wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ ಪುರಾವರ್ತನೆ ರಸಪ್ರಶ್ನೆ

Total questions: 20

Worksheet time: 10mins

Name
Class
Date
1.

ಸಮತಟ್ಟಾದ ಭೂ ಪ್ರದೇಶಗಳಲ್ಲಿ ಖಾದಿನ್ ಒಡ್ದುಗಳನ್ನು ನಿರ್ಮಿಸುವುದರಿಂದ

a)

ಅಂತರ್ಜಾಲದ ಮಟ್ಟ ಕಡಿಮೆಯಾಗುತ್ತದೆ

b)

ಅಂತರ್ಜಲದ ಮಟ್ಟವೂ ಹಚ್ಚಾಗುತ್ತದೆ

c)

ಸಮೀಪ ಪ್ರದೇಶದ ಸಸ್ಯಗಳು ಅಧಿಕ ತೇವಾಂಶದಿಂದ ನಶಿಸುತ್ತವೆ

d)

ಅಂತರ್ಜಲವು ಮಲಿನವಾಗುತ್ತದೆ

2.

ದೊಡ್ಡ ಅಣೆಕಟ್ಟುಗಳ ಸ್ಥಾಪನೆಗೆ ಜನ ವಿರೋಧಿಸಲು ಕಾರಣ

a)

ಆರ್ಥಿಕ ಕಾರಣಗಳು

b)

ಸಾಮಾಜಿಕ ಕಾರಣಗಳು

c)

ಪರಿಸರದ ಕಾರಣಗಳು

d)

ಮೇಲಿನ ಎಲ್ಲವೂ

3.

ಬಿಸಾಡಬಹುದಾದ ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸಬಾರದು ಏಕೆಂದರೆ ಅವು ಮಾಡಲ್ಪಟ್ಟಿರುವುದು

a)

ಹಗುರವಾದ ವಸ್ತುಗಳಿಂದ

b)

ವಿಷಕಾರಿ ವಸ್ತುಗಳಿಂದ

c)

ಜೈವಿಕ ವಿಘಟನೆಯಾಗುವ ವಸ್ತುಗಳಿಂದ

d)

ಜೈವಿಕ ವಿಘಟನೆಯಾಗದ ವಸ್ತುಗಳಿಂದ

4.

ಉತ್ತಮ ಶಕ್ತಿಯ ಅಕರದ ಗುಣಗಳು

a)

ಸುಲಭ ಸಂಗ್ರಹಣೆ

b)

ಸುಲಭ ಸಾಗಣೆ

c)

ಮಿತವ್ಯಯಕಾರಿ

d)

ಮೇಲಿನ ಎಲ್ಲವೂ

5.

ಹ್ರಸ್ವ ಮಂಡಲದ ಸಂದರ್ಭದಲ್ಲಿ ಮಂಡಲದಲ್ಲಿನ ವಿದ್ಯುತ್ ಪ್ರವಾಹವು

a)

ಗಣನೀಯವಾಗಿ ಕಡಿಮೆಯಾಗುತ್ತದೆ

b)

ಬದಲಾಗುವುದಿಲ್ಲ

c)

ಬಹಳ ಹೆಚ್ಚಾಗುತ್ತದೆ

d)

ಸತತವಾಗಿ ಬದಲಾಗುತ್ತದೆ

6.

ಒಂದು ವಿದ್ಯುತ್ ಹರಿಯುತ್ತಿರುವ ವೃತ್ತಾಕಾರದ ತಂತಿಯಲ್ಲಿ ಕಾಂತೀಯ ಬಲ ರೇಖೆಗಳು

a)

ವೃತ್ತಾಕಾರದಲ್ಲಿ ಇರುತ್ತವೆ

b)

ಸರಳ ರೇಖೆ ಯಾಗಿರುತ್ತವೆ

c)

ದೀರ್ಘವೃತ್ತ ವಾಗಿರುತ್ತವೆ

d)

ಕೇಂದ್ರದಲ್ಲಿ ಶೂನ್ಯವಾಗಿರುತ್ತದೆ.

7.

ಒಂದು ವಾಹಕದಲ್ಲಿ ಹರಿಯುತ್ತಿರುವ ವಿದ್ಯುತ್ತನ್ನು ಅರ್ಧದಷ್ಟಾಗಿಸಿದಾಗ ಉಷ್ಣದ ಉತ್ಪತ್ತಿ

a)

ಎರಡರಷ್ಟಾಗುತ್ತದೆ

b)

ಅರ್ಧದಷ್ಟು ಆಗುತ್ತದೆ

c)

ನಾಲ್ಕನೇ ಒಂದರಷ್ಟು ಆಗುತ್ತದೆ

d)

ನಾಲ್ಕರಾಷ್ಟಗುತ್ತದೆ

8.

