wayground logo

Free Printable Worksheets

NEW

Font size

S
M
L
XL
Worksheets

ಧಾತುಗಳ ಆವರ್ತನೀಯ ವರ್ಗೀಕರಣ ಭಾಗ 1

Total questions: 25

Worksheet time: 13mins

Name
Class
Date
1.

ರಾಸಾಯನಿಕವಾಗಿ ಇನ್ನೂ ಸರಳ ರೂಪಕ್ಕೆ ವಿಭಜಿಸಲಾಗದ ವಸ್ತು

a)

ದಾತುಗಳು

b)

ಸಂಯುಕ್ತಗಳು

c)

ಅಯಾನುಗಳು

d)

ಎಲ್ಲವುಗಳು

2.

ಯಾವುದೇ ಪರಮಾಣುವಿನಲ್ಲಿರುವ ಒಟ್ಟು ಪ್ರೋಟಾನ್ ಗಳ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆ

a)

ಪರಮಾಣು ಸಂಖ್ಯೆ

b)

ಪರಮಾಣು ರಾಶಿ

c)

ಅಯಾನ್ ರಾಶಿ

d)

ಯಾವುದು ಅಲ್ಲ

3.

ಧಾತುವಿನ ಸೂಕ್ಷ್ಮ ಕಣ

a)

ಪರಮಾಣು

b)

ಅಣು

c)

ಅಯಾನ್

d)

ಸಮಸ್ಥಾನಿ

4.

ಒಂದು ಪರಮಾಣುವಿನ ಸರಾಸರಿ ರಾಶಿ ಹಾಗೂ ಕಾರ್ಬನ್-12 ಪರಮಾಣು ರಾಶಿಯ1/12 ರ ಅನುಪಾತ

a)

ಪರಮಾಣು ಸಂಖ್ಯೆ

b)

ಪರಮಾಣು ರಾಶಿ

c)

ಅಣು ರಾಶಿ

d)

ವೇಲೆನ್ಸಿ

5.

ಪರಮಾಣುವಿನ ನ್ಯೂಕ್ಲಿಯಸ್ ನಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಒಟ್ಟು ಸಂಖ್ಯೆ

a)

ಪರಮಾಣು ರಾಶಿ ಸಂಖ್ಯೆ

b)

ಪರಮಾಣು ಸಂಖ್ಯೆ

c)

ವೆಲೆನ್ಸಿ

d)

ಅಯಾನಿಕರಣ ಶಕ್ತಿ

6.

ಧಾತುವಿನ ಸಂಯೋಗ ಸಾಮರ್ಥ್ಯ

a)

ವೇಲೆನ್ಸಿ

b)

ಪ್ರೋಟಾನ್ ಸಂಖ್ಯೆ

c)

ಎಲೆಕ್ಟ್ರಾನ್ ಸಂಖ್ಯೆ

d)

ರಾಶಿ ಸಂಖ್ಯೆ

7.

ಯಾವುದೇ ದಾತುವಿನ ಪರಮಾಣುವಿನ ಅತ್ಯಂತ ಹೊರ ಕೋಶದಲ್ಲಿರುವ ಎಲೆಕ್ಟ್ರಾನುಗಳ

a)

ಎಲೆಕ್ಟ್ರಾನ್ ಗಳು

b)

ವ್ಯಾಲೆನ್ಸ್ ಎಲೆಕ್ಟ್ರಾನ್ ಗಳು

c)

ಪರಮಾಣು ಸಂಖ್ಯೆ

d)

ಪರಮಾಣು ರಾಶಿ

8.

ಆವರ್ತ ಕೋಷ್ಟಕದ ಅಡ್ಡ ಸಾಲುಗಳು

a)

ಗುಂಪುಗಳು

b)

ಗುಂಪುಗಳು ಆವರ್ತಗಳು

c)

ಆವರ್ತಗಳು

d)

ಎಲ್ಲವೂ

9.

