wayground logo

Free Printable Worksheets

NEW

Font size

S
M
L
XL
Worksheets

Metals and nonmetals, G H S Mandagadde, Ravi Prakash H S

Total questions: 25

Worksheet time: 13mins

Name
Class
Date
1.

ಲೋಹಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?

a)

ಲೋಹಗಳು ಉತ್ತಮ ವಿದ್ಯುತ್ ಮತ್ತು ಉಷ್ಣ ವಾಹಕಗಳು

b)

ಲೋಹಗಳು ಎಲೆಕ್ಟ್ರಾನ್ ದಾನಿಗಳು

c)

ಲೋಹಗಳು ಹೊಳೆಯುತ್ತವೆ ಮತ್ತು ಶಾಬ್ದನ ಗುಣ ಹೊಂದಿವೆ

d)

ಲೋಹಗಳು ತನ್ಯತೆ ಮತ್ತು ಕುಟ್ಯತೆ ಗುಣ ಹೊಂದಿಲ್ಲ

2.

ಸಾಮಾನ್ಯವಾಗಿ ಲೋಹಿಯ ಆಕ್ಸೈಡ್ ಗಳು ಈ ಗುಣ ಹೊಂದಿರುತ್ತವೆ

a)

ಪ್ರತ್ಯಾಮ್ಲೀಯ ಗುಣ

b)

ಆಮ್ಲೀಯ ಗುಣ

c)

ತಟಸ್ಥ ಗುಣ

d)

ಯಾವುದು ಅಲ್ಲ

3.

ಮಾನವನ ದೇಹದ ತಾಪ ಕ್ಕೆ ಕರಗುವ ಲೋಹಗಳು

a)

ಪಾದರಸ, ಸೀಸಿಯಂ

b)

ಗೇಲಿಯಂ, ಪಾದರಸ

c)

ಸೀಸಿಯಂ & Na

d)

ಗೇಲಿಯಂ ಮತ್ತು ಸೀಸಿಯಂ

4.

ಕ್ಷಾರೀಯ ಲೋಹದ ಗುಣ

a)

ಮೃದು

b)

ಕಡಿಮೆ ಸಾಂದ್ರತೆ

c)

ಕಡಿಮೆ ದ್ರವನಬಿಂದು

d)

ಮೇಲಿನ ಎಲ್ಲವೂ

5.

ಈ ಕ್ರಿಯೆಯಲ್ಲಿ ಉಂಟಾದ ಉತ್ಪನ್ನಗಳು

Al2O3+ 2 NaOH ---------->

a)

Na2AlO2 +H2O

b)

2NaAlO2 +H2O

c)

NaAl2O3 +H2

d)

Na2O +Al2O3 +H2O

6.

ಇವು ಕ್ಷಾರೀಯ ಲೋಹಗಳು

a)

ಸೋಡಿಯಂ ಮತ್ತು ಪೊಟ್ಯಾಷಿಯಂ

b)

ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ

c)

ಬೆಳ್ಳಿ ಮತ್ತು ಬಂಗಾರ

d)

ಪೊಟ್ಯಾಶಿಯಂ ಮತ್ತು ಸತು

7.

ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?

a)

ಅಲ್ಯೂಮಿನಿಯಂ ತಣ್ಣನೆಯ ನೀರಿನೊಂದಿಗೆ ವರ್ತಿಸಿ ಅಲ್ಯಮಿನಿಯಂ ಆಕ್ಸೈಡ್ ಮತ್ತು ನೀರನ್ನು ಉಂಟುಮಾಡುತ್ತದೆ

b)

ಅಲ್ಯೂಮಿನಿಯಂ ಬಿಸಿ ನೀರಿನೊಂದಿಗೆ ವರ್ತಿಸಿ ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಹೈಡ್ರೋಜನ್ ಅನ್ನು ಬಿಡುಗಡೆ ಮಾಡುತ್ತದೆ

c)

ಅಲ್ಯೂಮಿನಿಯಂ ಹಬೆಯೊಂದಿಗೆ ವರ್ತಿಸಿ ಅಲುಮಿನಿಯಂ ಆಕ್ಸೈಡ್ ಮತ್ತು ಹೈಡ್ರೋಜನ್ ಅನ್ನು ಬಿಡುಗಡೆ ಮಾಡುತ್ತದೆ

d)

ಮೇಲಿನ ಯಾವುದೂ ಅಲ್ಲ

8.

