wayground logo

Lembar Kerja Gratis yang Dapat Dicetak

BARU

Ukuran huruf

S
M
L
XL
Lembar kerja

ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು.ಅಶೋಕ.ಶಿಕ್ಷಕರು

Total soal: 20

Worksheet time: 21mins

Nama
Kelas
Tanggal
1.

ಸಾಮಾನ್ಯ ದೃಷ್ಟಿ ದೋಷ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಠ ದೂರ

a)

25 ಮೀ

b)

25 ಸೆಂಟಿ ಮೀ

c)

2.5 ಮೀ

d)

2.5 ಸೇಂಟಿ ಮೀ

2.

ಮಾನವನ ಕಣ್ಣು ಪ್ರತಿಬಿಂಬವನ್ನು ಉಂಟುಮಾಡುವ ಭಾಗ

a)

ಕಾರ್ನಿಯಾ

b)

ವರ್ಣಪಟಲ

c)

ಪಾಪೆ

d)

ರೆಟಿನಾ

3.

ಬೆಳಕಿನ ಪುಂಜದಲ್ಲಿ ಹೆಚ್ಚು ತರಂಗ ದರ ಹೊಂದಿರುವ ಬಣ್ಣ

a)

ಕೆಂಪು

b)

ಹಸಿರು

c)

ನೀ ಲಿ

d)

ನೇರಳೆ

4.

ಆ ಕಣ್ಣಿನೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಕಣ್ಣಿನ ಭಾಗ

a)

ಸಿಲಿಯಾರಿ ಸ್ನಾಯುಗಳು

b)

ಕಣ್ಣಿನ ಪಾಪೆ

c)

ವರ್ಣಪಟಲ

d)

ಕಾರ್ನಿಯಾ

5.

ಈ ಕೆಳಗಿನವುಗಳಲ್ಲಿ ಯಾವುದು ಮಯೋಪಿಯಾ ಗೆ ಸಂಬಂಧಿಸಿದ ಹೇಳಿಕೆಯಲ್ಲ

a)

ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ

b)

ಪ್ರತಿಬಿಂಬವು ಕಣ್ಣಿನ ರೆಟಿನಾದ ಮುಂದೆ ಉಂಟಾಗುತ್ತದೆ

c)

ಇದನ್ನು ಸರಿಪಡಿಸಲು ನಿಮ್ನ ಮಸೂರವನ್ನು ಬಳಸುವರು

d)

ಇದನ್ನು ಸರಿಪಡಿಸಲು ಪೀನಮಸೂರ ಬಳಸುವರು

6.

ದ್ವಿ ಸಂಗಮ ಮಸೂರಗಳನ್ನು ಬಳಸಿ ಸರಿಪಡಿಸಬಹುದಾದ ಕಣ್ಣಿನ ದೋಷ

a)

ಮಯೋಪಿಯಾ

b)

ಪ್ರೆಸ್ ಬಯೋ ಪಿಯ

c)

ಹೈಪರ್ಮೆಟ್ರೋಪಿಯ

d)

ಕ್ಯಾಟರಾಕ್ಟ್

7.

ಅಪಾಯದ ಸಂಕೇತಗಳು ಕೆಂಪು ಬಣ್ಣದಲ್ಲಿರುತ್ತದೆ ಇದಕ್ಕೆ ಕಾರಣ

a)

ಕೆಂಪು ಬಣ್ಣ ಕಡಿಮೆ ಚದರ ತ್ತದೆ

b)

ಕೆಂಪು ಬಣ್ಣ ಹೆಚ್ಚು ಚದುರುತ್ತದೆ

c)

ಕೆಂಪು ಬಣ್ಣವು ಹೆಚ್ಚು ತರಂಗದೂರ ಹೊಂದಿದೆ

d)

ಕೆಂಪು ಬಣ್ಣವು ಚದುರುವ ದಿಲ್ಲ

8.

ಕಲಿಲ ಪದಾರ್ಥಗಳಿಂದ ಬೆಳಕಿನ ಚದುರುವಿಕೆಯ ವಿದ್ಯಮಾನ

a)

ವಿದ್ಯುತ್ ಕಾಂತಿಯ ಪರಿಣಾಮ

b)

ಟಿಂಡಾಲ್ ಪರಿಣಾಮ

c)

ವಕ್ರೀಭವನ

d)

ಪ್ರತಿಫಲನ

9.

