Font size
Worksheets27/3/2021
Total questions: 18
Worksheet time: 18mins
ಮಿಥೇನ ಅಣುಸೂತ್ರ ತಿಳಿಸಿ
(a)
ಕಾರ್ಬನ್ನ ವೆಲೆನ್ಸಿ ಎಷ್ಟು
(a)
ಅಲ್ಕಿನ್ ಗಳ ಸಾಮಾನ್ಯ ಅಣುಸೂತ್ರ ತಿಳಿಸಿ.
(a)
ಬೆಂಜಿನ್ ನ ಅಣುಸೂತ್ರ ತಿಳಿಸಿ
(a)
ಒಂದೇ ಅಣುಸೂತ್ರ ಹೊಂದಿದ್ದು ಬೇರೆಬೇರೆ ರಚನಾ ವಿನ್ಯಾಸ ಹೊಂದಿದ ಸಂಯುಕ್ತಗಳಿಗೆ ಏನೆಂದು ಕರೆಯುತ್ತಾರೆ.
(a)
ಅಲ್ಕೆನ ಮೊದಲ ಸದಸ್ಯ ಯಾವುದು
(a)
ಆಲ್ಕೋಹಾಲ್ ಗಳಲ್ಲಿರುವ ಕ್ರಿಯಾಗುಂಪು ಯಾವುದು?
(a)
ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿ ಪರಿವರ್ತಿಸುವ ಕ್ರಿಯೆಗೆ ಏನೆಂದು ಕರೆಯುತ್ತಾರೆ?
(a)
ಸಹವೆಲೆನ್ಸಿ ಬಂಧ ಹೊಂದಿರುವ ಸಂಯುಕ್ತ ಕ್ಕೆ ಉದಾಹರಣೆ ಕೊಡಿ.
(a)
ಗಾಳಿ ಶಕ್ತಿಯಿಂದ ವಿದ್ಯುತ್ ಶಕ್ತಿ ಉತ್ಪಾದಿಸುವುದಕ್ಕೆ ಹೀಗೆನ್ನುವರು.
(a)
ಸೌರ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಕ್ಕೆ ಏನೆಂದು ಕರೆಯುತ್ತಾರೆ
(a)
ಆಮ್ಲ ಮಳೆಗೆ ಕಾರಣವಾದ ಅನಿಲಗಳು ಯಾವುವು?
(a)
ಒಂದು ಸೌರಕೋಶ ಉತ್ಪಾದಿಸುವ ವಿದ್ಯುತ್ ನ ಪ್ರಮಾಣವು (a) ಆಗಿರುತ್ತದೆ
ಸೌರ ಕೋಶವನ್ನು ತಯಾರಿಸಲು ಬಳಸುವ ಮೂಲವಸ್ತು ಯಾವುದು?
(a)
ಪವನ ಶಕ್ತಿ ಉತ್ಪಾದನೆಗೆ ಬೇಕಾಗುವ ಗಾಳಿಯ ಕನಿಷ್ಠ ಜವ ಎಷ್ಟು?
(a)
ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲ ಯಾವುದು?
(a)
ಭಾರತದ ಪ್ರಥಮ ಅಣು ವಿದ್ಯುತ್ ಸ್ಥಾವರ ಎಲ್ಲಿ ಸ್ಥಾಪಿಸಲಾಗಿದೆ?
(a)
ಕರ್ನಾಟಕದ ಯಾವ ಸ್ಥಳದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ.
(a)
