NEW
Font size
Worksheets10th Science ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
Total questions: 25
Worksheet time: 13mins
ಅರಣ್ಯಗಳು ___________
ಜೀವವೈವಿಧ್ಯತೆಯ ಸೂಕ್ಷ್ಮ ತಾಣಗಳು
ಅಭಿವೃದ್ಧಿಗೆ ಮಾರಕ
ಏನೂ ಉಪಯೋಗವಿಲ್ಲ
ಮೇಲಿನ ಯಾವುದೂ ಅಲ್ಲ
"ಮರುಬಳಕೆ ವಿಧಾನವು ಮರುಚಕ್ರೀಕರಣಕ್ಕಿಂತ ಉತ್ತಮ" ಏಕೆಂದರೆ
ಜನರು ಇದನ್ನು ಇಷ್ಟಪಡುವುದರಿಂದ
ಶಕ್ತಿ ಬಳಕೆಯಾಗುತ್ತದೆ
ಶಕ್ತಿ ವ್ಯಯವಾಗುವುದಿಲ್ಲ
ಉತ್ತಮವಲ್ಲ
ಗಂಗಾನದಿಯಲ್ಲಿ ಕಂಡುಬರುತ್ತಿರುವ ಮಾನವನ ಸಣ್ಣಕರಳಿನಲ್ಲಿ ಕಂಡುಬಂದ ಬ್ಯಾಕ್ಟೀರಿಯಾ
ಕೋಲಿಫಾರ್ಮ್
ಸಯನೋ ಬ್ಯಾಕ್ಟೀರಿಯಾ
ವಿಬ್ರಿಯೊ
ನೈಟ್ರೋ ಬ್ಯಾಕ್ಟೀರಿಯಾ
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ನಿಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಬಹುದಾದ ಪರಿಸರ ಸ್ನೇಹಿ ಅಭ್ಯಾಸ
ಲಿಫ್ಟ್ ಗಳ ಬದಲು ಮೆಟ್ಟಿಲುಗಳನ್ನು ಬಳಸುವುದು
ಸ್ವಂತ ವಾಹನಗಳನ್ನು ಬಳಸುವುದು
ಪ್ರವಾಸ ಮಾಡುವುದು
ಮೇಲಿನ ಯಾವುದೂ ಅಲ್ಲ
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಒಂದು ಸಾಂಪ್ರದಾಯಿಕ ವಿಧಾನವೆಂದರೆ
ಮಳೆನೀರಿನ ಕೊಯ್ಲು ವಿಧಾನವನ್ನು ಅನುಸರಿಸುವುದು
ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದು
ಪಳಯುಳಿಕೆ ಇಂಧನವನ್ನು ಹೆಚ್ಚು ಹೆಚ್ಚು ಬಳಸುವುದು
ಕೈಗಾರಿಕಾ ಸ್ಥಾಪನೆ ಕಡಿತಗೊಳಿಸುವುದು
ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ಆಗುವ ತೊಂದರೆ
ಏನೂ ತೊಂದರೆ ಇಲ್ಲ
ಅರಣ್ಯ ಮತ್ತು ಕೃಷಿ ಭೂಮಿ ಮುಳುಗಡೆ
ಪರಿಸರಕ್ಕೆ ಪೂರಕ
ಅಂತರ್ಜಲ ಹೆಚ್ಚುವುದು
ಅಂತರ್ಜಲದ ಸುಸ್ಥಿರ ನಿರ್ವಹಣೆಯು ವಿಫಲವಾಗಲು ಕಾರಣ
ಕಡಿಮೆ ಅಂತರ್ಜಲ ಬಳಕೆ
ಮಿತಿಮೀರಿದ ಅಂತರ್ಜಲ ಬಳಕೆ ಮತ್ತು ಮಳೆ ಕೊಯ್ಲು ಅಳವಡಿಸದಿರುವುದು
ಅಣೆಕಟ್ಟುಗಳು
ನದಿಗಳು
ಗಂಗಾಕಾರ್ಯ ಯೋಜನೆ ಜಾರಿಗೆ ಬಂದ ವರ್ಷ
1985
1975
1999
2015
ಪರಿಸರ ರಕ್ಷಣೆಗೆ ಪಾಲಿಸಬೇಕಾದ ಅಂಶ
ಹೆಚ್ಚು ಹೆಚ್ಚು ವಾಹನಗಳನ್ನು ಬಳಸುವುದು
5R ಸೂತ್ರ ಪಾಲಿಸುವುದು
ಮರಗಳನ್ನು ಕಡಿಯುವುದು
ಗಣಿಗಾರಿಕೆ ಮಾಡುವುದು
"ಮರು ಉದ್ದೇಶ" ಇದರ ಅರ್ಥ ________
ಮಿತ ಬಳಕೆ
ಮರು ಚಕ್ರೀಕರಣ
ಮರುಬಳಕೆ
ಮೂಲ ಉದ್ದೇಶಕ್ಕೆ ಬಳಸಲಾಗದಿದ್ದರೆ ಬೇರೆ ಉದ್ದೇಶಕ್ಕೆ ಬಳಸುವುದು
ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ನಲ್ಲಿರುವ ಸಾಮಾನ್ಯ ಧಾತುಗಳು
C, H, N, S
Fe, C, O, H
He, Be, Fe, H
Ne, Ar, Kr, Xe
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಣೆ ಎಂದರೆ
ಪರಿಸರಕ್ಕೆ ಹಾನಿ ಉಂಟುಮಾಡುವುದು
ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವುದು
ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು
ಪರಿಸರಕ್ಕೆ ಹಾನಿ ಇಲ್ಲದೆ ನಿರ್ವಹಿಸುವ ವ್ಯವಸ್ಥೆ
ವನ್ಯಜೀವಿ ಸಂರಕ್ಷಣೆಗಾಗಿ ಇರುವ ಪ್ರಶಸ್ತಿ
ಪರಿಸರ ಪ್ರಶಸ್ತಿ
ಅಮೃತಾದೇವಿ ಬಿಷ್ಣುಹೀ ರಾಷ್ಟ್ರೀಯ ಪ್ರಶಸ್ತಿ
ಭಾರತರತ್ನ
ಪದ್ಮವಿಭೂಷಣ
ಮಳೆಕೊಯ್ಲು ಎಂದರೆ _____________
ಮಳೆ ನೀರನ್ನು ಸಂಗ್ರಹಿಸಿ ಬಳಸುವುದು
ಕೇವಲ ಸಾಂಕೇತಿಕ ಪದ
ಹೆಚ್ಚು ಬೆಳೆ ಬೆಳೆಸುವುದು
ಅಣೆಕಟ್ಟುಗಳನ್ನು ನಿರ್ಮಿಸುವುದು
ಮಧ್ಯಪ್ರದೇಶದಲ್ಲಿ ಕಂಡುಬರುವ ಪುರಾತನ ನೀರಿನ ಕೊಯ್ಲು ರಚನೆ
ಕಾದಿನ್
ಕುಲ್ಸ್
ಕಟ್ಟೆಗಳು
ಬುಂದೀಸ್
ಹಸಿರುಮನೆ ಅನಿಲ
CO₂
H
Ar
F
ಫಾಸಿಲ್ ಇಂದನಗಳೆಂದರೆ
ಬಯೋಗ್ಯಾಸ್
ಕಲ್ಲಿದ್ದಲು
ಪೆಟ್ರೋಲಿಯಂ
ಕಲ್ಲಿದ್ದಲು ಮತ್ತು ಪೆಟ್ರೋಲಿಯಂ
ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ಕೈಗಾರಿಕೆ
ಮರ ಮತ್ತು ಕಾಗದ ಕೈಗಾರಿಕೆ
ಆಹಾರ ಕೈಗಾರಿಕೆ
ರಾಸಾಯನಿಕ ಕೈಗಾರಿಕೆ
ಸಾಫ್ಟ್ ವೇರ್ ಕ್ಷೇತ್ರ
ಅರಣ್ಯ ಸಂರಕ್ಷಣೆಯ ಮುಖ್ಯ ಗುರಿ
ಅರಣ್ಯದಲ್ಲಿ ಪ್ರವಾಸ ಕೈಗೊಳ್ಳುವುದು
ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು
ಅರಣ್ಯ ಉತ್ಪನ್ನವನ್ನು ಸಂಗ್ರಹಿಸುವುದು
ಪರಿಸರ ಸುಂದರವಾಗಿ ಕಾಣಲು
ಜಲಸಸ್ಯಗಳು ಅಗಾಧವಾಗಿ ಬೆಳೆಯಲು ಕಾರಣ
ಮೀನುಗಳಿಂದ
ಅಂತರ್ಜಲ ಹೆಚ್ಚಾಗುವುದರಿಂದ
ಯೂಟ್ರೋಫೀಕರಣ
ಜೀವ ವೈವಿಧ್ಯತೆ
ಅಪ್ಪಿಕೋ ಚಳುವಳಿ ಆರಂಭವಾದ ವರ್ಷ
1970
1975
1990
1981
ಮಹಾರಾಷ್ಟ್ರ : ಬಾಂದಾರ ಮತ್ತು ಲಾಲ್ : : ರಾಜಾಸ್ತಾನ : _____________
ಕಾದಿನ್ ಮತ್ತು ನಾದೀಸ್
ಬಾಂದಾರ ಮತ್ತು ಫೈನ್
ಬುಂದೀಸ್ ಮತ್ತು ಆಹರ್
ಕೆರೆ ಮತ್ತು ಕಟ್ಟೆಗಳು
ತೆಹ್ರಿ ಅಣೆಕಟ್ಟು : ಗಂಗಾನದಿ : : ಸರ್ದಾರ್ ಸರೋವರ : ______________
ತುಂಗಾ
ಭದ್ರಾ
ನರ್ಮದಾ
ಕಾವೇರಿ
ಹಿಮಾಚಲ ಪ್ರದೇಶದ ಪುರಾತನ ನೀರು ಕೊಯ್ಲು ವಿಧಾನ
ಏರಿ
ಆಹರ್
ಕುಲ್ಸ್
ನಾದಿಸ್
ಸಾಲ್ ಅರಣ್ಯಗಳು ಕಂಡುಬರುವ ರಾಜ್ಯ
ಮಹಾರಾಷ್ಟ್ರ
ಗೋವಾ
ಪಶ್ಚಿಮ ಬಂಗಾಳ
ಕರ್ನಾಟಕ
