NEW
Font size
Worksheets8th ಶಬ್ದ
Total questions: 20
Worksheet time: 10mins
ವಸ್ತುಗಳ -------- ದಿಂದ ಶಬ್ದ ಉಂಟಾಗುತ್ತದೆ
ಕಂಪನ
ಗಾತ್ರ
ಆವೃತ್ತಿ
ಆಂದೋಲನ
ವೀಣೆಯಲ್ಲಿ ಶಬ್ದದ ಉತ್ಪಾದನೆ ಮಾಡುವಾಗ ಕಂಪಿಸುವ ಭಾಗ ಯಾವುದು ?
ಬಿಗಿಗೊಳಿಸಿದ ಚರ್ಮ
ಬಿಗಿಗೊಳಿಸಿದ ತಂತಿ
ಬಿಗಿಗೊಳಿಸಿದ ಕಡ್ಡಿ
ಬಿಗಿಗೊಳಿಸಿದ ದಾರ
ಮಾನವನ ಧ್ವನಿ ಪೆಟ್ಟಿಗೆಯಲ್ಲಿ ಶಬ್ದ ಉತ್ಪತ್ತಿ ಮಾಡುವ ಭಾಗ ಯಾವುದು?
ಗಂಟಲು
ಕಿರುನಾಲಿಗೆ
ಧ್ವನಿ ತಂತುಗಳು
ಅನ್ನನಾಳ
ಶಬ್ದ ಪ್ರಸಾರವಾಗಲು ---------- ಅವಶ್ಯಕ
ಗಾಳಿ
ನೀರು
ಕಬ್ಬಿಣ
ಮಾಧ್ಯಮ
ಗಾಳಿಯಲ್ಲಿ ಶಬ್ದದ ವೇಗ ಎಷ್ಟು ?
346 m/s
1500 m/s
5000 m/s
300000 m/s
ಒಂದು ಸೆಕೆಂಡಿಗೆ ಆಗುವ ಆಂದೋಲನಗಳ ಸಂಖ್ಯೆಯನ್ನು ಆಂದೋಲನಗಳ ---------- ಎನ್ನುತ್ತಾರೆ .
ಅವಧಿ
ಆವೃತ್ತಿ
ಪಾರ
ಸ್ಥಾಯಿ
ಆವೃತ್ತಿಯ ಮೂಲಮಾನ ಯಾವುದು ?
ಜೂಲ್ (J)
ಹರ್ಟ್ಸ್ (Hz)
ಸೆಕೆಂಡ್ಸ್ (s)
ವ್ಯಾಟ್ (w)
ಒಂದು ವಸ್ತುವು 1 ಸೆಕೆಂಡಿನಲ್ಲಿ 20 ಬಾರಿ ಆಂದೋಲಿಸಿದರೆ ಅದರ ಆವೃತ್ತಿ ಎಷ್ಟು ?
1 Hz
10 Hz
20 Hz
0.5 Hz
ಶಬ್ದದ 2 ಮುಖ್ಯ ಲಕ್ಷಣಗಳೆಂದರೆ
ಪಾರ ಮತ್ತು ಆವೃತ್ತಿ
ಪಾರ ಮತ್ತು ಆಂದೋಲನ
ಆಂದೋಲನ ಮತ್ತು ಆವೃತ್ತಿ
ಈ ಎಲ್ಲಾ ಅಂಶಗಳು
ಶಬ್ದದ ಘೋಷವು ಶಬ್ದವನ್ನುಉಂಟುಮಾಡುವ ಕಂಪನದ ಪಾರದ ---------- ಕ್ಕೆ ನೇರ ಅನುಪಾತದಲ್ಲಿರುತ್ತದೆ
ಗುಣಲಬ್ಧಕ್ಕೆ
ಘನಕ್ಕೆ
ವರ್ಗಕ್ಕೆ
ಸಮಕ್ಕೆ
ಶಬ್ದದ ಪಾರವನ್ನು ದ್ವಿಗುಣಗೊಳಿಸಿದರೆ ಶಬ್ದದ ಘೋಷ ---------- ಪಟ್ಟು ಹೆಚ್ಚಾಗುತ್ತದೆ
2
3
4
8
ಶಬ್ದದ ಘೋಷವನ್ನು ಅಳೆಯಲು ಬಳಸುವ ಏಕಮಾನ ಯಾವುದು ?
