wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು (LBA)

Total questions: 18

Worksheet time: 9mins

Name
Class
Date
1.

ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ಆಮ್ಲೀಯ ಆಹಾರ ಪಿತ್ತರಸದಿಂದ ಕ್ಷಾರೀಯಗೊಳ್ಳುತ್ತದೆ

b)

ಹೈಡ್ರೋಕ್ಲೋರಿಕ್ ಆಮ್ಲದಿಂದ ಆಹಾರವು ಆಮ್ಲೀಯಗೊಳ್ಳುತ್ತದೆ

c)

ಅಮೈಲೇಜ್ ಕ್ರಿಯೆಯಿಂದಾಗಿ ಪಿಷ್ಟವು ಜೀರ್ಣಗೊಳ್ಳುತ್ತದೆ

d)

ಪೆಪ್ಸಿನ್ ಕ್ರಿಯೆಯಿಂದ ಪ್ರೋಟೀನ್ ಜೀರ್ಣಗೊಳ್ಳುತ್ತದೆ

2.

ಕಾರ್ಬೋಹೈಡ್ರೇಟ್ ಗಳು ಪ್ರೋಟೀನ್ ಗಳು ಕೊಬ್ಬುಗಳು ಸಂಪೂರ್ಣವಾಗಿ ಪಚನವಾಗುವ ಸ್ಥಳ

a)

ಜಠರ

b)

ದೊಡ್ಡ ಕರುಳು

c)

ಸಣ್ಣ ಕರುಳು

d)

ಯಕೃತ್

3.

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳಗಳು

a)

ಅಪಧಮನಿಗಳು

b)

ಲೋಮನಾಳಗಳು

c)

ಅಭಿ ಧಮನಿಗಳು

d)

ಪುಪ್ಪಸಕ ಅಪಧಮನಿಗಳು

4.

ಮಾನವನ ದೇಹದಲ್ಲಿ ಆಮ್ಲಜನಕ ರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ಸಾಗಿಸುವ ರಕ್ತನಾಳಗಳು

a)

ಪುಪ್ಪಸಕ ಅಪಧಮನಿಗಳು

b)

ಮಹಾಅಪಧಮನಿ

c)

ಪುಪ್ಪಸಕ ಅಭಿಮನಿಗಳು

d)

ಅಭಿಧಮನಿಗಳು

5.

ಸಸ್ಯಗಳಲ್ಲಿ ವಿಲೀನಗೊಳಬಲ್ಲ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ

a)

ಭಾಷ್ಪವಿಸರ್ಜನೆ

b)

ಅಭಿಸರಣೆ

c)

ವಸ್ತುಸ್ಥಾನಾಂತರ

d)

ವಿಸರಣೆ

6.

ಸಸ್ಯಗಳಲ್ಲಿ ಕ್ಸೈಲಂನ ಪ್ರಮುಖ ಕಾರ್ಯ

a)

ನೀರಿನ ಸಾಗಾಣಿಕೆ

b)

ಆಹಾರದ ಸಾಗಾಣಿಕೆ

c)

ಆಕ್ಸಿಜನ್ ಸಾಗಾಣಿಕೆ

d)

ಅಮೈನೋಆಮ್ಲಗಳ ಸಾಗಣಿಕೆ

7.

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ

a)

ಪೋಷಣೆ

b)

ಉಸಿರಾಟ

c)

ಸಾಗಾಣಿಕೆ

d)

ವಿಸರ್ಜನೆ

8.

ಪೈರುವೇಟ್ ನ ವಿಭಜನೆಯಿಂದ ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರು ಉಂಟಾಗುವ ಸ್ಥಳ

a)

ಕೋಶದ್ರವ್ಯ

b)

ಮೈಟೋಕಾಂಡ್ರಿಯ

c)

ಗಾಲ್ಗಿ ಸಂಕೀರ್ಣ

d)

ನ್ಯೂಕ್ಲಿಯಸ್

9.

ಇವುಗಳಲ್ಲಿ ಇದು ಮೂತ್ರಪಿಂಡಗಳ ಕಾರ್ಯವಾಗಿದೆ

a)

ಜೀರ್ಣವಾಗದ ಆಹಾರ ವಸ್ತುಗಳ ಸಾಗಾಣಿಕೆ

b)

ಯೂರಿಯಾವನ್ನು ಮೂತ್ರ ರೂಪದಲ್ಲಿ ವಿಸರ್ಜನೆ

c)

ಕಾರ್ಬನ್ ಡೈಯಾಕ್ಸೈಡ್ ವಿಸರ್ಜನೆ

d)

ಹಾರ್ಮೋನ್ ಗಳ ಉತ್ಪಾದನೆ

10.

ಪತ್ರರಂಧ್ರದ ಕಾರ್ಯ

a)

ಅನಿಲಗಳ ವಿನಿಮಯ

b)

ನೀರಿನ ಸಾಗಾಣಿಕೆ

c)

ಆಹಾರದ ಸಾಗಾಣಿಕೆ

d)

ಆಕ್ಸಿಜನ ಸಾಗಾಣಿಕೆ

11.

