wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು

Total questions: 30

Worksheet time: 15mins

Name
Class
Date
1.

ಲೋಹ + ಆಕ್ಸಿಜನ್ ---->

a)

ಲೋಹದ ಹೈಡ್ರಾಕ್ಸೈಡ್

b)

ಲೋಹದ ಆಕ್ಸೈಡ್

c)

ಲೋಹಿದ ಲವಣ

d)

ಲೋಹದ ಕಾರ್ಬೊನೇಟ್

2.

ಗಾಳಿಯಲ್ಲಿ ತಾಮ್ರವನ್ನು ಕಾಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಯನ್ನು ಪೂರ್ಣಗೊಳಿಸಿ

Cu + O2 ---->

a)

2Cu + O2 ----> CuO

b)

2Cu + O2 ------> 2CuO

c)

Cu + O ----+> CuO

d)

2Cu + O -----> CuO2

3.

ತಾಮ್ರದ ಆಕ್ಸೈಡಿನ (CuO) ಬಣ್ಣ ಯಾವುದು ?

a)

ಕಪ್ಪು ಬಣ್ಣ

b)

ನೀಲಿ ಬಣ್ಣ

c)

ಹಳದಿ ಬಣ್ಣ

d)

ಕೆಂಪು ಬಣ್ಣ

4.

ಉಭಯ ವರ್ತಿ ಆಕ್ಸೈಡು ಗಳಿಗೆ ಈ ಕೆಳಗಿನವುಗಳಲ್ಲಿ ಯಾವುದು ಉದಾಹರಣೆಯಾಗಿದೆ

a)

ಅಲ್ಯೂಮಿನಿಯಂ ಆಕ್ಸೈಡ್ & ತಾಮ್ರದ ಆಕ್ಸೈಡ್

b)

ಅಲ್ಯೂಮಿನಿಯಂ ಆಕ್ಸೈಡ್ & ಸತುವಿನ ಆಕ್ಸೈಡ್

c)

ಸತುವಿನ ಆಕ್ಸೈಡ್ ಮತ್ತು ಕಬ್ಬಿಣದ ಆಕ್ಸೈಡ್

d)

ಕಬ್ಬಿಣದ ಆಕ್ಸೈಡ್ ಮತ್ತು ತಾಮ್ರದ ಆಕ್ಸೈಡ್

5.

ಕ್ಷಾರಗಳನ್ನು ಉಂಟುಮಾಡುವ ಲೋಹಗಳಿಗೆ ಉದಾಹರಣೆ

a)

ಸೋಡಿಯಂ ಆಕ್ಸೈಡ್ ಮತ್ತು ಪೊಟಾಶಿಯಂ ಆಕ್ಸೈಡ್

b)

ಕಬ್ಬಿಣದ ಆಕ್ಸೈಡ್ ಮತ್ತು ತಾಮ್ರದ ಆಕ್ಸೈಡ್

c)

ಗಂಧಕದ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್

d)

ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಸತುವಿನ ಆಕ್ಸೈಡ್

6.

ಹೆಚ್ಚಿನ ಉಷ್ಣತೆಯಲ್ಲೂ ಆಮ್ಲಜನಕದ ಜೊತೆ ವರ್ತಿಸದೇ ಇರುವ ಲೋಹಗಳೆಂದರೆ

a)

ಕಬ್ಬಿಣ ಮತ್ತು ತಾಮ್ರ

b)

ಚಿನ್ನ ಮತ್ತು ಬೆಳ್ಳಿ

c)

ತಾಮ್ರ ಮತ್ತು ಬೆಳ್ಳಿ

d)

ತಾಮ್ರ ಮತ್ತು ಚಿನ್ನ

7.

ಸಾಮಾನ್ಯ ಉಷ್ಣತೆಯಲ್ಲಿ ನೀರಿನೊಂದಿಗೆ ವರ್ತಿಸಿ ಜಲಜನಕ ಬಿಡುಗಡೆಮಾಡುವ ಲೋಹಗಳು ಯಾವುವು ?

a)

ಸೋಡಿಯಂ ಮತ್ತು ಪೊಟಾಶಿಯಂ

b)

ಮೆಗ್ನೀಷಿಯಂ ಮತ್ತು ಕಬ್ಬಿಣ

c)

ಸತು ಮತ್ತು ಅಲ್ಯೂಮಿನಿಯಂ

d)

ಅಲ್ಯುಮಿನಿಯಂ ಮತ್ತು ಮೆಗ್ನೀಷಿಯಂ

8.

