wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು

Total questions: 20

Worksheet time: 10mins

Name
Class
Date
1.

ಇವುಗಳಲ್ಲಿ ---------- ಲೋಹವಾಗಿದೆ

a)

ಅರ್ಸೆನಿಕ್

b)

ನೈಟ್ರೋಜನ

c)

ಸತು

d)

ಕಾರ್ಬನ್

2.

ಶುದ್ಧ ಸ್ಥಿತಿಯಲ್ಲಿ ಲೋಹಗಳು ಹೊಳಪಾದ ಮೇಲ್ಮೈ ಹೊಂದಿರುತ್ತವೆ,ಲೋಹಗಳ ಈ ಗುಣವನ್ನು -------- ಎನ್ನುತ್ತಾರೆ.

a)

ವಾಹಕತೆ

b)

ತನ್ಯತೆ

c)

ಶಾಬ್ಧನ

d)

ಲೋಹೀಯ ಕಾಂತಿ

3.

ಚಿನ್ನ ಮತ್ತು ಬೆಳ್ಳಿ ಲೋಹಗಳನ್ನು ದೇವರ ಮುಖ ಮಾಡಲು ಬಳಸಲು ಕಾರಣವಾದ ಲೋಹಗಳ ಗುಣ -------------

a)

ವಿದ್ಯುದ್ವಾಹಕತೆ

b)

ತನ್ಯತೆ

c)

ಕುಟ್ಯತೆ

d)

ಹೊಳಪು

4.

ಒಂದು ಗ್ರಾಂ ಚಿನ್ನವನ್ನು 2 ಕಿ.ಮೀ ಉದ್ದ ತಂತಿಯನ್ನಾಗಿ ಎಳೆಯಬಹುದು. ಏಕೆಂದರೆ----------------

a)

ಚಿನ್ನ ಹೆಚ್ಚು ತನ್ಯತೆ ಹೊಂದಿರುವ ಲೋಹ

b)

ಚಿನ್ನ ಹೆಚ್ಚು ಕುಟ್ಯತೆ ಹೊಂದಿರುವ ಲೋಹ

c)

ಚಿನ್ನ ಉತ್ತಮ ಉಷ್ಣವಾಹಕ

d)

ಚಿನ್ನ ಹೆಚ್ಚು ಹೊಳಪನ್ನು ಹೊಂದಿದೆ

5.

ಅಡುಗೆ ಪಾತ್ರೆಗಳ ತಯಾರಿಕೆಯಲ್ಲಿ ಲೋಹಗಳನ್ನು ಬಳಸಲು ಕಾರಣ-----------

a)

ಲೋಹಗಳು ಹೆಚ್ಚು ಹೊಳಪನ್ನು ಹೊಂದಿರುತ್ತವೆ

b)

ಲೋಹಗಳು ಶಬ್ಧ ಮಾಡುತ್ತವೆ

c)

ಲೋಹಗಳು ಉಷ್ಣದ ಉತ್ತಮ ವಾಹಕಗಳು

d)

ಲೋಹಗಳು ವಿದ್ಯುತ್ತಿನ ಉತ್ತಮ ವಾಹಕಗಳು

6.

________ಮತ್ತು __________ ಲೋಹಗಳು ಉತ್ತಮ ಉಷ್ಣ ವಾಹಕಗಳು

a)

ಬೆಳ್ಳಿ , ಸೀಸ

b)

ಪಾದರಸ, ತಾಮ್ರ

c)

ತಾಮ್ರ ಬೆಳ್ಳಿ

d)

ಪಾದರಸ , ಸೀಸ

7.

____________ ಮತ್ತು ____________ ಲೋಹಗಳನ್ನು ವಿದ್ಯುನ್ಮಂಡಲ ದಲ್ಲಿ ಬಳಸುವುದಿಲ್ಲ.

a)

ಬೆಳ್ಳಿ , ಸೀಸ

b)

ಪಾದರಸ , ತಾಮ್ರ

c)

ಸೀಸ, ಪಾದರಸ

d)

ಬೆಳ್ಳಿ. , ತಾಮ್ರ

8.