ಸಾಮಾನ್ಯವಾಗಿ ಲೋಹಗಳು ನೈಟ್ರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆ ಮಾಡದಿರಲು ಕಾರಣ

a)

ನೈಟ್ರಿಕ್ ಆಮ್ಲ ಪ್ರಬಲ ಪ್ರತಿ ಉತ್ಕರ್ಷಕ

b)

ನೈಟ್ರಿಕ್ ಆಮ್ಲ ಪ್ರಬಲ ಉತ್ಕರ್ಷಕ

c)

ನೈಟ್ರಿಕ್ ಆಮ್ಲ ಅಪಕರ್ಷಕ

d)

ನೈಟ್ರಿಕ್ ಆಮ್ಲದ ಕ್ರಿಯಾಶೀಲತೆ ಕಡಿಮೆ

9.

ಸತುವನ್ನು ಕಬ್ಬಿಣದ ಸಲ್ಫೇಟ್ ದ್ರಾವಣಕ್ಕೆ ಸೇರಿಸಿದಾಗ ಉಂಟಾದ ಬದಲಾವಣೆ

a)

ಸತು ಕಬ್ಬಿಣವನ್ನು ವಿಸ್ಥಾಪಿಸುತ್ತದೆ

b)

ಕಬ್ಬಿಣ ಸತುವನ್ನು ವಿಸ್ಥಾಪಿಸುತ್ತದೆ

c)

ಯಾವುದೇ ಬದಲಾವಣೆ ಉಂಟಾಗುವುದಿಲ್ಲ

d)

ವೇಗವಾಗಿ ಹೈಡ್ರೋಜನ್ ಬಿಡುಗಡೆಯಾಗುತ್ತದೆ

10.

ಅತ್ಯಂತ ಕ್ರಿಯಾಶೀಲ ಲೋಹ

a)

ಸೋಡಿಯಂ

b)

ಪೊಟ್ಯಾಶಿಯಂ

c)

ಕ್ಯಾಲ್ಸಿಯಂ

d)

ಮೆಗ್ನೀಷಿಯಂ

11.

ಮೆಗ್ನೀಷಿಯಂ ಕ್ಲೋರೈಡ್ ನಲ್ಲಿರುವ ಧನ ಮತ್ತು ಋಣ ಅಯಾನುಗಳು ಕ್ರಮವಾಗಿ

a)

Mg+ , Cl-

b)

Mg++ , Cl-

c)

Mg+ , Cl 2-

d)

Mg++ , Cl 2-

12.

ಎಲೆಕ್ಟ್ರೋ ವೇಲೇಂಟ್ ಸಂಯುಕ್ತದ ಗುಣ

a)

ಹೆಚ್ಚು ಕರಗುವ ಬಿಂದು ಹೊಂದಿದೆ

b)

ನೀರಿನಲ್ಲಿ ವಿಲೀನವಾಗುತ್ತದೆ

c)

ಜಲೀಯ ದ್ರಾವಣ ದ ಮೂಲಕ ವಿದ್ಯುತ್ ಪ್ರವಹಿಸುತ್ತದೆ

d)

ಮೇಲಿನ ಎಲ್ಲವೂ

13.

