NEW
Font size
WorksheetsQUIZ NO : 12 ವಿದ್ಯುಚ್ಛಕ್ತಿ ( created by Nagaraju Netkal)
Total questions: 20
Worksheet time: 40mins
ವಿದ್ಯುತ್ ಪ್ರವಾಹವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಬಳಸುವ ಸಾಧನ .....
ವೋಲ್ಟ್ ಮೀಟರ್
ಅಮ್ಮೀಟರ್
ರಿಯೋಸ್ಟಾಟ್
ಗ್ಯಾಲ್ವನೋಮೀಟರ್
ರೋದದ S. I ಏಕಮಾನ
ಓಮ್
ಓಮ್ ಮೀಟರ್
ಅಮ್ಮೀಟರ್
ವೋಲ್ಟ್ ಮೀಟರ್
ಈ ಕೆಳಗಿನವುಗಳಲ್ಲಿ ಓಮನ ನಿಯಮವನ್ನು ಪ್ರತಿನಿಧಿಸದೇ ಇರುವುದು
V=RI
R=IV
I=RV
I=VR
ಒಂದು ರೋಧಕದ ಉದ್ದವನ್ನು ಹೆಚ್ಚಿಸಿದಾಗ ರೋಧವು ....
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಸೊನ್ನೆಯಾಗುತ್ತದೆ
ವಿದ್ಯುನ್ಮಂಡಲದಲ್ಲಿ ಬ್ಯಾಟರಿಯನ್ನು ಬಳಸುವ ಉದ್ದೇಶ
ವಿದ್ಯುತ್ ಪ್ರವಾಹ ದರವನ್ನು ಅಳೆಯಲು
ರೋಧವನ್ನು ಬದಲಾಯಿಸಲು
ವಿಭವಾಂತರವನ್ನು ಹೊಂದಲು
ಏಕರೀತಿಯ ವಿಭವ ಹೊಂದಲು
ವಿಭಿನ್ನ ಮೌಲ್ಯಗಳ ರೋಧ ಹೊಂದಿರುವ 3 ರೋಧಕಗಳನ್ನು ಸರಣಿ ಕ್ರಮದಲ್ಲಿ ಜೋಡಿಸಿದಾಗ ಅವುಗಳ ಒಟ್ಟು ರೋಧವು......
ಕನಿಷ್ಠಕ್ಕಿಂತ ಕನಿಷ್ಠ
ಕನಿಷ್ಠ
ಗರಿಷ್ಠಕ್ಕಿಂತ ಗರಿಷ್ಠ
ಗರಿಷ್ಠ
ವಿಭಿನ್ನ ಮೌಲ್ಯಗಳ ರೋಧ ಹೊಂದಿರುವ 3 ರೋಧಕಗಳನ್ನು ಸಮಾಂತರ ಕ್ರಮದಲ್ಲಿ ಜೋಡಿಸಿದಾಗ ಅವುಗಳ ಒಟ್ವು ರೋಧವು ......
ಕನಿಷ್ಠ
ಕನಿಷ್ಠಕ್ಕಿಂತ ಕನಿಷ್ಠ
ಗರಿಷ್ಠ
ಗರಿಷ್ಠಕ್ಕಿಂತ ಗರಿಷ್ಠ
ಒಂದು ವಾಹಕದ ರೋಧವು 27 Ω ಆಗಿದೆ.ಅದನ್ನು ಮೂರು ಸಮಭಾಗಗಳಾಗಿ ಕತ್ತರಿಸಿ ಸಮಾಂತರವಾಗಿ ಜೋಡಿಸಿದಾಗ ಅದರ ಒಟ್ಟು ರೋಧ .......
(A) 6 Ω
(B) 3Ω
(C) 9Ω
(D) 27Ω
ಜೌಲನ ಉಷ್ಣೋತ್ಪದನಾ ನಿಯಮ ಈ ವಿದ್ಯುತ್ ಉಪಕರಣಕ್ಕೆ ಅನ್ಯಯಿಸುವುದಿಲ್ಲ.
