NEW
Font size
Worksheetsಲೋಹಗಳು ಮತ್ತು ಅಲೋಹಗಳು
Total questions: 25
Worksheet time: 13mins
ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು ಎಂದರೆ
ಗ್ರಾಫೈಟ್
ಗಂಧಕ
ಕಾಡಿಗೆ
ವಜ್ರ
ಕಾರ್ಬೊನೇಟ್ ಅದರನ್ನು ಆಕ್ಸೈಡ್ ಆಗಿ ಪರಿವರ್ತಿಸಲು ಕಡಿಮೆ ಪ್ರಮಾಣದ ಗಾಳಿ ಮತ್ತು ಹೆಚ್ಚಿನ ಉಷ್ಣತೆಯಲ್ಲಿ ಕಾಸುವ ವಿಧಾನ
ಕಾಸು ವಿಕೆ
ಹುರಿಯುವಿಕೆ
ವಿದ್ಯುತ್ ವಿಭಜನೆ
ವಿದ್ಯುತ್ ವಿಶ್ಲೇಷಣೆ
ಹೆಚ್ಚಿನ ಅಲೋಹಗಳು ನೀರಿನಲ್ಲಿ ಕರಗಿದಾಗ ಯಾವ ರೀತಿಯ ಆಕ್ಸೈಡ್ ಗಳನ್ನು ಉಂಟು ಮಾಡುತ್ತವೆ
ಪ್ರತ್ಯಾಮ್ಲೀಯ ಆಕ್ಸೈಡ್
ಆಮ್ಲೀಯ ಆಕ್ಸೈಡ್
ಉಭಯ ಧರ್ಮಿ ಆಕ್ಸೈಡ್
ಈ ಯಾವುದೂ ಅಲ್ಲ
ಸಲ್ಫೈಡ್ ಅದುರನ್ನು ಆಕ್ಸೈಡ್ ನ್ನಾಗಿ ಪರಿವರ್ತಿಸಲು ಅಧಿಕ ಪ್ರಮಾಣದ ಗಾಳಿ ಮತ್ತು ಹೆಚ್ಚಿನ ಉಷ್ಣತೆಯಲ್ಲಿ ಕಾಸುವ ವಿಧಾನ
ಕಾಸು ವಿಕೆ
ಹುರಿಯುವಿಕೆ
ವಿದ್ಯುತ್ ವಿಭಜನೆ
ವಿದ್ಯುತ್ ವಿಶ್ಲೇಷಣೆ
ಕೊಠಡಿಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಲೋಹ
ಕಬ್ಬಿಣ
ಪಾದರಸ
ತಾಮ್ರ
ಸೋಡಿಯಂ
ತಂಬೂರಿ ಮತ್ತು ಗಿಟಾರ್ ನಂತಹ ಸಂಗೀತ ವಾದ್ಯಗಳಲ್ಲಿ ಲೋಹಗಳಿಂದ ಮಾಡಿದ ತಂತಿಗಳನ್ನು ಬಳಸುತ್ತಾರೆ ಇಲ್ಲಿ ಲೋಹದ ಯಾವ ಗುಣ ಬಳಕೆ ಆಗುತ್ತದೆ
ತನ್ಯತೆ
ಕುಟ್ಯತೆ
ಲೋಹಿಯಾ ಹೊಳಪು
ಶಾಬ್ದ ನ
ಸೋಡಿಯಂ ಮತ್ತು ಪೊಟ್ಯಾಷಿಯಂ ಲೋಹಗಳನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸುತ್ತಾರೆ ಕಾರಣ
ಸೀಮೆ ಎಣ್ಣೆ ಸುಲಭವಾಗಿ ದೊರೆಯುತ್ತದೆ
ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತವೆ
ಸೋಡಿಯಂ ಮತ್ತು ಪೊಟ್ಯಾಶಿಯಂ ಗಾಳಿ ಮತ್ತು ನೀರಿನೊಂದಿಗೆ ವೇಗವಾಗಿ ವರ್ತಿಸುತ್ತವೆ
ಸೀಮೆ ಎಣ್ಣೆ ಎಲ್ಲ ಕಡೆಯೂ ದೊರೆಯುತ್ತದೆ
