Worksheetsಧಾತುಗಳ ಅವರ್ತನಿಯಮ ನಿಯಮ
Total questions: 20
Worksheet time: 20mins
ಡೊಬರೈನರ್ ತ್ರಿವಳಿ ನಿಯಮ...........
H, F, Cl
Cl, Br, I
Be, Mg, Ca
C, Si, Ti
ಧಾತುಗಳ ಪರಮಾಣು ರಾಶಿಯನ್ನು ಏರಿಕೆ ಕ್ರಮದಲ್ಲಿ ಜೋಡಿಸಿದಾಗ........ನೇ ಧಾತು ಮೊದಲನೇ ಧಾತುವನ್ನು ಹೋಲುತ್ತದೆ
ಆರು
ನಾಲ್ಕು
ಎಂಟು
ಎರಡು
ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಯ ಆವರ್ತನೀಯ ಪುನರಾರ್ತನೆಗಳು......
ನ್ಯೂಲ್ಯಾoಡ್ಸ್ರವರ ಅಷ್ಟಕ ನಿಯಮ
ಮೆಂಡಲೀವ್ ನ ಆವರ್ತಕ ಕೊಷ್ಟಕ
ಆಧುನಿಕ ಆವರ್ತಕ ಕೊಷ್ಟಕ
ಯಾವುದೂ ಅಲ್ಲ
.............. ಧಾತುಗಳು ಹೆಚ್ಚು ಕ್ರಿಯಾಪಟುತ್ವವುಳ್ಳ ಮತ್ತು ಬಹುತೇಕ ಧಾತುಗಳೊಂದಿಗೆ ಸಂಯುಕ್ತ ಉಂಟುಮಾಡುತ್ತದೆ.
ಕ್ಯಾಲ್ಸಿಯಂ
ಹೈಡ್ರೋಜನ್
ನೈಟ್ರೋಜನ್
ಯಾವುದೂ ಅಲ್ಲ
ಆಧುನಿಕ ಆವರ್ತ ಕೊಷ್ಟಕದಲ್ಲಿ 7 ಅಡ್ಡ ಸಾಲುಗಳನ್ನು.......... ಎನ್ನುವರು
ವರ್ಗ
ಅವರ್ತ
ಗಾತ್ರ
ಯಾವುದೂ ಅಲ್ಲ
ಕ್ಷಾರ ಲೋಹಗಳ ಗುಂಪು.........
2 ನೇ
1 ನೇ
17 ನೇ
16 ನೇ
ಪರಮಾಣುವಿನ ಕೇಂದ್ರದಿಂದ ಅಂತಿಮ ಕವಚಕ್ಕಿರುವ ಅಂತರವನ್ನು.......... ಎನ್ನುವರು
ಪರಮಾಣು ತ್ರಿಜ್ಯ
ಪರಮಾಣು ಗಾತ್ರ
ವರ್ಗ
ಯಾವುದೂ ಅಲ್ಲ
ಆಧುನಿಕ ಆವರ್ತ ಕೊಷ್ಟಕದಲ್ಲಿ 18 ಕಂಬ ಸಾಲುಗಳನ್ನು.......... ಎನ್ನುವರು.
ಆವರ್ತ
ಗುಂಪು (ವರ್ಗ )
ಗಾತ್ರ
ಯಾವುದೂ ಅಲ್ಲ
ಜಡ ಅನಿಲಗಳ ಗುಂಪು.........