ಫ್ಯೂಸ್
ಬಲ್ಬ್
ವಿದ್ಯುತ್ ಇಸ್ತ್ರಿ ಪೆಟ್ಟಿಗೆ
ರೆಫ್ರೀಜರೇಟರ್
ಒಂದು ಕೂಲಂಬ್ ನಲ್ಲಿರುವ ಇಲೆಕ್ಟ್ರಾನುಗಳು
6×108
6×1018
6×109
6×106
A ಸ್ವಿಚ್ (ತೆರೆದ) B ತಂತಿಯ ಕೀಲು
C ಸೇರ್ಪಡೆಯಿಲ್ಲದೆ ದಾಟಿದ ತಂತಿ D ರೋಧಕದ ರೋಧ
ಇವುಗಳಲ್ಲಿ ಯಾವುದು ತಪ್ಪಾಗಿದೆ
A
B
C
D
ವಿದ್ಯುತ್ ಪ್ರವಾಹದ S. I ಏಕಮಾನ
ಆಂಪಿಯರ್
ಕೂಲಂಬ್
ಓಮ್
ಓಮ್ ಮೀಟರ್
ಜೌಲನ ಉಷ್ಣೋತ್ಪದನಾ ನಿಯಮದ ಸೂತ್ರ
H=I2Rt
V=IR
P=VI
V=QW
ವಾಹಕದ ರೋಧವು ಈ ಅಂಶವನ್ನು ಅವಲಂಬಿಸಿಲ್ಲ.
ಉದ್ದ
ಅಡ್ಡಕೊಯ್ತ
ಪ್ರಾಕೃತಿಕ ಗುಣ
ವಸ್ತುವಿನ ಬಣ್ಣ
ವಿದ್ಯುತ್ ಬಲ್ಬ್ ನ ತಂತಿಯು ಇದರಿಂದ ಮಾಡಲ್ಪಟ್ಟಿದೆ.
ಅಲ್ಯೂಮಿನಿಯಂ ತಂತಿ
ತಾಮ್ರದ ತಂತಿ
ಟಂಗ್ ಸ್ಟನ್ ತಂತಿ
ಫ್ಯೂಸ್ ತಂತಿ
ರೋಧಕಗಳನ್ನು ಸರಣಿ ಕ್ರಮದಲ್ಲಿ ಜೋಡಿಸಿದರೆ ...
I ವಿಭವಾಂತರ ಬೇರೆ ಬೇರೆ ಯಾಗಿರುತ್ತದೆ.
II ಹರಿಯುವ ವಿದ್ಯುತ್ ಒಂದೇ ರೀತಿ ಇರುತ್ತದೆ.
III ವಿಭವಾಂತರ ಒಂದೇ ರೀತಿ ಇರುತ್ತದೆ.
IV ಹರಿಯುವ ವಿದ್ಯುತ್ ಬೇರೆ ಬೇರೆ ಯಾಗಿರುತ್ತದೆ
ಇವುಗಳಲ್ಲಿ ಸರಿಯಾದ ಹೇಳಿಕೆಗಳು
I & II
II & III
III & IV
I & !V
5Ω,10Ω 15Ω ರೋಧವನ್ನು ಹೊಂದಿರುವ ಮೂರು ರೋಧಕಗಳನ್ನು ಸರಣಿ ಕ್ರಮದಲ್ಲಿ ಜೋಡಿಸಿದಾಗ ಅವುಗಳ ಒಟ್ಟು ರೋಧ
5Ω
10Ω
15Ω
30Ω
20Ω ಮತ್ತು 4Ω ರೋಧ ಹೊಂದಿರುವ ಎರಡು ವಾಹಕಗಳನ್ನು 6V ನ ಶುಷ್ಕಕೋಶಕ್ಕೆ ಜೋಡಿಸಿದೆ.ಹಾಗಾದರೆ,ಮಂಡಲದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹ ಎಷ್ಟು ?
24A
0.25A
25A
2.4A
ಗೃಹ ಉಪಯೋಗಿ ವಿದ್ಯುನ್ಮಂಡಲದಲ್ಲಿ ಫ್ಯೂಸ್ ತಂತಿಯನ್ನು ಜೋಡಿಸುವ ಕ್ರಮ
ಸರಣಿ
ಸಮಾಂತರ ಜೋಡಣೆ
ಎರಡೂ ಬಗೆ
ಮನೆಯ ಹೊರಗೆ
ವಿದ್ಯುತ್ ಸಾಮರ್ಥ್ಯದ ಮೂಲ ಮಾನ
ಜೌಲ್
ವ್ಯಾಟ್
ಓಮ್
ವೋಲ್ಟ್