ಶಾಲಾ ಗಂಟೆ ಗಳನ್ನು ಲೋಹಗಳಿಂದ ಮಾಡಲು ಕಾರಣ _____________

a)

ಅವುಗಳು ದುರ್ಬಲ ವಾಹಕಗಳು

b)

ಅವುಗಳು ಹೊಳಪು ಹೊಂದಿವೆ

c)

ಅವುಗಳು ತನ್ಯತೆ ಗುಣ ಹೊಂದಿವೆ

d)

ಅವುಗಳು ಶಬ್ಧ ಉಂಟು ಮಾಡುತ್ತವೆ

9.

ಅಲೋಹಗಳು ಸಾಮಾನ್ಯವಾಗಿ __________ಅಥವಾ ________ ಸ್ಥಿತಿಯಲ್ಲಿರುತ್ತವೆ

a)

ಘನ , ದ್ರವ

b)

ದ್ರವ , ಅನಿಲ

c)

ಘನ. ಅನಿಲ

d)

ಘನ , ಪ್ಲಾಸ್ಮಾ

10.

ದ್ರವ ರೂಪದ ಅಲೋಹ _________

a)

ಕಾರ್ಬನ್

b)

ಬ್ರೋಮಿನ

c)

ಆಕ್ಸಿಜನ್

d)

ಪಾದರಸ

11.

ಕೊಠಡಿಯ ಉಷ್ಣತೆಯಲ್ಲಿ ದ್ರವ ರೂಪದಲ್ಲಿರುವ ಲೋಹ ___________

a)

ಕಬ್ಬಿಣ

b)

ಬ್ರೋಮಿನ್

c)

ಪಾದರಸ

d)

ಗ್ಯಾಲಿಯಂ

12.

ಹೊಳಪುಳ್ಳ ಅಲೋಹ __________

a)

ಗ್ರಾಫೈಟ್

b)

ಕಾರ್ಬನ್

c)

ವಜ್ರ

d)

ಅಯೋಡಿನ್

13.

ಅತೀ ಹೆಚ್ಚು ಕರಗುವ ಬಿಂದು ಮತ್ತು ಕುದಿಯುವ ಬಿಂದು ಹೊಂದಿರುವ ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು ____________

a)

ಲೀಥಿಯಂ

b)

ಸೀಸಿಯಂ

c)

ಗ್ರಾಫೈಟ್

d)

ವಜ್ರ

14.

ಅತ್ಯಂತ ಮೃದುವಾದ ಚಾಕುವಿನಿಂದ ಕತ್ತರಿಸಬಹುದಾದ ಕ್ಷಾರೀಯ ಲೋಹಗಳು__________

a)

ಪೋಟ್ಯಾಸಿಯಂ

b)

ಸೋಡಿಯಂ

c)

ಲೀಥಿಯಂ

d)

ಮೇಲಿನ ಎಲ್ಲವೂ

15.

ವಿದ್ಯುತ್ ವಾಹಕ ಅಲೋಹ ____________

a)

ವಜ್ರ

b)

ಗ್ರಾಫೈಟ್

c)

ಅಯೋಡಿನ್

d)

ಕಲ್ಲಿದ್ದಲು

16.

ನಿಮ್ಮ ಮನೆಗಳಲ್ಲಿ ವಿದ್ಯುತ್ ಸಾಗಿಸುವ ತಂತಿಗಳು ರಬ್ಬರ್ ಅಥವಾ ಪಾಲಿ ವಿನೈಲ್ ಕ್ಲೋರೈಡ್ ಹೊದಿಕೆಯಿಂದ ಆವೃತ ವಾಗಿರಲು ಕಾರಣ ____________

a)

ಲೋಹಗಳು ಉತ್ತಮ ಉಷ್ಣ ವಾಹಕಗಳು

b)

ಲೋಹಗಳು ಉತ್ತಮ ವಿದ್ಯುತ್ ವಾಹಕಗಳು

c)

ಲೋಹಗಳು ದುರ್ಬಲ ವಿದ್ಯುತ್ ವಾಹಕಗಳು

d)

ಲೋಹಗಳು ದುರ್ಬಲ ಉಷ್ಣ ವಾಹಕಗಳು

17.

