wayground logo

Free Printable Worksheets

NEW

Font size

S
M
L
XL
Worksheets

ಸರ್ಕಾರಿ ಪ್ರೌಢಶಾಲೆ ಬೂದಿಹಾಳ್ ಸೇತುಬಂಧ ಪೂರ್ವ ಪರೀಕ್ಷೆ 9th

Total questions: 20

Worksheet time: 10mins

Name
Class
Date
1.

ಬೆಳ್ಳಿಯ ಸಂಕೇತ

a)

Ag

b)

Au

c)

Hg

d)

Fe

2.

ಸೋಡಿಯಂ ಕ್ಲೋರೈಡ ಅನುಸೂತ್ರ

a)

NaHCO3

b)

NaCl

c)

NaNo3

d)

NaOH

3.

ಕೆಳಗಿನವುಗಳಲ್ಲಿ ಯಾವುದು ರೈತನ ಮಿತ್ರ

a)

ಕಪ್ಪೆ

b)

ಚಿಟ್ಟೆ

c)

ಎರೆಹುಳು

d)

ಎತ್ತು

4.

ಕೃಷಿ ಗೆ ಸಂಬಂಧಿಸಿರದ ಪದವನ್ನು ಗುರುತಿಸಿ

a)

ಕೂರಿಗೆ

b)

ನೇಗಿಲು

c)

ಕೃಷಿ ಹೊಂಡ

d)

ಈಜುಕೊಳ

5.

ಕೆಳಗಿನವುಗಳಲ್ಲಿ ಲೋಹಗಳ ಗುಣಲಕ್ಷಣಗಳು

a)

ಶಾಬ್ದ ನ

b)

ಹೊಳೆಯುವುದು

c)

ವಾಹಕತೆ

d)

ಎಲ್ಲವೂ

6.

ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಸ್ವಭಾವ

a)

ಲೋಹಿಯಆಕ್ಸೈಡ್

b)

ಅಲೋಹಿ ಆಕ್ಸೈಡ್

c)

ತಟಸ್ಥ

d)

ಉಭಯಧರ್ಮಿ

7.

ಸಸ್ಯ ಜೀವಕೋಶ ದಲ್ಲಿ ಮಾತ್ರ ಕಂಡುಬರುವ ಕಣದಂಗ

a)

ಮೈಟೋಕಾಂಡ್ರಿಯಾ

b)

ಕ್ಲೋರೋಪ್ಲಾಸ್ಟ್

c)

ರಸದಾನಿಗಳು

d)

ಗಾಲ್ಗಿ ಸಂಕೀರ್ಣ

8.

ವರ್ಣತಂತುಗಳು ಕಂಡುಬರುವ ಜೀವಕೋಶದ ಭಾಗ

a)

ಕೋಶಪೊರೆ

b)

ಕೋಶದ್ರವ್ಯ

c)

ಕೋಶಕೇಂದ್ರ

d)

ಕೋಶಬತ್ತಿ

9.

ಪುರುಷ ಲಕ್ಷಣಕ್ಕೆ ಸಂಬಂಧಿಸಿದ ಹಾರ್ಮೋನ್

a)

ಟೆಸ್ಟೋಸ್ಟೆರಾನ್

b)

ಪ್ರೊಜೆಸ್ಟರಾನ್

c)

ಇಸ್ಟ್ರೋಜನ್

d)

ಆಕ್ಸಿನ್

10.

ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಸಾಗಿದಾಗ ತನ್ನ ದಿಕ್ಕನ್ನು ಬದಲಾಯಿಸುತ್ತದೆ ಇದು ಬೆಳಕಿನ ಯಾವ ವಿದ್ಯಮಾನ

a)

ಸಂಪೂರ್ಣ ಆಂತರಿಕ ಪ್ರತಿಫಲನ

b)

ವರ್ಣ ವಿಭಜನೆ

c)

ವಕ್ರೀಭವನ

d)

ಪ್ರತಿಫಲನ

11.

