NEW
Font size
Worksheetsಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
Total questions: 22
Worksheet time: 8mins
ಜೀವಿಗಳು ಬದುಕುಳಿಯಲು ಅವಶ್ಯಕತೆ ಇಲ್ಲದ ಸಂತಾನೋತ್ಪತ್ತಿ ಕ್ರಿಯೆಯನ್ನು ಏಕೆ ನಡೆಸುತ್ತವೆ?
ತಮ್ಮ ರೂಪಗಳನ್ನು ಉತ್ತಮಪಡಿಸಿಕೊಳ್ಳಲು
ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು
ತಮ್ಮ ರಕ್ಷಣೆ ಮಾಡಿಕೊಳ್ಳಲು
ತಮ್ಮ ಬೆಳವಣಿಗೆಗೆ ಶಕ್ತಿ ಪಡೆಯಲು
DNA ಅನ್ನು ವಿಸ್ತರಿಸಿ ಬರೆದಾಗ
ಡೀ ಆಕ್ಸಿ ರಿಬ್ಬನ್ ನ್ಯೂಕ್ಲಿಕ್ ಆಮ್ಲ
ಡೇಕ್ಸ್ಟ್ರೋ ರೈಬೋ ನ್ಯೂಕ್ಲಿಕ್ ಆಮ್ಲ
ಡಿವಿಡೆಂಡ್ ನ್ಯೂ ಕ್ಲಿಯೋಟೈಡ್ ಆಮ್ಲ
ಡೀ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ
ತಮ್ಮ ತಮ್ಮಲ್ಲೇ ಪ್ರಜನನ ಕ್ರಿಯೆ ನಡೆಸಿ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ ಹೀಗೆನ್ನುವರು
ಜಾತಿ
ಸಾಮ್ರಾಜ್ಯ
ವಂಶ
ಪ್ರಭೇದ
ಯಾವ ಸಂತಾನೋತ್ಪತ್ತಿ ಕ್ರಿಯೆಯ ಪ್ರಕಾರದಲ್ಲಿ ಹೊಸ ಪೀಳಿಗೆಗಳು ಒಂದೇ ಜೀವಿಯಿಂದ ಉತ್ಪತ್ತಿಯಾಗಿರುತ್ತವೆ
ಲೈಂಗಿಕ ಸಂತಾನೋತ್ಪತ್ತಿ
ಅಲೈಂಗಿಕ ಸಂತಾನೋತ್ಪತ್ತಿ
ಮೇಲಿನ ಎರಡೂ ಸರಿ
ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಅಲೈಂಗಿಕ ಸಂತಾನೋತ್ಪತ್ತಿಗೆ ಉದಾಹರಣೆಯಾಗಿದೆ
ಕಬ್ಬು
ಬೇವು
ಹುಣಸೆ
ಮಾವು
ಕೋಶ ವಿಭಜನೆಯ ಸಮಯದಲ್ಲಿ ಜೀವಿಯು ಎರಡು ಸಮ ಭಾಗಗಳಾಗಿ ವಿಭಜನೆ ಹೊಂದಿ ಹೊಸ ಜೀವಿಗಳಾಗಿ ಸೃಷ್ಟಿಯಾಗುವ ಪ್ರಕ್ರಿಯೆಗೆ ಹೀಗೆನ್ನುವರು
