wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು

Total questions: 20

Worksheet time: 10mins

Name
Class
Date
1.

ಜೀರ್ಣಕ್ರಿಯೆಯಲ್ಲಿ ಪಿಷ್ಟವನ್ನು ಗ್ಲುಕೋಸ್ ಆಗಿ ಪರಿವರ್ತಿಸುವ ಕಿಣ್ವ

a)

ಲೈಪೇಸ್

b)

ಅಮೈಲೇಸ್

c)

ಟ್ರಿಪ್ಸಿನ್

2.

ಆಹಾರವು ಅನ್ನನಾಳದ ಮೂಲಕ ಚಲಿಸುವಾಗ ಅದರ ಹಿಗ್ಗುವ ಮತ್ತು ಕುಗ್ಗುವ ಚಲನೆ

a)

ಪರಿಕ್ರಮಣ

b)

ಸಂಕುಚನ

c)

ವಿಕಸನ

3.

ಸಸ್ಯಗಳು ಆಹಾರ ತಯಾರಿಸುವ ವಿಧಾನ

a)

ಬಾಷ್ಪವಿರ್ಜನೆ

b)

ದ್ಯುತಿ ಸಂಶ್ಲೇಷಣೆ

c)

ವಿಸರ್ಜನೆ

4.

ಜಠರ ರಸದಲ್ಲಿ ಬಿಡುಗಡೆ ಆಗುವ ಆಮ್ಲ

a)

ಹೈಡ್ರೋಕ್ಲೋರಿಕ್ ಆಮ್ಲ

b)

ಸಲ್ಫ್ಯೂರಿಕ್ ಆಮ್ಲ

c)

ನೈಟ್ರಿಕಾಮ್ಲ

5.

ಆಕ್ಸಿಜನ್ ರಹಿತ ಉಸಿರಾಟ ಕ್ರಿಯೆಯಲ್ಲಿ ಬಿಡುಗಡೆ ಆಗುವ ಉತ್ಪನ್ನಗಳು

a)

ಕಾರ್ಬನ್ ಡೈಆಕ್ಸೈಡ್ + ಎಥನಾಲ್+ಶಕ್ತಿ

b)

ಕಾರ್ಬನ್ ಡೈಯಾಕ್ಸೈಡ್+ನೀರು+ಶಕ್ತಿ

c)

ಲ್ಯಾಕ್ಟಿಕ್ ಆಮ್ಲ+ಶಕ್ತಿ

6.

ಆಕ್ಸಿಜನ್ ಉಪಸ್ಥಿತಿಯಲ್ಲಿ ನಡೆಯುವ ಉಸಿರಾಟದ ಸ್ಥಳ

a)

ಯೀಸ್ಟ್ ನಲ್ಲಿ

b)

ಸ್ನಾಯು ಕೋಶಗಳಲ್ಲಿ

c)

ಮೈಟೋಕಾಂಡ್ರಿಯಾದಲ್ಲಿ

7.

ಕೆಂಪುರಕ್ತಕಣಗಳಲ್ಲಿ ಕಂಡುಬರುವ ಪ್ರೋಟೀನ್

a)

ಗ್ಲಾಬುಲಿನ್

b)

ಹಿಮೋಗ್ಲೋಬಿನ್

c)

ಬೈಲುರುಬಿನ್

8.

ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಎಂದರೆ

a)

ಆಮ್ಲೀಯ ಆಹಾರ ಪಿತ್ತರಸದಿಂದಾಗಿ ಕ್ಷಾರೀಯವಾಗುತ್ತದೆ .

b)

ಹೈಡ್ರೋಕ್ಲೋರಿಕ್ ಆಮ್ಲದಿಂದಾಗಿ ಆಹಾರವು ಆಮ್ಲೀಯ ವಾಗುತ್ತದೆ

c)

ಅಮೈಲೇಸ್ ಕಿಣ್ವದಿಂದ ಪಿಷ್ಟವು ಜೀರ್ಣವಾಗುತ್ತದೆ

9.

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು

a)

ಅಪಧಮನಿಗಳು

b)

ಅಭಿಮನಿಗಳು

c)

ಲೋಮನಾಳಗಳು

10.

ಸಸ್ಯಗಳಲ್ಲಿ ವಿಲೀನಗೊಳ್ಳಬಲ್ಲ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ

a)

ನೀರಿನ ಸಾಗಾಣಿಕೆ

b)

ಆಹಾರದ ಸಾಗಾಣಿಕೆ

c)

ಅಮೈನೋ ಆಮ್ಲಗಳ ಸಾಗಾಣಿಕೆ

11.

