wayground logo

Free Printable Worksheets

NEW

Font size

S
M
L
XL
Worksheets

SCIENCE

Total questions: 30

Worksheet time: 23mins

Name
Class
Date
1.

ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಕ್ರಿಯೆ ಅಲ್ಲ

a)

ಹಾಲು ಮೊಸರಾಗುವುದು

b)

ಸಕ್ಕರೆ ನೀರಿನಲ್ಲಿ ಕರಗುವುದು

c)

ಕಬ್ಬಿಣ ತುಕ್ಕು ಹಿಡಿಯುವುದು.

d)

ದೇಹದಲ್ಲಿ ಆಹಾರ ಜೀರ್ಣವಾಗುವಕ್ರಿಯೆ.

2.

2) ಆಹಾರ ಪದಾರ್ಥಗಳು ವಾತಾವರಣಕ್ಕೆ ತೆರೆದಿಟ್ಟ ಗ ಕಮಟುವಿಕ ಉಂಟಾಗಲು ಕಾರಣ

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ನಶಿಸುವಿಕೆ

d)

ಹೈಡ್ರೋಜನೀಕರಣ

3.

ಅಪಕರ್ಷಣ ಕ್ರಿಯೆ ಎಂದರೆ

a)

ಆಕ್ಸಿಜನ್ ಪಡೆಯುವಿಕೆ

b)

ಹೈಡ್ರೋಜನ್ ಕಳೆದುಕೊಳ್ಳುವುದು

c)

ಆಕ್ಸಿಜನ್ ಕಳೆದುಕೊಳ್ಳುವುದು

d)

ಪ್ರಕ್ಷೇಪಣೆ

4.

2Feso4___ Fe2 o3 +So2 +So3 ಇದು

a)

ಸಂಯೋಗ ಕ್ರಿಯೆ

b)

ವಿಭಜನ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ದ್ವಿಸ್ಥಾನಪಲ್ಲಟ ಕ್ರಿಯೆ

5.

Bacl2 +Na2So4 ____ Baso4,+ 2Nacl ಇದು

a)

ಸ್ಥಾನಪಲ್ಲಟ ಕ್ರಿಯೆ

b)

ಸಂಯೋಗ ಕ್ರಿಯೆ

c)

ದ್ವಿಸ್ಥಾನಪಲ್ಲಟ ಕ್ರಿಯೆ

d)

ವಿಭಜನ ಕ್ರಿಯೆ

6.

ಕ್ಯಾಲ್ಸಿಯಂ ಆಕ್ಸೈಡನ್ನು ____ಎನ್ನುವರು

a)

ಸುಟ್ಟ ಸುಣ್ಣ

b)

ಸುಣ್ಣ

c)

ಸುಣ್ಣದಕಲ್ಲು

d)

ಸುಣ್ಣದ ಅರಳು

7.

ಜೀರ್ಣಕ್ರಿಯೆಯಲ್ಲಿ ಆಹಾರವು ____ವಸ್ತುಗಳಾಗಿ ವಿಭಜನೆ ಹೊಂದುತ್ತದೆ

a)

ರಾಸಾಯನಿಕ

b)

ಶಕ್ತಿ

c)

ಸಂಯುಕ್ತ

d)

ಸರಳ

8.

ಒಂದು ಕಬ್ಬಿಣದ ಮೊಳೆಯನ್ನು ಒಂದು ಲವಣ ದ್ರಾವಣದಲ್ಲಿ ಮುಳುಗಿಸಿದಾಗ ಸ್ವಲ್ಪ ಸಮಯದ ನಂತರ ಮೊಳೆ ಯ ಮೇಲೆ ಕಂದುಬಣ್ಣದ ಲವಣ ಉಂಟಾಗುತ್ತದೆ ಹಾಗಾದರೆ ಲವಣ ದ್ರಾವಣ ______ಆಗಿರಬಹುದು

a)

ಬೆಳ್ಳಿಯ ನೈಟ್ರೇಟ್

b)

ಸೋಡಿಯಂ ಸಲ್ಫೇಟ್

c)

ಅಲ್ಯೂಮಿನಿಯಂ ಕ್ಲೋರೈಡ್

d)

ತಾಮ್ರದ ಸಲ್ಫೇಟ್

9.

9) ಇವುಗಳಲ್ಲಿ ಸುಟ್ಟ ಸುಣ್ಣ

a)

Ca(0H)2

b)

Cao

c)

CaCo3

d)

cacl2 v

10.

Feso4 ಕಾಯಿಸಿದಾಗ ಉತ್ಪತ್ತಿಯಾಗುವ ಅನಿಲಗಳು

a)

So2

b)

So3

c)

o3

d)

a ಮತ್ತು b ಎ ರ ಡು

11.

