NEW
Font size
WorksheetsScience day
Total questions: 10
Worksheet time: 9mins
Identify this scientist.ಈ ವಿಜ್ಞಾನಿಯನ್ನು ಗುರುತಿಸಿ
ಆಲ್ಬರ್ಟ್ ಐನ್ಸ್ಟೀನ್
ಸರ್ ಐಸಾಕ್ ನ್ಯೂಟನ್
ವಿಲಿಯಂ ಹಾರ್ವೆ
ಫ್ಲೆಮಿಂಗ್
ವಿದ್ಯುತ್ ಪ್ರವಾಹವನ್ನು ಅಳೆಯುವ ಸಾಧನ
. Instrument used to measure electric current
ವೋಲ್ಟ್ ಮೀಟರ್
ಅಮ್ಮಿಟರ್
ಗ್ಯಾಲ್ವನೋಮೀಟರ್
ರಿಯೋಸ್ಟಾಟ್
ಪರಿಸರ ದಿನವನ್ನು ಆಚರಿಸಲಾಗುವ ದಿನ. Environment Day is celebrated on
ಸಪ್ಟೆಂಬರ್ 15
ಜೂನ್ 5
ಜೂನ್ 21
ಸಪ್ಟೆಂಬರ್ 16
ನ್ಯೂಟನ್ನನ ಚಲನೆಯ ನಿಯಮಗಳ ಸಂಖ್ಯೆ
number of Newton's laws of motion
2
4
3
5
ಗಾಜನ್ನು ಕತ್ತರಿಸಲು ಬಳಸುವ ಇಂಗಾಲದ ಬಹುರೂಪ.the allotrope of carbon which is used to cut the glass
ಗ್ರಾಫೈಟ್
ಇದ್ದಿಲು
ವಜ್ರ
ಪುಲರಿನ್
ಕಬ್ಬಿಣ ಇದರ ಸಂಕೇತ.the symbol of iron is
I
Sb
Pb
Fe
The formula to find work is
ಕೆಲಸ ಇದರ ಸೂತ್ರ
W=Fxa
W=Fxm
W=Fxd
W=d/s
I am produced when 2ojects are rubbed together.Who am I?. ಎರಡು ವಸ್ತುಗಳು ಘರ್ಷಣೆಗೆ ಒಳಗಾದಾಗ ನಾನು ಉಂಟಾಗುತ್ತೇನೆ ಹಾಗಾದರೆ ನಾನು ಯಾರು?
ಬಲ force
ತೂಕ ,mass
ಉಷ್ಣ,heat
ಯಾವುದೂ ಅಲ್ಲ,none of the above
S.I unit of wavelength is
ತರಂಗದೂರದ ಏಕಮಾನ
ನ್ಯೂಟನ್
ಕಿಲೋಮೀಟರ್
ಮೀಟರ್
Hz
ವಿದ್ಯುತ್ ಪ್ರವಾಹವನ್ನು ಅಳೆಯುವ ಸಾಧನ
. Instrument used to measure electric current
ವೋಲ್ಟ್ ಮೀಟರ್
ಅಮ್ಮಿಟರ್
ಗ್ಯಾಲ್ವನೋಮೀಟರ್
ರಿಯೋಸ್ಟಾಟ್
