wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರೀಯೆಗಳು 2 quiz

Total questions: 20

Worksheet time: 10mins

Name
Class
Date
1.

ದೇಹದಲ್ಲಿ ಮೂತ್ರವು ಚಲಿಸುವ ಸರಿಯಾದ ಮಾರ್ಗ

a)

ಮೂತ್ರಪಿಂಡ ---- ಮೂತ್ರನಾಳ ---- ಮೂತ್ರದ್ವಾರ ----- ಮೂತ್ರಕೋಶ

b)

ಮೂತ್ರಪಿಂಡ ---- ಮೂತ್ರಕೋಶ ---- ಮೂತ್ರದ್ವಾರ ----- ಮೂತ್ರನಾಳ

c)

ಮೂತ್ರಪಿಂಡ ---- ಮೂತ್ರನಾಳ ------ ಮೂತ್ರಕೋಶ ---- ಮೂತ್ರದ್ವಾರ

d)

ಮೂತ್ರಕೋಶ ------- ಮೂತ್ರಪಿಂಡ ---- ಮೂತ್ರನಾಳ ------ ಮೂತ್ರದ್ವಾರ

2.

ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವಾಗ ಬಿಡುಗಡೆಗೊಳ್ಳುವ ಆಕ್ಸಿಜನ್ ---- ನಿಂದ ಬಿಡುಗಡೆಗೊಳ್ಳುತ್ತದೆ.

a)

ನೀರು

b)

ಕ್ಲೋರೋಫಿಲ್

c)

ಕಾರ್ಬನ್ ಡೈ ಆಕ್ಸೈಡ್

d)

ಗ್ಲೂಕೋಸ್

3.

ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ಆವಿಯ ರೂಪದಲ್ಲಿ ನೀರು ನಷ್ಟವಾಗುವುದನ್ನು ---------- ಎನ್ನುವರು.

a)

ಬಾಷ್ಪವಿಸರ್ಜನೆ

b)

ದ್ಯುತಿ ಸಂಶ್ಲೇಷಣೆ

c)

ವಸ್ತುಸ್ಥಾನಾಂತರಣ

d)

ಅಭಿಸರಣ ಒತ್ತಡ

4.

ಕೆಳಗೆ ಕೊಟ್ಟಿರುವ ಕಶೇರುಕಗಳ ವರ್ಗದ ಪ್ರಾಣಿಗಳಲ್ಲಿ ಹೃದಯವು ಆಕ್ಸಿಜನ್ ಸಮೃದ್ಧ ರಕ್ತವನ್ನು ಪಂಪ್ ಮಾಡುವುದಿಲ್ಲ.

a)

ಮೀನುಗಳು ಮತ್ತು ಉಭಯವಾಸಿಗಳು

b)

ಉಭಯವಾಸಿಗಳು ಮತ್ತು ಸರೀಸೃಪಗಳು

c)

ಉಭಯವಾಸಿಗಳು ಮಾತ್ರ

d)

ಮೀನುಗಳು ಮಾತ್ರ

5.

ಮೂತ್ರದ ಸೋಸುವಿಕೆಯ ಘಟಕಗಳನ್ನು ಹೀಗೆ ಕರೆಯುತ್ತಾರೆ.

a)

ನೆಫ್ರಾನ್ ಗಳು

b)

ನ್ಯೂರಾನ್ ಗಳು

c)

ಮೂತ್ರನಾಳ

d)

ಮೂತ್ರಕೋಶ

6.

ಮಾನವನ ದೇಹದ ಅತಿ ದೊಡ್ಡ ಅಪಧಮನಿ

a)

ಮಹಾ ಅಪಧಮನಿ

b)

ಪುಪ್ಪುಸಕ ಅಪಧಮನಿ

c)

ಕರೋನರಿ ಅಪಧಮನಿ

d)

ಉಚ್ಛ ಅಭಿಧಮನಿ

7.

ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಆಹಾರದ ಜೊತೆ ಮೊದಲು ಮಿಶ್ರಣಗೊಳ್ಳುವ ಕಿಣ್ವ

a)

ಪೆಪ್ಸಿನ್

b)

ಸೆಲ್ಯೂಲೋಸ್

c)

ಅಮೈಲೇಸ್

d)

ಟ್ರಿಪ್ಸಿನ್

8.

ಇವುಗಳಲ್ಲಿ ಯಾವು, ಹೃದಯದ ಸ್ನಾಯುಗಳು ಸಂಕುಚಿಸಿದಾಗ ರಕ್ತವು ಹಿಮ್ಮುಖವಾಗಿ ಹರಿಯುವುದನ್ನು ತಡೆಯುತ್ತವೆ.

a)

ಕವಾಟಗಳು

b)

ಸೆಪ್ಟಮ್ ಪೊರೆ

c)

ಅಭಿಧಮನಿಗಳು

d)

ಅಪಧಮನಿಗಳು

9.

ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಸಹಾಯಕವಾಗುವ ಆಂತರಿಕ ಅಂಶ

a)

ಕ್ಲೋರೋಫಿಲ್

b)

ನೀರು

c)

ಕಾರ್ಬನ್ ಡೈ ಆಕ್ಸೈಡ್

d)

ಸೂರ್ಯನ ಬೆಳಕು

10.

