wayground logo

Free Printable Worksheets

NEW

Font size

S
M
L
XL
Worksheets

ಆನುವಂಶೀಯತೆ ಮತ್ತು ಜೀವ ವಿಕಾಸ-ರಚನೆ:ಖಲೀಲ್

Total questions: 31

Worksheet time: 16mins

Name
Class
Date
1.

ಕೆಳಗಿನವುಗಳಲ್ಲಿ ಕಾರ್ಯಾನುರೂಪಿ ಅಂಗಗಳಿಗೆ ಉದಾಹರಣೆ....

a)

ಮಾನವನ ಕೈ ಹಾಗೂ ಕುದುರೆಯ ಮುಂಗಾಲು

b)

ಬಾವಲಿಯ ರೆಕ್ಕೆ ಮತ್ತು ಕಪ್ಪೆಯ ಮುಂಗಾಲು

c)

ತಿಮಿಂಗಿಲದ ಈಜುರೆಕ್ಕೆ ಮತ್ತು ಮಾನವನ ಕೈ

d)

ಚಿಟ್ಟೆಯ ರೆಕ್ಕೆ ಮತ್ತು ಹಕ್ಕಿಯ ರೆಕ್ಕೆ

2.

ಕೆಳಗಿನವುಗಳಲ್ಲಿ ರಚನಾನುರೂಪಿ ಅಂಗ...

a)

ಡಾಲ್ಫಿನ್ ರೆಕ್ಕೆ ಮತ್ತು ಹಕ್ಕಿಯ ರೆಕ್ಕೆ

b)

ಹಕ್ಕಿಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ

c)

ಚಿಟ್ಟೆಯ ರೆಕ್ಕೆ ಮತ್ತು ಹಕ್ಕಿಯ ರೆಕ್ಕೆ

d)

ಡಾಲ್ಫಿನ್ ರೆಕ್ಕೆ ಮತ್ತು ತಿಮಿಂಗಿಲದ ರೆಕ್ಕೆ

3.

ಪೀಳಿಗೆಯಿಂದ ಪೀಳಿಗೆಗೆ ಹಾದುಹೋಗುವ ಗುಣಲಕ್ಷಣಗಳೇ....

a)

ಭಿನ್ನತೆ

b)

ಆನುವಂಶೀಯತೆ

c)

ಪ್ರಭೇದೀಕರಣ

d)

ತಳೀಕರಣ

4.

ಮೆಂಡಲರ ತಳೀಕರಣ ಪ್ರಯೋಗದಲ್ಲಿ Tt ಎಂಬುದು...... ಸಸ್ಯ ದ ವಂಶವಾಹಿಗಳು.

a)

ಎತ್ತರ

b)

ಕುಬ್ಜ (ಗಿಡ್ಡ)

c)

ಎತ್ತರ ಮತ್ತು ಗಿಡ್ಡ

d)

ಗಿಡ್ಡ ಅಥವಾ ಎತ್ತರ

5.

ಮೆಂಡಲರ ತಳೀಕರಣ ಪ್ರಯೋಗದಲ್ಲಿ ದುಂಡಗಿನ ಹಸಿರು ಬೀಜವನ್ನು ಹೊಂದಿರುವ ಬಟಾಣಿ ಬೀಜವನ್ನು ಹೊಂದಿರುವ ಗಿಡ...

a)

RRYy

b)

RrYY

c)

Rryy

d)

rrYy

6.

ಮೆಂಡಲರ ತಳೀಕರಣ ಪ್ರಯೋಗದಲ್ಲಿ ಸುಕ್ಕಾದ ಹಳದಿ ಬಣ್ಣದ ಬೀಜವನ್ನು ಹೊಂದಿರುವ ಬಟಾಣಿ ಗಿಡದ ವಂಶವಾಹಿ ನಮೂನೆ..

a)

RrYY

b)

rrYy

c)

rryy

d)

RRYy

7.

ಮೆಂಡಲರ ತಳೀಕರಣ ಪ್ರಯೋಗದಲ್ಲಿ ಕುಬ್ಜ (ಗಿಡ್ಡ) ಬಟಾಣಿ ಸಸ್ಯದ ವಂಶವಾಹಿ ನಮೂನೆ..

a)

tT

b)

Tt

c)

TT

d)

tt

8.