ಬಿಳಿಯ ಬಣ್ಣವುಅದರ ವಿಭಿನ್ನ ಬಣ್ಣಗಳ ಘಟಕಗಳಾಗಿ ವಿಭಜನೆ ಹೊಂದುವ ಕ್ರಿಯೆಯನ್ನು ಹೀಗೆನ್ನುವರು

a)

ಬೆಳಕಿನ ವಿಭಜನೆ

b)

ಬೆಳಕನ ವಕ್ರೀಭವನ

c)

ಬೆಳಕಿನ ಚದುರುವಿಕೆ

d)

ಬೆಳಕಿನ ವರ್ಣ ವಿಭಜನೆ

10.

ರೋಹಿತ,(spectrum). ಎಂದರೆ

a)

ಬೆಳಕಿನ ಕಿರಣದ ವರ್ಣಮಯ ಘಟಕಗಳ ಪಟ್ಟಿ

b)

ಬೆಳಕು ಚದುರಿಕೆ ಆಗುವ ವಿದ್ಯಮಾನ

c)

ಬೆಳಕು ಪ್ರತಿಫಲಿಸುವ ವಿದ್ಯಮಾನ

d)

ಬೆಳಕು ವಕ್ರೀಭವನ ಗೊಳ್ಳುವ ವಿದ್ಯಮಾನ

11.

VIBGYOR ನಲ್ಲಿರುವ ಬಣ್ಣಗಳನ್ನು ಬರೆಯುವ ಸರಿಯಾದ ಕ್ರಮ

a)

ನೇರಳೆ, ಊದಾ. ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು

b)

ನೇರಳೆ, ನೀ ಲಿ, ಕೆಂಪು, ಹಸಿರು, ಕಿತ್ತಳೆ, ಊ ದ. ಹಳದಿ

c)

ಹಳದಿ, ಕೆಂಪು, ಹಸಿರು, ನೀ ಲಿ. ಊದ. ಕಿತ್ತಳೆ, ನೇರಳೆ.

d)

ಕೆಂಪು, ಕಿತ್ತಳೆ, ಹಳದಿ, ನೀಲಿ, ಹಸಿರು, ಊದ. ನೇರಳೆ

12.

ಇವುಗಳಲ್ಲಿ ಯಾವುದು ತಪ್ಪಾಗಿದೆ

a)

P-Q ಪತನ ಕಿರಣ

b)

R-S ನಿರ್ಗಮ ಕಿರಣ

c)

A- ಪಟ್ಟಕದ ಕೋಣ

d)

E-F ದಿಕ್ ಪಲ್ಲಟ ಕೋ ನ

13.

ಈ ಚಿತ್ರಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ

a)

ಪ್ರತಿಬಿಂಬವು ರೆಟಿನಾದ ಹಿಂದೆ ಉಂಟಾಗಿದೆ

b)

ಕಣ್ಣುಗುಡ್ಡೆಯ ಅತಿ ಚಿಕ್ಕದಾಗಿದೆ

c)

ಇದು ದೂರ ದೃಷ್ಟಿ ದೋಷವನ್ನು ಸೂಚಿಸುತ್ತದೆ

d)

ಇದು ಸಮೀಪ ದೃಷ್ಟಿ ದೋಷವನ್ನು ಸೂಚಿಸುತ್ತದೆ

14.

ಈ ಚಿತ್ರದಿಂದ ನಿಮಗೆ ತಿಳಿಯುವುದೇನೆಂದರೆ

a)

ಸಮೀಪ ದೃಷ್ಟಿ ದೋಷ ಸರಿಪಡಿಸಲು ನಿಮ್ನ ಮಸೂರವನ್ನು ಬಳಸಲಾಗಿದೆ

b)

ಸಮೀಪ ದೃಷ್ಟಿ ದೋಷ ಸರಿಪಡಿಸಲು ಪೀನಾ ಮಸೂರವನ್ನು ಬಳಸಲಾಗಿದೆ

c)

ದೂರ ದೃಷ್ಟಿ ದೋಷ ಸರಿಪಡಿಸಲು ನಿಮ್ನ ಮಸೂರ ಬಳಸಲಾಗಿದೆ

d)

ದೂರ ದೃಷ್ಟಿ ದೋಷ ಸರಿಪಡಿಸಲು ಪೀನ ಮಸೂರ ಬಳಸಲಾಗಿದೆ

15.

