Worksheetsಜೀವಕ್ರಿಯೆಗಳು ಭಾಗ-.1
Total questions: 22
Worksheet time: 17mins
ಮೇದೋಜೀರಕ ರಸ ಇವುಗಳನ್ನು ಜೀರ್ಣಿಸುವ ಕಿಣ್ವಗಳನ್ನು ಒಳಗೊಂಡಿರುತ್ತದೆ
ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳು ಮಾತ್ರ
ಪ್ರೋಟೀನ್ಗಳು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳು
ಕೊಬ್ಬುಗಳು ಮತ್ತು ಪ್ರೋಟೀನ್ಗಳು ಮಾತ್ರ
ಮಾನವನ ಹೃದಯದ ಬಲಭಾಗವು ಈ ರಕ್ತವನ್ನು ಹೊಂದಿರುತ್ತದೆ
ಆಮ್ಲಜನಕಸಹಿತ ರಕ್ತ
ಮಿಶ್ರ ರಕ್ತ
ಆಮ್ಲಜನಕ ರಹಿತ ರಕ್ತ
ರಕ್ತ ಯಾವುದು ಅಲ್ಲ
ಇವುಗಳಲ್ಲಿ ಇದು ಒಂದು ದ್ವಿತಿ ಸಂಶ್ಲೇಷಣೆ ಕ್ರಿಯೆಯ ಕಚ್ಚಾವಸ್ತು ಅಲ್ಲ
ಕಾರ್ಬನ್ ಡೈಯಾಕ್ಸೈಡ್
ನೀರು
ಆಮ್ಲಜನಕ
ಲವಣಗಳು
ಜೀರ್ಣಾಂಗದಲ್ಲಿ ಆಹಾರದೊಂದಿಗೆ ಬೆರೆಸುವ ಮೊದಲ ಕಿಣ್ವ
ಪೆಪ್ಸಿನ್
ಸೆಲ್ಯುಲೋಸ್
ಅಮೈಲೇಸ್
ಟ್ರಿಪ್ಸಿನ್
ಫಕ್ಕಿರೇಶ್ ತಟ್ಟಿ ಮಾಡಿದ ಹೆಚ್ಚಿನ ದೈಹಿಕ ವ್ಯಾಯಾಮದಿಂದಾಗಿ ಸ್ನಾಯು ನೋವು ಉಂಟಾಗಿದೆ ಇದರಿಂದಾಗಿ ತರಗತಿಯಲ್ಲಿ ಇರಲಾಗುತ್ತಿಲ್ಲ ನೋವಿಗೆ ಕಾರಣ
ಲ್ಯಾಕ್ಟಿಕ್ ಆಮ್ಲದ ಉತ್ಪಾದನೆ
ಅಸಿಟಿಕ್ ಆಮ್ಲದ ಉತ್ಪಾದನೆ
ಪೈರು ವೀಕ್ ಆಮ್ಲದ ಉತ್ಪಾದನೆ
ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆ
ಎಲೆಗಳ ರಂದ್ರಗಳನ್ನು ತೆರೆಯುವುದು ಮತ್ತು ಮುಚ್ಚುವುದು ನಿರ್ವಹಿಸುವುದು ಇವುಗಳ ಕಾರ್ಯವಾಗಿದೆ
ಪತ್ರರಂದ್ರ
ಕ್ಲೋರೋಫಿಲ್
ಕ್ಲೋರೋಪ್ಲಾಸ್ಟ್
ಕಾವಲು ಜೀವಕೋಶಗಳು