ಪ್ಲಾಟಿನಂ, ಚಿನ್ನ ಮತ್ತು ಬೆಳ್ಳಿಯನ್ನು ಆಭರಣಗಳ ತಯಾರಿಕೆಯಲ್ಲಿ ಬಳಸಲು ಕಾರಣ ------------

a)

ಅತ್ಯಂತ ಹೊಳಪು ಹೊಂದಿರುತ್ತವೆ

b)

ಅತ್ಯಂತ ಆಕರ್ಷಣೀಯವಾಗಿವೆ

c)

ಹೆಚ್ಚಿನ ತನ್ಯತೆ ಮತ್ತು ಕುಟ್ಯತೆ ಗುಣ ಹೊಂದಿದೆ

d)

ಬಹು ಕಅಲ ಬಾಳಿಕೆ ಬರುತ್ತವೆ

18.

ಸೋಡಿಯಂ, ಪೋಟ್ಯಾಸಿಯಂ ಮತ್ತು ಲೀಥಿಯಂ ಲೋಹಗಳನ್ನು ಎಣ್ಣೆಯಲ್ಲಿ ಸಂಗ್ರಹಿಸಿಡಲು ಕಾರಣ -------

a)

ಅತ್ಯಂತ ಮೃದುವಾಗಿವೆ

b)

ಕ್ಷಾರೀಯ ಲೋಹಗಳಾಗಿವೆ

c)

ಕಡಿಮೆ ಕರಗುವ ಬಿಂದು ಮತ್ತು ಕಡಿಮೆ ಸಾಂದ್ರತೆ ಹೊಂದಿದೆ

d)

ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದು

19.

ಅಲ್ಯುಮಿನಿಯಂ ಅತ್ಯಂತ ಹೆಚ್ಚಿನ ಕ್ರಿಯಾಶೀಲ ಲೋಹವಾಗಿದ್ದರೂ ಇದನ್ನು ಅಡುಗೆ ಪಾತ್ರೆಗಳ ತಯಾರಿಕೆಯಲ್ಲಿ ಬಳಸುವರು. ಏಕೆಂದರೆ ____________

a)

ಉತ್ತಮ ಉಷ್ಣ ವಾಹಕವಾಗಿದೆ

b)

ಅತ್ಯಂತ ಹಗುರ ಲೋಹವಾಗಿದೆ

c)

ಪಾತ್ರೆಗಳು ಹೊಳೆಯುತ್ತವೆ

d)

ಪಾತ್ರೆಗಳು ಹೆಚ್ಚುಕಾಲ ಬಾಳಿಕೆ ಬರುತ್ತವೆ

20.

ಬಿಸಿ ನೀರಿನ ಹಂಡೆಗಳ ತಯಾರಿಕೆಯಲ್ಲಿ ತಾಮ್ರವನ್ನು ಬಳಸುತ್ತಾರೆಯೇ ವಿನ: ಉಕ್ಕನ್ನಲ್ಲ. ಏಕೆಂದರೆ ತಾಮ್ರವು________

a)

ಉತ್ತಮ ವಿದ್ಯುತ್‌ ವಾಹಕ

b)

ಉತ್ತಮ ಉಷ್ಣ ವಾಹಕ

c)

ನಶಿಸುವಿಕೆಗೆ ಒಳಗಾಗುತ್ತದೆ

d)

ಸುಲಭವಾಗಿ ನೀರಿನೊಂದಿಗೆ ವರ್ತಿಸುತ್ತದೆ.