Worksheetsಲೋಹಗಳು ಮತ್ತು ಅಲೋಹಗಳು
Total questions: 16
Worksheet time: 9mins
ದ್ರವರೂಪದಲ್ಲಿರುವ ಲೋಹ
ಕಬ್ಬಿಣ
ತಾಮ್ರ
ಪಾದರಸ
ಅಲ್ಯೂಮಿನಿಯಂ
ಲೋಹದ ಆಕ್ಸೈಡುಗಳು ಆಮ್ಲ ಮತ್ತು ಪ್ರತ್ಯಾಮ್ಲಗಳು ಎರಡರ ಜೊತೆಗೂ ವರ್ತಿಸಿದಾಗ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತವೆ ಇವುಗಳಿಗೆ (a) ಎನ್ನುವರು
ಶಾಬ್ದನ ಗುಣ ಇರುವುದು
ಅಲೋಹಗಳು
ಲೋಹಗಳು
ಲವಣ
ಯಾವುದೂ ಇಲ್ಲ
ಕ್ಷಾರ ಲೋಹಗಳು ತುಂಬಾ ಮೃದುವಾಗಿರುತ್ತದೆ ಇವುಗಳನ್ನು ಚಾಕುವಿನಿಂದ ಕತ್ತರಿಸಬಹುದು
ಕಬ್ಬಿಣ
ತಾಮ್ರ
ಅಲ್ಯೂಮಿನಿಯಂ
ಸೋಡಿಯಂ
ಅಲೋಹಗಳು ನೀರಿನಲ್ಲಿ ಕರಗಿದಾಗ ______ಆಕ್ಸೈಡುಗಳನ್ನು ಉಂಟುಮಾಡುತ್ತವೆ.
ಪ್ರತ್ಯಾಮ್ಲೀಯ
ಆಮ್ಲೀಯ
ಲವಣ
ಲೋಹದ ಆಕ್ಸೈಡ್
ಲೋಹವು ನೈಟ್ರಿಕ್ ಆಮ್ಲದ ಜೊತೆ ಪ್ರತಿ ವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆ ಆಗುವುದಿಲ್ಲ ಏಕೆಂದರೆ ?
ನೈಟ್ರಿಕ್ ಆಮ್ಲವು ಪ್ರಬಲ ಉತ್ಕರ್ಷಕವಾಗಿದೆ
ನೈಟ್ರಿಕ್ ಆಮ್ಲವು ಪ್ರಬಲ ಅಪಕರ್ಷಕ ವಾಗಿದೆ
ನೈಟ್ರಿಕ್ ಆಮ್ಲವು ದುರ್ಬಲ ಉತ್ಕರ್ಷಕ ವಾಗಿದೆ
ನೈಟ್ರಿಕ್ ಆಮ್ಲವು ದುರ್ಬಲ ಅಪಕರ್ಷಕ ವಾಗಿದೆ
ಈ ಕೆಳಗಿನವುಗಳಲ್ಲಿ ಯಾವುದು ಲೋಹಗಳ ಕ್ರಿಯಾಶೀಲತೆ ಸರಿಯಾದ ಶ್ರೇಣಿಯಾಗಿದೆ
Mg>Al>Fe>Zn
Mg>Fe>Al>Zn
Mg>Zn>Al>Fe
Mg>Al>Zn>Fe
ಅತೀ ಕಡಿಮೆ ಕ್ರಿಯಾಶೀಲ ಹೊಂದಿರುವ ಲೋಹ
ಚಿನ್ನ
ಸೋಡಿಯಂ
ಸತು
ಸೀಸ
ಅಯಾನಿಕ ಸಂಯುಕ್ತಗಳು ತಮ್ಮ ಮೂಲಕ ಹರಿಯಲು ಬಿಡುವುದಿಲ್ಲ ಏಕೆಂದರೆ ?
