NEW
Font size
Worksheetsಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು
Total questions: 20
Worksheet time: 10mins
ಇವುಗಳಲ್ಲಿ ಯಾವುದು ನೈಸರ್ಗಿಕ ಸೂಚಕ
ಅರಿಶಿಣ
ಮಿಥೈಲ್ ಆರೇಂಜ್
ಫಿನಾಫ್ತಲೀನ್
ಮಿಥೈಲ್ ಬ್ಲ್ಯೂ
ಇವುಗಳಲ್ಲಿ ಯಾವುದು ಸಂಶ್ಲೇಷಿತ ಸೂಚಕ
ಅರಿಶಿಣ
ಲಿಟ್ಮಸ್
ಮಿಥೈಲ್ ಆರೇಂಜ್
ಸೋಡಿಯಂ ಕ್ಲೋರೈಡ್
ಒoದು ಅನಿಲವನ್ನು ಸುಣ್ಣದ ತಿಳಿನೀರಿಗೆ ಸೇರಿಸಿದಾಗ ಅದು ಹಾಲಿನಂತ ಬಣ್ಣಕ್ಕೆ ತಿರುಗಿದರೆ ಆ ಅನಿಲ
ಕಾರ್ಬನ್ ಡೈ ಆಕ್ಸೈಡ್
ನೈಟ್ರೋಜನ್ ಡೈ ಆಕ್ಸೈಡ್
ಸಲ್ಫರ್ ಡಯಾಕ್ಸೈಡ್
ತಾಮ್ರದ ಆಕ್ಸೈಡ್
ಆಮ್ಲಗಳು ನೀರಿನಲ್ಲಿ ಕರಗಿದಾಗ ಈ ಅಯಾನುಗಳನ್ನು ಉಂಟುಮಾಡುತ್ತವೆ
OH- ಅಯಾನುಗಳು
H+ /H3O+ ಅಯಾನುಗಳು
Na+ ಅಯಾನುಗಳು
Na- ಅಯಾನುಗಳು
ಮಾನವನ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ
ಹೈಡ್ರೊಕ್ಲೋರಿಕ್ ಆಮ್ಲ
ನೈಟ್ರಿಕ್ ಆಮ್ಲ
ಸಲ್ಫ್ಯೂರಿಕ್ ಆಮ್ಲ
ಕಾರ್ಬಾನಿಕ್ ಆಮ್ಲ
PH ಸ್ಕೇಲ್ ನಲ್ಲಿ PH ವ್ಯಾಪ್ತಿ
0 ಇ೦ದ 14
7 ಇ೦ದ 14
0 ಇ೦ದ 7
14 ಇ೦ದ 25
ಪಿಎಚ್ ಮೌಲ್ಯ ಕಡಿಮೆಯಾದಂತೆ
ಪ್ರತ್ಯಾಮ್ಲೀಯ ಗುಣ ಹೆಚ್ಚುತ್ತದೆ
ಆಮ್ಲೀಯ ಗುಣ ಹೆಚ್ಚುತ್ತದೆ
ತಟಸ್ಥೀಕರಣ ವಾಗುತ್ತದೆ
ಯಾವುದೂ ಅಲ್ಲ
ಪಿಎಚ್ ಮೌಲ್ಯ ಹೆಚ್ಚಾದಂತೆ
ಆಮ್ಲೀಯ ಗುಣ ಹೆಚ್ಚುತ್ತದೆ
ತಟಸ್ಥವಾಗುತ್ತದೆ
ಪ್ರತ್ಯಾಮ್ಲೀಯ ಗುಣ ಹೆಚ್ಚುತ್ತದೆ
ಯಾವುದು ಅಲ್ಲ
ಶುದ್ಧ ನೀರಿನ ಪಿಎಚ್
0
10
7
14
ಪಿಎಚ್ ಮೌಲ್ಯ 7ಇದ್ದರೆ ಅದು
ಪ್ರಬಲ ಆಮ್ಲ
ಪ್ರಬಲ ಪ್ರತ್ಯಾಮ್ಲ
ತಟಸ್ಥ ದ್ರಾವಣ
ದುರ್ಬಲ ಆಮ್ಲ
NaOH+HCl -->NaCl+H2O ಈ ಕ್ರಿಯೆಯ ಹೆಸರು
ಸಂಕಲನ ಕ್ರಿಯೆ
