wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾರ್ಥಿ ಮಿತ್ರ ಪುನರಾವರ್ತನೆ ರಸ ಪ್ರಶ್ನೆ

Total questions: 20

Worksheet time: 10mins

Name
Class
Date
1.

ವಿದ್ಯುತ್ ಉಷ್ನೋತ್ಪಾದನ ಸಾಧನಗಳ ಘಟಕಗಳನ್ನು ಮಿಷ್ರಲೋಹಗಳಿಂದ ಮಾಡಿರುತ್ತಾರೆ.

a)

ಸುಲಭವಾಗಿ ದಹಿಸುವುದಿಲ್ಲ

b)

ದ್ರವಣ ಬಿಂದು ಹೆಚ್ಚು

c)

ರೋದ ಶೀಲತೆ ಹೆಚ್ಚು

d)

ಮೇಲಿನ ಎಲ್ಲವೂ

2.

ಎಣ್ಣೆ ಮತ್ತು ಕೊಬ್ಬಿನಿಂದ ತಯಾರಿಸಿದ ಆಹಾರವು ಕೆಡಲು (ಕಮಟುವಿಕೆ) ಕಾರಣ ವಾದ ಕ್ರಿಯೆ.

a)

ಸಂಕ್ಷಾರಣ

b)

ಉತ್ಕರ್ಷಣ

c)

ಅಪಕರ್ಷಣ

d)

ಹೈಡ್ರೂಜನೀಕರಣ

3.

ಕಾರ್ಬೋನೇಟ್ ಅದಿರನ್ನು ಉದ್ಧರಿಸುವ ಹಂತಗಳು

a)

ಹುರಿಯುವಿಕೆ, ಉತ್ಕರ್ಷಣೆ ಅಪಕರ್ಷಣೆ

b)

ಕಾಸುವಿಕೆ,ಉತ್ಕರ್ಷಣೆ ಅಪಕರ್ಷಣೆ

c)

ವಿದುದ್ವಿಭಜನೆ,ಉತ್ಕರ್ಷಣೆ ಅಪಕರ್ಷಣೆ

d)

ಹುರಿಯುವಿಕೆ, ಕಾಸುವಿಕೆ,ವಿದುದ್ವಿಭಜನೆ

4.

ಒಬ್ಬ ರೈತ ತನ್ನ ಕಬ್ಬಿನ ಗದ್ದೆಗೆ ಒಂದು ರಾಸಾಯನಿಕ ವನ್ನು ಸಿಂಪಡಿಸುತ್ತಾನೆ,ಕೆಲವು ದಿನಗಳಲ್ಲಿ ಕಬ್ಬು ಉದ್ದವಾಗಿ ಬೆಳೆಯುತ್ತದೆ, ಹಾಗಾದರೆ ಆ ರೈತ ಸಿಂಪಡಿಸಿದ ರಾಸಾಯನಿಕದಲ್ಲಿ ಏನಿರಬಹುದು ?

a)

ಆಕ್ಸಿನ್

b)

ಜಿಬ್ಬೇರೆಲಿನ್

c)

ಸೈಟೋ ಕೈನಿನ್

d)

ಅಬ್ಸಿಸಿಕ್ ಆಮ್ಲ

5.

ಅಮ್ಮೀಟರ್ : ವಿದ್ಯುತ್ ಪ್ರವಾಹ :: ವೋಲ್ಟ್ : -----

a)

ರೋಧ

b)

ವಿಭವಾಂತರ

c)

ರೋಧ ಶೀಲತೆ

d)

ವಿದ್ಯುತ್ ಸಾಮರ್ಥ್ಯ

6.

ಮರು ಚಕ್ರೀಕರಣ ಕ್ರಿಯೆಯಲ್ಲಿ ಬಳಸಬಹುದಾದ ವಸ್ತುಗಳು

a)

ಪ್ಲಾಸ್ಟಿಕ್

b)

ಕಾಗದ

c)

ಗಾಜು

d)

ಮೇಲಿನ ಎಲ್ಲವೂ

7.

ಒಬ್ಬ ವ್ಯಕ್ತಿಯು ಹಾವನ್ನು ಕಂಡು ಭಯಬೀತನಗಿದಾನೆ ಆಗ ಅವನಲ್ಲಿ ಬಿಡುಗಡೆ ಯಾಗುವ ಹಾರ್ಮೋನ್ ಯಾವುದು ?

a)

ಥೈರಾಕ್ಸಿನ್

b)

ಆಡ್ರಿನಲಿನ್

c)

ಟೆಸ್ಟೋಸ್ಟೀರಾನ್

d)

ಈಸ್ಟ್ರೋಜನ್

8.

ಹೂವುಗಳಲ್ಲಿ ಅಂಡಾಣುಗಳ ಕಡೆ ಪರಾಗ ರೇಣು ನಳಿಕೆಗಳ ಬೆಳವಣಿಗೆಯು ಯಾವ ರೀತಿಯ ಅಬುವರ್ತನಾ ಚಲನೆಗೆ ಉದಾಹರಣೆ ಯಾಗಿದೆ.?

a)

ಗುರುತ್ವಾನು ವರ್ತನೆ

b)

ಜಲಾನು ವರ್ತನೆ

c)

ರಾಸಾಯನಿಕಾನು ವರ್ತನೆ

d)

ದ್ಯುತಿ ಅನು ವರ್ತನೆ

9.