ತುಂಡರಿಕೆ
ಪುನರುತ್ಪಾದನೆ
ವಿದಳನ
ಮೊಗ್ಗುವಿಕೆ
ಮಲೇರಿಯಾ ರೋಗವನ್ನು ಉಂಟುಮಾಡುವ ಪರೋಪಜೀವಿ ಪ್ಲಾಸ್ಮೋಡಿಯಂ ನಲ್ಲಿ ಈ ರೀತಿಯ ಸಂತಾನೋತ್ಪತ್ತಿ ಕಂಡುಬರುತ್ತದೆ
ತುಂಡರಿಕೆ
ಪುನರುತ್ಪಾದನೆ
ವಿದಳನ
ಮೊಗ್ಗುವಿಕೆ
ಜೀವಿಯು ಯಾವುದೋ ಕಾರಣದಿಂದ ತುಂಡಾದರೆ ಅಥವಾ ಅನೇಕ ಚೂರುಗಳಾಗಿ ಮುರಿದು ಹೋದರೆ ಇಂತಹ ಅನೇಕ ಚೂರುಗಳು ಪ್ರತ್ಯೇಕ ಜೀವಿಗಳಾಗಿ ಬೆಳೆಯುವ ವಿಧಾನಕ್ಕೆ ಈ ಹೆಸರಿದೆ
ತುಂಡರಿಕೆ
ಪುನರುತ್ಪಾದನೆ
ವಿದಳನ
ಮೊಗ್ಗುವಿಕೆ
ಸೂಕ್ತ ಪರಿಸ್ಥಿತಿಗಳಲ್ಲಿ ಅನೇಕ ಸಸ್ಯಗಳ ಬೇರು, ಕಾಂಡ ಅಥವಾ ಎಲೆಗಳ ಅಂತಹ ಭಾಗಗಳು ಹೊಸ ಸಸ್ಯಗಳ ಆಗಿ ಬೆಳೆಯುವ ವಿಧಾನಕ್ಕೆ ಹೀಗೆಂದು ಕರೆಯುವರು
ಕಾಯಜ ರೀತಿಯ ಸಂತಾನೋತ್ಪತ್ತಿ
ಪುನರುತ್ಪಾದನೆ
ವಿದಳನ
ತುಂಡರಿಕೆ
ಈ ಕೆಳಗಿನ ಯಾವ ಜೀವಿಯು ಬೀಜಕಗಳ ಉತ್ಪಾದನೆಯಿಂದ ಸಂತನೋತ್ಪತ್ತಿ ಕ್ರಿಯೆಯನ್ನು ನಡೆಸುತ್ತದೆ
ಬ್ರಯೋ ಫಿಲ್ಲಮ್
ಪ್ಲಾಸ್ಮೊಡಿಯಂ
ರೈಜೋಪಸ್
ಹೈಡ್ರಾ
ಬ್ರೆಡ್ ನ ಮೇಲೆ ಬೆಳೆದ ದಾರದಂತಹ (ಸಂತಾನೋತ್ಪತ್ತಿ ನಡೆಸುವ ಭಾಗಗಳು ಅಲ್ಲ) ರಚನೆಗಳನ್ನು ಹೀಗೆಂದು ಕರೆಯುತ್ತಾರೆ
ಬೀಜಕ ದಾನಿ
ರನ್ನರ್
ಹೈಫೆ
ಮೇಲಿನ ಎಲ್ಲವೂ
ಒಂದು ಮಾದರಿ ಹೂವಿನಲ್ಲಿ ಗಂಡ ಸಂತಾನೋತ್ಪತ್ತಿಯ ಭಾಗವೆಂದರೆ
ಶಲಾಕ
ಕೇಸರ
ಅಂಡಾಶಯ
ಪರಾಗ ನಳಿಕೆ
ಈ ಕೆಳಗಿನವುಗಳಲ್ಲಿ ಯಾವುದು ದ್ವಿಲಿಂಗಿ ಸಸ್ಯವಾಗಿದೆ
ಪಪ್ಪಾಯ
ಸೇಬು
ಕಲ್ಲಂಗಡಿ
ದಾಸವಾಳ
ಅದೇ ಹೂವಿನ ಕೇಸರವು ಅದೇ ಹೂವಿನ ಶಲಾಕಾಗ್ರದ ಮೇಲೆ ಬಿದ್ದರೆ ಅಂತಹ ಸಂತಾನೋತ್ಪತ್ತಿ ಕರೆಯನ್ನು ಹೀಗೆನ್ನುವರು