ಮೂತ್ರ ಜನಕಾಂಗದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ

a)

ನೂರಾಾನ್

b)

ನೆಫ್ರಾನ್

c)

ಜೀವಕೋಶ

d)

ಸ್ನಾಯುಕೋಶ

12.

ಸಾಗಾಣಿಕ ವ್ಯವಸ್ಥೆಯಲ್ಲಿ ಬಣ್ಣರಹಿತವಾಗಿದ್ದು ಕಡಿಮೆ ಪ್ರೋಟೀನ್ ಹೊಂದಿರುವ ದ್ರವ

a)

ಕೆಂಪು ರಕ್ತಕಣ

b)

ಪ್ಲಾಸ್ಮ

c)

ದುಗ್ದರಸ

d)

ಕಿರುತಟ್ಟೆ

13.

ಹೃದಯದಿಂದ ಆಮ್ಲಜನಕ ಸಹಿತ ರಕ್ತವನ್ನು ಸಾಗಿಸುವ ರಕ್ತನಾಳ

a)

ಪುಪ್ಪಸಕ ಅಭಿದಮನಿ

b)

ಉಚ್ಛ ಅಭಿದಮಣನಿ

c)

ಮಹಾಪದಮಣನಿ

d)

ಕಿರುತಟ್ಟೆ

14.

ನೀರಿನಲ್ಲಿ ಕರಗಿರುವ ನೈಟ್ರೋಜನ್ಯುಕ್ತ ತ್ಯಾಜ್ಯಗಳನ್ನು ಸಂಗ್ರಹಿಸಿಡಲು ವಿಸರ್ಜನಾಂಗ ವ್ಯೂಹದ ಭಾಗ

a)

ಮೂತ್ರಪಿಂಡ

b)

ಮೂತ್ರದ್ವಾರ

c)

ಮೂತ್ರಕೋಶ

d)

ಮೂತ್ರನಾಳ

15.

ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ಪ್ರಕ್ರಿಯೆಯು

a)

ಆಕ್ಸಿಜನ್ ಮತ್ತು ನೀರಿನ ಪ್ರಮಾಣವನ್ನು ಸಮತೋಲನಗೊಳಿಸುವುದು

b)

ಕ್ಸೈಲಂ ಅಂಗಾಂಶದಲ್ಲಿ ನೀರಿನ ಸ್ತಂಭವನ್ನು ಏರ್ಪಡಿಸುವುದು

c)

ವಿಲೀನಗೊಳ್ಳಬಲ್ಲ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವುದು

d)

ಅಭಿಸರಣ ಒತ್ತಡವನ್ನು ನಿರ್ಮಿಸುವುದು

16.

ಈ ಕ್ರಿಯೆಯ ಮೂಲಕ ಸಸ್ಯಗಳು ಹೆಚ್ಚಾದ ನೀರನ್ನು ಹೊರಹಾಕುತ್ತವೆ

a)

ಭಾಷ್ಪ ವಿಸರ್ಜನೆ

b)

ದ್ಯುತಿ ಸಂಶ್ಲೇಷಣೆ

c)

ಉಸಿರಾಟ

d)

ವಸ್ತು ಸ್ಥಾನಂತರ

17.

ಸಸ್ಯಗಳಲ್ಲಿ ಚೋಷಣ ಒತ್ತಡದ ಅಗತ್ಯವೆಂದರೆ

a)

ಬೇರು ಮತ್ತು ಮಣ್ಣಿನ ನಡುವನ ಅಯಾನುಗಳ ಸಾರತೆಯಲ್ಲಿನ ವ್ಯತ್ಯಾಸವನ್ನು ನಿರ್ಮಿಸಲು

b)

ಎರಡು ದಿಕ್ಕುಗಳಲ್ಲಿ ಆಹಾರವನ್ನು ಸಾಗಿಸಲು

c)

ನೀರನ್ನು ಎತ್ತರದ ಭಾಗಗಳಿಗೆ ತೆಗೆದುಕೊಂಡು ಹೋಗಲು

d)

ಎಲೆಗಳಿಂದ ಅಧಿಕವಾದ ನೀರನ್ನು ಹೊರಹಾಕಲು

18.

ಸಾಗಾಣಿಕೆಯಲ್ಲಿ ಪತ್ರ ರಂಧ್ರಗಳ ಮಹತ್ವವಾದ ಪಾತ್ರವೆಂದರೆ

a)

ಮೇಲ್ಮುಖ ಸೆಳೆತವನ್ನು ಸೃಷ್ಟಿಸುವುದು

b)

ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರುವುದು

c)

ಆಕ್ಸಿಜನ್ ಬಿಡುಗಡೆ ಮಾಡುವುದು

d)

ನಿರಂತರ ಭಾಷ್ಪವಿಸರ್ಜನೆ ಮಾಡುವುದು