ಕೆಳಗಿನವುಗಳಲ್ಲಿ ದುಂಡಗಿನ ಹಳದಿ ಬಣ್ಣದ ಬೀಜವನ್ನು ಹೊಂದಿರುವ ಬಟಾಣಿ ಗಿಡದ ವಂಶವಾಹಿ ನಮೂನೆ ಅಲ್ಲದ್ದು..

a)

RrYy

b)

Rryy

c)

RRYy

d)

RRYY

9.

ದ್ವಿ ತಳೀಕರಣ ಪ್ರಯೋಗದ F2 ಪೀಳಿಗೆಯಲ್ಲಿ ದೊರೆತ ಜೀನ್ ನಮೂನೆ ಅನುಪಾತ....

a)

ದುಂಡಗಿನ ಹಳದಿ ಬೀಜ(9):ದುಂಡಗಿನ ಹಸಿರು ಬೀಜ(3):ಸುಕ್ಕಾದ ಹಳದಿ ಬೀಜ(3):ಸುಕ್ಕಾದ ಹಸಿರು ಬೀಜ (1)

b)

ದುಂಡಗಿನ ಹಸಿರು ಬೀಜ(9):ದುಂಡಗಿನ ಹಳದಿ ಬೀಜ (3):ಸುಕ್ಕಾದ ಹಸಿರು ಬೀಜ (3):ಸುಕ್ಕಾದ ಹಳದಿ ಬೀಜ (1)

c)

ಸುಕ್ಕಾದ ಹಳದಿ ಬೀಜ (9):ಸುಕ್ಕಾದ ಹಸಿರು ಬೀಜ (3):ದುಂಡಗಿನ ಹಳದಿ ಬೀಜ (3):ದುಂಡಗಿನ ಹಸಿರು ಬೀಜ (1)

d)

ಸುಕ್ಕಾದ ಹಸಿರು ಬೀಜ(9):ಸುಕ್ಕಾದ ಹಳದಿ ಬೀಜ(3):ದುಂಡಗಿನ ಹಸಿರು ಬೀಜ (3):ದುಂಡಗಿನ ಹಳದಿ ಬೀಜ (1)

10.

ಮೆಂಡಲರ ಏಕ ತಳೀಕರಣ ಪ್ರಯೋಗದಲ್ಲಿ ದೊರೆತ ಜೀನ್ ನಮೂನೆ ಅನುಪಾತ...

a)

ಎತ್ತರದ ಬಟಾಣಿ ಗಿಡ (9):ಕುಬ್ಜ ಬಟಾಣಿ ಗಿಡ(3)

b)

ಎತ್ತರದ ಬಟಾಣಿ ಗಿಡ (3):ಕುಬ್ಜ ಬಟಾಣಿ ಗಿಡ (1)

c)

ಗಿಡ್ಡ ಬಟಾಣಿ ಗಿಡ (1):ಎತ್ತರದ ಬಟಾಣಿ ಗಿಡ(9)

d)

ಎತ್ತರದ ಬಟಾಣಿ ಗಿಡ (3):ಗಿಡ್ಡ ಬಟಾಣಿ ಗಿಡ (2)

11.

ತಂದೆ ತಾಯಿ ಹಾಗೂ ಮಕ್ಕಳ ಗುಣಲಕ್ಷಣಗಳಲ್ಲಿ ಕಂಡುಬರುವ ವ್ಯತ್ಯಾಸವನ್ನು....... ಎನ್ನುವರು

a)

ಆನುವಂಶೀಯತೆ

b)

ಭಿನ್ನತೆ

c)

ಪ್ರಭೇದೀಕರಣ

d)

ನೈಸರ್ಗಿಕ ಆಯ್ಕೆ

12.

ಕೆಳಗಿನವುಗಳಲ್ಲಿ ಕಾರ್ಯಾನುರೂಪಿ ಅಂಗಗಳಿಗೆ ಉದಾಹರಣೆ....

a)

ನಾಯಿಯ ಕಾಲು ಮತ್ತು ಇರುವೆಯ ಕಾಲು

b)

ನಾಯಿಯ ಕಾಲು ಮತ್ತು ಬೆಕ್ಕಿನ ಕಾಲು

c)

ಬೆಕ್ಕಿನ ಕಾಲು ಮತ್ತು ಕುದುರೆಯ ಕಾಲು

d)

ಕುದುರೆಯ ಕಾಲು ಮತ್ತು ಮನುಷ್ಯನ ಕಾಲು

13.

