NEW
Font size
Worksheetsರಸಪ್ರಶ್ನೆ - ವಿಶ್ವ ಓಝೋನ್ ದಿನಾಚರಣೆ
Total questions: 20
Worksheet time: 11mins
ಜೀವಿಗಳನ್ನು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಂದ ರಕ್ಷಿಸುವ ಪದರ ಯಾವುದು?
ಟ್ರೋಪೋಸ್ಫಿಯರ್
ಓಜೋನ್
ವಾತಾವರಣ
ಆಮ್ಲಜನಕ
ಓಝೋನ್ ಅಣುಸೂತ್ರ
O
O2
O3
O4
ಓಝೋನ್ ಪದರದಿಂದ ಆಗುವ ಅನುಕೂಲತೆ ಏನು?.
ಪರಿಸರ ಮಾಲಿನ್ಯವಾಗುವುದಿಲ್ಲ
ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ
ಉಸಿರಾಡಲು ಅನುಕೂಲವಾಗುತ್ತದೆ
ಜಾಗತಿಕ ತಾಪಮಾನ ನಿಯಂತ್ರಣದಲ್ಲಿರುತ್ತದೆ
ವಾಯುಮಂಡಲದ ಯಾವ ಸ್ತರದಲ್ಲಿ ಓಝೋನ್ ಪದರವಿದೆ..
ಟ್ರೋಪೋಸ್ಫಿಯರ್
ಸ್ಟ್ರಾಟೋಸ್ಪಿಯರ್
ಮೆಸೋಸ್ಫಿಯರ್
ಥರ್ಮೋಸ್ಫಿಯರ್
ವಿಶ್ವ ಓಝೋನ್ ದಿನವನ್ನು ಪ್ರತೀ ವರ್ಷ ಯಾವ ದಿನದಿದಂದು ಆಚರಿಸಲಾಗುತ್ತದೆ.
ಸೆಪ್ಟೆಂಬರ್ 6
ಸೆಪ್ಟೆಂಬರ್ 11
ಸೆಪ್ಟೆಂಬರ್ 16
ಸೆಪ್ಟೆಂಬರ್ 17
ಓಝೋನ್ ನ ಒಂದು ಅಣುವಿನಲ್ಲಿರುವ ಆಮ್ಲಜನಕದ ಪರಮಾಣುಗಳ ಸಂಖ್ಯೆ ಎಷ್ಟು?
1
2
3
4
CFC ಇದರ ವಿಸ್ತೃತ ರೂಪ ತಿಳಿಸಿ
ಕಾರ್ಬನ್ ಫ್ಲೋರೋಕ್ಲೋರೋ ಕಾರ್ಬನ್
ಕ್ಲೋರಿನ್ ಫ್ಲೋರಿನ್ ಮತ್ತು ಕಾರ್ಬನ್
ಕ್ಲೋರೋ ಫ್ಲೋರೋ ಕಾರ್ಬನ್
ಕಾರ್ಬನ್ ಫ್ಲೋರೋ ಕಾರ್ಬನ್
ಓಝೋನ್ ಪದರದ ನಾಶಕ್ಕೆಹೆಚ್ಚಿನ ಪ್ರಮಾಣದಲ್ಲಿ ಕಾರಣವಾದ ರಾಸಾಯನಿಕವಸ್ತು ಯಾವುದು?
CAC
CFC
CEC
CCC
ವಿಶ್ವ ಓಝೋನ್ ದಿನ-2022 ರ “ಥೀಮ್' (ವಿಷಯ) ಯಾವುದು ಏನು?
ನಮ್ಮ ಓಜೋನ್ ನಮ್ಮ ರಕ್ಷಣೆ
ಓಝೋನ್ ಇಲ್ಲದೆ ಜೀವನವಿಲ್ಲ
ಓಜೋನ್ ಸೇಫ್ ಜೋನ್
ಭೂಮಿಯ ಮೇಲಿನ ಜೀವನವನ್ನು ರಕ್ಷಿಸಲು ಜಾಗತಿಕ ಸಹಕಾರ
ಭೂಮಿಯಿಂದ ಸರಿಸುಮಾರು ಎಷ್ಟು ದೂರದಲ್ಲಿ/ಎತ್ತರ ಓಝೋನ್ ಪದರವಿದೆ.
9-10 Km
15 -35 Km
40-50 Km
50-75 Km
ಹವಾನಿಯಂತ್ರಿತ ಸಾಧನಗಳಲ್ಲಿ ಬಳಸುವ ಯಾವ ವಸ್ತು ಓಝೋನ್ ಪದರದ ನಾಶಕ್ಕೆ ಕಾರಣವಾಗಿದೆ.
