NEW
Font size
Worksheetsರಸಪ್ರಶ್ನೆ
Total questions: 15
Worksheet time: 5mins
ವಿದ್ಯುತ್ ಪ್ರವಾಹದ ಏಕಮಾನ
ಪೋರ್ಟ್
ಆಂಪೀರ್
ವ್ಯಾಟ್
ಓಮ್
ವಿಭವಾಂತರವನ್ನು ಅಳೆಯಲು ಉಪಯೋಗಿಸುವ ಸಾಧನ
ಆಮ್ಮೀಟರ್
ರಿಯೋಸ್ಟಾಟ್
ವೋಲ್ಟ್ ಮೀಟರ್
ಗ್ಯಾಲ್ವನೋಮೀಟರ್
ವಿದ್ಯುತ್ ರೋಧ ಕಂಡುಹಿಡಿಯಲು ಬಳಸುವ ಸೂತ್ರ
R = V/I
V = R/I
I = R/V
R = I/V
ಒಂದು ವಾಹಕದ ವಿದ್ಯುತ್ ರೋಧವು ಈ ಕೆಳಗಿನ ಅಂಶಗಳನ್ನು ಅವಲಂಬಿಸಿದೆ
ವಾಹಕದ ಉದ್ದ
ವಾಹಕದ ದಪ್ಪ
ವಾಹಕದ ಪ್ರಾಕೃತಿಕ ಗುಣ
ಮೇಲಿನ ಎಲ್ಲವು
R1 , R2 , R3 ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದಾಗ ಅವುಗಳ ಒಟ್ಟು ರೋಧವು
Rs = R1 +R2 + R3
Rs = R1 × R2 × R3
Rs = 1/R1 + 1/R2 + 1/R3
Rs = R1 - R2 - R3
ಮಳೆ ನೀರಿನ pH ಮೌಲ್ಯ ...... ಕ್ಕಿಂತ ಕಡಿಮೆ ಆದರೆ ಅದನ್ನು ಆಮ್ಲಮಳೆ ಎನ್ನುವರು
6.5
7.0
5.5
5.6
ಇರುವೆ ಕಡಿತ ಉಂಟಾದಾಗ ಬಿಡುಗಡೆ ಆಗುವ ಆಮ್ಲ
ಮೆಥೆನೋಯಿಕ್ ಆಮ್ಲ
ಸಿಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಹಲ್ಲಿನ ಸವೆತ ತಡೆಗಟ್ಟಲು ನಾವು ಬಳಸುವ ಟೂತ್ ಪೇಸ್ಟ್ ....... ಆಗಿರಬೇಕು
ಆಮ್ಲೀಯ
ಪ್ರತ್ಯಾಮ್ಲೀಯ
ತಟಸ್ಥ
ಪ್ರಬಲ ಆಮ್ಲಿಯ
ಆಮ್ಲ ಮತ್ತು ಪ್ರತ್ಯಾಮ್ಲ ಪರಸ್ಪರ ವರ್ತಿಸಿ ಲವಣ ಮತ್ತು ನೀರು ಉಂಟಾಗುವ ಕ್ರಿಯೆ
ಉತ್ಕರ್ಷಣೆ
ಅಪಕರ್ಷಣೆ
ತಟಸ್ಥೀಕರಣ
ಸಾಬೂನೀಕರಣ
ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳನ್ನು ............ ಎನ್ನುವರು
ತಟಸ್ಥ ದ್ರಾವಣ
ಬ್ರೈನ್ ದ್ರಾವಣ
ಸಾವಯವ ದ್ರಾವಕ
ಕ್ಷಾರಗಳು
ಈ ಕೆಳಗಿನವುಗಳಲ್ಲಿ ದ್ವಿಲಿಂಗಿ ಹೂವುಗಳನ್ನು ಹೊಂದಿರುವ ಸಸ್ಯ
ದಾಸವಾಳ
ಪಪ್ಪಾಯ
ಕಲ್ಲಂಗಡಿ
ಸೌತೆಕಾಯಿ
ಸಸ್ಯಗಳಲ್ಲಿ ಬೇರು ರೂಪುಗೊಳ್ಳುವುದು ಬೀಜದ ಈ ಭಾಗದಿಂದ
ಪ್ರಥಮ ಕಾಂಡ
ಪ್ರಥಮ ಮೂಲ
ಬೀಜದಳ
ಬೀಜದ ಪದರ
ಪ್ರಜನನಾಂಗದ ಮೇಲಿನ ಗುಳ್ಳೆಗಳು ಮತ್ತು ಏಡ್ಸ್ ಕಾಯಿಲೆಗಳು ಉಂಟಾಗಲು ಕಾರಣವಾದ ಜೀವಿಗಳು
ವೈರಸ್ ಗಳು
ಬ್ಯಾಕ್ಟೀರಿಯಾಗಳು
ಶಿಲೀಂದ್ರಗಳು
ಏಕಕೋಶ ಜೀವಿಗಳು
ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನ್
ಪ್ರೋಜೆಸ್ಟಿರಾನ್
ಈಸ್ಟ್ರೋಜನ್
ಈಸ್ಟ್ರಾಡಯಲ್
ಟೆಸ್ಟೋಸ್ಟಿರಾನ್
ಹೂವಿನಲ್ಲಿರುವ ಹೆಣ್ಣು ಸಂತಾನೋತ್ಪತ್ತಿ ಭಾಗ
ಕೇಸರ
ಶಲಾಕೆ
ಪುಷ್ಪದಳ
ಪುಷ್ಪ ಪತ್ರ
