Worksheetsಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 21
Worksheet time: 11mins
ಮಾನವರ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲವೆಂದರೆ
ಸಲ್ಫೂರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಅಸಿಟಿಕ್ಆಮ್ಲ
ನೈಟ್ರಿಕ್ ಆಮ್ಲ
pH ಅಳತೆ ಪಟ್ಟಿಯಲ್ಲಿ pH ಮೌಲ್ಯ ಕಡಿಮೆಯಾದಷ್ಟು
ತಟಸ್ಥವಾಗುತ್ತದೆ
ಆಮ್ಲೀಯ ಗುಣ ಹೆಚ್ಚಾಗುತ್ತದೆ
ಪ್ರತ್ಯಾಮ್ಲೀಯ ಗುಣ ಹೆಚ್ಚಾಗುತ್ತದೆ
ಯಾವುದೂ ಅಲ್ಲ
ಇವುಗಳಲ್ಲಿ ಯಾವುದು ನೈಸರ್ಗಿಕ ಸೂಚಕವಾಗಿದೆ
ಮೀಥೈಲ್ ಆರೆಂಜ್
ಪಿನಾಪ್ತಲೀನ್
ಅರಿಶಿಣ
ಯಾವುದೂ ಅಲ್ಲ
ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಲ್ಫೂರಿಕ್ ಆಮ್ಲವನ್ನು ನೀರಿನೊಂದಿಗೆ ಸೇರಿಸುವಾಗ ನಿರಂತರ ಕಲಕುವಿಕೆಯೊಂದಿಗೆ ಆಮ್ಲವನ್ನು ನಿಧಾನವಾಗಿ ನೀರಿಗೆ ಸೇರಿಸಬೇಕು ಏಕೆಂದರೆ
ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ಅದು ವರ್ತಿಸುವುದಿಲ್ಲ
ಈ ರಾಸಾಯನಿಕ ಕ್ರಿಯೆ ಅಂತರುಷ್ಣಕವಾಗಿದೆ
ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ನೀರು ಆವಿಯಾಗುತ್ತದೆ
ಈ ರಾಸಾಯನಿಕ ಕ್ರಿಯೆ ಬಹಿರುಷ್ಣಕವಾಗಿದೆ
ಮುರಿದ ಮೂಳೆಗಳಿಗೆ ಆಧಾವನ್ನು ನೀಡಲು ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ.
ವಾಷಿಂಗ್ ಸೋಡಾ
ಚಲುವೆ ಪುಡಿ
ಪ್ಲಾಸ್ಟರ್ ಆಫ್ ಪ್ಯಾರಿಸ್
ಅಡುಗೆ ಸೋಡಾ
pH ಅಳತೆ ಪಟ್ಟಿಯಲ್ಲಿ pH ಮೌಲ್ಯ ಹೆಚ್ಚಾದಷ್ಟು
ಪ್ರತ್ಯಾಮ್ಲೀಯ ಗುಣ ಹೆಚ್ಚಾಗುತ್ತದೆ
ಆಮ್ಲೀಯ ಗುಣ ಹೆಚ್ಚಾಗುತ್ತದೆ
ತಟಸ್ಥವಾಗುತ್ತದೆ
ಯಾವುದೂ ಅಲ್ಲ
ದ್ರಾವಣದಲ್ಲಿನ ಹೈಡ್ರೋಜನ್ ಅಯಾನುಗಳ ಸಾರತೆಯನ್ನು ಅಳೆಯಲು ಈ ಮಾಪನವನ್ನು ಬಳಸುತ್ತಾರೆ.
ಓಡೋಮೀಟರ
pH ಮೀಟರ್
ವೋಲ್ಟ್ ಮೀಟರ್
ಕ್ಯಾಲೋರಿಮೀಟರ್
NaOH + HCl → NaCl + H2O ಈ ರಾಸಾಯನಿಕ ಕ್ರಿಯೆ
ಪ್ರಕ್ಷೇಪನ ಕ್ರಿಯೆ
ಉತ್ಕರ್ಷಣ ಕ್ರಿಯೆ
ಅಪಕರ್ಷಣ ಕ್ರಿಯೆ
ತಟಸ್ಥೀಕರಣ ಕ್ರಿಯೆ
ಇವುಗಳಲ್ಲಿ ಯಾವುದು ಪ್ರಬಲ ಆಮ್ಲವಾಗಿದೆ
ಹೆಚ್ಚು H+ ಅಯಾನುಗಳನ್ನು ಉತ್ಪತ್ತಿ ಮಾಡುವುದು
ಹೆಚ್ಚು OH- ಅಯಾನುಗಳನ್ನು ಉತ್ಪತ್ತಿ ಮಾಡುವುದು
ಕಡಿಮೆ OH- ಅಯಾನುಗಳನ್ನು ಉತ್ಪತ್ತಿ ಮಾಡುವುದು
ಕಡಿಮೆ H+ ಅಯಾನುಗಳನ್ನು ಉತ್ಪತ್ತಿ ಮಾಡುವುದು
ಅಡುಗೆ ಬೇಯುವ ವೇಗವನ್ನು ಹೆಚ್ಚಿಸಲು ಹಾಗೂ ಗರಿಗರಿಯಾದ ಪಕೋಡ ತಯಾರಿಕೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ವಾಷಿಂಗ್ ಸೋಡಾ
ಚಲುವೆ ಪುಡಿ
ಪ್ಲಾಸ್ಟರ್ ಆಫ್ ಪ್ಯಾರಿಸ್
ಅಡುಗೆ ಸೋಡಾ
ಅಡುಗೆ ಸೋಡಾದ ರಾಸಾಯನಿಕ ಸೂತ್ರ
Na2CO3
CaCO3
NaOH
NaHCO3
ತುರಿಕೆ ಗಿಡದ ಲೆಗಳ ಕೂದಲು ಚುಚ್ಚುವಿಕೆಯಿಂದ ಚರ್ಮದಲ್ಲಿ ತುರಿಕೆ ಉಂಟಾಗಲು ಕಾರಣವಾದ ಆಮ್ಲ
ಮೆಥೆನೋಯಿಕ್ ಆಮ್ಲ
ಫಾರ್ಮಿಕ್ ಆಮ್ಲ
ಬೆಂಜೋಯಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ನೀರಿನ ಶಾಶ್ವತ ಗಡಸುತನ ನಿವಾರಣೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ.