ಈ ಲೋಹವು ತಣ್ಣೀರಿನೊಂದಿಗೆ ವರ್ತಿಸುವುದಿಲ್ಲ

a)

ಮೆಗ್ನೀಸಿಯಂ

b)

ಸೋಡಿಯಂ

c)

ಪೊಟಾಶಿಯಂ

d)

ಕ್ಯಾಲ್ಸಿಯಂ

9.

ಅಲ್ಯುಮಿನಿಯಂ, ಕಬ್ಬಿಣ ಮತ್ತು ಸತುವಿನಂಥ ಲೋಹಗಳು ನೀರಿನಲ್ಲಿ ಈ ರೀತಿಯ ವರ್ತನೆಯನ್ನು ತೋರಿಸುತ್ತವೆ

a)

ತಣ್ಣೀರಿನೊಂದಿಗೆ ವರ್ತಿಸಿ ಜಲಜನಕ ಬಿಡುಗಡೆ ಮಾಡುತ್ತವೆ

b)

ಬಿಸಿನೀರಿನಲ್ಲಿ ವರ್ತಿಸಿ ಜಲಜನಕ ಬಿಡುಗಡೆ ಮಾಡುತ್ತವೆ

c)

ನೀರಿನ ಹಬೆಯೊಂದಿಗೆ ವರ್ತಿಸಿ ಜಲಜನಕವನ್ನು ಬಿಡುಗಡೆ ಮಾಡುತ್ತವೆ

d)

ಈ 3 ಕ್ರಿಯೆಗಳನ್ನು ತೋರಿಸುತ್ತವೆ

10.

ಲೋಹವು ನೈಟ್ರಿಕ್ ಆಮ್ಲದ ಜೊತೆ ಪ್ರತಿವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ ಏಕೆ ?

a)

ನೈಟ್ರಿಕ್ ಆಮ್ಲವು ಒoದು ಪ್ರಬಲ ಉತ್ಕರ್ಷಕ

b)

ಉತ್ಪತ್ತಿಯಾದ ಹೈಡ್ರೋಜನ್ ಉತ್ಕರ್ಷಿಸಿ ನೀರನ್ನು ಉತ್ಪತ್ತಿ ಮಾಡುತ್ತದೆ

c)

ಸ್ವತಃ ಯಾವುದಾದರೊಂದು ನೈಟ್ರೋಜನ್ ಆಕ್ಸೈಡ್ ಆಗಿ ಅಪಕರ್ಷಣೆ ಹೊಂದುತ್ತದೆ

d)

ಈ ಮೂರೂ ಕಾರಣಗಳು ಸರಿಯಾಗಿವೆ

11.

K ಮತ್ತು L ಕವಚಗಳಲ್ಲಿ ಗರಿಷ್ಠ ತುಂಬಬಹುದಾದ ಎಲೆಕ್ಟ್ರಾನ್ ಗಳ ಸಂಖ್ಯೆ

a)

2 & 8

b)

8 & 2

c)

2 & 18

d)

8 & 32

12.

ಎಲೆಕ್ಟ್ರಾನ್ ಗಳು ಲೋಹದಿಂದ ಅಲೋಹಕ್ಕೆ ವರ್ಗಾವಣೆಯಾಗುವುದರ ಮೂಲಕ ಉಂಟಾಗುವ ಸಂಯುಕ್ತಗಳಿಗೆ ಹೀಗೆಂದು ಕರೆಯುತ್ತಾರೆ

a)

ಅಯಾನಿಕ ಸಂಯುಕ್ತಗಳು

b)

ಸಹವೇಲೆನ್ಸಿ ಸಂಯುಕ್ತಗಳು

c)

ಜಲಜನಕ ಬಂಧ ಸಂಯುಕ್ತಗಳು

d)

ಸಾಮಾನ್ಯ ಸಂಯುಕ್ತಗಳು

13.