ಗೃಹ ಬಳಕೆಯ ವೈರಿಂಗ್ ನಲ್ಲಿ ವಿದ್ಯುತ್ ಬಲ್ಬುಗಳನ್ನು ಸಮಾನಾಂತರವಾಗಿ ಜೋಡಿಸಲು ಕಾರಣ.

a)

ಕಡಿಮೆ ವಿದ್ಯುತ್ ಬೇಕಾಗುವುದು

b)

ಒಂದು ಬಲ್ಬ್ ಆರಿದರೂ ಉಳಿದವು ಬೆಳಗಿರುತ್ತವೆ

c)

ಕಡಿಮೆ ಸಾಮರ್ಥ್ಯ ಬೇಕಾಗುತ್ತದೆ

d)

ಒಂದು ಬಲ್ಬ್ ಆರಿದರೆ ಉಳಿದವು ಆರಿಹೋಗುತ್ತವೆ

9.

ನಿಮ್ನ ಮಸೂರ ದಿಂದ ಉಂಟಾದ ಪ್ರತಿಬಿಂಬವು ಯಾವಾಗಲೂ

a)

ನೇರ. ಮತ್ತು ಚಿಕ್ಕದು

b)

ತಲೆಕೆಳಗದ ಮತ್ತು ಚಿಕ್ಕದು

c)

ನೇರ ಮತ್ತು ದೊಡ್ಡದು

d)

ತಲೆಕೆಳಗದ ಮತ್ತು ದೊಡ್ಡ

10.

ಮಾಧ್ಯಮಗಳು ಬದಲಾದಾಗ ಬೆಳಕಿನ ಕಿರಣ ಬಾಗುವ ವಿದ್ಯಾಮಾನ

a)

ಪ್ರತಿಫಲನ

b)

ವಕ್ರೀಭವನ

c)

ಸಂಪೂರ್ಣ ಆಂತರಿಕ ಪ್ರತಿಫಲನ

d)

ವಿಭಜನೆ

11.

ಕೆಳಗಿನವುಗಳಲ್ಲಿ ರಚನಾನುರೂಪಿ ಅಂಗಗಳನ್ನು ಆಯ್ಕೆಮಾಡಿ

a)

ಚಿಟ್ಟೆ ರೆಕ್ಕೆಗಳು ಮತ್ತು ಪಾರಿವಾಳದ ರೆಕ್ಕೆಗಳು

b)

ಪಾರಿವಾಳದ ರೆಕ್ಕೆ ಮತ್ತು ಬಾವಲಿ ರೆಕ್ಕೆ

c)

ಹಸು,ಬಾತುಕೋಳಿ ಮತ್ತು ಹಲ್ಲಿಯ ಮುಂಗಲುಗಳು

d)

ಚಿಟ್ಟೆಯ ರೆಕ್ಕೆಗಳು ಮತ್ತು ಬಾವಲಿಯ ರೆಕ್ಕೆಗಳು

12.

ಎಲ್ಲಾ ರಚನಾನುರೂಪಿ ಅಂಗಗಳು ಹೊಂದಿರುವುದು

a)

ಒಂದೇ ರೀತಿಯ ರಚನೆ ಮತ್ತು ಒಂದೇ ರೀತಿಯ ಕಾರ್ಯ

b)

ವಿವಿಧ ರೀತಿಯ ರಚನೆ ಮತ್ತು ಒಂದೇ ರೀತಿಯ ಕಾರ್ಯ

c)

ಒಂದೇ ರೀತಿಯ ರಚನೆ ಮತ್ತು ವಿವಿಧ ರೀತಿಯ ಕಾರ್ಯ

d)

ವಿವಿಧ ರಚನೆಗಳು ಮತ್ತು ಒಂದೇ ರೀತಿಯ ಕಾರ್ಯ

13.