ವಾಷಿಂಗ್ ಸೋಡಾ
ಚಲುವೆ ಪುಡಿ
ಯಾವುದೂ ಅಲ್ಲ
ಅಡುಗೆ ಸೋಡಾ
ನಮ್ಮ ದೇಹದಲ್ಲಿರುವ ಅತ್ಯಂತ ಕಠಿಣ ವಸ್ತುವಾದ ಹಲ್ಲಿನ ಎನಾಮೆಲ್ ಈ ರಾಸಾಯನಿಕದಿಂದ ಮಾಡಲ್ಪಟ್ಟಿದೆ
ಮೆಗ್ನೇಷಿಯಂ ಸಲ್ಪೇಟ್
ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್
ಕ್ಯಾಲ್ಸಿಯಂ ಕಾರ್ಬೋನೇಟ್
ಕ್ಯಾಲ್ಸಿಯಂ ಕ್ಲೋರೈಡ್
ಕ್ಲೋರ್ ಅಲ್ಕಲಿ ವಿಧಾನದಿಂದ ಅನಿಲವನ್ನು ತಯಾರಿಸಲಾಗುತ್ತದೆ
ಕಾರ್ಬನ್ ಡೈ ಆಕ್ಸೈಡ್
ಸಲ್ಫರ್ ಡೈ ಆಕ್ಸೈಡ್
ನೈಟ್ರೋಜನ್ ಡೈ ಆಕ್ಸೈಡ್
ಕ್ಲೋರಿನ್
ಒಂದು ಅನಿಲವನ್ನು ಸುಣ್ಣದ ತಿಳಿನೀರಿಗೆ ಹಾಯಿಸಿದಾಗ ಸುಣ್ಣದ ನೀರು ಹಾಲಿನಂತಹ ಬಣ್ಣಕ್ಕೆ ತಿರುಗಿದರೆ ಹಾಯಿಸಿದ ಆ ಅನಿಲವು
ಕಾರ್ಬನ್ ಡೈ ಆಕ್ಸೈಡ್
ಸಲ್ಫರ್ ಡೈ ಆಕ್ಸೈಡ್
ನೈಟ್ರೋಜನ್ ಡೈ ಆಕ್ಸೈಡ್
ಯಾವುದೂ ಅಲ್ಲ
pH ಅಳತೆಪಟ್ಟಿಯಲ್ಲಿ ಅಳತೆಮಾಪನದ ವ್ಯಾಪ್ತಿ ಈ ಕೆಳಕಂಡಂತೆ ಇರುತ್ತದೆ
0 ಯಿಂದ 14 ರ ವರೆಗೆ
14 ರಿಂದ 25 ರ ವರೆಗೆ
8 ರಿಂದ 22 ರ ವರೆಗೆ
1 ರಿಂದ 10 ರ ವರೆಗೆ
ಆಮ್ಲ ಮಳೆಯ pH ಮೌಲ್ಯ
7.8
7.8 ಕ್ಕಿಂತ ಹೆಚ್ಚು
5.6 ಕ್ಕಿಂತ ಕಡಿಮೆ
5.6 ಕ್ಕಿಂತ ಹೆಚ್ಚು
ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನಲ್ಲಿ ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದವನ್ನು ಅದ್ದಿದಾಗ
ಕೆಂಪು ನೀಲಿ ಬಣ್ಣಕ್ಕೆ ಮತ್ತು ನೀಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ
ಕೆಂಪು ನೀಲಿ ಬಣ್ಣಕ್ಕೆ ತಿರುಗುತ್ತದೆ ಮತ್ತು ನೀಲಿ ಬಣ್ಣ ಬದಲಾಯಿಸುವುದಿಲ್ಲ
ಕೆಂಪು ಬಣ್ಣ ಬದಲಾಯಿಸುವುದಿಲ್ಲ ಮತ್ತು ನೀಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ
ಯಾವುದೇ ಬಣ್ಣ ಬದಲಾವಣೆ ಆಗುವುದಿಲ್ಲ
ಸೋಡಿಯಂ ಹೈಡ್ರಾಕ್ಸೈಡ್ ಸತುವಿನೊಂದಿಗೆ ವರ್ತಿಸಿ ಈ ಸಂಯುಕ್ತವನ್ನು ಉಂಟುಮಾಡುತ್ತದೆ
NaZnO
NaZnO2
ZnO2
Na2O
ಲೋಹದ ಕಾರ್ಬೋನೇಟ್ ಮತ್ತು ಲೋಹದ ಹೈಡ್ರೋಜನ್ ಕಾರ್ಬೋನೇಟ್ ಗಳು ಆಮ್ಲಗಳೊಂದಿಗೆ ವರ್ತಿಸಿ ಈ ಅನಿಲ ಬಿಡುಗಡೆ ಮಾಡುತ್ತವೆ
CO
SO2
CO2
H2