ಆವರ್ತ ಕೋಷ್ಟಕದ ಕಂಬ ಸಾಲುಗಳು

a)

ಆವರ್ತಗಳು

b)

ಗುಂಪುಗಳು

c)

ಬ್ಲಾಕ್ ಗಳು

d)

ಯಾವುದು ಅಲ್ಲ

10.

ಧಾತುವಿನ ಸೂಕ್ಷ್ಮ ಕಣ

a)

ಪರಮಾಣು

b)

ಅಣು

c)

ಅಯಾನ್

d)

ಸಮಸ್ಥಾನಿ

11.

ಪರಮಾಣುವಿನ ಬೀಜಕೇಂದ್ರ ದಿಂದ ಅತ್ಯಂತ ಹೊರಕವಚ ಕ್ಕಿರುವ ಅಂತರ

a)

ಪರಮಾಣು ಗಾತ್ರ

b)

ಪರಮಾಣ ತ್ರಿಜ್ಯ

c)

ಪರಮಾಣು ರಾಶಿ

d)

ಅಣುರಾಶಿ

12.

2 ಪರಮಾಣುಗಳ ನ್ಯೂಕ್ಲಿಯಸ್ಗಳು ನಡುವಿನ ಅಂತರ ಅರ್ಧದಷ್ಟು

a)

ಪರಮಾಣು ತ್ರಿಜ್ಯ

b)

ಪರಮಾಣು ಗಾತ್ರ

c)

ಪರಮಾಣು ರಾಶಿ

d)

ಅಯಾನಿಕ್ ತ್ರಿಜ್ಯ

13.

ಒಂದು ಅಯಾನಿಕ ದಲ್ಲಿರುವ ಕ್ಯಾಟಲಾನ್ ಮತ್ತು ಯಾ ಯಾನ ನಡುವಿನ ಅಂತರದ ಅರ್ಧದಷ್ಟು

a)

ಅಯೋನಿಕ್ ತ್ರಿಜ್ಯ

b)

ಪರಮಾಣು ತ್ರಿಜ್ಯ

c)

ಪರಮಾಣು ಗಾತ್ರ

d)

ಯಾವುದು ಅಲ್ಲ

14.

ಯಾವುದೇ ಪರಮಾಣು ಅಥವಾ ಆಯನಗಳಲ್ಲಿ ಒಂದೇ ಇರುತ್ತವೆ

a)

ಸಮ ಎಲೆಕ್ಟ್ರಾ ನೇಯ ಕಣಗಳು

b)

ಎಲೆಕ್ಟ್ರಾನಿಕ ಕಣಗಳು

c)

ಅಯೋನಿಕ್ ಕಣಗಳು

d)

ಅಯಾನುಗಳು

15.

ಒಂದು ಸ್ವತಂತ್ರ ಪರಮಾಣುವಿನ ಅತ್ಯಂತ ಹೊರಕವಚದಲ್ಲಿ ಇರುವ ಎಲೆಕ್ಟ್ರಾನುಗಳನ್ನು ತೆಗೆಯಲು ಒದಗಿಸುವ ಶಕ್ತಿ

a)

ಅಯಾನಿಕರಣ ಶಕ್ತಿ

b)

ವಿದ್ಯುತ್ ಧನಿಯ ತೆ

c)

ವಿದ್ಯುತ್ತು ಋಣಿಯತೆ

d)

ಎಲ್ಲವೂ

16.

ಎಲೆಕ್ಟ್ರಾನ್ ಬಿಟ್ಟುಕೊಡುವುದು

a)

ವಿದ್ಯುತ್ ದನಿಯ ತೆ

b)

ವಿದ್ಯುತ್ ಋಣಿಯತೆ

c)

ಅಯಾನಿಕರಣ ಶಕ್ತಿ

d)

ಎಲೆಕ್ಟ್ರಾನ್ ಶಕ್ತಿ

17.

