NEW
Font size
Worksheetsನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ
Total questions: 20
Worksheet time: 10mins
ದ್ರಾವಕಗಳಲ್ಲಿ ಕರಗುವ ದ್ರಾವಣದ ಘಟಕಾಂಶವನ್ನು ಎನೆಂದು ಕರೆಯುತ್ತಾರೆ
ದ್ರಾವಕ
ದ್ರಾವ್ಯ
ದ್ರಾವಣ
ಸಾರತೆ
ಒಂದು ನಿರ್ದಿಷ್ಟ ತಾಪದಲ್ಲಿ ಇನ್ನಷ್ಟು ದ್ರವ್ಯವನ್ನು ವಿಲೀನಗೊಳಿಸಿ ಕೊಳ್ಳಲು ಸಾದ್ಯವಾಗದ ದ್ರಾವಣಕ್ಕೆ
ಅಪರ್ಯಾಪ್ತ ದ್ರಾವಣ
ಪರ್ಯಾಪ್ತ ದ್ರಾವಣ
ದ್ರಾವಣದ ಸಾರತೆ
ದ್ರಾವಣದ ಅನುಪಾತ
ರಕ್ತದಲ್ಲಿನ ಘಟಕಗಳನ್ನು ಬೇರ್ಪಡಿಸಲು ಬಳಸುವ ವಿಧಾನ
ಆಕರ್ಷಣೆ ವಿಧಾನ
ಸೆಂಟ್ರೀಪ್ಯೂಜ್ ವಿಧಾನ
ಪ್ರತ್ಯೇಕನ ಆಲಿಕೆ ವಿಧಾನ
ಅಸವನ ವಿಧಾನ
ಒಂದಕ್ಕೊಂದು ಬೇರೆಯದ ದ್ರವಗಳನ್ನು ಪ್ರತ್ಯೇಕಿಸಲು ಬಳಸುವ ವಿಧಾನ
ಸೆಂಟ್ರೀಪ್ಯೂಜ್
ಪ್ರತ್ಯೇಕನ ಆಲಿಕೆ
ಆಕರ್ಷಣಾ ವಿಧಾನ
ಅಸವನ ವಿಧಾನ
ಇದೊಂದು ಘನ ಮಿಶ್ರಣ
ಕಬ್ಬಿಣ ಸರಳು
ತಾಮ್ರದ ನಾಣ್ಯಗಳು
ಕಂಚಿನ ಘಂಟೆ
ಬೆಳ್ಳಿಯ ತುಣುಕು
ಕುದಿಬಿಂದುಗಳ ಆಧಾರದ ಮೇಲೆ ಮಿಶ್ರ ದ್ರವಗಳನ್ನು ಬೇರ್ಪಡಿಸುವ ವಿಧಾನ
ಅಸವನ
ಸೆಂಟ್ರೀಪ್ಯೂಜ್
ಆಕರ್ಷಣ ವಿಧಾನ
ವರ್ಣ ರೇಖನ ವಿಧಾನ
ಗಾಳಿಯ ಘಟಕಗಳನ್ನು ಪ್ರತ್ಯೇಕಿಸಲು ಬಳಸುವ ವಿಧಾನ
ಅಸವನ
ಅಂಶಿಕ ಅಸವನ
ಆಕರ್ಷಣ
ಪ್ರತ್ಯೇಕನ
ಪೆಟ್ರೋಲಿಯಂ ಉತ್ಪನ್ನಗಳನ್ನು ಪ್ರತ್ಯೇಕಿಸಲು ಬಳಸುವ ವಿಧಾನ
ಅಂಶಿಕ ಅಸವನ
ಸೆಂಟ್ರೀಪ್ಯೋಜ್
ಅಸವನ
ನಿಲಂಬಿತ ಮಿಶ್ರಣಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ
ಅಸಮರೂಪ ಮಿಶ್ರಣ
ಕಣಗಳು ಬರಿಗಣ್ಣಿಗೆ
ಇದರ ಕಣಗಳು ತಳದಲ್ಲಿ ಸಂಗ್ರಹವಾಗುತ್ತವೆ
ಮೇಲಿನ ಎಲ್ಲವೂ
ಕಲಿಲಕ್ಕೆ ಸಂಬಂಧಿಸಿದಂತೆ
ಅಸಮರೂಪ
ಬರಿಗಣ್ಣಿಗೆ ನೋಡಲಾಗದಷ್ಟು.
ಕಲಿಲದ ಕಣಗಳು ತಳಸೇರುವುದಿಲ್ಲ
ಎಲ್ಲವೂ
ಕಪ್ಪು ಶಾಯಿಯಲ್ಲಿರುವ ವರ್ಣ ಘಟಕಾಂಶವನ್ನು ಪಡೆಯಬಹುದಾದ ವಿಧಾನ
ಸ್ಪಟೀಕಿಕರಣ
ಆವೀಕರಣ
ಅಸವನ
ವರ್ಣರೇಖನ
ಮೂತ್ರ ಪರೀಕ್ಷೆ,ಕೆನೆಯಿಂದ ಬೆಣ್ಣೆ ತೆಗೆಯಲು ಬಳಸುವ ವಿಧಾನ
ಉತ್ಪತನ
ಪ್ರತ್ಯೇಕನ
ಅಸವನ
ಸೆಂಟ್ರೀಪ್ಯೂಜ್
ಶುದ್ಧ ತಾಮ್ರದ ಸಲ್ಪೇಟ್ ಪಡೆಯುವ ವಿಧಾನ
ಸ್ಪಟಕೀಕರಣ
ಅಸವನ
ವರ್ಣ ರೇಖನ
ಸೆಂಟ್ರೀಪ್ಯೂಜ್
ಅಮೋನಿಯಂ ಕ್ಲೋರೈಡ್ ಮತ್ತು ಉಪ್ಪನ್ನು ಬೇರ್ಪಡಿಸುವ ವಿಧಾನ
ಪ್ರತ್ಯೇಕನ ಆಲಿಕೆ
ಉತ್ಪತನ
ಅಂಶಿಕ
ಆಕರ್ಷಣಾ
ಗಾಳಿಯಲ್ಲಿರುವ ನೈಟ್ರೋಜನ್ ಪ್ರಮಾಣ
20.9℅
0.9℅
78.1℅
80℅
ಲೋಹ ಮತ್ತು ಅಲೋಹಗಳ ನಡುವಣ ಗುಣಗಳನ್ನು ಹೊಂದಿರುವ ವಸ್ತುಗಳನ್ನು
ಲೋಹ
ಅಲೋಹ
ಲೋಹಾಭ
ಮಿಶ್ರ ಲೋಹ
ಧಾತು ಎಂಬ ಪದವನ್ನು ಬಳಸಿದ ವಿಜ್ಞಾನಿ
ಲೆವೋಸಿಯರ್
ರಾಬರ್ಟ್ ಬಾಯ್ಲ
ರಾಬರ್ಟ್ ಕೆನಡಿ
ರಾಬರ್ಟ್ಸ್ ಕ್ಲೈವ್
ನೀರು ಒಂದು
ಧಾತು
ಸಂಯುಕ್ತ
ಮಿಶ್ರಣ
ದ್ರಾವಣ
ಟೀ ಯಲ್ಲಿರುವ ದ್ರಾವಕ
ಚಹಾ ಪುಡಿ
ಹಾಲು
ನೀರು
ಸಕ್ಕರೆ
ಧಾತುಗಳ ಗುಂಪು ಗುರುತಿಸ
Si,Al,Fe
CO2,H2O,HCl
At,Ag,CO2
Au,Ag,HCl
