Worksheetsಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2022
Total questions: 15
Worksheet time: 8mins
ಇಸ್ರೂದ ಈಗಿನ ಅಧ್ಯಕ್ಷರು ಯಾರು?
ಕಿರಣ್ ಕುಮಾರ್
ಕ.ಶಿವನ್
ಮಾಧವನ್ ನಾಯರ್
ಎಸ್. ಸೋಮನಾಥ್
ನ್ಯೂಮೋನಿಯಾ ಯಾವ ಭಾಗಕ್ಕೆ ತಗುಲುವ ರೋಗವಾಗಿದೆ
ಹೃದಯ
ಶ್ವಾಸಕೋಶ
ಕರುಳು
ಕಿಡ್ನಿ
ಸೋಡಾನೀರಿನಲ್ಲಿ ಇರುವ ಅನಿಲ
ಆಕ್ಸಿಜನ್
ಹೈಡ್ರೋಜನ್
ನೈಟ್ರೋಜನ್
ಕಾರ್ಬನ್ ಡೈಆಕ್ಸೈಡ್
ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?
ಕಾಳಿ
ದುರ್ಗ
ಗಂಗಾ
ಸರಸ್ವತಿ
ಹೃದಯಬಡಿತವನ್ನು ಕಂಡುಹಿಡಿಯುವ ಸಾಧನ ಯಾವುದು?
ಸ್ಪಿಗ್ಮೋಮಾನೋಮೀಡರ್
ಸ್ಟೆಥೋಸ್ಕೋಪ್
ಪೈಥೋಮೀಟರ್
ಅಮ್ಮಿಟರ್
ಅಗ್ನಿಶಾಮಕ ಯಂತ್ರ ಮತ್ತು ಅಗ್ನಿನಂದಕಗಳಲ್ಲಿ ಬೆಂಕಿ ನಂದಿಸಲು ಬಳಸುವ ಅನಿಲ ಯಾವುದು?
ಹೈಡ್ರೋಜನ್
ನೈಟ್ರೋಜನ್
ಕಾರ್ಬನ್ ಡೈ ಆಕ್ಸೈಡ್
ಸಲ್ಫರ್ ಡೈ ಆಕ್ಸೈಡ್
ವಿಶ್ವ ಓಝೋನ್ ದಿನವನ್ನಾಗಿ ಯಾವಾಗ ಆಚರಿಸುತ್ತಾರೆ?
ಜೂನ್ 5
ಜುಲೈ 16
ಸೆಪ್ಟೆಂಬರ್ 16
ಮಾರ್ಚ 21
ಮೀನಮಾಟ ರೋಗಕ್ಕೆ ಕಾರಣವಾದ ರಾಸಾಯನಿಕ ಯಾವುದು?
ಡಿ.ಡಿ.ಟಿ
ಪಾದರಸ
ಸೀಸ
ಗ್ಯಾಮಾಕ್ಸಿನ್
ತೀರ ಇತ್ತಿಚೆಗೆ ರಷ್ಯಾ ವಶಪಡಿಸಿಕೊಂಡ ಉಕ್ರೇನ್ ನ ಅಣು ಸ್ಥಾವರ ಯಾವುದು?
ತಾರಾ
ಕೈಗಾ
ಚರ್ನೋಬಿಯಲ್
ಕೆರೆಬಿಯನ್
ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು?
ಕೆರಾಟಿನ್
ಮೆಲಾನಿನ್
ಲಿಗ್ನಿನ್
ನಿಕೋಟಿನ್
ಸೀಬರ್ಡ್ ಯಾವುದಕ್ಕೆ ಸಂಬಂಧಿಸಿದೆ?
ಪಕ್ಷಿಧಾಮ
ನೌಕನೆಲೆ
ಬಂದರು
ನೌಕಾಯಾನ
ಯಾವ ಉಷ್ಣತೆಯಲ್ಲಿ ನೀರಿನ ಸಾಂದ್ರತೆ ಅಧಿಕವಾಗಿರುವುದು?
00C
1oC
3o C
4oC
ಬ್ಯಾಟರಿಗಳಲ್ಲಿ ಬಳಸುವ ಆಮ್ಲ ಯಾವುದು?
ಸಿಟ್ರಿಕ್
ಹೈಡ್ರೋಕ್ಲೋರಿಕ್
ಸಲ್ಯೂರಿಕ್
ನೈಟ್ರಿಕ್
ಕೃತಕ ಮೋಡ ಬಿತ್ತನೆಗಾಗಿ ಬಳಸುವ ರಾಸಾಯನಿಕ ಯಾವುದು?
ಸಲ್ವರ್ ನೈಟ್ರೇಟ್
ಸಿಲ್ವರ್ ಬ್ರೋಮೈಡ್
ಸಿಲ್ವರ್ ಕ್ಲೋರೈಡ್
ಸಿಲ್ವರ್ ಅಯೋಡೈಡ್
ಭಾರತದ ಹಸಿರುಕ್ರಾಂತಿಯ ನೇತಾರ
ಡಾ|| ಎಂ.ಎಸ್. ಸ್ವಾಮಿನಾಥನ್
ಡಾ|| ಎಂ.ಎಸ್. ವಿಶ್ವನಾಥನ್
ಡಾ|| ಜಗದೀಶ ಚಂದ್ರ ಬೋಸ್
ಡಾ|| ಎಂ.ಎಸ್. ಅರುಂಧತಿ