ಎಲೆಕ್ಟ್ರಾನ್ ಸ್ವೀಕರಿಸುವುದು

a)

ವಿದ್ಯುತ್ ಧನ್ಯತೆ

b)

ವಿದ್ಯುತ ಋಣಿಯತೆ

c)

ಅಯಾನಿಕರಣ ಶಕ್ತಿ

d)

ಪರಮಾಣು ಶಕ್ತಿ

18.

ಒಂದೇ ಲಕ್ಷಣ ಇರುವ ಮೂರು ಧಾತುಗಳ ಗುಂಪು

a)

ತ್ರಿವಳಿಗಳು

b)

ಅಷ್ಟ ಮಗಳು

c)

ಆವರ್ತಗಳು

d)

ಗುಂಪುಗಳು

19.

ಪರಮಾಣು ತ್ರಿಜ್ಯ ಅಳೆಯುವ ಮಾನ

a)

ಪಿಕಾಮೀಟರ್

b)

ಪಿಕೋ ಮೀಟರ್

c)

ಡೆಸಿಬಲ್

d)

ಕಂಪೇರ್

20.

ಲೋಹಗಳೊಂದಿಗೆ ವರ್ತಿಸಿ ಲವಣ ಉತ್ಪಾದಿಸುವುದು ಗುಂಪು

a)

ಲವಣಗಳು

b)

ಹಲೋ ಜನಗಳು

c)

ಆದರ್ಶ್ ಅನಿಲಗಳು

d)

ಲೋಹಗಳು

21.

ಎಲೆಕ್ಟ್ರಾನ್ ಸ್ವೀಕರಿಸುವುದು

a)

ವಿದ್ಯುತ್ ಧನ್ಯತೆ

b)

ವಿದ್ಯುತ ಋಣಿಯತೆ

c)

ಅಯಾನಿಕರಣ ಶಕ್ತಿ

d)

ಪರಮಾಣು ಶಕ್ತಿ

22.

ಒಂದೇ ಲಕ್ಷಣ ಇರುವ ಮೂರು ಧಾತುಗಳ ಗುಂಪು

a)

ತ್ರಿವಳಿಗಳು

b)

ಅಷ್ಟ ಮಗಳು

c)

ಆವರ್ತಗಳು

d)

ಗುಂಪುಗಳು

23.

ಯಾವುದೇ ದಾತುವಿನ ಪರಮಾಣುವಿನ ಅತ್ಯಂತ ಹೊರ ಕವಚ ದಲ್ಲಿರುವ ಎಲೆಕ್ಟ್ರಾನುಗಳ

a)

ಎಲೆಕ್ಟ್ರಾನ್ ಗಳು

b)

ವ್ಯಾಲೆನ್ಸ್ ಎಲೆಕ್ಟ್ರಾನ್ ಗಳು

c)

ಪರಮಾಣು ಸಂಖ್ಯೆ

d)

ಪರಮಾಣು ರಾಶಿ

24.

ಯಾವುದೇ ದಾತುವಿನ ಪರಮಾಣುವಿನ ಅತ್ಯಂತ ಹೊರ ಕವಚ ದಲ್ಲಿರುವ ಎಲೆಕ್ಟ್ರಾನುಗಳ

a)

ಎಲೆಕ್ಟ್ರಾನ್ ಗಳು

b)

ವ್ಯಾಲೆನ್ಸ್ ಎಲೆಕ್ಟ್ರಾನ್ ಗಳು

c)

ಪರಮಾಣು ಸಂಖ್ಯೆ

d)

ಪರಮಾಣು ರಾಶಿ

25.

ಆವರ್ತ ಕೋಷ್ಟಕ ದಲ್ಲಿರುವ ಬ್ಲಾಕ ಗಳ ಸಂಖ್ಯೆ

a)

4

b)

6

c)

8

d)

10