wayground logo

Free Printable Worksheets

NEW

Font size

S
M
L
XL
Worksheets

QUIZ-4 ಕಾರ್ಬನ್ ಮತ್ತು ಅದರ ಸಂಯುಕ್ತಗಳು ( Nagaraju Netkal)

Total questions: 20

Worksheet time: 10mins

Name
Class
Date
1.

ಕಾರ್ಬನ್ ಮತ್ತು ಅದರ ಸಂಯುಕ್ತಗಳನ್ನು ಅಧ್ಯಯನ ಮಾಡುವ ರಸಾಯನ ಶಾಸ್ತ್ರದ ಶಾಖೆ

a)

ಭೌತ ರಸಾಯನ ಶಾಸ್ತ್ರ

b)

ಜೀವ ರಸಾಯನ ಶಾಸ್ತ್ರ

c)

ಸಾವಯವ ರಸಾಯನ ಶಾಸ್ತ್ರ

d)

ನಿರವಯವ ರಸಾಯನ ಶಾಸ್ತ್ರ

2.

ಕಾರ್ಬನ್ ತನ್ನ ಪರಮಾಣುಗಳೊಂದಿಗೆ ಸಹವೇಲೆನ್ಸೀಯ ಬಂಧ (ಕೋವೇಲೆಂಟ್ ಬಂಧ) ವನ್ನೇರ್ಪಡಿಸಿಕೊಂಡು ಉದ್ದ ಸರಪಳಿಯ ರಚನೆಯನ್ನು ಉಂಟುಮಾಡುವ ವಿದ್ಯಾಮಾನ

a)

ಸಮಾಂಗತೆ

b)

ಕೆಟನೀಕರಣ

c)

ಹೈಡ್ರೋಜನೀಕರಣ

d)

ಸಂಕಲನ ಕ್ರಿಯೆ

3.

ಪರ್ಯಾಪ್ತ ಹೈಡ್ರೋಕಾರ್ಬನ್ ಗಳು ಎಂದರೆ

a)

ಕಾರ್ಬನ್ - ಕಾರ್ಬನ್ ಪರಮಾಣುಗಳ ನಡುವೆ ಏಕಬಂಧವಿರುತ್ತದೆ.

b)

ಕಾರ್ಬನ್ - ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂಧವಿರುತ್ತದೆ..

c)

ಕಾರ್ಬನ್ - ಕಾರ್ಬನ್ ಪರಮಾಣುಗಳ ನಡುವೆ ತ್ರಿಬಂಧವಿರುತ್ತದೆ.

d)

ರಸಾಯನಿಕವಾಗಿ ಕ್ರಿಯಾಶೀಲವಾಗಿರುತ್ತವೆ.

4.

ಆಲ್ಕೇನ್ ಗಳ ಸಾಮಾನ್ಯ ಅಣುಸೂತ್ರ 

a)

 CnH2n+2C_nH_{2n+2}  

b)

 CnH2n+1C_nH_{2n+1}  

c)

 CnH2nC_nH_{2n}  

d)

 CnH2n2C_nH_{2n-2}   

5.

ಈ ಸಂಯುಕ್ತದಲ್ಲಿರುವ ಕ್ರಿಯಾಗುಂಪು

a)

ಕೀಟೋನ್

b)

ಆಲ್ಕೋಹಾಲ್

c)

ಆಲ್ಡಿಹೈಡ್

d)

ಕಾರ್ಬಾಕ್ಸಿಲಿಕ್ ಆಮ್ಲ

6.

ಇದು --------------------------- ಸಂಯುಕ್ತದ ರಚನಾಸೂತ್ರವಾಗಿದೆ.

a)

ಎಥೆನಾಲ್

b)

ಮೆಥೆನಾಲ್

c)

ಎಥನೋಯಿಕ್ ಆಮ್ಲ

d)

ಮೆಥನೋಯಿಕ್ ಆಮ್ಲ

7.

ಇವುಗಳಲ್ಲಿ ಪ್ರೋಪೇನೋನ್ ನ ಅಣುಸೂತ್ರ ಯಾವುದೆಂದರೆ

a)
b)
c)
d)
8.

ಇವುಗಳಲ್ಲಿ ಸಂಕಲನ ಕ್ರಿಯೆಗೆ ಒಳಪಡುವ ಸಂಯುಕ್ತ

a)

ಮೀಥೇನ್

b)

ಈಥೇನ್

c)

ಪ್ರೋಪೀನ್

d)

ಬ್ಯೂಟೇನ್

9.

ಆಲ್ಕೋಹಾಲ್ ,ಆಮ್ಲಗಳ ಜೊತೆ ವರ್ತಿಸಿದಾಗ ಉಂಟಾಗುವ ಸಂಯುಕ್ತಗಳು

a)

ಸಾಬೂನುಗಳು

b)

ಮಾರ್ಜಕಗಳು

c)

ಎಸ್ಟರ್ ಗಳು

d)

ಲವಣಗಳು

10.

ಬ್ಯೂಟೇನ್ ನಲ್ಲಿರುವ ಕೋವೆಲೆಂಟ್ ಬಂಧಗಳು

a)

4

b)

8

c)

10

d)

13

11.