ಫೈರುವೇಟ್ ವಿಭಜನೆಯಿಂದ ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಬಿಡುಗಡೆಯಾಗುವ ಸ್ಥಳ

a)

ಕೋಶದ್ರವ್ಯ

b)

ಮೈಟೋಕಾಂಡ್ರಿಯ

c)

ಗಾಲ್ಗಿ ಸಂಕಿರಣ

12.

ಸಾಗಾಣಿಕೆ ವ್ಯವಸ್ಥೆಯಲ್ಲಿ ಬಣ್ಣ ರಹಿತವಾಗಿದ್ದು ಕಡಿಮೆ ಪ್ರೋಟೀನ್ ಹೊಂದಿರುವ ದ್ರವ

a)

ಕೆಂಪು ರಕ್ತ ಕಣ

b)

ಕಿರುತಟ್ಟೆ

c)

ದುಗ್ಧರಸ

13.

ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ಪ್ರಕ್ರಿಯೆಯು

a)

ಆಕ್ಸಿಜನ್ ಮತ್ತು ನೀರಿನ ಪ್ರಮಾಣವನ್ನು ಸಮತೋಲನಗೊಳಿಸುವುದು

b)

ಝೈಲಂಅಂಗಾಂಶದಲ್ಲಿ ನೀರಿನ ಸ್ತಂಭ ಏರ್ಪಡಿಸುವುದು

c)

ಅಭಿಸರಣ ಒತ್ತಡ ಏರ್ಪಡಿಸುವುದು

14.

ಸಸ್ಯಗಳಲ್ಲಿ ಚೋಷಣಾ ಒತ್ತಡದ ಅಗತ್ಯವೆಂದರೆ

a)

ಬೇರು ಮತ್ತು ಮಣ್ಣಿನ ನಡುವಣ ಆಯಾಣುಗಳ ಸಾರತೆಯಲ್ಲಿನ ವ್ಯತ್ಯಾಸವನ್ನು ನಿವಾರಿಸಲು

b)

ಎರಡು ದಿಕ್ಕುಗಳಲ್ಲಿ ಆಹಾರವನ್ನು ಸಾಗಿಸಲು

c)

ನೀರನ್ನು ಎತ್ತರದ ಭಾಗಗಳಿಗೆ ತೆಗೆದುಕೊಂಡು ಹೋಗುವುದು

15.

ಸಾಗಾಣಿಕೆಯಲ್ಲಿ ಪತ್ರರಂಧ್ರಗಳ ಮಹತ್ವದ ಪಾತ್ರವೆಂದರೆ

a)

ಮೇಲ್ಮುಖ ಸೆಳೆತವನ್ನು ಸೃಷ್ಟಿಸುವುದು

b)

ಕಾರ್ಬನ್ ಡೈಆಕ್ಸೈಡ್ ಹೀರುವುದು

c)

ನಿರಂತರ ಭಾಷ್ಪ ವಿಸರ್ಜನೆ ಮಾಡುವುದು

16.

ಈ ಚಿತ್ರದಲ್ಲಿ ನೀಲಿ ಬಣ್ಣದ ಭಾಗ ಯಾವುದು?

a)

ಎಡಹೃತ್ಕಕ್ಷಿ

b)

ಎಡ ಹೃತ್ಕರ್ಣ

c)

ಬಲ ಹೃತ್ಕರ್ಣ

17.

ಈ ಚಿತ್ರದಲ್ಲಿ ಕೆಂಪು ಬಣ್ಣದ ಭಾಗ ಸೂಚಿಸುವುದು

a)

ಎಡಹೃತ್ಕಕ್ಷಿ

b)

ಎಡಹೃತ್ಕರ್ಣ

c)

ಬಲಹೃತ್ಕರ್ಣ

18.

ಚಿತ್ರದಲ್ಲಿ ಹಸಿರು ಬಣ್ಣದ ಭಾಗದ ಹೆಸರು

a)

ಬೌಮನ್ನನ ಕೋಶ

b)

ಗ್ಲಾಮರುಲಸ್

c)

ರೀನಲ್ ಅಪಧಮನಿ

19.

ಚಿತ್ರದಲ್ಲಿ ಕೆಂಪು ಬಣ್ಣದ ಭಾಗ

a)

ರೀನಲ್ ಅಪಧಮನಿ

b)

ರೀನಲ್ ಅಭಿಧಮನಿ

c)

ಸಂಗ್ರಾಹಕ ನಾಳ

20.

ಮೂತ್ರಜನಕಾಂಗದ ಮೂಲಘಟಕ

a)

ಗ್ಲಾಮರುಲಸ್

b)

ನೆಫ್ರಾನ್

c)

ಬೌಮನ್ನನ ಕೋಶ