ತಟಸ್ಥೀಕರಣ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಹೈಡ್ರೋಜನೀಕರಣ ಕ್ರಿಯೆ
ಒoದು ದ್ರಾವಣ ಕೆಂಪು ಲಿಟ್ಮಸ್ ಸನ್ನಿ ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ ಪಿಎಚ್ ಮೌಲ್ಯ
1
4
5
10
ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ
ಜೀವ ನಿರೋಧಕ
ನೋವು ನಿವಾರಕ
ಆಮ್ಲ ಶಾಮಕ
ನಂಜು ನಿವಾರಕ
ಆಮ್ಲವು ಪ್ರತ್ಯಾಮ್ಲದೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು
ಲವಣ ಮತ್ತು ನೀರು
ಲವಣ ಮತ್ತು ನೈಟ್ರೋಜನ್
ಲವಣ ಮತ್ತು ಹೈಡ್ರೋಜನ್
ಲವಣ ಮತ್ತು ಆಕ್ಸಿಜನ್
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಆಕ್ಸಿಜನ್
ಕಾರ್ಬನ್ ಡೈ ಆಕ್ಸೈಡ್
ಹೈಡ್ರೋಜನ್
ನೈಟ್ರೋಜನ್
ಜೇನು ನೊಣ ಕಡಿದಾಗ ಉಂಟಾಗುವ ಉರಿಯಿಂದ ಉಪಶಮನ ಪಡೆಯಲು ಲೇಪಿಸಿ ಕೊಳ್ಳಬೇಕಾದದ್ದು
ಲಿಂಬೆರಸ
ಅಸಿಟಿಕ್ ಆಮ್ಲ
ಕಾರ್ಬಾನಿಕ್ ಆಮ್ಲ
ಸೋಡಿಯಂ ಬೈಕಾರ್ಬೊನೇಟ್ ದ್ರಾವಣ
ಆಮ್ಲ ಮಳೆಯ ಪಿಎಚ್ ಮೌಲ್ಯ
5.6 ಕ್ಕಿಂತ ಹೆಚ್ಚು
5.6 ಕ್ಕಿಂತ ಕಡಿಮೆ
7
14
ಘಾ)ಣ ಸೂಚಕಗಳಿಗೆ ಉದಾಹರಣೆ
ಈರುಳ್ಳಿ ರಸ
ಲವಂಗದ ಎಣ್ಣೆ
ವೆನಿಲ್ಲಾ
ಈ ಎಲ್ಲವೂ
ಇರುವೆಯ ದೇಹ ಮತ್ತು ತುರಿಕೆ ಗಿಡದಲ್ಲಿರುವ ಆಮ್ಲ
ಅಸಿಟಿಕ್ ಆಮ್ಲ
ಮೆಥನೋಯಿಕ ಆಮ್ಲ ಅಥವಾ ಫಾರ್ಮಿಕ್ ಆಮ್ಲ
ಗಂಧಕಾಮ್ಲ
ಎತನೋಯಿಕ ಆಮ್ಲ
ಯಾವ ಸಂದರ್ಭದಲ್ಲಿ ಒಬ್ಬ ರೈತ ತನ್ನ ಕೃಷಿ ಭೂಮಿಗೆ ಸುಟ್ಟ ಸುಣ್ಣ ಅಥವಾ ಅರಳಿದ ಸುಣ್ಣವನ್ನು ಬೆರೆಸುತ್ತಾನೆ
ಮಣ್ಣಿನ ಪ್ರತ್ಯಾಮ್ಲೀಯ ಗುಣ ಹೆಚ್ಚಿದ್ದರೆ
ಮಣ್ಣಿನ ಆಮ್ಲೀಯ ಗುಣ ಹೆಚ್ಚಿದ್ದರೆ
ಮಣ್ಣಿನ ಫಲವತ್ತತೆ ಕಡಿಮೆ ಇದ್ದರೆ
ಮಣ್ಣಿನಲ್ಲಿ ನೀರಿನಂಶ ಕಡಿಮೆ ಇದ್ದರೆ