ಲೋಹೋದ್ಧರಣ ದಲ್ಲಿ ಕಾರ್ಬನ್ ಬಳಸಿ ಆಕರ್ಷಿಸ ಬಹುದಾದ ಲೋಹಗಳು

a)

ಸತು ,ಕಬ್ಬಿಣ ,ಸೀಸ, ತಾಮ್ರ

b)

ಪೊಟಾಶಿಯಮ್ ,ಸೋಡಿಯಂ ,ಕ್ಯಾಲ್ಸಿಯಂ, ಮೆಗ್ನೀಷಿಯಂ

c)

ಬೆಳ್ಳಿ ,ಬಂಗಾರ ,ಪ್ಲಾಟಿನಂ

d)

ಮೆಗ್ನೀಷಿಯಂ ಮತ್ತು ಅಲ್ಯೂಮಿನಿಯಂ

14.

ಬೆಳ್ಳಿಯನ್ನು ಗಾಳಿಯೊಂದಿಗೆ ವರ್ತಿಸಿ ಕಪ್ಪಾಗಲು ಕಾರಣ

a)

ಗಾಳಿಯಲ್ಲಿನ ಸಲ್ಫರ್ ನೊಂದಿಗೆ ವರ್ತಿಸಿ ಬೆಳ್ಳಿಯ ಸಲ್ಫೈಡ್ ಉಂಟಾಗುತ್ತದೆ

b)

ಗಾಳಿಯಲ್ಲಿನ ಕಾರ್ಬನ್ ಡೈಯಾಕ್ಸೈಡ್ ನೊಂದಿಗೆ ವರ್ತಿಸಿ ಬೆಳ್ಳಿಯ ಕಾರ್ಬೋನೇಟ್ ಉಂಟಾಗುತ್ತದೆ

c)

ಗಾಳಿಯಲ್ಲಿನ ಆಕ್ಸಿಜನ್ ನೊಂದಿಗೆ ವರ್ತಿಸಿ ಬೆಳ್ಳಿಯ ಆಕ್ಸೈಡ್ ಉಂಟಾಗುತ್ತದೆ

d)

ಗಾಳಿಯಲ್ಲಿನ ತೇವಾಂಶದೊಂದಿಗೆ ವರ್ತಿಸುವುದರಿಂದ

15.

ರೈಲು ಹಳಿಗಳು ಮತ್ತು ಮುರಿದ ಯಂತ್ರದ ಭಾಗಗಳ ಜೋಡಣೆಯಲ್ಲಿ ಬಳಸುವ ರಾಸಾಯನಿಕ ಕ್ರಿಯೆ

a)

ಥರ್ಮೈಟ್ ಕ್ರಿಯೆ

b)

ಹುರಿಯುವಿಕೆ

c)

ಕಾಸು ವಿಕೆ

d)

ಅಂತರುಷ್ಣಕ ಕ್ರಿಯೆ

16.

ಪಾದರಸದ ಅದಿರು

a)

ಬಾಕ್ಸೈಟ್

b)

ಹೆಮಟೈಟ್

c)

ಸಿನ್ನಬಾರ್

d)

ಮ್ಯಾಗ್ನೆಟೈಟ್

17.

ವಿದ್ಯುತ್ ವಿಭಜನೆಯಿಂದ ಉದ್ಧರಿಸ ಬಹುದಾದ ಲೋಹಗಳು

a)

ಸೋಡಿಯಂ ಮತ್ತು ಅಲ್ಯುಮಿನಿಯಂ

b)

ಸೋಡಿಯಂ ಮತ್ತು ಕಬ್ಬಿಣ

c)

ಅಲ್ಯುಮಿನಿಯಂ ಮತ್ತು ಸತು

d)

ಮೆಗ್ನೀಷಿಯಂ ಮತ್ತು ಸತು

18.

ವಿದ್ಯುದ್ವಿಭಜನೆಯ ಶುದ್ಧೀಕರಣದಲ್ಲಿ ಸರಿಯಾದ ಜೋಡಿ

a)

ಶುದ್ಧ ಲೋಹದ ಫಲಕ -ಕ್ಯಾಥೋಡ್

b)

ಅಶುದ್ಧ ಲೋಹದ ಫಲಕ -ಕ್ಯಾಥೋಡ್

c)

ಶುದ್ಧ ಲೋಹದ ಫಲಕ - ಆ್ಯನೋಡ್

d)

ಯಾವುದು ಅಲ್ಲ

19.

