Font size
Worksheets10 ನೇ ತರಗತಿ ವಿಜ್ಞಾನ ಘಟಕ:12 ವಿದ್ಯುಚ್ಛಕ್ತಿ
Total questions: 15
Worksheet time: 20mins
ವಿದ್ಯುತ್ ಪ್ರವಾಹದ ಆವೃತ ಮಾರ್ಗವೇ
ಶುಷ್ಕಕೋಶ
ವಿಭವಾಂತರ
ವಿದ್ಯುತ್ ಮಂಡಲ
ವಿದ್ಯುತ್ ವಭವ
ಸರಳ ವಿದ್ಯುತ್ ಮಂಡಲದಲ್ಲಿರುವ ಪ್ರಮುಖ ಭಾಗಗಳು ಹೀಗಿವೆ
ಶುಷ್ಕಕೋಶ
ವಿದ್ಯುತ್ ಜನಕ
ಅಮ್ಮೀಟರ್
ಪ್ಲಗ್ ಕೀ
ಬಲ್ಬ್
Q=
(a)
ಸಂಬಂಧ ಪಡದ್ದು ಯಾವುದೆಂದು ಗುರುತಿಸಿ
ಅಮ್ಮೀಟರ್
ವೋಲ್ಟ್ ಮೀಟರ್
ಲ್ಯಾಕ್ಟೋಮೀಟರ್
ಗ್ಯಾಲ್ವನೋಮೀಟರ್
ಒಂದು ಕೂಲಮ್ ಅವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಒಂದು ಜೌಲ್ ಕೆಲಸ ನಡೆದರೆ ಆಗ ವಿಭವಾಂತರ
1 ವೋಲ್ಟ್
2ವೋಲ್ಟ್
3 ವೋಲ್ಟ್
0 ವೋಲ್ಟ್
ವಿದ್ಯುತ್ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಸಾಧನ
ಅಮ್ಮೀಟರ್
ವೋಲ್ಟ್ ಮೀಟರ್
ರಿಯೋಸ್ಟಾಟ್
ಗ್ಯಾಲ್ವನೋಮೀಟರ್
ವಾಹಕದ ರೋಧವು ಅವಲಂಬಿಸಿರುವ ಅಂಶಗಳು
ವಾಹಕದ ಉದ್ದ
ವಾಹಕದ ಅಡ್ಡ ಕೊಯ್ತ
ವಾಹಕದ ಬಣ್ಣ
ವಸ್ತುವಿನ ಪ್ರಾಕೃತಿಕ ಗುಣ
ಮಿಶ್ರಲೋಹದ ರೋಧ ಶೀಲತೆಯು ಅದರ ಘಟಕ ಲೋಹಗಳಿಗಿಂತ ಕಡಿಮೆ ಇರುತ್ತದೆ(True/False)
(a)
ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ತತ್ವವನ್ನಾಧರಿಸಿ ಕಾರ್ಯ ನಿರ್ವಹಿಸುವ ಸಾಧನಗಳು
ಇಸ್ರ್ತಿ ಪೆಟ್ಟಿಗೆ
ಟಿ.ವಿ
ಹೀಟರ್
ಫ್ಯಾನ್
ವಿದ್ಯುತ್ ಕೆಟಲ್
ಜೌಲನ ಉಷ್ಣೋತ್ಪಾದನಾ ನಿಯಮವು
ವಿದ್ಯುತ್ ಪ್ರವಾಹದ ವರ್ಗಕ್ಕೆ ನೇರ ಅನುಪಾತದಲ್ಲಿರುತ್ತದೆ
ವಿದ್ಯುತ್ ಪ್ರವಾಹದ ವರ್ಗಕ್ಕೆ ನೇರ ವಿಲೋಮಾನುಪಾತದಲ್ಲಿರುತ್ತದೆ
ರೋಧವು ನೇರ ಅನುಪಾತದಲ್ಲಿರುತ್ತದೆ
ಕಾಲಕ್ಕೆ ನೇರ ಅನುಪಾತದಲ್ಲಿರುತ್ತದೆ
ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ
ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ
ಜೌಲ್
ಓಮ್
ವ್ಯಾಟ್
ಯೂನಿಟ್
P=
(a)
I=2A ಮತ್ತು R=3 ಓಮ್ ಆದಾಗ ವಿಭವಾಂತರವು-------ವೋಲ್ಟ್
(a)
ವಿಭವಾಂತರ ಅಳೆಯಲು ಇದು ಬೇಕು
ಶುಷ್ಕಕೋಶ
ವೋಲ್ಟ್ ಮೀಟರ್
ಅಮ್ಮೀಟರ್
ಪ್ಲಗ್ ಕೀ
ಬಲ್ಬ್
ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ತತ್ವವನ್ನಾಧರಿಸಿ ಕಾರ್ಯ ನಿರ್ವಹಿಸದ ಸಾಧನ
ಇಸ್ರ್ತಿ ಪೆಟ್ಟಿಗೆ
ವಿದ್ಯುತ್ ಕರೆಘಂಟೆ
ಹೀಟರ್
ವಿದ್ಯುತ್ ಕೆಟಲ್
