Worksheetsವಾರದ ರಸಪ್ರಶ್ನೆ ಕಾರ್ಯಕ್ರಮ
Total questions: 32
Worksheet time: 32mins
ರಕ್ಷಣೆ ಒದಗಿಸುವ ರಚನೆಗೆ -----ಎನ್ನುವರು
ಸ್ತರಗೋಳ
ಓಝೋನ್
ವಾಯುಗೋಳ
ವಾತಾವರಣ
ಗುಂಪಿಗೆ ಸೇರದ ಪದವನ್ನು ಹೆಸರಿಸಿ
ತರಕಾರಿ
ಹಣ್ಣುಗಳು
ಪೇಪರ್
ಪ್ಲಾಸ್ಟಿಕ್
ಕಾರ್ಬನ್ ಪರಮಾಣು ಸಂಖ್ಯೆ--- ಆಗಿದೆ
4
6
8
2
ಕಾರ್ಬನ ವೆಲೆನ್ಸಿ ಎಷ್ಟು
2
4
6
8
ಕಾರ್ಬನ್ ಕಾರ್ಬನ್ ಪರಮಾಣುಗಳ ನಡುವೆ ಸಹ ವೇಲೆನ್ಸೆಯಬಂಧ ಉಂಟಾಗುವುದನ್ನು ------ಎನ್ನುವರು
ಸಮಾಂಗತೆ
ಕೆಟನೀಕರಣ
ಚತುರ್ ವೆಲೆನ್ಸಿಯಾ ಗುಣ
ಹೈಡ್ರೋಕಾರ್ಬನ್
ಕಾರ್ಬನ್ ಮತ್ತು ಅದರ ಸಂಯುಕ್ತಗಳ ನ್ನು ಅಧ್ಯಯನ ಮಾಡುವ ರಾಸಾಯನಶಾಸ್ತ್ರದ ವಿಭಾಗಕ್ಕೆ ------ಎನ್ನುವರು
ಕಾರ್ಬನ್ ಶಾಸ್ತ್ರ
ಸಾವಯವ ರಸಾಯನಶಾಸ್ತ್ರ
ನಿರವಯವ ರಸಾಯನಶಾಸ್ತ್ರ
ಲೆಕ್ಕಶಾಸ್ತ್ರ
ಎನ್- ಬ್ಯೂಟೇನ್ ಮತ್ತು ಐಸೋ-ಬ್ಯೂಟೇನ್ ಗಳು ಡ್ಯಾಶ್ ಗೆ ಉದಾಹರಣೆಯಾಗಿದೆ
ಸಮಾಂಗತೆ
ಕೆಟನೀಕರಣ
ಚತುರ್ ವೆಲೆನ್ಸಿಯಾ ಗುಣ
ಹೈಡ್ರೋಕಾರ್ಬನ್
CnH2n ಸಾಮಾನ್ಯ ಅಣುಸೂತ್ರ ಹೊಂದಿರುವ ಹೈಡ್ರೋಕಾರ್ಬನ್ಗಳು
ಅಲ್ಕೇನ
ಅಲ್ಕಿನ್
ಆಲ್ಕಾನ್
ಬೆಂನ್ಜಿನ್
ಕಾರ್ಬನ್ ಪರಮಾಣುಗಳ ನಡುವೆ ಒಂದಾದರೂ ತ್ರೀಬಂಧ ಹೊಂದಿರುವ ಹೈಡ್ರೋಕಾರ್ಬನ್ ಗಳ ಪ್ರಕಾರ
ಅಲ್ಕೇನ
ಅಲ್ಕಿನ್
ಆಲ್ಕೈನ್
ಆರೊಮ್ಯಾಟಿಕ್ ಹೈಡ್ರೋಕಾರ್ಬನ್
5 ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಹೈಡ್ರೋಕಾರ್ಬನ್ ಪೂರ್ವ ಪ್ರತ್ಯಯ ಯಾವುದು
ಮೀಥ್
ಬ್ಯೂಟ್
ಪ್ರೊಪ್
ಪೆಂಟ್
