wayground logo

Free Printable Worksheets

Font size

S
M
L
XL
Worksheets

Science day quiz

Total questions: 24

Worksheet time: 18mins

Name
Class
Date
1.

ವಿದ್ಯುತ್ ಮಂಡಲ ಮತ್ತು ವಿದ್ಯುತ್ ಉಪಕರಣಗಳನ್ನು ರಕ್ಷಿಸಲು ಬಳಸುವ ಸಾಧನ

a)

ಅಮಿಟರ್

b)

ಫ್ಯೂಸ್

c)

ದಿಕ್ ಪರಿವರ್ತಕ

d)

ಗ್ಯಾಲ್ವನೋಮೀಟರ್

2.

ಜೈವಿಕ ಅನಿಲದ ಪ್ರಮುಖ ಘಟಕ

a)

ಈಥೇನ್

b)

ಬ್ಯೂಟೇನ್

c)

ಮಿಥೇನ್

d)

ಪ್ರೊಪೇನ್

3.

ತಾಮ್ರ ಮತ್ತು ತವರ ದಿಂದ ಆಗಿರುವ ಮಿಶ್ರ ಲೋಹ

a)

ಕಂಚು

b)

ಬೆಸುಗೆ ಲೋಹ

c)

ಹಿತ್ತಾಳೆ

d)

ಕಲೆ ರಹಿತ ಉಕ್ಕು

4.

ಸಸ್ಯಗಳಲ್ಲಿ ಆಬ್ಸಿಸಿಕ್ ಆಮ್ಲದ ಪ್ರಮುಖ ಕಾರ್ಯ

a)

ಕೋಶಗಳ ಉದ್ದವನ್ನು ಹೆಚ್ಚಿಸುವುದು

b)

ಸಸ್ಯಗಳ ಬೆಳವಣಿಗೆಯನ್ನು ಪ್ರತಿಬಂಧಿಸುವುದು

c)

ಕೋಶ ವಿಭಜನೆಯನ್ನು ಉತ್ತೇಜಿಸುವುದು

d)

ಕಾಂಡದ ಬೆಳವಣಿಗೆಯನ್ನು ಉತ್ತೇಜಿಸುವುದು

5.

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳ

a)

ಅಪಧಮನಿಗಳು

b)

ಅಭಿದಮನಿಗಳು

c)

ಲೋಮನಾಳಗಳು

d)

ಪುಪ್ಪಸಕ ಅಪಧಮನಿ

6.

ವಿದ್ಯುತ್ಕಾಂತಿಯ ಪ್ರೇರಣೆ ತತ್ವವನ್ನು ಉಪಯೋಗಿಸಿ ಕೆಳಗಿನ ಈ ಸಾಧನವನ್ನು ತಯಾರಿಸಬಹುದು

a)

ವಿದ್ಯುತ್ ಜನಕ

b)

ವಿದ್ಯುತ್ ಮೋಟಾರ್

c)

ಸೊಲೆನಾಯ್ಡ್

d)

ವಿದ್ಯುತ್ ಕೋಶ

7.

ಬಾಯಿಯ ph ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಸವೆತ ಉಂಟಾಗುತ್ತದೆ

a)

8.0

b)

7.0

c)

5.5

d)

6.5

8.

ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸಲು ಉಪಯೋಗಿಸುವ ಸಾಧನ

a)

ಅಮಿಟರ್

b)

ವೋಲ್ಟ್ ಮೀಟರ್

c)

ರಿಯೋ ಸ್ಟ್ಯಾಟ್

d)

ಗ್ಯಾಲ್ವನೋಮೀಟರ್

9.

ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆಮ್ಲದ ಉತ್ಪಾದನೆ ಆಗುವ ಸಂದರ್ಭ

(a)  

10.

ಓಝೋನ್ ಪದರವು ಯಾವ ವಿಕಿರಣಗಳಿಂದ ರಕ್ಷಿಸುತ್ತದೆ

(a)  

11.