ಪುರುಷನಲ್ಲಿ ಇರುವ ಲಿಂಗ ವರ್ಣತಂತುಗಳು...

a)

XX

b)

XY

c)

YY

d)

ಮೇಲಿನ ಎಲ್ಲವೂ

14.

ಸ್ತ್ರೀಯರಲ್ಲಿ ಇರುವ ಲಿಂಗ ವರ್ಣತಂತುಗಳು....

a)

XX

b)

XY

c)

YY

d)

YX

15.

ಪುರುಷರಲ್ಲಿ ಇರುವ ವರ್ಣತಂತುಗಳು...

a)

X-ಸಾಮಾನ್ಯ ಗಾತ್ರ, Y-ಚಿಕ್ಕ ಗಾತ್ರ

b)

X-ಸಾಮಾನ್ಯ ಗಾತ್ರ, Y-ಸಾಮಾನ್ಯ ಗಾತ್ರ

c)

X-ಸಾಮಾನ್ಯ ಗಾತ್ರ, X-ಸಾಮಾನ್ಯ ಗಾತ್ರ

d)

Y-ಸಾಮಾನ್ಯ ಗಾತ್ರ, Y - ಸಾಮಾನ್ಯ ಗಾತ್ರ

16.

ಹೆಂಗಸರು (ಸ್ತ್ರೀಯರು) ಇರುವ ಲಿಂಗ ವರ್ಣತಂತುಗಳು...

a)

X-ಸಾಮಾನ್ಯ ಗಾತ್ರ, Y-ಸಾಮಾನ್ಯ ಗಾತ್ರ

b)

X-ಸಾಮಾನ್ಯ ಗಾತ್ರ, X-ಸಾಮಾನ್ಯ ಗಾತ್ರ

c)

X-ಚಿಕ್ಕ ಗಾತ್ರ, Y - ಸಾಮಾನ್ಯ ಗಾತ್ರ

d)

X-ಸಾಮಾನ್ಯ ಗಾತ್ರ, Y-ಚಿಕ್ಕ ಗಾತ್ರ

17.

ಮೆಂಡಲರ ಏಕ ತಳೀಕರಣ ಪ್ರಯೋಗದಲ್ಲಿ ಕುಬ್ಜ ಬಟಾಣಿ ಗಿಡಗಳ ಸಂಖ್ಯೆ 50 ಆದರೆ ಎತ್ತರದ ಬಟಾಣಿ ಗಿಡಗಳ ಸಂಖ್ಯೆ....

a)

50

b)

450

c)

150

d)

100

18.

ಮೆಂಡಲರ ದ್ವಿ ತಳೀಕರಣ ಪ್ರಯೋಗದಲ್ಲಿ ಸುಕ್ಕಾದ ಕ್ಕಾದ ಹಳದಿ ಬಣ್ಣದ ಬೀಜವನ್ನು ಹೊಂದಿರುವ ಬಟಾಣಿ ಗಿಡಗಳ ಸಂಖ್ಯೆ 45 ಆದರೆ ದುಂಡಗಿನ ಹಸಿರು ಬೀಜವನ್ನು ಹೊಂದಿರುವ ಬಟಾಣಿ ಗಿಡಗಳ ಸಂಖ್ಯೆ..

a)

15

b)

45

c)

90

d)

135

19.

ಮೆಂಡಲರ ತಳೀಕರಣ ಪ್ರಯೋಗದಲ್ಲಿ ದುಂಡಗಿನ ಹಳದಿ ಬೀಜಗಳನ್ನು ಹೊಂದಿರುವ ಬಟಾಣಿ ಗಿಡಗಳ ಸಂಖ್ಯೆ 162.ಆದರೆ ದುಂಡಗಿನ ಹಸಿರು ಬೀಜಗಳನ್ನು ಹೊಂದಿರುವ ಬಟಾಣಿ ಗಿಡಗಳ ಸಂಖ್ಯೆ.......

a)

54

b)

3

c)

36

d)

90

20.

