷ್ಮೆ ಹುಳು

c)

ರೇಷ್ಮೆ ಪ್ರಾಣಿ

d)

ರೇಷ್ಮೆ ಕಾರ್ಖಾನೆರೇಷ್ಮೆ ಕಾರ್ಖಾನೆ

18.

ನೈಸರ್ಗಿಕ ನೂರು ಗಳಿಗೆ ಉದಾಹರಣೆ

a)

ಪಾಲಿಸ್ಟರ್

b)

ಟೆರಿಲಿನ್

c)

ಹತ್ತಿ

d)

ಪಾಲಿಸ್ಟರ್

19.

ಈ ಕೆಳಗಿನ ಯಾವುದು ಜೀರ್ಣಾಂಗವ್ಯೂಹದ ಭಾಗವಲ್ಲ

a)

ಜಠರ

b)

ಸಣ್ಣ ಕರುಳು

c)

ಚರ್ಮ

d)

ಅನ್ನನಾಳ

20.

ಮಾನವನ ದೇಹದ ಉಷ್ಣತೆಯು ____ಆಗಿರುತ್ತದೆ

a)

100

b)

85

c)

37

d)

72