ಹಣ್ಣಾಗಿ ಬೆಳೆಯುವ ಹೂವಿನ ಭಾಗ ಮತ್ತು ಸಸ್ಯದ ಬೇರಾಗಿ ಬೆಳೆಯುವ ಬೀಜದ ಭಾಗ ಕ್ರಮವಾಗಿ

a)

ಆಂಡಾಶಯ ಮತ್ತು ಪ್ರಥಮ ಕಾಂಡ

b)

ಪ್ರಥಮ ಕಾಂಡ ಮತ್ತು ಪ್ರಥಮ ಮೂಲ

c)

ಅಂಡಾಶಯ ಮತ್ತು ಪ್ರಥಮ ಮೂಲ

d)

ಅಂಡಾಶಯ ಮತ್ತು ಅಂಡಾಣು

14.

ಈ ಕೆಳಗಿನವುಗಳಲ್ಲಿ ಯಾವುದು ಹೆಣ್ಣು ಸಂತಾನೋತ್ಪತ್ತಿಯ ವ್ಯೂಹದ ಭಾಗವಲ್ಲ?

a)

ಅಂಡಾಶಯ

b)

ಗರ್ಭಕೋಶ

c)

ವೀರ್ಯಾನಾಳ

d)

ಅಂಡನಾಳ

15.

ಮಾನವನ ದೇಹದ ಬಗ್ಗೆ ಮತ್ತು ಸಮತೋಲನವನ್ನು ಕೆಳಗಿನವುಗಳಲ್ಲಿ ಯಾವುದು ನಿರ್ವಹಿಸುತ್ತದೆ

a)

ಅನುಮಸ್ತಿಷ್ಕ

b)

ಮಹಾಮಸ್ತಿಷ್ಕ

c)

ಮೆಡುಲ್ಲಾ ಅಬ್ಲಾಂಗೆಟಾ

d)

ಪ್ಯಾನ್ಸ್

16.

ಕೆಳಗಿನವುಗಳನ್ನು ಬೆಳವಣಿಗೆಯನ್ನು ಕುಂಠಿತ ಗೊಳಿಸುವ ಹಾರ್ಮೋನ್

a)

ಆಕ್ಸಿನ್

b)

ಜಿಬ್ಬೆರೆಲಿನ್

c)

ಸೈತೋಕೈನಿನ್

d)

ಅಬ್ಸಿಸಿಕ್ ಆಮ್ಲ

17.

ದುಗ್ಧ ರಸದಲ್ಲಿ ಈ ಕೆಳಗಿನ ಯಾವ ಘಟಕ ಕಂಡು ಬರುವುದಿಲ್ಲ

a)

ಪ್ಲಾಸ್ಮಾ

b)

ಕೆಂಪು ರಕ್ತ ಕಣ

c)

ಬಿಳಿ ರಕ್ತ ಕಣ

d)

ಕಿರುತಟ್ಟೆ

18.

ಬಡವ್ರು ಕರಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

a)

ಅಶುದ್ಧ ರಕ್ತವನ್ನು ಪಂಪ್ ಮಾಡುತ್ತದೆ

b)

ಅಶುದ್ಧ ರಕ್ತವನ್ನು ಸ್ವೀಕರಿಸುತ್ತದೆ

c)

ಶುದ್ಧ ರಕ್ತವನ್ನು ಪಂಪ್ ಮಾಡುತ್ತದೆ

d)

ಶುದ್ಧ ರಕ್ತವನ್ನು ಸ್ವೀಕರಿಸುತ್ತದೆ

19.

ಆಧುನಿಕ ಅವರ್ತಕ ಕೊಷ್ಟಕದಲ್ಲಿರುವ ಗುಂಪುಗಳ /ವರ್ಗ ಮತ್ತು ಅವರ್ತಗಳ ಸಂಖ್ಯೆ

a)

7 ಮತ್ತು 9

b)

18 ಮತ್ತು 7

c)

7 ಮತ್ತು 18

d)

9 ಮತ್ತು 7

20.

ಮೆಂಡಲೀವ್ ರವರ ಆವರ್ತ ಕೋಷ್ಟಕದ ಪ್ರಕಾರ ಆವರ್ತಕ ಕೋಷ್ಟಕದಲ್ಲಿ ಧಾತುಗಳನ್ನು ಜೋಡಿಸಿರುವ ಕ್ರಮ

a)

ಪರಮಾಣು ಸಂಖ್ಯೆಯ ಏರಿಕೆ ಕ್ರಮ

b)

ಪರಮಾಣು ಸಂಖ್ಯೆಯ ಇಳಿಕೆ ಕ್ರಮ

c)

ಪರಮಾಣು ರಾಶಿ ಏರಿಕೆ ಕ್ರಮ

d)

ಪರಮಾಣು ರಾಶಿ ಹೇಳಿಕೆ ಕ್ರಮ