ಮೆಂಡಲರ ದ್ವಿ ತಳೀಕರಣ ಪ್ರಯೋಗದಲ್ಲಿ F1 ಪೀಳಿಗೆಯ ಬಟಾಣಿ ಸಸ್ಯದ ವಂಶವಾಹಿ ನಮೂನೆ....

a)

RRYY

b)

rryy

c)

RrYy

d)

RrYY

21.

ಏಕ ತಳೀಕರಣ ಪ್ರಯೋಗದಲ್ಲಿ F1 ಪೀಳಿಗೆಯ ಬಟಾಣಿ ಸಸ್ಯದ ವಂಶವಾಹಿ ನಮೂನೆ..

a)

Tt

b)

TT

c)

tt

d)

ಮೇಲಿನ ಎಲ್ಲವೂ

22.

RrYy ನಲ್ಲಿ ಪ್ರಬಲ ಗುಣಗಳು....

a)

R ಮತ್ತು r

b)

R ಮತ್ತು Y

c)

r ಮತ್ತು Y

d)

r ಮತ್ತು y

23.

RRYy ನಲ್ಲಿ ದುರ್ಬಲ(ಅಪ್ರಬಲ) ಗುಣ....

a)

R

b)

Y

c)

y

d)

ಮೇಲಿನ ಎಲ್ಲವೂ

24.

TT ಯಲ್ಲಿ ಅಪ್ರಬಲ(ದುರ್ಬಲ) ಗುಣಕ್ಕೆ ಕಾರಣವಾದ ಅಂಶ...

a)

TT

b)

tt

c)

Tt

d)

ಮೇಲಿನ ಯಾವುದೂ ಅಲ್ಲ

25.

ಕಾಡು ಎಲೆಕೋಸಿನ ಊದಿದ ಭಾಗಗಳಿಂದ..... ನ್ನು ಪಡೆಯಲಾಯಿತು

a)

ಗೆಡ್ಡೆ ಕೋಸು

b)

ಹೂಕೋಸು

c)

ಎಲೆ ಕೋಸು

d)

ಕೇಲ್

26.

ಕಾಡು ಎಲೆಕೋಸಿನ ಅಗಲ ಎಲೆಯ ತಳಿಗಳಿಂದ.... ನ್ನು ತಯಾರಿಸಲಾಯಿತು

a)

ಗೆಡ್ಡೆ ಕೋಸು

b)

ಎಲೆಕೋಸು

c)

ಕೇಲ್

d)

ಹೂಕೋಸ್

27.

ಕಾಡು ಎಲೆಕೋಸಿನ ಒತ್ತೊತ್ತಾದ ಎಲೆಕೋಸಿನಿಂದ... ನ್ನು ತಯಾರಿಸಲಾಯಿತು

a)

ಬ್ರಾಕೋಲಿ

b)

ಹೂಕೋಸ್

c)

ಎಲೆಕೋಸು

d)

ಕೇಲ್

28.

ಕಾಡು ಎಲೆಕೋಸಿನ ಕುಂಠಿತ ಬೆಳವಣಿಗೆಯ ಹೂಬಿಡುವ ಸಸ್ಯಗಳಿಂದ.... ನ್ನು ತಯಾರಿಸಲಾಯಿತು

a)

ಎಲೆಕೋಸು

b)

ಹೂಕೋಸ್

c)

ಕೇಲ್

d)

ಬ್ರಾಕೋಲಿ

29.

ಪಕ್ಷಿಗಳು.... ಗಳ ಅತೀ ಹತ್ತಿರದ ಸಂಬಂಧಿಗಳು.

a)

ಮೀನು

b)

ಉಭಯವಾಸಿ

c)

ಸರೀಸೃಪ

d)

ಯಾವುದೂ ಅಲ್ಲ

30.

ಮೊದಲ ಮಾನವನ ಉಗಮವು...... ಖಂಡದಲ್ಲಿ ಆಯಿತು.

a)

ಏಷ್ಯಾ

b)

ಆಫ್ರಿಕಾ

c)

ಆಸ್ಟ್ರೇಲಿಯಾ

d)

ಯುರೋಪ್

31.

ಚಿತ್ರದಲ್ಲಿ ಕಾಣುವ ವಸ್ತುವಿನ ಹೆಸರನ್ನು ಗುರುತಿಸಿ

a)

ಹೂಕೋಸ್

b)

ಬ್ರಾಕೋಲಿ

c)

ಎಲೆಕೋಸು

d)

ಕೇಲ್