ಒಂದೇ ಅಣುಸೂತ್ರ ಹೊಂದಿದ್ದು ಬೇರೆಬೇರೆ ರಚನಾಸೂತ್ರ ಹೊಂದಿರುವ ಸಂಯುಕ್ತಗಳಿಗೆ ----ಎನ್ನುವರು
ಕೆಟನೀಕರಣ
ಚತುರ್ ವೆಲೆನ್ಸಿಯಾ ಗುಣ
ಸಮಾಂಗತೆ
ಅನುರೂಪ ಶ್ರೇಣಿಗಳು
-CHOಕ್ರಿಯಾ ಗುಂಪಿನ ಹೆಸರು
ಆಲ್ಕೋಹಾಲ್
ಆಲ್ಡಿಹೈಡ್
ಕೀಟೋನ್
ಕಾರ್ಬಾಕ್ಸಿಲಿಕ್ ಆಮ್ಲ
ಅನುವಂಶೀಯತೆಯ ಪಿತಾಮಹ ಯಾರು
ಮೆಂಡಲೀವ್
ಮೆಂಡಲ್
ಡೋಬರೈನರ್
ನ್ಯೂಲ್ಯಾಂಡ್
ಮೆಂಡಲೀವ್ ರವರು ಬಟಾಣಿ ಸಸ್ಯಗಳಲ್ಲಿ -----ಸಂಖ್ಯೆಯ ವಿಭಿನ್ನ ಲಕ್ಷಣಗಳನ್ನು ಗುರುತಿಸಿದರು
4
6
8
7
ಏಕತಳೀಕರಣದ ವ್ಯಕ್ತರೂಪ
1,:3
3:1
9:3
3:9
ಮಾನವರಲ್ಲಿಮಗುವಿನ ಲಿಂಗ ನಿರ್ಧರಣೆಯು ----- ಲಿಂಗಾಣುಗಳು ನಿರ್ಧರಿಸುತ್ತವೆ
ತಂದೆಯ
ತಾಯಿಯ
ವಾತಾವರಣದ
ಯಾವುದೂ ಅಲ್ಲ
CFC ವಿಸ್ತರಿಸಿ ಬರೆದಾಗ
Sensor based flour in cabin
Chlorine finned cataract
Cancer finance committee
Chlorofluorocarbon
ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ಯ ಅಂತಿಮ ಉತ್ಪನ್ನ ಯಾವುದು
ನಾರು ಪದಾರ್ಥಗಳು
ಕೊಬ್ಬುಗಳು
ಪಿಷ್ಟ ಮತ್ತು ಸಕ್ಕರೆ
ವಿಸರ್ಜನಾ ವಸ್ತು
ವಸ್ತುಗಳ ವಿಘಟನೆ ಯಲ್ಲಿ ---ಜೀವಿಗಳು ಸಹಾಯಮಾಡುತ್ತವೆ
ಕೆಲವುಬ್ಯಾಕ್ಟರಿಯಾ
ಏಕಕೋಶ ಜೀವಿಗಳು
ವೈರಸ್
ಕಂಟಕಚರ್ಮಿಗಳು
ಹಲವಾರು ಆಹಾರ ಸರಪಳಿ ಗಳು ಪರಸ್ಪರ ಸಂಬಂಧ ಏರ್ಪಡಿಸಿಕೊಂಡು ಉಂಟಾದ ಸಂಕೀರ್ಣ ಜಾಲಕ್ಕೆ----- ಎನ್ನುವರು
ಆಹಾರ ಸರಪಳಿ
ಆಹಾರ ಜಾಲ
ಪೋಷಣಾ ಸ್ತರ
ಆಹಾರದ ವರ್ಗಾವಣೆ
ಪರಿಸರದಲ್ಲಿ ಶಕ್ತಿಯ ಹರಿವು ಯಾವಾಗಲೂ
ಚಕ್ರಿಯ ವಾಗಿರುತ್ತದೆ
ಪರಿವರ್ತನೆಯ ವಾಗಿರುತ್ತದೆ