ಅಯಾನಿಕ ಸಂಯುಕ್ತಗಳು ಸ್ವಲ್ಪಮಟ್ಟಿಗೆ ಕಠಿಣವಾಗಿರಲು ಕಾರಣವೇನು ?

a)

ಧನ ಮತ್ತು ಋಣ ಅಯಾನ್ ಗಳ ನಡುವೆ ಇರುವ ಪ್ರಬಲ ಆಕರ್ಷಣ ಬಲ

b)

ಧನ ಮತ್ತು ಋಣ ಆಯಾನ್ ಗಳ ನಡುವೆ ಇರುವ ದುರ್ಬಲ ಆಕರ್ಷಣ ಬಲ

c)

ಅಯಾನುಗಳ ನಡುವೆ ಆಕರ್ಷಣಬಲ ಇಲ್ಲದಿರುವುದು

d)

ಈ ಮೂರೂ ಕಾರಣಗಳು ಸರಿಯಾಗಿವೆ

14.

ಅಯಾನಿಕ ಸಂಯುಕ್ತಗಳು ಹೆಚ್ಚಿನ ಕರಗುವ ಬಿಂದು ಮತ್ತು ಕುದಿಯುವ ಬಿಂದುವನ್ನು ಹೊಂದಿರಲು ಕಾರಣ

a)

ಕಣಗಳ ನಡುವೆ ಜಾಗವಿರುವುದಿಲ್ಲ

b)

ಅಯಾನಿಕ್ ಬಂಧವು ಪ್ರಬಲವಾಗಿದ್ದು ಅದನ್ನು ಒಡೆಯಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ

c)

ಅಯನಿಕಾ ಬಂಧವನ್ನು ಒಡೆಯಲು ಕಡಿಮೆ ಶಕ್ತಿ ಸಾಕಾಗುತ್ತದೆ

d)

ಅಣುಗಳ ನಡುವೆ ಆಕರ್ಷಣೆ ಕಡಿಮೆ ಇರುತ್ತದೆ

15.

ಅಯಾನಿಕ ಸಂಯುಕ್ತಗಳು ಸಾಮಾನ್ಯವಾಗಿ ಇದರಲ್ಲಿ ವಿಲೀನವಾಗುತ್ತವೆ ?

a)

ಸೀಮೆಎಣ್ಣೆ

b)

ಅಡುಗೆ ಎಣ್ಣೆ

c)

ನೀರು

d)

ಪೆಟ್ರೋಲ್

16.

ಘನ ಸ್ಥಿತಿಯಲ್ಲಿ ಅಯಾನಿಕ ಸಂಯುಕ್ತಗಳು ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡುವುದಿಲ್ಲ ಕಾರಣವೇನು ?

a)

ಘನ ಸ್ಥಿತಿಯಲ್ಲಿ ಕಠಿಣ ರಚನೆ ಇರುತ್ತದೆ

b)

ಅಯಾನುಗಳ ಚಲನೆಯ ಸಾಧ್ಯವಿಲ್ಲ

c)

ಅಯಾನುಗಳ ನಡುವೆ ಪ್ರಬಲ ವಿದ್ಯುತ್ ಆಕರ್ಷಣ ಬಲ ಇರುತ್ತದೆ

d)

ಮೂರೂ ಕಾರಣಗಳು ಸರಿಯಾಗಿದೆ

17.

ಭೂತೊಗಟೆಯಲ್ಲಿ ಆಮ್ಲಜನಕವು ಹೆಚ್ಚಿನ ಪ್ರಮಾಣದಲ್ಲಿದ್ದು ಕ್ರಿಯಾಶೀಲವಾಗಿದೆ ಎಂಬುದನ್ನು ಈ ಕಾರಣದಿಂದ ಕಂಡುಹಿಡಿಯಬಹುದು

a)

ಹೆಚ್ಚಿನ ಪ್ರಮಾಣದ ಸಲ್ಫೈಡ್ ಅದುರುಗಳ ದೊರೆಯುವಿಕೆ

b)

ಹೆಚ್ಚಿನ ಪ್ರಮಾಣದ ಕಾರ್ಬೊನೇಟ್ ಅದುರುಗಳ ದೊರೆಯುವಿಕೆ

c)

ಹೆಚ್ಚಿನ ಪ್ರಮಾಣದ ಆಕ್ಸೈಡ್ ಅದುರುಗಳು ದೊರೆಯುವಿಕೆ

d)

ಈ ಮೂರೂ ಕಾರಣಗಳು ಅಲ್ಲ

18.