ಇವುಗಳಲ್ಲಿ ಅನುರೂಪ ಶ್ರೇಣಿ ಸಂಯುಕ್ತಗಳನ್ನು ಗುರುತಿಸಿ.

a)

CH4 , C3H6CH_4\ \ \ ,\ \ \ C_3H_6

b)

CH4 , C2H6CH_4\ \ \ ,\ \ C_2H_6

c)

C2H4 , C3H8C_2H_4\ \ \ ,\ \ C_3H_8

d)

C4H8 , C4H10C_4H_8\ \ \ ,\ \ \ C_4H_{10}

12.

 CH3CH2BrCH_3-CH_2-Br   ಈ ಸಂಯುಕ್ತದ ಹೆಸರು 

a)

ಬ್ರೋಮೋ ಮೀಥೇನ್

b)

ಬ್ರೋಮೋ ಈಥೇನ್

c)

ಬ್ರೋಮೋ ಪೆಂಟೇನ್

d)

ಬ್ರೋಮೋ ಪ್ರೋಪೇ

13.

ಸೈಕ್ಲೋ ಹೆಕ್ಸೇನ್ ನ ಅಣುಸೂತ್ರ

a)

C6H12C_6H_{12}

b)

C6H6C_6H_6

c)

C6H14C_6H_{14}

d)

C6H10C_6H_{10}

14.

 CH4 + Cl2      CH3Cl  + Cl  CH_4\ +\ Cl_{2\ \ \ \ }\rightarrow\ \ CH_3Cl\ \ +\ Cl\ \    ಇದು _____ ಕ್ರಿಯೆಗೆ ಉದಾಹರಣೆಯಾಗಿದೆ 

a)

ಸಂಕಲನ ಕ್ರಿಯೆ

b)

ಆದೇಶನ ಕ್ರಿಯೆ

c)

ಉತ್ಕರ್ಷಣ ಕ್ರಿಯೆ

d)

ಎಷ್ಟರೀಕರಣ ಕ್ರಿಯೆ

15.

ಸೋಡಿಯಂ ಅಸಿಟೇಟ್ ನ ರಾಸಾಯನಿಕ ಅಣುಸೂತ್ರ

a)

CH2COONaCH_2COONa

b)

CH3COONaCH_3COONa

c)

CH3CH2COONaCH_3CH_2COONa

d)

CH3CH3COONaCH_3CH_3COONa

16.

ಸಾಬೂನುಗಳು ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ನೀರಿನಲ್ಲಿ ಉಂಟುಮಾಡುವ ರಚನೆಗಳು

a)

ಮಿಸೆಲ್ ಗಳು

b)

ಉತ್ಕರ್ಷಣಕಾರಿಗಳು

c)

ಆಮ್ಲಗಳು

d)

ಪ್ರತ್ಯಾಮ್ಲಗಳು

17.

6 ಕಾರ್ಬನ್ ಪರಮಾಣುಗಳು 6 ಹೈಡ್ರೋಜನ್ ಪರಮಾಣುಗಳನ್ನು ಹೊಂದಿರುವ ಸಂಯುಕ್ತ

a)

ಹೆಕ್ಸೀನ್

b)

ಹೆಕ್ಸೇನ್

c)

ಬ್ಯೂಟೇನ್

d)

ಬೆಂಜೀನ್

18.

ಇವುಗಳಲ್ಲಿ ಯಾವುದು  ಈಥೈನ್ ಗೆ ಸಂಬಂಧ ಪಟ್ಟ ಸರಿಯಾದ ಹೇಳಿಕೆಯಲ್ಲ

a)

 C2H2C_2H_2  ಅಣುಸೂತ್ರ 

b)

ಇದು ಪರ್ಯಾಪ್ತ

c)

ಎರಡು ಕಾರ್ಬನ್ ಪರಮಾಣುಗಳ ನಡುವೆ ತ್ರಿಬಂಧವಿದೆ.

d)

ಇದು ಆಲ್ಕೈನ್ ಶ್ರೇಣಿಯ ಸಂಯುಕ್ತ

19.

5 ಕಾರ್ಬನ್ ಪರಮಾಣುಗಳು,  -CHO   ಕ್ರಿಯಾಗುಂಪನ್ನು ಹೊಂದಿರುವ ಸಂಯುಕ್ತ 

a)

ಪೆಂಟೇನಾಲ್

b)

ಪೆಂಟೇನ್ಯಾಲ್

c)

ಪೆಂಟೇನೋನ್

d)

ಪೆಂಟೇನೋಯಿಕ್ ಆಮ್ಲ

20.

ಕಾರ್ಬನ್ ಸಂಯುಕ್ತಗಳು ವಿದ್ಯುತ್ತಿನ ದುರ್ಬಲ ವಾಹಕಗಳಾಗಿವೆ.ಏಕೆಂದರೆ,

a)

ಕುದಿಬಿಂದು ಮತ್ತು ದ್ರವನ ಬಿಂದು ಕಡಿಮೆ

b)

ಆಕರ್ಷಣಾ ಶಕ್ತಿ ಹೆಚ್ಚು ಪ್ರಬಲವಾಗಿಲ್ಲ

c)

ಯಾವುದೇ ಅಯಾನುಗಳನ್ನು ಉಂಟು ಮಾಡುವುದಿಲ್ಲ.

d)

ಅಂತರಾಣ್ವಿಕ ಬಲವು ತುಂಬಾ ಕಡಿಮೆ ಇರುತ್ತದೆ.