ಉಕ್ಕು ಮತ್ತು ಕಬ್ಬಿಣವನ್ನು ತುಕ್ಕಿನಿಂದ ರಕ್ಷಿಸಲು ಮಾಡುವ ಗ್ಯಾಲವನೀಕರಣದಲ್ಲಿ ಲೇಪನಕ್ಕಾಗಿ ಬಳಸುವ ಲೋಹ
ಸತು
ತಾಮ್ರ
ಅಯೋಡಿನ್
ನಿಕ್ಕಲ್
ಕೆಲವು ಲೋಹಗಳನ್ನು ಕುಟ್ಟಿ ತೆಳುವಾದ ಹಾಳೆ ಗಳನ್ನಾಗಿ ಮಾಡಬಹುದು ಈ ಗುಣವನ್ನು ಹೀಗೆಂದು ಕರೆಯುತ್ತಾರೆ
ತನ್ಯ
ಕುಟ್ಯತೆ
ಶಾಬ್ದ ನ
ಹೊಳಪು
ಇವುಗಳಲ್ಲಿ ಮುಕ್ತ ರೂಪದಲ್ಲಿ ದೊರೆಯುವ ಲೋಹಗಳು
ಚಿನ್ನ ಬೆಳ್ಳಿ ಮತ್ತು ಪ್ಲಾಟಿನಂ
ಸೋಡಿಯಂ ಮತ್ತು ಮ್ಯಾಗ್ನೇಶಿಯಂ
ತಾಮ್ರ ನಿಕ್ಕಲ್ ಮತ್ತು ಲೀಥಿಯ೦
ಅಲ್ಯೂಮಿನಿಯಂ
ಸಾಮಾನ್ಯವಾಗಿ ಭೂಮಿಯಿಂದ ಗಣಿಗಾರಿಕೆ ಮಾಡಿದ ಅದಿರುಗಳು ಮಣ್ಣು ಮರಳು ಇತ್ಯಾದಿ ಕಶ್ಮಲ ಗಳಿಂದ ಕೂಡಿರುತ್ತವೆ ಈ ಕಶ್ಮಲಗಳನ್ನು ಏನೆಂದು ಕರೆಯುತ್ತಾರೆ
ಮಡ್ಡಿ
ತ್ಯಾಜ್ಯ
ಖನಿಜ
ಕಶ್ಮಲ
ಅಯಾನಿಕ್ ಸಂಯುಕ್ತಗಳು ತಮ್ಮ ಮೂಲಕ ಯಾವಾಗ ವಿದ್ಯುತ್ತನ್ನು ಹರಿಯಲು ಬಿಡುತ್ತವೆ
ಘನ ರೂಪದಲ್ಲಿ
ದ್ರವಿಸಿ ದ ಅಥವಾ ದ್ರಾವಣದ ಸ್ಥಿತಿಯಲ್ಲಿ
ಸೀಮೆ ಎಣ್ಣೆಯಲ್ಲಿ
ಅನಿಲ ರೂಪದಲ್ಲಿ
ವಿದ್ಯುತ್ ವಿಭಜನೀಯ ಶುದ್ಧೀಕರಣದಲ್ಲಿ ಲೋಹವು ಎಲ್ಲಿ ಸಂಗ್ರಹವಾಗುತ್ತದೆ
ಧನಾಗ್ರ
ಋುಣಾಗ್ರ
ತಳ ಭಾಗ
ವಿದ್ಯುತ್ ವಿಭಾಜ್ಯವಾಗಿ
ಕಬ್ಬಿಣವನ್ನು ಶುದ್ಧ ರೂಪದಲ್ಲಿ ಎಂದಿಗೂ ಉಪಯೋಗಿಸಲು ಸಾಧ್ಯವಿಲ್ಲ ಏಕೆಂದರೆ
ಕಬ್ಬಿಣ ಬೇಗನೆ ಇತರ ಧಾತುವಾಗಿ ಪರಿವರ್ತನೆ ಆಗುತ್ತದೆ
ಶುದ್ಧ ಕಬ್ಬಿಣ ಮೃದುವಾಗಿದ್ದು ಉಷ್ಣ ನೀಡಿದಾಗ ಸುಲಭವಾಗಿ ಹಿಗ್ಗುತ್ತದೆ
ಶುದ್ಧ ಕಬ್ಬಿಣದ ಸಂಗ್ರಹಣೆ ಕಷ್ಟ
ಈ ಎಲ್ಲವೂ ಸರಿಯಾಗಿದೆ
ಆಯಾನಿಕ್ ಸಂಯುಕ್ತಗಳು ಕಠಿಣವಾಗಿದ್ದು ಹೆಚ್ಚಿನ ಕರಗುವ ಬಿಂದು ಮತ್ತು ಹೆಚ್ಚಿನ ಕುದಿಯುವ ಬಿಂದು ಹೊಂದಿವೆ ಏಕೆಂದರೆ
ಹೆಚ್ಚಿನ ಅಶುದ್ಧತೆ ಹೊಂದಿವೆ
ಶಿಲೆಗಳ ರೂಪದಲ್ಲಿ ದೊರೆಯುತ್ತವೆ
ಇವುಗಳಲ್ಲಿ ಪರಮಾಣುಗಳ ನಡುವಿನ ಬಂಧವನ್ನು ಒಡೆಯಲು ಹೆಚ್ಚಿನ ಶಕ್ತಿ ಬೇಕು
