NEW
Font size
WorksheetsElectro magnetic effect of electric current(Nagaraju Netkal)
Total questions: 16
Worksheet time: 32mins
ನೇರ ವಾಹಕದಲ್ಲಿ ವಿದ್ಯುತ್ ಪ್ರವಹಿಸಿದಾಗ ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುವುದು
ಫ್ಲೆಮಿಂಗ್ ಬಲಗೈ ನಿಯಮ
ಬಲಗೈ ಹೆಬ್ಬೆರಳ ನಿಯಮ
ಪ್ಲೆಮಿಂಗ್ ಎಡಗೈ ನಿಯಮ
ಕಾರ್ಕ್ಸ್ಕೂç ನಿಯಮ
ತಂತಿಯಯ ಸುರುಳಿಗಳಲ್ಲಿ ವಿದ್ಯುತ್ ಪ್ರವಹಿಸಿದಾಗ ಸುರುಳಿಗಳು ಮಧ್ಯಭಾಗದಲ್ಲಿನ ಕಾಂತೀಯ ಬಲ ರೇಖೆಗಳ ಆಕಾರವು ಈ ರೀತಿಯದು
ಸಮಾಂತರ
ಕೇಂದ್ರೀಕರಣ
ವಿಕೇಂದ್ರೀಕರಣ
ಛೇದನ
ಗೃಹಬಳಕೆಯಲ್ಲಿ ಬಳಸುವ ಶಕ್ತಿ ಮಂಡಲದ ತಂತಿಯ ಸಾಮರ್ಥ್ಯವು
15A
5A
25A
50A
ಮೋಟಾರ್‌ನ ಕಾರ್ಯದಲ್ಲಿ ಫ್ಲೆಮಿಂಗನ ಈ ನಿಯಮವು ಬಳಕೆಯಾಗುತ್ತದೆ
ಎಡಗೈ
ಬಲಗೈ
ಹೆಬ್ಬೆರಳು
ಈಜು
ಸೊಲೆನಾಯ್ಡ್ ನಲ್ಲಿನ ಕಾಂತಕ್ಷೇತ್ರವು ಇದರ ಕಾಂತ ಕ್ಷೇತ್ರದಂತೆಯೇ ಇರುತ್ತದೆ
ದಂಡಕಾಂತ
ಸೂಜಿ ಕಾಂತ
ಲಾಳ ಕಾಂತ
ಮೇಲಿನ ಎಲ್ಲವೂ
ಸೊಲೆನಾಯ್ಡ್ ಒಳಭಾಗದಲ್ಲಿ ಕಾಂತಕ್ಷೇತ್ರದ ಶಕ್ತಿಯು
ಹೆಚ್ಚು
ಕಡಿಮೆ
ಮಧ್ಯಮ
ಶೂನ್ಯ
ಪ್ರೇರಿತ ವಿದ್ಯುತ್ತಿನ ದಿಕ್ಕನ್ನು ತಿಳಿಯುವ ಬಗೆಯು
ಫ್ಲೆಮಿಂಗನ ಬಲಗೈ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಬಲಗೈ ಹೆಬ್ಬೆರಳ ನಿಯಮ
ಕಾರ್ಕ್ಸ್ಕೂç ನಿಯಮ
ಶಾರ್ಟ್ ಸರ್ಕ್ಯೂಟ್‌ನ ಸಮಯದಲ್ಲಿ ಮಂಡಲದಲ್ಲಿನ ವಿದ್ಯುತ್
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಸ್ಥಿರವಾಗಿರುತ್ತದೆ
ಯಾವುದು ಅಲ್ಲ
ಕಾಂತಕ್ಷೇತ್ರವು ಶಕ್ತಿಶಾಲಿಯಾಗಿದ್ದಲ್ಲಿ ಕಾಂತಿಯ ಬಲರೇಖೆಗಳ ದಟ್ಟಣೆಯು
ಹೆಚ್ಚಾಗಿರುತ್ತದೆ
ಕಡಿಮೆಯಾಗಿರುತ್ತದೆ
ಶೂನ್ಯ