ಜೈವಿಕ ವಿಘಟನೆಗೆ ಒಳಪಡದ ತ್ಯಾಜ್ಯಗಳ ನಿರ್ವಹಣೆಗೆ ಸೂಕ್ತವಾದ ಪರಿಹಾರ

a)

ದಹಿಸುವುದು

b)

ರಾಶಿ ಹಾಕುವುದು

c)

ಮರುಬಳಕೆ

d)

ಮರು ಚಕ್ರೀಕರಣ

10.

ಗ್ಲೂಕೋಸ್ ಪೈರುವೇಟ್ ಆಗಿ ಪರಿವರ್ತನೆ ಗೊಳ್ಳುವ ಸ್ಥಳ

a)

ಮೈಟೋಕಾಂಡ್ರಿಯಾ

b)

ಕೋಶದ್ರವ್ಯ

c)

ಕೋಶ ಕೇಂದ್ರ

d)

ಕ್ಲೋರೋಪ್ಲಾಸ್ಟ್

11.

ಮಸೂರದ ವರ್ಧನೆ ಋಣಾತ್ಮಕ ಬೆಲೆ ಹೊಂದಿದ್ದಾರೆ ಉಂಟಾದ ಪ್ರತಿಬಿಂಬವು

a)

ಮಿತ್ಯ ಮತ್ತು ತಲೆಕೆಳಗೆ

b)

ಸತ್ಯ ಮತ್ತು ನೇರ

c)

ಮಿತ್ಯ ಮತ್ತು ನೇರ

d)

ಸತ್ಯ ಮತ್ತು ತಲೆಕೆಳಗೆ

12.

2,8,8. ಎಲೆಕ್ಟ್ರಾನ್ ವಿನ್ಯಾಸ ಹೊಂದಿರುವ ವಿನು ಧಾತುವಿನ ಸ್ಥಾನಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆ

a)

2 ನೇ ಆವರ್ತ ಮತ್ತು 8 ನೇ ವರ್ಗ ಕ್ಕೆ ಸೇರಿದೆ

b)

2 ನೇ ವರ್ಗ ಮತ್ತು 8 ನೇ ಆವರ್ತ ಕ್ಕೆ ಸೇರಿದೆ

c)

3 ನೇ ಆವರ್ತ ಮತ್ತು 18 ನೇ ವರ್ಗ ಕ್ಕೆ ಸೇರಿದೆ

d)

4 ನೇ ಆವರ್ತ ಮತ್ತು 18 ನೇ ವರ್ಗ ಕ್ಕೆ ಸೇರಿದೆ

13.

ವಿದ್ಯುತ್ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಉಪಕರಣ

a)

ರೋಧ

b)

ಆಮ್ಮೀಟರ್

c)

ವೋಲ್ಟ್ ಮೀಟರ್

d)

ರಿಯೋಸ್ಟಾಟ್

14.

CO +H2 -------CH3OH ಸಮೀಕರಣವನ್ನು ಸರಿದೂಗಿಸಿ

a)

CO +2H2 ------- CH3OH

b)

2 CO +4H2 -------CH3OH

c)

CO +H2 ------- 2CH3OH

d)

ಎಲ್ಲವೂ ಸರಿ

15.

ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯ ಪ್ರಕ್ರಿಯೆ.

a)

ಭಾಷ್ಪ ವಿಸರ್ಜನೆ

b)

ವಸ್ತು ಸ್ಥಾನಾoತರ

c)

ಚೋಷಣ

d)

ವಿಸರ್ಜನೆ

16.

ಕೆಳಗಿನ ಔಷದಿ ಪ್ರಕಾರಗಳಲ್ಲಿ ಅಜೀರ್ಣದ ಚಿಕಿತ್ಸೆಗೆ ಇದನ್ನು ಉಪಯೋಗಿಸುತ್ತಾರೆ.

a)

ನಂಜು ನಿವಾರಕ

b)

ಆಮ್ಲ ಶಾಮಕ

c)

ಜೀವ ನಿರೋಧಕ

d)

ನೋವು ನಿವಾರಕ

17.

ಎರಡು ನರಕೋಶಗಳ ನಡುವಿನ ಅಂತರವನ್ನು ಹೀಗೆ ಕರೆಯುತ್ತಾರೆ

a)

ಡೆಂಡ್ರೈಟ್

b)

ಅಕ್ಸಾನ್

c)

ಸಂಸರ್ಗ

d)

ಕೋಶ ಕಾಯ

18.

ಮಾನವರಲ್ಲಿ ರಕ್ತವನ್ನು ಸೋಸುವ ಅಂಗ

a)

ಹೃದಯ

b)

ನ್ಯೂರಾನ್

c)

ಶ್ವಾಸಕೋಶ

d)

ನೆಫ್ರಾನ್

19.

KRS ಜಲಾಶಯದ ಮೇಲ್ಸೇತುವೆಯ ಕಬ್ಬಿಣವನ್ನು ರಕ್ಷಿಸಲು ಬಣ್ಣ ಹಚ್ಚುತ್ತಾರೆ ಏಕೆ ?

a)

ಸುಂದರವಾಗಿ ಕಾಣಲು

b)

ಕಮಟುವಿಕೆ ತಡೆಗಟ್ಟಲು

c)

ನಶಿಸುವಿಕೆ ತಡೆಯಲು

d)

ಮೇಲಿನ ಎಲ್ಲವೂ

20.

ಸೌರ ಕೋಶಗಳಲ್ಲಿ ಬಳಸುವ ವಿಶೇಷ ದರ್ಜೆಯ ಅಲೋಹ

a)

ಕಾರ್ಬನ್

b)

ಸಿಲಿಕಾನ್

c)

ನೈಟ್ರೋಜನ್

d)

ಸಲ್ಫರ್