ಲಾಂಡ್ರಿ ಯಲ್ಲಿ ತೊಳೆದ ಬಟ್ಟೆಗೆ ಬಿಳುಪು ನೀಡುವ ಸಂಯುಕ್ತ

(a)  

12.

ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ

(a)  

13.

ಆಮ್ಲ+ಪ್ರತ್ಯಾಮ್ಲ-->ಲವಣ+ನೀರು

ಈ ಕ್ರಿಯೆಯ ಹೆಸರು

(a)  

14.

ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ತರುವಲ್ಲಿ ನಡೆದ ಕೆಲಸವನ್ನು ಏನೆಂದು ಕರೆಯುವರು

(a)  

15.

ಮಸೂರದ ಸಾಮರ್ಥ್ಯದ SI ಏಕಮಾನ

(a)  

16.

ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನ್

(a)  

17.

ವಿದ್ಯುನ್ ಮಂಡಲದಲ್ಲಿ ಇದನ್ನು ಹೇಗೆ ಜೋಡಿಸುವರು

a)

ಸಮಾಂತರವಾಗಿ

b)

ಸುರುಳಿಯಲ್ಲಿ

c)

ಸರಣಿ

d)

ಲಂಬವಾಗಿ

18.

ಚಿತ್ರದಲ್ಲಿ ನಮೂದಿಸಿದ 4ನೇ ಭಾಗದ ಹೆಸರು ಮತ್ತು ಕಾರ್ಯ ತಿಳಿಸಿ

a)

ಕೇಸರ , ಗಂಡು ಲಿಂಗಾಣುಗಳ ಉತ್ಪಾದನೆ

b)

ಶಲಾಕ ನಳಿಕೆ, ಪರಾಗರೇಣುಗಳನ್ನು ಸಾಗಿಸುವುದು

c)

ಅಂಡಾಶಯ, ಅಂಡಾಣುಗಳ ಉತ್ಪಾದನೆ

d)

ಪುಷ್ಪದಳ, ಕೀಟಗಳ ಆಕರ್ಷಣೆ

19.

ಚಿತ್ರದಲ್ಲಿರುವ ಸಂತಾನೋತ್ಪತ್ತಿಯ ವಿಧ

a)

ವಿದಳನ

b)

ಕಾಯಜ ಸಂತಾನೋತ್ಪತ್ತಿ

c)

ಪುನರುತ್ಪಾದನೆ

d)

ಬೀಜಕಗಳ ಉತ್ಪಾದನೆ

20.

ಈ ಚಿತ್ರದಲ್ಲಿ ನಡೆಯುವ ರಾಸಾಯನಿಕ ಕ್ರಿಯೆ

a)

ರಾಸಾಯನಿಕ ಸಂಯೋಗ

b)

ಉಷ್ಣ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ದ್ವಿ ಸ್ಥಾನ ಪಲ್ಲಟ ಕ್ರಿಯೆ

21.

ಇವರು ಒಬ್ಬ ಭೌತವಿಜ್ಞಾನಿ?

ಇವರ ನಿಯಮ ನಿರೂಪಿಸಿ?

(a)  

22.

ಇವರು ರಸಾಯನಶಾಸ್ತ್ರಜ್ಞ ರು?

ಇವರ ನಿಯಮ ನಿರೂಪಿಸಿ

(a)  

23.

ಇವರು ವಿಜ್ಞಾನ ಮತ್ತು ಗಣಿತಶಾಸ್ತ್ರ ಅಧ್ಯಯನ ಮಾಡಿದವರು?

ಇವರ ಅನುವಂಶೀಯತೆ ಪ್ರಯೋಗದ ಹೆಸರು ಮತ್ತು ಫಲಿತಾಂಶವೇನು?

(a)  

24.

ಇವರು ಒಬ್ಬ ಭೌತಶಾಸ್ತ್ರಜ್ಞರು?

ಇವರ ಎಡಗೈ ನಿಯಮ ನಿರೂಪಿಸಿ

(a)