Zn+H2so4 ___ ZnSo4,+H2 ಇದು

a)

ರೆಡಾಕ್ಸ್ ಕ್ರಿಯೆ

b)

ಸ್ಥಾನಪಲ್ಲಟ ಕ್ರಿಯೆ

c)

ಸಂಯೋಗ ಕ್ರಿಯೆ

d)

ವಿಭಜನ ಕ್ರಿಯೆ

12.

2Mg,+O2__ 2 Mgo ಇದು

a)

ರೆಡಾಕ್ಸ್ ಕ್ರಿಯೆ

b)

ಸ್ಥಾನಪಲ್ಲಟ ಕ್ರಿಯೆ

c)

ಸಂಯೋಗ ಕ್ರಿಯೆ

d)

ವಿಭಜನ ಕ್ರಿಯೆ

13.

2H2o __2H2,+O2 ಇದು

a)

ರೆಡಾಕ್ಸ್ ಕ್

b)

ಸ್ಥಾನಪಲ್ಲಟ ಕ್ರಿಯೆ

c)

ಸಂಯೋಗ ಕ್ರಿಯೆ

d)

ವಿಭಜನ ಕ್ರಿಯೆ

14.

4NH3+ 5o2 __ 4N0+ 6H2o ಇದು

a)

ರೆಡಾಕ್ಸ್ ಕ್

b)

ಸ್ಥಾನಪಲ್ಲ,ಟ ಕ್ರಿಯೆ

c)

ಸಂಯೋಗ ಕ್ರಿಯೆ

d)

ವಿಭಜನ ಕ್ರಿಯೆ

15.

ಅಮೃತ ಶಿಲೆಯ ರಾಸಾಯನಿಕ ಸೂತ್ರ

a)

CaCo3

b)

Ca(OH)2

c)

CaCl2

d)

Cao

16.

ರಾಸಾಯನಿಕ ಕ್ರಿಯೆಯಲ್ಲಿ ಎಲೆಕ್ಟ್ರಾನ್ ಕಳೆದುಕೊಳ್ಳುವ ಕ್ರಿಯೆಯು

a)

ಅಪಕರ್ಷಣ

b)

ಉತ್ಕರ್ಷಣ

c)

ಅಂತರುಷ್ಣಕ

d)

ಬಹಿರುಷ್ಣಕ

17.

ಸಸ್ಯಜನ್ಯ ದ್ರವ್ಯಗಳ ವಿಘಟನೆ ಇಂದ ಕಾಂಪೋಸ್ಟ್ ಉಂಟಾಗುವುದು ಯಾವ ಕ್ರಿಯೆಗೆ ಉದಾಹರಣೆಯಾಗಿದೆ

a)

ವಿಭಜನೆ

b)

ಸ್ಥಾನಪಲ್ಲಟನೆ

c)

ಬಹಿರುಷ್ಣಕ

d)

ಅಂತರುಷ್ಣಕ

18.

ಕಮಟುವಿಕೆ ಯನ್ನು ಹೀಗೆ ತಡೆಗಟ್ಟಬಹುದು

a)

ಉತ್ಕರ್ಷಣೆ ಹೊಂದದ ವಸ್ತುಗಳನ್ನು ಸೇರಿಸುವುದು

b)

ನೈಟ್ರೋಜನ್ ಅನಿಲದಲ್ಲಿ ಪ್ಯಾಕ್ ಮಾಡುವುದು

c)

ಯಾವುದು ಅಲ್ಲ

d)

a ಮತ್ತು bಎ ರ ಡು

19.

ಸೋಡಿಯಂ ಸಲ್ಫೇಟ್ ದ್ರಾವಣದ ಜೊತೆ ವರ್ತಿಸಿ ಬಿಳಿಯ ಪ್ರಕ್ಷೇಪ ಉಂಟುಮಾಡುವ ಮತ್ತೊಂದು ದ್ರಾವಣ

a)

ಬೇರಿಯಂ ಕ್ಲೋರೈಡ್

b)

ಬೇರಿಯಂ ಕಾರ್ಬೊನೇಟ್

c)

ಬೇರಿಯಂ ಸಲ್ಫೆಟ್

d)

ತಾಮ್ರದ dbಕ್ಲೋರೈಡ್

20.

ನೀರಿನ ವಿದ್ಯುದ್ವಿಭಜನೆ ಯು ವಿಭಜನೆಯ ಪ್ರಕ್ರಿಯೆಯಾಗಿದೆ ನೀರಿನ ವಿದ್ಯುತ್ ವಿಭಜನೆ ಯ ಸಮಯದಲ್ಲಿ ಬಿಡುಗಡೆಯಾದ ಹೈಡ್ರೋಜನ್ ಮತ್ತು ಆಮ್ಲಜನಕದ ಅನಿಲಗಳ ಅನುಪಾತವು

a)

1:1

b)

2:1

c)

4:1

d)

1:2

21.