ಸ್ವಕೀಯ ಪರಾಗಸ್ಪರ್ಶ ಕ್ರಿಯೆ
ಪರಕೀಯ ಪರಾಗಸ್ಪರ್ಶ ಕ್ರಿಯೆ
ಪರಾಗಸ್ಪರ್ಶ ಕ್ರಿಯೆ
ಅಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ
ಈ ವಿಧದ ಸಂತಾನೋತ್ಪತ್ತಿ ಕ್ರಿಯೆ ನಡೆಯಲು ಮಾಧ್ಯಮದ (ಮಧ್ಯವರ್ತಿ ಜೀವಿಗಳು) ಅವಶ್ಯಕತೆ ಇದೆ
ಸ್ವಕೀಯ ಪರಾಗಸ್ಪರ್ಶ ಕ್ರಿಯೆ
ಪರಕೀಯ ಪರಾಗಸ್ಪರ್ಶ ಕ್ರಿಯೆ
ಮೇಲಿನ ಎರಡು ಸರಿ
ಯಾವುದು ಅಲ್ಲ
ಪ್ರೌಢ ಗಂಡು ಮಕ್ಕಳ ಗುಣಲಕ್ಷಣಗಳಿಗೆ ಕಾರಣವಾದ ಹಾರ್ಮೋನ್ ಯಾವುದು
ಪ್ರೊಜೆಸ್ಟಿರಾನ್
ಥೈರಾಕ್ಸಿನ್
ಟೆಸ್ಟೊಸ್ಟಿರಾನ್
ಅಡ್ರಿನಲಿನ್
ಪ್ರೌಢ ಹೆಣ್ಣುಮಕ್ಕಳ ಗುಣಲಕ್ಷಣಗಳಿಗೆ ಕಾರಣವಾದ ಹಾರ್ಮೋನ್ ಯಾವುದು
ಪ್ರೊಜೆಸ್ಟಿರಾನ್
ಥೈರಾಕ್ಸಿನ್
ಟೆಸ್ಟೊಸ್ಟಿರಾನ್
ಅಡ್ರಿನಲಿನ್
ವೀರ್ಯಾಣುಗಳು ಇಲ್ಲಿ ಉತ್ಪತ್ತಿಯಾಗುತ್ತವೆ
ಮೂತ್ರಕೋಶ ಗಳಲ್ಲಿ
ವೃಷಣಗಳಲ್ಲಿ
ವೀರ್ಯ ಕೋಶಿಕೆಗಳಲ್ಲಿ
ಶಿಶ್ನದಲ್ಲಿ
ಅಂಡಕಗಳು ಎಲ್ಲಿ ಉತ್ಪತ್ತಿಯಾಗುತ್ತವೆ
ಅಂಡಾಶಯ
ಫೇಲೋಪಿಯನ್ ನಾಳ
ಗರ್ಭಕೋಶ
ಯೋನಿ
ಈ ರಚನೆಯ ಮೂಲಕ ಭ್ರೂಣವು ತನ್ನ ತಾಯಿಯ ರಕ್ತದ ಮೂಲಕ ಆಹಾರವನ್ನು ಪಡೆದುಕೊಳ್ಳುತ್ತದೆ
ಅಂಡಾಶಯ
ಜರಾಯು
ಗರ್ಭಕೋಶ
ಅಂಡನಾಳ
ಮಗುವು ತಾಯಿಯ ದೇಹದೊಳಗೆ ಸಂಪೂರ್ಣವಾಗಿ ಬೆಳೆಯಲು ತೆಗೆದುಕೊಳ್ಳುವ ಅಂದಾಜು ಕಾಲ
7 ತಿಂಗಳು 9 ದಿನ
6 ತಿಂಗಳು 15 ದಿನ
4 ತಿಂಗಳು 12 ದಿನ
9 ತಿಂಗಳು 0 ದಿನ
ಇವುಗಳಲ್ಲಿ ಗರ್ಭಧಾರಣೆಯನ್ನು ತಡೆಯಲು ಇರುವ ವಿಧಾನ/ಗಳು ಎಂದರೆ
ಕಾಂಡೊಮ್ ಬಳಕೆ
ಮಾತ್ರೆ ಗಳನ್ನು ಬಳಸುವುದು
ವಂಕಿ ಅಥವಾ ಕಾಪರ್-ಟಿ ಬಳಸುವುದು
ಮೇಲಿನ ಎಲ್ಲವೂ ಸರಿ