ಕಾರ್ಬೊನೇಟ್ ಅದಿರುಗಳನ್ನು ಉದ್ಧರಸುವ ವಿಧಾನ

a)

ಕಾಸುವಿಕೆ ಮತ್ತು ಅಪಕರ್ಷಿಸುವಿಕೆ

b)

ಹುರಿಯುವಿಕೆ ಮತ್ತು ಅಪಕರ್ಷಿಸುವಿಕೆ

c)

ಹುರಿಯುವಿಕೆ ಮತ್ತು ಕಾಸು ವಿಕೆ

d)

ವಿದ್ಯುತ್ ವಿಭಜನೆ

20.

ಪಾದರಸವನ್ನು ಹೊಂದಿರುವ ಮಿಶ್ರಲೋಹ

a)

ಕಲೆ ರಹಿತ ಉಕ್ಕು

b)

ಅಮಾಲ್ಗಮ್

c)

ಸಿನ್ನಬಾರ್

d)

ಇನ್ವಾರ್ ಉಕ್ಕು

21.

ಕಬ್ಬಿಣ ತುಕ್ಕು ಹಿಡಿಯುವುದನ್ನು ತಪ್ಪಿಸಲು ಸೂಕ್ತ ವಿಧಾನ

a)

ಎಣ್ಣೆ ಸವರುವುದು

b)

ಗ್ರೀಸ್ ಹಚ್ಚುವುದು

c)

ಗ್ಯಾಲ್ವನೀಕರಣ

d)

ಕ್ರೋಮಿಯಂ ಲೇಪನ ಮತ್ತು ಮೇಲಿನ ಎಲ್ಲವೂ

e)

ಬಣ್ಣ ಹಚ್ಚುವುದು

22.

ಸಲ್ಫೈಡ್ ಅದಿರುಗಳನ್ನು ಉದ್ಧರಿಸುವ ವಿಧಾನ

a)

ಕಾಸು ವಿಕೆ ಮತ್ತು ಹುರಿಯುವಿಕೆ

b)

ಹುರಿಯುವಿಕೆ ಮತ್ತು ಕಾಸು ವಿಕೆ

c)

ವಿದ್ಯುತ್ ವಿಭಜನೆ

d)

ಹುರಿಯುವಿಕೆ ಮತ್ತು ಅಪಕರ್ಷ ಸುವಿಕೆ

23.

ಧರ್ಮೈಟ್ ಕ್ರಿಯೆಯಲ್ಲಿ ಬಳಸುವ ಪ್ರತಿವರ್ತಕ ಗಳು

a)

ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಕಬ್ಬಿಣ

b)

ಸತುವಿನ ಸಲ್ಫೇಟ್ ಮತ್ತು ಕಬ್ಬಿಣ

c)

ಕಬ್ಬಿಣದ ಸಲ್ಫೇಟ್ ಮತ್ತು ಸತು

d)

ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯುಮಿನಿಯಂ

24.

ತಾಮ್ರವನ್ನು ಗಾಳಿಗೆ ತೆರೆದಿಟ್ಟಾಗ ಹಸಿರು ಬಣ್ಣದ ಪದರ ಉಂಟಾಗಲು ಕಾರಣ

a)

ತೇವಾಂಶ

b)

ತೇವ ಪೂರಿತ ಇಂಗಾಲದ ಡೈಯಾಕ್ಸೈಡ್

c)

ಆಕ್ಸಿಜನ್

d)

ಸಲ್ಫರ್

25.

ಎಲೆಕ್ಟ್ರಾನ್ ಗಳ ವರ್ಗಾವಣೆಯಿಂದ ಉಂಟಾದ ಬಂಧ

a)

ಕೋವೇಲೇoಟ್ ಬಂಧ

b)

ಎಲೆಕ್ಟ್ರೋ ವೇಲೇoಟ್ ಬಂಧ

c)

ಹೈಡ್ರೋಜನ್ ಬಂಧ

d)

ಲೋಹಿಯ ಬಂಧ