ಕಾಮನಬಿಲ್ಲು ಉಂಟಾಗುವ ವಿದ್ಯಮಾನದ ಸರಿಯಾದ ಕ್ರಮ

a)

ವಕ್ರೀಭವನ, ಆಂತರಿಕ ಪ್ರತಿಫಲನ, ವರ್ಣ ವಿಭಜನೆ

b)

ಆಂತರಿಕ ಪ್ರತಿಫಲನ, ವಕ್ರೀಭವನ, ವರ್ಣ ವಿಭಜನೆ

c)

ವಕ್ರೀಭವನ, ವರ್ಣ ವಿಭಜನೆ, ಆಂತರಿಕ ಪ್ರತಿಫಲನ

d)

ವರ್ಣ ವಿಭಜನೆ, ಆಂತರಿಕ ಪ್ರತಿಫಲನ, ವಕ್ರೀಭವನ

16.

ಗಾಜಿನ ಪಟ್ಟಕದ ಮೂಲಕ ಬೆಳ್ಳಿ ಬೆಳಕನ್ನು ಹಾಯಿಸಿದಾಗ ಕಡಿಮೆ ಮತ್ತು ಹೆಚ್ಚು ಬಾಗುವ ಬಣ್ಣಗಳು ಕ್ರಮವಾಗಿ....

a)

ಕೆಂಪು, ನೀ ಲಿ.

b)

ಕೆಂಪು. ನೇರಳೆ

c)

ನೇರಳೆ. ಕೆಂಪು

d)

ನೀ ಲಿ. ಕೆಂಪು.

17.

ಕಣ್ಣಿನ ಮಸೂರದ ಸಂಗಮ ದೂರದ ಬದಲಾವಣೆಯಾಗುವ ಕ್ರಿಯೆಗೆ ಕಾರಣ

a)

ಕಣ್ಣಿನ ಪಾಪೆ

b)

ರೆಟಿನಾ

c)

ವರ್ಣಪಟಲ

d)

ಸೀಲೀಯರಿ ತಂ ತೂ ಗಳು.

18.

ಈ ಚಿತ್ರ ಕಣ್ಣಿನ ಯಾವ ದೋಷವನ್ನು ತೋರಿಸುತ್ತದೆ

a)

ಮಯೋಪಿಯಾ (ಸಮೀಪ ದೃಷ್ಟಿ)

b)

ಪ್ರೆಸ್ ಬ ಯೋ ಪಿಯ

c)

ಹೈ ಪ ರ್ ಮೆಟ್ರೋ ಪಿಯ ( ದೂರದೃಷ್ಟಿ)

d)

ಕ್ಯಾಟರಾಕ್ಟ್

19.

ಗಗನಯಾತ್ರಿಗಳಿಗೆ ಆಕಾಶವು ಕಪ್ಪಾಗಿ ಕಾಣಲು ಕಾರಣ

a)

ಬೆಳಕನ ಚದುರುವಿಕೆ ಇರುವುದಿಲ್ಲ

b)

ಬಾಹ್ಯಾಕಾಶದಲ್ಲಿ ವಾತಾವರಣವು ಇರುವುದಿಲ್ಲ

c)

ನಿರ್ವಾತ ಪ್ರದೇಶ

d)

ಮೇಲಿನ ಎಲ್ಲವೂ

20.

ನಕ್ಷತ್ರಗಳು ಮಿನುಗುವಿಕೆ ಗೆ ಕಾರಣ

a)

ಬೆಳಕಿನ ವರ್ಣ ವಿಭಜನೆ

b)

ಬೆಳಕಿನ ಹೀರಿಕೆ

c)

ವಾತಾವರಣದ ವಕ್ರೀಭವನ

d)

ವಾತಾವರಣದ ಪ್ರತಿಫಲನ