Font size
Worksheetsಆಮ್ಲಗಳು ಪ್ರತ್ಯಾಮ್ಲಗಳು ಲವಣಗಳು
Total questions: 16
Worksheet time: 3mins
ಕೆಳಗಿನವುಗಳಲ್ಲಿ ಆಮ್ಲದ ಉದಾ
HCl
NaOH
KOH
Mg(OH)2
ಕೆಳಗಿನವುಗಳಲ್ಲಿ ಘ್ರಾನಾ ಸೂಚಕ
ಈರುಳ್ಳಿ
ಲವಂಗ
ವೆನಿಲ್ಲಾ
ಎಲ್ಲವೂ
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ
ನೈಟ್ರೋಜನ್
ಹೈಡ್ರೋಜನ್
ಆಕ್ಸಿಜನ್
ಕಾರ್ಬನ್
ಆಮ್ಲಗಳಲ್ಲಿ ಸಾಮಾನ್ಯವಾಗಿರುವುದು
ಹೈಡ್ರೋಜನ್
ಆಕ್ಸಿಜನ್
ನೈಟ್ರೋಜನ್
ಯಾವುದು ಅಲ್ಲ
ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಪರಸ್ಪರ ಕ್ರಿಯೆಯನ್ನು ಹೀಗೆಂದು ಕರೆಯುತ್ತಾರೆ
ತಟಸ್ಥೀಕರಣ
ಅಂತರುಷ್ಣಕ ಕ್ರಿಯೆ
ಬಹಿರುಷ್ಣ ಕ್ರಿಯೆ
ಉತ್ಕರ್ಷಣೆ
ಶುದ್ಧ ನೀರಿನ ಪಿಎಚ್ ಮೌಲ್ಯ
6
7
8
10
ಪಿಎಚ್ ಮೌಲ್ಯ ವ್ಯಾಪ್ತಿ
0-14
14-1
1-14
1-7
ಆಮ್ಲ ಮಳೆಯ ಪಿಎಚ್ ಮೌಲ್ಯ
5.6ಕ್ಕಿಂತ ಕಡಿಮೆ
6
5
4
ತುರಿಕೆ ಗಿಡದಲ್ಲಿರುವ ಆಮ್ಲ
ಮೆಥನೊಯಿಕ ಆಮ್ಲ
ಹೈಡ್ರೋಕ್ಲೋರಿಕ್ಆಮ್ಲ
ಸಲ್ಪೂರಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಚೆಲುವೆ ಪುಡಿ ಅನುಸೂತ್ರ
NaOH
Na2CO3
CaOCl2
NaHCO3
ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಉಪಯೋಗ
ಆಟಿಕೆ ತಯಾರಿಕೆ
ಮುರಿದ ಮೂಳೆ ಜೋಡಿಸಲು
ಅಲಂಕಾರಿಕ ವಸ್ತುಗಳ ತಯಾರಿಕೆ
ಮೇಲಿನ ಎಲ್ಲವೂ
ಅಡುಗೆ ಬೇಯುವ ವೇಗವನ್ನು ಇದು ಹೆಚ್ಚಿಸುತ್ತದೆ
ವಾಷಿಂಗ್ ಸೋಡಾ
ಅಡುಗೆ ಸೋಡಾ
ಚೆಲುವೆ ಪುಡಿ
ಯಾವುದು ಅಲ್ಲ
ತಟಸ್ಥೀಕರಣ ಎಂದರೆ
ಆಮ್ಲ ಆಮ್ಲಗಳ ನಡುವಿನ ವರ್ತನೆ
ಪ್ರತ್ಯಾಮ್ಲ ಪ್ರತ್ಯಾಮ್ಲ ನಡುವಿನ ವರ್ತನೆ
ಆಮ್ಲ ಪ್ರತ್ಯಾಮ್ಲ ಗಳ ನಡುವಿನ ವರ್ತನೆ
ಯಾವುದು ಅಲ್ಲ
ನೀರಿಗೆ ಆಮ್ಲವನ್ನು ಸೇರಿಸುವದಕ್ಕೆ ..
(a)
ಆಮ್ಲಗಳು ಲೋಹದ ಕಾರ್ಬೋನೇಟ್ ನೊಂದಿಗೆ ವರ್ತಿಸಿದಾಗ ಬರುವ ಉತ್ಪನ್ನಗಳು
(a)
ಸಂಶ್ಲೇಷಿತ ಸೂಚಕಕ್ಕೆ ಉದಾ
(a)