16 ನೇ
18 ನೇ
1 ನೇ
2 ನೇ
ಸಂಕ್ರಮಣ ಧಾತುಗಳ ಗುಂಪು.........
f ಬ್ಲಾಕ್
d ಬ್ಲಾಕ್
s ಬ್ಲಾಕ್
p ಬ್ಲಾಕ್
ಎರಡು ಪರಮಣುಗಳ ಕೇಂದ್ರದ ನಡುವಿನ ಅಂತರದ ಅರ್ಧದಷ್ಟನ್ನು........ ಎನ್ನುವರು
ಪರಮಾಣು ಗಾತ್ರ
ಪರಮಾಣು ತ್ರಿಜ್ಯ
ವರ್ಗ
ಯಾವುದೂ ಅಲ್ಲ
ಪರಮಾಣುವಿನ ಅತ್ಯಂತ ಹೊರಕವಚದಿಂದ ಇಲೆಕ್ಟ್ರಾನ್ ತೆಗೆಯುವ ಶಕ್ತಿ........
ಆಯಾನಿಕರಣ ಶಕ್ತಿ
ವಿದ್ಯುತ್ ಧನಿಯತೆ
ವಿದ್ಯುತ್ ಋಣಿಯತೆ
ಯಾವುದೂ ಅಲ್ಲ
ಧಾತುಗಳ ಸಂಯೋಗ ಸಾಮರ್ಥ್ಯ.....
ಪರಮಾಣು ಸಂಖ್ಯೆ
ವೇಲೆನ್ಸಿ
ರಾಶಿ ಸಂಖ್ಯೆ
ಯಾವುದೂ ಅಲ್ಲ
ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಇಲೆಕ್ಟ್ರಾನ್ ಗಳ ಸಂಖ್ಯೆ (z)......
ರಾಶಿ ಸಂಖ್ಯೆ
ಪರಮಾಣು ಸಂಖ್ಯೆ
ವೇಲೆನ್ಸಿ
ಯಾವುದೂ ಅಲ್ಲ
ಲೋಹದ ಆಕ್ಸೈಡ್ ಗಳಿಗೆ......... ಎನ್ನುವರು
ಪ್ರತ್ಯಾಮ್ಲಿಯ ಆಕ್ಸೈಡ್ ಗಳು
ಅಮ್ಲಿಯ ಆಕ್ಸೈಡ್ ಗಳು
ಉಭಯಧರ್ಮಿ ಆಕ್ಸೈಡ್
ಯಾವುದೂ ಅಲ್ಲ
ಪ್ರತ್ಯಾಮ್ಲಿಯ ಮತ್ತು ಆಮ್ಲಿಯ ಆಕ್ಸೈಡ್ ಎರಡರಂತೆ ವರ್ತಿಸುವ ಆಕ್ಸೈಡ್ ಗಳು ................
ಪ್ರತ್ಯಾಮ್ಲಿಯ ಆಕ್ಸೈಡ್ ಗಳು
ಆಮ್ಲಿಯ ಆಕ್ಸೈಡ್ ಗಳು
ಉಭಯಧರ್ಮಿ ಆಕ್ಸೈಡ್
ಯಾವುದೂ ಅಲ್ಲ
ಹೀಲಿಯಂ ನ ವೇಲೆನ್ಸಿ.......... ಆಗಿದೆ
ಒಂದು
ಸೊನ್ನೆ
ಎರಡು
ಯಾವುದೂ ಅಲ್ಲ
18 ನೇ ವರ್ಗದ ಧಾತುಗಳು.........
ನಿಯಾನ್
ಕಾರ್ಬನ್
ಆಕ್ಸೀಜನ್
ಹೈಡ್ರೋಜನ್
17 ನೇ ಗುಂಪಿನ ಧಾತುಗಳು.........
ನಿಯಾನ್
ಕ್ಲೋರಿನ್
ಹೀಲಿಯಂ
ಯಾವುದೂ ಅಲ್ಲ
ಲೋಹಿಯ ಗುಣ ಆವರ್ತದಲ್ಲಿ ಮುಂದೆ ಹೋದಂತೆ........... ಯಾಗುತ್ತದೆ.
ಹೆಚ್ಚು
ಕಡಿಮೆ
ಹೆಚ್ಚು ಮತ್ತು ಕಡಿಮೆ
ಯಾವುದೂ ಅಲ್ಲ