ಸಸ್ಯಗಳಲ್ಲಿ ಅಂತರಿಕ ಶಕ್ತಿಯ ಆಕರವಾಗಿ ಕೆಲಸ ಮಾಡುವ ಪೋಷಕಾಂಶ
ಪಿಷ್ಟ
ಲಿಪಿಡ್
ಪ್ರೋಟೀನ್
ವಿಟಮಿನ್
ಮಾನವನ ಪ್ರತಿ ಮೂತ್ರಪಿಂಡದಲ್ಲಿ ದೊಡ್ಡ ಪ್ರಮಾಣದ ಶೋಧಕ ಘಟಕ ಗಳೆಂದರೆ
ನ್ಯೂಟ್ರಾನುಗಳು
ನ್ಯೂರಾನ್
ನೆಪ್ಚೂನ್
ನೆಫ್ರಾನ್
ದ್ವಿತಿ ಸಂಶ್ಲೇಷಣೆ ಒಂದು
ಕೆಟ್ ಬಾಲಿಕ್ ಪ್ರಕ್ರಿಯೆ
ಪ್ಯಾರಾ ಬೋಲಿ ಕ್ ಕ್ರಿಯೆ
ಉಭಯಚರಗಳು ಪ್ರಕ್ರಿಯೆ
ದ್ವಿತಿ ರಾಸಾಯನಿಕ ಪ್ರಕ್ರಿಯೆ
ಜೀವಕೋಶದಲ್ಲಿನ ಅತಿಹೆಚ್ಚು ಪ್ರಕ್ರಿಯೆ ಕರೆನ್ಸಿ
ಪಿಡಿಪಿ
ಎ ಎಂಪಿ
ಎಟಿಪಿ
ಎಡಿಬಿ
ದ್ವಿತಿ ಸಂಶ್ಲೇಷಣೆ ಯಲ್ಲಿ ಕ್ಲೋರೋಫಿಲ್ ನ ಕಾರ್ಯ
ನ ಬೆಳಕಿನ ಹೀರಿಕೆ
ನೀರಿನ ಅಣುವನ್ನು ಒಡೆದು ಹಾಕುವುದು
ಕಾರ್ಯ ಇಲ್ಲ
CO2 ಕಡಿತ
ಎಲೆಯನ್ನು ಪಿಷ್ಟದ ಪರೀಕ್ಷೆಗೆ ಒಳಪಡಿಸಲು ಅದನ್ನು ಅಲ್ಕೋಹಾಲ್ ನಲ್ಲಿ ಕುದಿಸುತ್ತಾರೆ ಏಕೆಂದರೆ
ಕೋಶಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನು ನಿಲ್ಲಿಸಲು
ಕ್ಲೋರೋಫಿಲ್ ಅನ್ನ ತೆಗೆದುಹಾಕಲು
ಅಯೋಡಿನ್ ದ್ರಾವಣ ಜೀವಕೋಶಗಳನ್ನು ಹೆಚ್ಚು ಪ್ರವೇಶಿಸಲು
ಮೇಣದ ಕೋಶಗಳನ್ನು ನಿವಾರಿಸಲು
ಕರುಳಿನ ಗೋಡೆಯ ಒಳ ಪದರದಲ್ಲಿ ವಿಲ್ಲೈ ಗಳಿವೆ ಇವುಗಳ ಕಾರ್ಯ
ಜೀರ್ಣಕ್ರಿಯೆಗಾಗಿ ಕಿಣ್ವಗಳನ್ನು ಸ್ರವಿಸುತ್ತವೆ
ಹಾರ್ಮೋನುಗಳ ಸ್ರವಿಕೆ
ಹೀರಿಕೊಳ್ಳಲು ಮೇಲ್ಮೈ ವಿಸ್ತೀರ್ಣವನ್ನು ಕಡಿಮೆ ಮಾಡುತ್ತವೆ
ಹೀರಿಕೊಳ್ಳಲು ಮೇಲ್ಮೈ ಪ್ರದೇಶವನ್ನು ಹೆಚ್ಚಿಸುತ್ತವೆ
ಜಠರದಲ್ಲಿರುವ ಪೆಪ್ಸಿನ್ ಕಿಣ್ವ ಕ್ರಿಯಾಶೀಲ ಗೊಳ್ಳಲು ಬೇಕಾದ ಆಮ್ಲ
ನೈಟ್ರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಅಸಿಟಿಕ್ ಆಮ್ಲ