HCAN
HCFC
HCAC
HCEC
ಮೊದಲ ಬಾರಿಗೆ ಯಾವ ಪ್ರದೇಶದಲ್ಲಿ ಓಝೋನ್ ಪದರದಲ್ಲಿ ರಂಧ್ರವಿರುವುದನ್ನು ಕಂಡುಹಿಡಿಯಲಾಯಿತು?
ಆರ್ಟಿಕ್ ವಲಯದಲ್ಲಿ
ಅಂಟಾರ್ಟಿಕ್ ವಲಯದಲ್ಲಿ
ಇಕ್ವೇಟರ್ ನಲ್ಲಿ
ಬಾಹ್ಯಾಕಾಶದಲ್ಲಿ
ಓಝೋನ್ ನನ್ನು ಯಾರು ಕಂಡುಹಿಡಿದರು?
ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬ್ಯುಸನ್.
ಪಾಲ್ ಕ್ರುಟ್ಜೆನ್, ಮಾರಿಯೋ ಮೊಲಿನಾ ಮತ್ತು ಶೆರ್ವುಡ್ ರೋಲ್ಯಾಂಡ್.
ಹ್ಯಾಲಿ ಮತ್ತು ಫ್ಯಾರಡೆ.
ಜೋ ಫರ್ಮನ್, ಬ್ರಿಯಾನ್ ಗಾರ್ಡಿನರ್ ಮತ್ತು ಜೊನಾಥನ್ ಶಾಂಕ್ಲಿನ್
ಓಝೋನ್ ಪದರದ ರಕ್ಷಣೆಗೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡ ಒಡಂಬಡಿಕೆ ಯಾವುದು?
ಕ್ಯೋಟೋ ಪ್ರೋಟೋಕಾಲ್ (ಒಪ್ಪಂದ)
ಇಂಟರ್ನೆಟ್ ಪ್ರೋಟೋಕಾಲ್
ಮಾಂಟ್ರಿಯಲ್ ಪ್ರೋಟೋಕಾಲ್ (ಒಪ್ಪಂದ)
ಸರಣ ನಿಯಂತ್ರಣ ಪ್ರೋಟೋಕಾಲ್ (ಒಪ್ಪಂದ)
ಓಝೋನ್ ಯಾವ ಬಣ್ಣದಲ್ಲಿದೆ?
ಗಾಡವಾದ ನೀಲಿ
ತೆಳುವಾದ ನೀಲವರ್ಣ
ನೀಲಿ ಹಸಿರು
ಕಪ್ಪು
ಓಝೋನ್ ಪದರ ನಾಶದಿಂದಾಗಿ ಮಾನವನ ಆರೋಗ್ಯದ ಮೇಲಿನ ಪರಿಣಾಮಗಳೇನು?
ಚರ್ಮದ ಕ್ಯಾನ್ಸರ್
ಕಣ್ಣಿನ ಪೊರೆಗಳು
ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಗಳು
ಎಲ್ಲವೂ
ಇದು CFC ಬಳಸುವ ಸಾಧನವಲ್ಲ
ರೆಫ್ರಿಜರೇಟರ್ಗಳು
ಏರ್ ಕಂಡಿಷನರ್ಗಳು
ಎಲ್ಇಡಿ ಟಿವಿಗಳು
ಏರೋಸಾಲ್ ಕ್ಯಾನ್‌ಗಳಲ್ಲಿ ಇರುವ ಪ್ರೊಪೆಲ್ಲಂಟ್‌ಗಳು
ಪ್ರಥಮ ಬಾರಿಗೆ ಯಾವ ಇಸವಿಯಲ್ಲಿ ಓಜೋನ್ ಕುಳಿಯನ್ನು ಪತ್ತೆ ಮಾಡಲಾಯಿತು
1885
1858
1958
1985
ಮೊಟ್ಟ ಮೊದಲಬಾರಿಗೆ ವಿಶ್ವ ಓಝೋನ್ ದಿನ ಆಚರಿಸಲು ಪ್ರಸ್ತಾಪಿಸಿವರು ಯಾರು?
ಜೋ ಫರ್ಮನ್, ಬ್ರಿಯಾನ್ ಗಾರ್ಡಿನರ್ ಮತ್ತು ಜೊನಾಥನ್ ಶಾಂಕ್ಲಿನ್.
ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬ್ಯುಸನ್.
ಪಾಲ್ ಕ್ರುಟ್ಜೆನ್, ಮಾರಿಯೋ ಮೊಲಿನಾ ಮತ್ತು ಶೆರ್ವುಡ್ ರೋಲ್ಯಾಂಡ್.
ಹ್ಯಾಲಿ ಮತ್ತು ಫ್ಯಾರಡೆ.
ಯಾವ ವರ್ಷದಲ್ಲಿ ಮೊಟ್ಟ ಮೊದಲಬಾರಿಗೆ ವಿಶ್ವ ಓಝೋನ್ ದಿನ ಆಚರಿಸಲಾಯಿತು.
1991
1992
1993
1994