ಸಲ್ಫೈಡ್ ಅದುರುಗಳನ್ನು ಈ ವಿಧಾನದ ಮೂಲಕ ಲೋಹಿಯಾ ಆಕ್ಸೈಡುಗಳಾಗಿ ಪರಿವರ್ತಿಸಲಾಗುತ್ತದೆ

a)

ಕಾಸು ವಿಕೆ

b)

ವಿದ್ಯುದ್ವಿಭಜನೆ

c)

ಹುರಿಯುವಿಕೆ

d)

ಮೂರು ವಿಧಾನಗಳಲ್ಲಿ ಯಾವುದನ್ನಾದರೂ ಬಳಸಬಹುದು

19.

ಕಾರ್ಬೊನೇಟ್ ಅದುರನ್ನು ಈ ವಿಧಾನದ ಮೂಲಕ ಲೋಹಿಯಾ ಆಕ್ಸೈಡುಗಳಾಗಿ ಪರಿವರ್ತಿಸಲಾಗುತ್ತದೆ

a)

ಕಾಸು ವಿಕೆ

b)

ಹುರಿಯುವಿಕೆ

c)

ವಿದ್ಯುದ್ವಿಭಜನೆ

d)

ಕುದಿಸುವಿಕೆ

20.

ಈ ಲೋಹಗಳನ್ನು ಕಾರ್ಬನ್ ಬಳಸಿ ಆಕರ್ಷಿಸಬಹುದು

a)

Zn, Fe, Pb, Cu

b)

K, Na, Ca, Mg

c)

Au, Ag, Hg

d)

ಮೇಲಿನ ಎಲ್ಲವೂ

21.

ಪಾದರಸದ ಅದಿರು ಈ ವಿಧದ ಅದಿರು ಆಗಿರುತ್ತದೆ

a)

ಸಲ್ಫೈಡ್ ಆದುರು

b)

ಕಾರ್ಬೊನೇಟ್ ಆದುರು

c)

ಆಕ್ಸೈಡ್ ಅದುರು

d)

ಎಲ್ಲ ರೂಪಗಳಲ್ಲಿ ದೊರೆಯುತ್ತದೆ

22.

ಮ್ಯಾಂಗನೀಸ್ ಡೈ ಆಕ್ಸೈಡ್ ನಿಂದ ಮ್ಯಾಂಗನೀಸ್ ನ್ನು ಅಪಕರ್ಷಿಸಲು ಬಳಸುವ ಅಪಕರ್ಷಣಕಾರಿ ಲೋಹ ಯಾವುದು ?

a)

ಅಲ್ಯುಮಿನಿಯಂ

b)

ಕಾರ್ಬನ್

c)

ತಾಮ್ರ

d)

ಪಾದರಸ

23.

ಥರ್ಮೈಟ್ ಕ್ರಿಯೆ ಯಲ್ಲಿ ಬಳಸುವ ರಾಸಾಯನಿಕಗಳೆಂದರೆ

a)

Al & Fe2 O3

b)

Al & FeO

c)

Al & Fe3 O4

d)

Al & Fe

24.

ಲೋಹಗಳ ವಿದ್ಯುದ್ವಿಭಜನೆ ಕ್ರಿಯೆಯಲ್ಲಿ ಲೋಹವು ಇಲ್ಲಿ ಸಂಗ್ರಹವಾಗುತ್ತದೆ

a)

ಕ್ಯಾಥೋಡ್ (ಋಣಾಗ್ರ )

b)

ಆನೋಡ (ಧನಾಗ್ರ )

c)

ದ್ರಾವಣದಲ್ಲಿ ಸಂಗ್ರಹವಾಗುತ್ತದೆ

d)

ಎರಡರಲ್ಲೂ ಸಂಗ್ರಹವಾಗುವುದಿಲ್ಲ

25.