ಇವು ದುರ್ಬಲ ಪರಮಾಣು ಬಂಧ ಹೊಂದಿವೆ
ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ ಅದರ ಪ್ರಮುಖ ಗುಣ
ಹೊಳಪನ್ನು ಹೊಂದಿರುವುದು
ವಿದ್ಯುತ್ ವಾಹಕ
ನೀರಿನೊಂದಿಗೆ ವರ್ತಿಸುವುದು
ಶಬ್ದ ಉಂಟು ಮಾಡುವುದು
ಮಿಶ್ರ ಲೋಹಗಳ ಒಂದು ಘಟಕ ಪಾದರಸವಾಗಿದ್ದರೆ ಹೀಗೆಂದು ಕರೆಯುತ್ತಾರೆ
ಸಿನ್ನೆ ಬಾರ್
ಧನಾಗ್ರಮಡ್ಡಿ
ಅಮಾಲಗಮ್
ಲಿಮಾ ನೈಟ್
ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರವನ್ನು ಸ್ಥಾನಪಲ್ಲಟ ಮಾಡಲು ಬಳಸುವ ಲೋಹ
ಕಬ್ಬಿಣ
ಅಲ್ಯುಮಿನಿಯಂ
ಸೋಡಿಯಂ
ಚಿನ್ನ
ಉಭಯ ವರ್ತಿ ಆಕ್ಸೈಡ್ ಗಳಿಗೆ ಉದಾಹರಣೆ
ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್
ಸೋಡಿಯಂ ಆಕ್ಸೈಡ್ ಮತ್ತು ಮೆಗ್ನೀಶಿಯಂ ಆಕ್ಸೈಡ್
ತಾಮ್ರದ ಆಕ್ಸೈಡ್ ಮತ್ತು ಗಂಧಕದ ಆಕ್ಸೈಡ್
ಕಾರ್ಬನ್ ಡೈ ಆಕ್ಸೈಡ್
ಈ ಕೆಳಗಿನ ಲೋಹಗಳಲ್ಲಿ ಮೃದುವಾಗಿದ್ದು ಚಾಕುವಿನಿಂದ ಕತ್ತರಿಸಿ ಬಹುದಾದ ಲೋಹ
ಕಬ್ಬಿಣ
ಸೋಡಿಯಂ
ಅಲ್ಯೂಮಿನಿಯಂ
ಕ್ಯಾಲ್ಸಿಯಂ
ಎಲೆಕ್ಟ್ರಾನ್ಗಳ ವರ್ಗಾವಣೆಯಿಂದ ಉಂಟಾಗಿರುವ ರಾಸಾಯನಿಕ ಬಂಧ
ಸಹ ವೆಲೆನ್ಸಿಯಾ ಬಂಧ
ಅಯಾನಿಕ್ ಬಂಧ
ಲೋಹಿಯಬಂಧ
ಹೈಡ್ರೋಜನ್ ಬಂಧ
ಇದು ಪಾದರಸದ ಅದಿರು
ಹೆಮಟೈಟ್
ಸಿನ್ನೆ ಬಾರ್
ಲಿಮಾ ನೈಟ್
ಸಿಡಿ ರೈಟ್
ಅತಿ ಹೆಚ್ಚು ತನ್ಯ ಗುಣ ಹೊಂದಿರುವ ಲೋಹಗಳು
ಕಬ್ಬಿಣ ಮತ್ತು ತಾಮ್ರ
ಅಲ್ಯೂಮಿನಿಯಂ ಮತ್ತು ಬೆಳ್ಳಿ
ಚಿನ್ನ ಮತ್ತು ಬೆಳ್ಳಿ
ಸೋಡಿಯಂ ಮತ್ತು ಮ್ಯಾಗ್ನೇಶಿಯಂ
ಈ ಲೋಹ ನೀರಿನೊಂದಿಗೆ ಸುಲಭವಾಗಿ ವರ್ತಿಸುವುದಿಲ್ಲ
ಕಬ್ಬಿಣ
ಅಲ್ಲಿ ಮಿನಿ ಯಂ
ಪ್ಲಾಟಿನಂ
ತಾಮ್ರ
ಅತ್ಯಂತ ಶುದ್ಧ ಲೋಹಗಳನ್ನು ಪಡೆಯುವ ವಿಧಾನ
ಕಾಸು ವಿಕೆ
ಹುರಿಯುವಿಕೆ
ವಿದ್ಯುತ್ ವಿಭಜನೆ
ಸ್ಥಾನ ಪಲ್ಲಟನೆ