ಬ್ಯೂಟಿ ರಿಕ್ ಆಮ್ಲ
ಸೋ ಪೋಷಣಾ ವಿಧಾನದ ಅವಶ್ಯಕತೆಗಳಿಂದ ರೆ
ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
ಕ್ಲೋರೋಫಿಲ್
ಅಮೈನೋ ಆಮ್ಲದ ಸಾಕಾಣಿಕೆ
ಎಲ್ಲವೂ
ಇದು ಒಂದು ಕೊಳೆತಿನಿ ಜೀವಿಗೆ ಉದಾಹರಣೆಯಾಗಿದೆ
ಈಸ್ಟ್
ಅಸ್ಕಾರಿಸ್
ಜಿಗಣಿ
ರಣಹದ್ದು
ಆಕ್ಸಿಜನ್ ಅನುಪಸ್ಥಿತಿಯಲ್ಲಿ ಈಸ್ಟ್ನ ಲ್ಲಿ ಪೈರುವೇಟ್ ವಿಭಜನೆಯಿಂದ ಬಿಡುಗಡೆಯಾಗುವ ಉತ್ಪನ್ನಗಳು
ಎಥೆನಾಲ್ ಮತ್ತು ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಡೈಆಕ್ಸೈಡ್ ಮತ್ತು ಶಕ್ತಿ
ಎಥೆನಾಲ್ ಮತ್ತು ಶಕ್ತಿ
ಎಥೆನಾಲ ಕಾರ್ಬನ್ ಡೈಆಕ್ಸೈಡ್ ಮತ್ತು ಶಕ್ತಿ
ಇದು ಒಂದು ಮೂರು ಕೋಣೆಗಳ ಹೃದಯವಿರುವ ಜೀವಿ
ಪಾರಿವಾಳ
ಹಲ್ಲಿ ಹುಲಿ
ಮೀನು
ಹುಲಿ
ಸಸ್ಯಗಳಲ್ಲ ಸಸ್ಯಗಳಲ್ಲಿ ಕ್ಷ ಲಂ ಕಾರ್ಯವೇನು
ನೀರಿನ ಸಾಗಾಣಿಕೆ
ಆಹಾರದ ಸಾಗಾಣಿಕೆ
ಅಮೈನೋ ಆಮ್ಲದ ಸಾಗಾಣಿಕೆ
ಆಕ್ಸಿಜನ್ ಸಾಗಾಣಿಕೆ
ಪೈರುವೇಟ್ ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರಾಗಿ ಪರಿವರ್ತನೆಗೊಂಡು ಶಕ್ತಿಯನ್ನು ಬಿಡುಗಡೆ ಮಾಡುವ ಜೀವಕೋಶದ ಭಾಗ
ಕೋಶ ಧ್ರುವ
ಲೈಸೋಸೋಮ್
ಕೋಶಕೇಂದ್ರ
ಮೈಟೋಕಾಂಡ್ರಿಯಾ
ಅಯೋಡಿನ್ ಪಿಸ್ತ ಸಂಕಿರಣದ ಬಣ್ಣ ಯಾವುದು
ನೀಲಿ
ಕಡುನೀಲಿ
ನೇರಳೆ
ನೇರಳೆ ಕಿತ್ತಳೆ
ಜೀರ್ಣಕ್ರಿಯೆಯಲ್ಲಿ ಪಿತ್ತರಸದ ಪಾತ್ರ
ಕೊಬ್ಬಿನ ಎಂಎಲ್ಸಿ ಕರಣ
ಕೊಬ್ಬಿನ ಜೀರ್ಣಕ್ರಿಯೆ
ಕೊಬ್ಬಿನ ಹೀರಿಕೊಳ್ಳುವಿಕೆ
ಕೊಬ್ಬಿನ ಸ್ವಾಂಗೀಕರಣ