ಹರ್ಟ್ಸ್ (Hz)
ಡೆಸಿಬೆಲ್ (dB)
ವ್ಯಾಟ್
ಮೀಟರ್
ಶಬ್ದದ ಸ್ಥಾಯಿಯನ್ನು ಆದರ --------ನಿರ್ಧರಿಸುತ್ತದೆ
ಆಂದೋಲನ ವು
ಆವೃತ್ತಿ ಯು
ಘೋಷವು
ಪಾರವು
ಕಂಪನದ ಆವೃತ್ತಿ ಯು ಕಡಿಮೆ ಇದ್ದಾಗ ಅದರ ಸ್ಥಾಯಿ -------- ಆಗುತ್ತದೆ
ಕಡಿಮೆ
ಹೆಚ್ಚು
ಸಮ
ಏರಿಕೆ
ಮಾನವನ ಶ್ರವ್ಯ ಶಬ್ದದ ಆವೃತ್ತಿ ಎಷ್ಟು ?
20 to 200 Hz
20 to 2000 Hz
20 to 20000 Hz
2 to 20 Hz
ಒಂದು ಆಂದೋಲನವನ್ನು ಪೂರ್ಣಗೊಳಿಸಲು ತೆಗದುಕೊಳ್ಳುವ ಕಾಲವನ್ನು ----------- ಎನ್ನುವರು
ಆಂದೋಲನ ಅವಧಿ
ಆವೃತ್ತಿ
ಪಾರ
ಸ್ಥಾಯಿ
ಶಬ್ದಮಾಲಿನ್ಯ ಎಂದರೆ
ಗಾಳಿಯಲ್ಲಿ ಅನಗತ್ಯ ಅನಿಲಗಳು ಇರುವಿಕೆ
ಪರಿಸರದಲ್ಲಿ ಅತಿಯಾದ ಅನಗತ್ಯ ಶಬ್ದಗಳ ಇರುವಿಕೆ
ಪರಿಸರದಲ್ಲಿ ಅತಿಯಾದ ತೇವಾಂಶ ಏರುವಿಕೆ
ಪರಿಸರದಲ್ಲಿ ಅನಗತ್ಯ ಧೂಳಿನ ಕಣಗಳು ಇರುವಿಕೆ
ಶಬ್ದ ಮಾಲಿನ್ಯದಿಂದ ಆಗುವ ತೊಂದರೆಗಳೆಂದರೆ
ನಿದ್ರೆ ಮತ್ತು ಆತಂಕ
ನಿದ್ರಾಹೀನತೆ ಮತ್ತು ಕಡಿಮೆ ರಕ್ತದೊತ್ತಡ
ನಿದ್ರಾಹೀನತೆ ಮತ್ತು ಅತಿಯಾದ ರಕ್ತದೊತ್ತಡ
ಈ ಎಲ್ಲಾ ಪರಿಣಾಮಗಳು
ಶಬ್ದ ಮಾಲಿನ್ಯವನ್ನು ಈ ಕ್ರಮದಿಂದ ಕಡಿಮೆಗೊಳಿಸಬಹುದು
ಹೆಚ್ಚು ಮರಗಳನ್ನು ಬೆಳೆಸುವುದು
ಕಾರ್ಖಾನೆಗಳನ್ನು ಸ್ಥಾಪಿಸುವುದು
ಯಂತ್ರಗಳನ್ನು ಬಳಸುವುದು
ವಾಹನಗಳಲ್ಲಿ ಓಡಾಡುವುದು
ಈ ಉಪಕರಣವು ಗಾಳಿಯ ಕಂಪನದಿಂದ ಶಬ್ದವನ್ನು ಉಂಟುಮಾಡುತ್ತದೆ
ತಬಲ
ಸಿತಾರ್
ಕೊಳಲು
ಕರತಾಳ