ಲೋಹಗಳ ನಶಿಸುವಿಕೆಗೆ ಈ ಕೆಳಗಿನ ಉದಾಹರಣೆಯಾಗಿದೆ

a)

ಬೆಳ್ಳಿ ಗಾಳಿಯಲ್ಲಿರುವ ಸಲ್ಫರ್ ಜೊತೆ ವರ್ತಿಸಿ ಬೆಳ್ಳಿಯ ಸಲ್ಫೈಡ್ ಉಂಟಾಗುತ್ತದೆ

b)

ತಾಮ್ರವು ಗಾಳಿಯಲ್ಲಿರುವ ತೇವಪೂರಿತ ಇಂಗಾಲದ ಡಯಾಕ್ಸೈಡ್ ಜೊತೆ ವರ್ತಿಸಿ ತಾಮ್ರದ ಕಾರ್ಬೊನೇಟ್ ಉಂಟುಮಾಡುತ್ತದೆ

c)

ಕಬ್ಬಿಣವು ತೇವಪೂರಿತ ಗಾಳಿಗೆ ತೆರೆದಿಟ್ಟಾಗ ಕಬ್ಬಿಣದ ಆಕ್ಸೈಡ್ ಉಂಟಾಗುತ್ತದೆ

d)

ಮೂರೂ ಕ್ರಿಯೆಗಳು ಉದಾಹರಣೆಯಾಗಿವೆ

26.

ಕಬ್ಬಿಣ ತುಕ್ಕು ಹಿಡಿಯುವ ದನ್ನು ತಡೆಗಟ್ಟಲು ಈ ಕೆಳಗಿನ ಯಾವ ಕ್ರಮಗಳನ್ನು ಅನುಸರಿಸಬಹುದು

a)

ಬಣ್ಣ ಹಚ್ಚುವುದು ಮತ್ತು ಎಣ್ಣೆ ಸವರುವುದು

b)

ಗ್ರೀಸ್ ಹಚ್ಚುವುದು ಮತ್ತು ಗ್ಯಾಲ್ವನೀಕರಣ

c)

ಕ್ರೋಮಿಯಂ ಲೇಪನ ಮತ್ತು ಮಿಶ್ರಲೋಹ ಗಳನ್ನಾಗಿ ಮಾಡುವುದು

d)

ಮೇಲಿನ ಎಲ್ಲಾ ಕಾರಣಗಳಿಂದಲೂ ಸಂರಕ್ಷಿಸಬಹುದು

27.

ಕಲೆರಹಿತ ಉಕ್ಕಿ ನಲ್ಲಿರುವ ಘಟಕಗಳನ್ನು ಹೆಸರಿಸಿ

a)

ಕಬ್ಬಿಣ,ಕಾರ್ಬನ್ , ನಿಕ್ಕಲ್ ,ಕ್ರೋಮಿಯಂ

b)

ಕಬ್ಬಿಣ, ಕಾರ್ಬನ್ ,ನಿಕ್ಕಲ್

c)

ಕಬ್ಬಿಣ ,ಸತು ,ಇಂಗಾಲ

d)

ಕಬ್ಬಿಣ ,ಕಾರ್ಬನ್ ,ತಾಮ್ರ

28.

ತಾಮ್ರ ಮತ್ತು ಸತುವಿನ ಮಿಶ್ರ ಲೋಹ ಯಾವುದು

(Cu & Zn)

a)

ಹಿತ್ತಾಳೆ

b)

ಕಂಚು

c)

ಬೆಸುಗೆಯ ಲೋಹ

d)

ಯಾವುದೂ ಅಲ್ಲ

29.

ಕಂಚು - .. ಇದರಲ್ಲಿರುವ ಮಿಶ್ರಲೋಹದ ಘಟಕಗಳನ್ನು ತಿಳಿಸಿ

a)

ತಾಮ್ರ ಮತ್ತು ತವರ

b)

ತಾಮ್ರ ಮತ್ತು ಸತು

c)

ಸೀಸ ಮತ್ತು ತವರ

d)

ತಾಮ್ರ ಮತ್ತು ಕಬ್ಬಿಣ

30.

ಬೆಸುಗೆ ಲೋಹದಲ್ಲಿರುವ ಮಿಶ್ರಲೋಹದ ಘಟಕಗಳನ್ನು ತಿಳಿಸಿ

a)

Pb and Sn

b)

Pb and Zn

c)

Sn and Zn

d)

Pb and Zn