ಪತನಕೋನ ಯಾವಾಗಲೂ ಪ್ರತಿಫಲಿತ ಕೋನಕ್ಕೆ

a)

ಹೆಚ್ಚಾಗಿರುತ್ತದೆ

b)

ಸಮನಾಗಿರುತ್ತದೆ

c)

ಕಡಿಮೆಯಾಗಿರುತ್ತದೆ

d)

ಸ್ವಲ್ಪ ಹೆಚ್ಚು ಕಡಿಮೆ

12.

ವರ್ಣತಂತುಗಳು ಕಂಡುಬರುವ ಜೀವಕೋಶದ ಭಾಗ

a)

ಕೋಶಪೊರೆ

b)

ಕೋಶದ್ರವ್ಯ

c)

ಕೋಶಕೇಂದ್ರ

d)

ಕೋಶಬತ್ತಿ

13.

ಕೆಳಗಿನವುಗಳಲ್ಲಿ ಯಾವುದು ಪಳಿಯುಳಿಕೆ ಇಂಧನವಲ್ಲ?

a)

ಕೋಕ್

b)

ಪೆಟ್ರೋಲ್

c)

ಕಲ್ಲಿದ್ದಲು

d)

ಎಥನಾಲ್

14.

ಕೆಳಗಿನವುಗಳಲ್ಲಿ ಯಾವುದು ಪೆಟ್ರೋಲಿಯಂ ಉತ್ಪನ್ನ

a)

ಆಲ್ಕೋಹಾಲ್

b)

ಸೀಮೆಎಣ್ಣೆ

c)

ಡಾಂಬರ್

d)

ಕೋಕ್

15.

ಫಲಿತ ಅಂಡಾಣುವಿನಿಂದ ಉಂಟಾಗುವ ರಚನೆ

a)

ಯುಗ್ಮಜ

b)

ಪಿಂಡ

c)

ಜರಾಯುಜ

d)

ಥ್ಯಾಲಸ್

16.

ಚಿತ್ರದಲ್ಲಿ Pಎಂದು ಗುರುತಿಸಿರುವ ಭಾಗದ ಹೆಸರನ್ನು ತಿಳಿಸಿ

a)

ವೃಷಣ ಚೀಲ

b)

ಮೂತ್ರನಾಳ

c)

ಅಂಡಾಶಯ

d)

ಯೋನಿ

17.

ಜರಾಯುಜವಲ್ಲದ ಪ್ರಾಣಿ

a)

ಕಪ್ಪೆ

b)

ಕುದುರೆ

c)

ನಾಯಿ

d)

ನರಿ

18.

ಆಮ್ಲಮಳೆಗೆ ಕಾರಣವಾದ ಆಕ್ಸೈಡ್ ಗಳು

a)

ಕಾರ್ಬನ್ ಡೈಆಕ್ಸೈಡ್ ಕಾರ್ಬನ್ ಮೊನಾಕ್ಸೈಡ್

b)

ಸಲ್ಫ್ ರ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್

c)

ನೈಟ್ರೋಜನ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್

d)

ನೈಟ್ರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ

19.

ಕೆಳಗಿನವುಗಳಲ್ಲಿ ದಹನಾನುಕೂಲಿ ಯಾವುದು

a)

ಹೈಡ್ರೋಜನ್

b)

ಆಕ್ಸಿಜನ್

c)

ಕಾರ್ಬನ್ ಡೈಆಕ್ಸೈಡ್

d)

ನೀರು

20.

ರೈಜೋಬಿಯಂ ಬ್ಯಾಕ್ಟೀರಿಯಾ ದ ಕಾರ್ಯ

a)

ಮಣ್ಣು ಸಡಿಲಗೊಳಿಸುವುದು

b)

ಅಮೋನಿಕರಣ ಗೊಳಿಸುವುದು

c)

ನೈಟ್ರೋಜನ್ ಸ್ಥಿರೀಕರಣ ಗಳಿಸುವುದು

d)

ಡಿ ನೈಟ್ರಿಕರಣ ಗಳಿಸುವುದು