ಒಂದೇ ಆಗಿರುತ್ತದೆ
ಏಕರೂಪ ಕಾಂತ ಕ್ಷೇತ್ರದಲ್ಲಿ ಕಾಂತೀಯ ಬಲ ರೇಖೆಗಳು
ಸಮಾಂತರ
ಕೇಂದ್ರೀಕರಣ
ವಿಕೇಂದ್ರೀಕರಣ
ಮೇಲಿನ ಎಲ್ಲವೂ
ವಿದ್ಯುತ್ ಪ್ರವಹಿಸುತ್ತಿರುವ ವೃತ್ತಾಕಾರದ ಸುರುಳಿಯ ಸುತ್ತಲಿನ ಕಾಂತಕ್ಷೇತ್ರವನ್ನು ಹೆಚ್ಚಿಸಲು
ಸುರುಳಿಯ ತ್ರಿಜ್ಯವನ್ನು ಹೆಚ್ಚಿಸಬೇಕು
ಸುರುಳಿಯನ್ನು ನೇರ ತಂತಿಯನ್ನಾಗಿ ಪರಿವರ್ತಿಸಬೇಕು
ಸುರುಳಿಯ ತ್ರಿಜ್ಯವನ್ನು ಕಡಿಮೆ ಮಾಡಬೇಕು
ಸುರುಳಿಯ ಮೂಲಕ ಹರಿಯುತ್ತಿರುವ ವಿದ್ಯುತ್ ಪ್ರವಾಹವನ್ನು ಕಡಿಮೆ ಮಾಡಬೇಕು
ಚಿತ್ರವನ್ನು ಗಮನಿಸಿ ಇದರಿಂದ ತಿಳಿದುಬರುವುದೇನೆಂದರೆ,
ಸೊಲೆನಾಯ್ಡ್ ಸುತ್ತಲೂ ಏಕರೂಪ ಕಾಂತಕ್ಷೇತ್ರವಿದೆ
ಸೊಲೆನಾಯ್ಡ್ ಅನ್ನು ಪ್ರಬಲ ಕಾಂತಕ್ಷೇತ್ರದಲ್ಲಿ ಇರಿಸಲಾಗಿದೆ
ಸೊಲೆನಾಯ್ಡ್ ಒಳಭಾಗದ ಎಲ್ಲಾ ಬಿಂದುಗಳಲ್ಲಿ ಕಾಂತಕ್ಷೇತ್ರವು ಸಮಾನವಾಗಿದೆ
ಸೊಲೆನಾಯ್ಡ್ ಯಾಂತ್ರಿಕ ಬಲವನ್ನು ಅನುಭವಿಸುತ್ತದೆ
ಕಾಂತಕ್ಷೇತ್ರದ ಲಂಬವಾಗಿ ವಿದ್ಯುತ್ ಪ್ರವಹಿಸುತ್ತಿರುವ ವಾಹಕವನ್ನಿರಿಸಿದಾಗ ಉಂಟಾಗುವ ಬಲವು
ಗರಿಷ್ಠ
ಕನಿಷ್ಠ
ಶೂನ್ಯ
1/2 ದಷ್ಟು ಆಗುತ್ತದೆ
ಕಾಂತಕ್ಷೇತ್ರದ ದಿಕ್ಕಿಗೆ ಸಮಾಂತರವಾಗಿ ವಿದ್ಯುತ್‌ಪ್ರವಹಿಸುತ್ತಿರುವ ವಾಹಕವನ್ನು ಇರಿಸಿದಾಗ ಉಂಟಾದ ಬಲವು
ಗರಿಷ್ಠ
ಕನಿಷ್ಠ
ಶೂನ್ಯ
4 ರಷ್ಟು ಆಗುತ್ತದೆ
ಚಿತ್ರವನ್ನು ಗಮನಿಸಿ.
P ಮತ್ತು Q ಗಳು ಪ್ರತಿನಿಧಿಸುತ್ತಿರುವ ಕಾಂತದ ಧ್ರುವಗಳು ಕ್ರಮವಾಗಿ
ದಕ್ಷಿಣ (S) ಹಾಗೂ ದಕ್ಷಿಣ(S)
ಉತ್ತರ (ಓ) ಹಾಗೂ ದಕ್ಷಿಣ (S)
ಉತ್ತರ (N) ಹಾಗೂ ಉತ್ತರ (N)
ದಕ್ಷಿಣ (S) ಹಾಗೂ ಉತ್ತರ (N)
ಈ ಚಿತ್ರದಲ್ಲಿ ಹೆಬ್ಬೆರಳು ಏನನ್ನು ಸೂಚಿಸುತ್ತದೆ
ವಾಹಕದ ಚಲನೆ
ಕಾಂತಕ್ಷೇತ್ರದ ದಿಕ್ಕು
ವಿದ್ಯುತ್್ ಪ್ರವಾಹದ ದಿಕ್ಕು
ಪ್ರೇರಿತ ವಿದ್ಯುತ್