ಘನವಸ್ತುಗಳ ಕಠಿಣ ರಚನೆಯಿಂದಾಗಿ
ದ್ರವರೂಪದ ರಚನೆಯಿಂದಾಗಿ
ಘನವಸ್ತುಗಳ ಕಠಿಣ ರಚನೆಯಿಂದಾಗಿ ಅಯಾನುಗಳ ಚಲನೆಯ ಸಾಧ್ಯವಿಲ್ಲ
ದ್ರವರೂಪದ ರಚನೆಯಿಂದಾಗಿ ಅಯಾನುಗಳ ಚಲನೆಯ ಸಾಧ್ಯವಿಲ್ಲ
ಅಯಾನಿಕ ಸಂಯುಕ್ತಗಳು ಸಾಮಾನ್ಯವಾಗಿ______ ವಿಲೀನವಾಗುತ್ತವೆ
ಸೀಮೆಎಣ್ಣೆ
ಪೆಟ್ರೋಲ್
ಡೀಸೆಲ್
ನೀರು
ಭೂತೊಗಟೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಧಾತು ಅಥವಾ ಸಂಯುಕ್ತಗಳನ್ನು ________ಎನ್ನುವರು
ಅದುರು
ಖನಿಜ
ಕ್ಷಾರ
ಲೋಹದ ಆಕ್ಸೈಡ್
ಅನೇಕ ಲೋಹಗಳ ಅದಿರುಗಳು ಆಕ್ಸೈಡ್ ರೂಪದಲ್ಲಿವೆ ಕಾರಣ ?
ಆಕ್ಸಿಜನ್ ಕಡಿಮೆ ಕ್ರಿಯಾಶೀಲ ಧಾತುವಾಗಿದೆ
ಆಕ್ಸಿಜನ್ ಹೆಚ್ಚಿನ ಕ್ರಿಯಾಶೀಲ ಧಾತುವಾಗಿದೆ
ಆಕ್ಸಿಜನ್ ಲೋಹದೊಂದಿಗೆ ವರ್ತಿಸುವುದಿಲ್ಲ
ಯಾವುದೂ ಇಲ್ಲ
ಸಿನ್ ಬಾರ್ _____ಒoದು ಅದಿರು
ಕಬ್ಬಿಣ
ತಾಮ್ರ
ಅಲ್ಯುಮಿನಿಯಂ
ಪಾದರಸ
ಸಲ್ಫೈಡ್ ಅದಿರನ್ನು ಆಕ್ಸೈಡನ್ನಾಗಿ ಪರಿವರ್ತಿಸಲು ಅಧಿಕ ಪ್ರಮಾಣದ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸುವ ವಿಧಾನಕ್ಕೆ _____ಎನ್ನುವರು
ಕಾಸುವಿಕೆ
ಹುರಿಯುವಿಕೆ
ವಿದ್ಯುದ್ವಿಭಜನೆ
ಶುದ್ಧೀಕರಣ
ಕಾರ್ಬೊನೇಟ್ ಅದಿರನ್ನು ಆಕ್ಸೈಡ್ ಆಗಿ ಪರಿವರ್ತಿಸಬೇಕಾದರೆ ಕಡಿಮೆ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಗೆ ಕಾಸಬೇಕು ಈ ವಿಧಾನವನ್ನು _______ಎನ್ನುವರು
ಕಾಸುವಿಕೆ
ಹುರಿಯುವಿಕೆ
ವಿದ್ಯುದ್ವಿಭಜನೆ
ಶುದ್ಧೀಕರಣ
ಅಲ್ಯುಮಿನಿಯಂ ನೊಂದಿಗಿನ ಕಬ್ಬಿಣದ ಆಕ್ಸೈಡ್ ನ ಪ್ರತಿವರ್ತನೆಯನ್ನು ರೈಲ್ವೆ ಹಳಿಗಳು ಅಥವಾ ಮುರಿದು ಯಂತ್ರಗಳ ಭಾಗಗಳನ್ನು ಜೋಡಣೆಯಲ್ಲಿ ಬಳಸುತ್ತಾರೆ ಈ ಕ್ರಿಯೆಯನ್ನು ________ಎನ್ನುವರು
ಕಾಸುವಿಕೆ ಕ್ರಿಯೆ
ಹುರಿಯುವಿಕೆ ಕ್ರಿಯೆ
ಥರ್ಮೈಟ ಕ್ರಿಯೆ
ಶುದ್ಧೀಕರಣ ಕ್ರಿಯೆ