ಯಕೃತ್ತಿನಿಂದ ಪಿತ್ತರಸವನ್ನು ಸ್ವೀಕರಿಸುವ ಜೀರ್ಣಾಂಗವ್ಯೂಹದ ಭಾಗ

a)

ಜಠರ

b)

ಸಣ್ಣಕರುಳು

c)

ದೊಡ್ಡಕರುಳು

d)

ಅನ್ನನಾಳ

11.

ಪೈರುವೇಟ್ ನ ವಿಭಜನೆಯಿಂದ ಕಾರ್ಬನ್ ಡೈ ಆಕ್ಸೈಡ್,ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ

a)

ಮೈಟೋಕಾಂಡ್ರಿಯ

b)

ಕೋಶದ್ರವ್ಯ

c)

ಕ್ಲೋರೋಪ್ಲಾಸ್ಟ್

d)

ನ್ಯೂಕ್ಲಿಯಸ್

12.

ಕೆಳಗೆ ಕೊಟ್ಟಿರುವ ಯಾವ ಜೀವಿಯಲ್ಲಿ ಉಸಿರಾಟದ ವೇಗ ಹೆಚ್ಚು

a)

ಮೀನು

b)

ಕಪ್ಪೆ

c)

ಹಾವು

d)

ಹಲ್ಲಿ

13.

ಇವುಗಳಲ್ಲಿ ಯಾವ ಜೀವಿಯು ಗಿಡ್ಡ ಸಣ್ಣ ಕರುಳನ್ನು ಹೊಂದಿರುತ್ತದೆ.

a)

ಜಿಂಕೆ

b)

ಹುಲಿ

c)

ಆನೆ

d)

ಮೊಲ

14.

ಗಂಟಲಿನಲ್ಲಿ ಗಾಳಿ ಹಾದು ಹೋಗುವ ಮಾರ್ಗವು ಕುಸಿಯದಂತೆ ನೋಡಿಕೊಳ್ಳುವ ರಚನೆಗಳು

a)

ಮೃದ್ವಸ್ಥಿಯ ಉಂಗುರಗಳು

b)

ಗಾಳಿಗೂಡುಗಳು

c)

ಶ್ವಾಸನಳಿಕೆ

d)

ಧ್ವನಿಪೆಟ್ಟಿಗೆ

15.

ಉಸಿರಾಟದ ಸಮಯದಲ್ಲಿ ಅನಿಲಗಳ ವಿನಿಮಯ ಇಲ್ಲಿ ನಡೆಯುತ್ತದೆ.

a)

ಶ್ವಾಸನಾಳ ಮತ್ತು ಧ್ವನಿಪೆಟ್ಟಿಗೆ

b)

ಶ್ವಾಸಕೋಶದ ಗಾಳಿಗೂಡುಗಳು

c)

ಗಾಳಿಗೂಡುಗಳು ಮತ್ತು ಗಂಟಲು

d)

ಗಂಟಲು ಮತ್ತು ಧ್ವನಿಪೆಟ್ಟಿಗೆ

16.

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ

a)

ಪೋಷಣೆ

b)

ಉಸಿರಾಟ

c)

ವಿಸರ್ಜನೆ

d)

ಸಾಗಾಣಿಕೆ

17.

ಪತ್ರರಂಧ್ರಗಳ ತೆರೆಯುವಿಕೆ ಮತ್ತು ಮುಚ್ಚುವಿಕೆ ಇದನ್ನು ಅವಲಂಬಿಸಿದೆ.

a)

ಆಕ್ಸಿಜನ್

b)

ತಾಪ

c)

ಕಾವಲು ಜೀವಕೋಶಗಳಲ್ಲಿರುವ ನೀರು

d)

ಪತ್ರರಂಧ್ರದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ನ ಸಾಂಧ್ರತೆ

18.

ನಮ್ಮ ಸ್ನಾಯುಜೀವಕೋಶಗಳಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಪೈರುವೇಟ್ ಈ ರೀತಿ ವಿಭಜನೆ ಹೊಂದುತ್ತದೆ

a)

ಲ್ಯಾಕ್ಟಿಕ್ ಆಮ್ಲ + ಶಕ್ತಿ

b)

ಎಥನಾಲ್ + ಕಾರ್ಬನ್ ಡೈ ಆಕ್ಸೈಡ್ + ಶಕ್ತಿ

c)

ಕಾರ್ಬನ್ ಡೈ ಆಕ್ಸೈಡ್ + ನೀರು + ಶಕ್ತಿ

d)

ಗ್ಲೂಕೋಸ್ + ನೀರು + ಶಕ್ತಿ

19.

ಕೆಳಗಿನವುಗಳಲ್ಲಿ ಒಂದು ಸ್ರವಿಕೆಯು ಜಠರದ ಒಳಗೋಡೆಯನ್ನು ಆಮ್ಲಗಳಿಂದ ರಕ್ಷಿಸುತ್ತದೆ.

a)

ಪೆಪ್ಸಿನ್

b)

ಲೋಳೆ

c)

ಲಾಲರಸದ ಅಮೈಲೇಸ್

d)

ಪಿತ್ತರಸ

20.

ಸಸ್ಯಗಳಲ್ಲಿ ಕ್ಸೈಲಂನ ಹೊಣೆಗಾರಿಕೆ

a)

ನೀರಿನ ಸಾಗಾಣಿಕೆ

b)

ಆಹಾರದ ಸಾಗಾಣಿಕೆ

c)

ಅಮೈನೋ ಆಮ್ಲಗಳ ಸಾಗಾಣಿಕೆ

d)

ಆಕ್ಸಿಜನ್ ಸಾಗಾಣಿಕೆ