ಕೆಳಗಿನವುಗಳಲ್ಲಿ ಯಾವುದು ಖನಿಜ ಆಮ್ಲ ಅಲ್ಲ

a)

ಹೈಡ್ರೋಕ್ಲೋರಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಸಲ್ಪೂರಿಕ್ ಆಮ್ಲ

d)

ನೈಟ್ರಿಕ್ ಆಮ್ಲ

22.

ಈ ಕೆಳಗಿನವುಗಳಲ್ಲಿ ಯಾವುದು ಆಮ್ಲಿಯ ವಾಗಿದೆ

a)

ನಿಂಬೆರಸ

b)

ಮಾನವ ರಕ್ತ

c)

ನಿಂಬೆ ನೀರು

d)

ಅಂಟಾಸಿಡ್

23.

ಅಜೀರ್ಣಕ್ಕೆ ಕೆಳಗಿನ ಯಾವ ರೀತಿಯ ಔಷಧವನ್ನು ಬಳಸುತ್ತಾರೆ

a)

ಪ್ರತಿಜೀವಕ

b)

ಅಂಟಾಸಿಡ್

c)

ನೋವುನಿವಾರಕ

d)

ನಂಜುನಿರೋಧಕ

24.

ಈ ಕೆಳಗಿನ ಸಂಯುಕ್ತಗಳಲ್ಲಿ ವಾಷಿಂಗ್ ಪೌಡರ್ ನ ಮುಖ್ಯ ಘಟಕ ಯಾವುದು ?

a)

ಸೋಡಿಯಂ ಕ್ಲೋರೈಡ್

b)

ಸೋಡಿಯಂ ಕಾರ್ಬೋನೇಟ್

c)

ಸೋಡಿಯಂ ಪೌಡರ್

d)

ಸೋಡಿಯಂ ಹೈಡ್ರಾಕ್ಸೈಡ್

25.

ಜೀರ್ಣಕ್ರಿಯೆಯ ಸಮಯದಲ್ಲೇ ಬಿಡುಗಡೆಯಾದ ಗ್ಯಾಸ್ಟ್ರಿಕ್ ರಸಗಳ ಪಿಎಚ್ ಎಷ್ಟಿರುತ್ತದೆ ?

a)

7ಕ್ಕಿಂತ ಕಡಿಮೆ

b)

7 ಕ್ಕಿಂತ ಹೆಚ್ಚು

c)

7 ಕ್ಕೆಸಮ ವಾಗಿರುತ್ತದೆ

d)

ಸೊನ್ನೆಗೆ ಸಮ

26.

ಕೆಳಗಿನ ಯಾವ ವಸ್ತುವಿನ ಒಂದು ಜಲಿಯ ದ್ರಾವಣ ವಿದ್ಯುತ್ ಪ್ರವಾಹವನ್ನು ನಡೆಸುತ್ತದೆ

a)

ಈಥೈಲ್ ಆಲ್ಕೋಹಾಲ್

b)

ಅಸಿಟಿಕ್ ಆಮ್ಲ

c)

ಆಮ್ಲ

d)

ಇಥರ್

27.

ಹಲ್ಲಿನ ಎನಾಮಲ್ ನಲ್ಲಿರುವ ಕ್ಯಾಲ್ಸಿಯಂ ಫಾಸ್ಫೇಟ್ ನ ಗುಣ

a)

ಆಮ್ಲೀಯ

b)

ಪ್ರತ್ಯಾಮ್ಲೀಯ

c)

ಅಮ ಪೋ ಟ ರೆಕ್

d)

ತಟಸ್ಥ

28.

ಸಾಮಾನ್ಯವಾಗಿ ಬಳಸುವ ಟೂತ್ ಪೇಸ್ಟ್ ಗಳು

a)

ಆಮ್ಲಿಯ

b)

ತಟಸ್ಥ

c)

ಪ್ರತ್ಯಾಮ್ಲೀಯ

d)

ಅಮ ಪೋ ಟ ರೆಕ್

29.

ಒಂದು ದ್ರಾವಣ ಪುಡಿಮಾಡಿದ ಮೊಟ್ಟೆಯ ಚುರುಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿ ನೀರನ್ನು ಬಿಳಿಯಾಗಿಸುತ್ತದೆ ದ್ರಾವಣ ಇದನ್ನು ಒಳಗೊಂಡಿದೆ

a)

Nacl

b)

HCl

c)

Licl

d)

KCl

30.

ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ ಪಿಎಚ್ ಮೌಲ್ಯ

a)

1

b)

4

c)

5

d)

10