ಏಕಮುಖ ವಾಗಿರುತ್ತದೆ
ಯಾವುದೂ ಅಲ್ಲ
ದ್ವಿತಳೀಕರಣ ದ ವ್ಯಕ್ತರೂಪ
9 : 3 : 3 : 1
3 : 1
3: 9
1:3:3:9
ರಚನೆ ಬೇರೆಬೇರೆಯಾಗಿದ್ದರೂ ಒಂದೇ ರೀತಿಯ ಕೆಲಸ ಮಾಡುವ ಅಂಕಗಳಿಗೆ ಹೀಗೆಂದು ಕರೆಯುತ್ತಾರೆ
ಕಾರ್ಯಾನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ಸಮಾಂಗ ಗಳು
ಯಾವುದು ಅಲ್ಲ
ಮಾನವರಲ್ಲಿ ಕಂಡುಬರುವ ವರ್ಣತಂತುಗಳ ಸಂಖ್ಯೆ ಎಷ್ಟು
23 ಜೋಡಿ
23
44
46 ಜೋಡಿ
ಕೆಲವು ಜೀವಿಗಳು ಸತ್ತಾಗ ಅವುಗಳ ದೇಹದ ಭಾಗ ಕೊಳೆಯದಂತೆ ರಕ್ಷಿಸಲ್ಪಡುವ ರಚನೆಗೆ ಏನೆಂದು ಕರೆಯುತ್ತಾರೆ
ಮಮ್ಮಿಗಳು
ಹೇಣಗಳು
ಪಳೆಯುಳಿಕೆಗಳು
ಡೈನೋಸಾರ್ ಗಳು
ತಳಿಕರಣ ದಲ್ಲಿ ಮೊದಲನೇ ಪೀಳಿಗೆಯಲ್ಲಿ ವ್ಯಕ್ತವಾಗುವ ಗುಣಕ್ಕೆ ಹೀಗೆಂದು ಕರೆಯುತ್ತಾರೆ
ಪ್ರಬಲ ಗುಣ
ದುರ್ಬಲ ಗುಣ
ಮಿಶ್ರ ಗುಣ
ಕ್ರಿಯಾಶೀಲ ಗುಣ
ಕಾರ್ಯಾನುರೂಪಿ ಅಂಗಗಳಿಗೆ ಉದಾಹರಣೆ
ಹಸುವಿನ ಬಾಲ ಮತ್ತು ನಾಯಿಯ ಕಾಲು
ಮಂಗನ ಹಲ್ಲು ಮತ್ತು ನರಿಯ ಕಿವಿ
ಪಕ್ಷಿಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ
ಹಕ್ಕಿಯ ಕಾಲು ಮತ್ತು ತಿಮಿಂಗಲದ ಕಾಲು
ಆಲ್ಕೋಹಾಲ್ ಕ್ರಿಯಾಗುಂಪು ಯಾವುದು
-OH
-CHO
-CO
-AL
ಸೈಕ್ಲೋಹೆಕ್ಷೆನೆ ಅಣುಸೂತ್ರ ಏನು
C2H2
C6H8
C6H6
C6H12
ಜೈವಿಕ ಸ್ಥಿರೀಕರಣ ಉಂಟು ಮಾಡುವ ರಾಸಾಯನಿಕ ಕ್ಕೆ ಒಂದು ಉದಾಹರಣೆ
DDT
DPT
TDP
DDL
ಈ ರಚನೆಯ ಹೆಸರೇನು?
ಸೈಕ್ಲೋಹೆಕ್ಸಿಲ್
ಬ್ಯೂಟಿನ
ಬೆಂಜಿನ್
ಟಾಲೀನ
ಸೈಕ್ಲೋ ಪ್ರೋಪೇನ್
ಸೈಕ್ಲೋ ಬ್ಯೂಟಿನ
ಸೈಕ್ಲೋಪೆಂಟೇನೆ
ಸೈಕ್ಲೋಹೆಕ್ಸಿನ
