wayground logo

Free Printable Worksheets

NEW

Font size

S
M
L
XL
Worksheets

5th ಪ. ಅ. 5. ನೈಸರ್ಗಿಕ ಸಂಪನ್ಮೂಲಗಳು

Total questions: 20

Worksheet time: 3mins

Name
Class
Date
1.

ಮಾನವರ ಜೀವಿತಾವಧಿಯಲ್ಲಿ ನಿರಂತರವಾಗಿ ಲಭ್ಯವಿರಬಹುದಾದ ಸಂಪನ್ಮೂಲಗಳು....,...

a)

ಜೀವಿತಾವಧಿ ಸಂಪನ್ಮೂಲಗಳು

b)

ನವೀಕರಿಸಬಹುದಾದ ಸಂಪನ್ಮೂಲಗಳು

c)

ನವೀಕರಿಸಲು ಆಗದ ಸಂಪನ್ಮೂಲಗಳು

d)

ಬಳಸಬಹುದಾದ ಸಂಪನ್ಮೂಲಗಳು

2.

ಬಳಸಿದಂತೆಲ್ಲ ಮುಗಿದುಹೋಗುವ ಸಂಪನ್ಮೂಲಗಳಿಗೆ......,.... ಎನ್ನುವರು.

a)

ಹೊಸ ಸಂಪನ್ಮೂಲಗಳು

b)

ಸದಾ ಉರಿಸಬಹುದಾದ ಸಂಪನ್ಮೂಲ

c)

ನವೀಕರಿಸಬಹುದಾದ ಸಂಪನ್ಮೂಲಗಳು

d)

ನವೀಕರಿಸಲಾಗದ ಸಂಪನ್ಮೂಲಗಳು

3.

ಸೂರ್ಯನಿಂದ ದೊರೆಯುವ ಶಕ್ತಿ............

a)

ವಿದ್ಯುತ್ ಶಕ್ತಿ

b)

ಸಸ್ಯ ಶಕ್ತಿ

c)

ಸೌರಶಕ್ತಿ

d)

ಪವನ ಶಕ್ತಿ

4.

ಸೂರ್ಯನಿಂದ ಮುಖ್ಯವಾಗಿ ನಮಗೆ ಇವು ದೊರೆಯುತ್ತವೆ.

a)

ಬೆಳಕು ಮತ್ತು ಉಷ್ಣ

b)

ಶಾಖ ಮತ್ತು ನೆರಳು

c)

ಗಾಳಿ ಮತ್ತು ಬೆಳಕು

d)

ಸಸ್ಯ ಮತ್ತು ಆಹಾರ

5.

ಭೂಮಿಯ ನೈಸರ್ಗಿಕ ಬೆಳಕಿನ ಮೂಲ ಯಾವುದು?

a)

ಚಂದ್ರ

b)

ಸೂರ್ಯ

c)

ಭೂಮಿ

d)

ನಕ್ಷತ್ರ

6.

ಸಸ್ಯಗಳು ತಮ್ಮ ಆಹಾರವನ್ನು ತಾವು ತಯಾರಿಸಿಕೊಳ್ಳಲು ಇವು ಬೇಕೇ ಬೇಕು.

a)

ಬೇರು ಮತ್ತು ಎಲೆಗಳು

b)

ಗೊಬ್ಬರ ಮತ್ತು ಗಾಳಿ

c)

ನೀರು ಮತ್ತು ಆಮ್ಲಜನಕ

d)

ಸೂರ್ಯನ ಶಾಖ ಮತ್ತು ಬೆಳಕು

7.

ಮಣ್ಣು ಒಂದು................. ಸಂಪನ್ಮೂಲ

a)

ಮುಗಿಯದ

b)

ಮುಗಿಯುವ

c)

ಹಾಳಾಗುವ

d)

ಬಳಸಲಾಗದ

8.

ಶಿಲೆಗಳಿಂದಾದ ಭೂಮಿಯ ಮೇಲ್ಪದರ ಅಥವಾ ಚಿಪ್ಪಿನ ಪದರಗಳನ್ನು ಏನೆಂದು ಕರೆಯುವರು?

a)

ಮಣ್ಣು

b)

ಶಿಲಾಗೋಳ

c)

ಭೂಮಂಡಲ

d)

ಶಿಲಾಪಾಕ

9.

ಖನಿಜಗಳು ಹಾಗೂ ಸಾವಯವ ವಸ್ತುಗಳನ್ನು ಒಳಗೊಂಡಿರುವ ಶಿಲಾಗೋಳದ ತೆಳುವಾದ ಪದರವೇ...............

a)

ಖನಿಜ

b)

ಗೋಳ

c)

ಶಿಲೆ

d)

ಮಣ್ಣು

10.

ಇವು ನವೀಕರಿಸಲಾಗದ ಸಂಪನ್ಮೂಲಗಳು

a)

ಡೀಸೆಲ್-ಪೆಟ್ರೋಲ್ ಸೀಮೆಎಣ್ಣೆ

b)

ನೀರು ಗಾಳಿ ಮಣ್ಣು

c)

ಪ್ಲಾಸ್ಟಿಕ್ ಕಬ್ಬಿಣ ನೀರು

d)

ಸೌರಶಕ್ತಿ ಜಲ ವಾಯು

11.

ಭೂಮಿಯ ಮೇಲೆ ಮಣ್ಣು ರೂಪುಗೊಳ್ಳಲು ಇದು ಕಾರಣವಲ್ಲ.

a)

ಹರಿವ ನೀರು

b)

ಮೋಡಗಳಿಂದ

c)

ಬೀಸುವ ಗಾಳಿ

d)

ಜೀವಿಗಳಿಂದ

12.

ಭೂಮಿಯ ಆಕಾರಕ್ಕೆ ಅನುಗುಣವಾಗಿ ವ್ಯವಸಾಯ ಮಾಡುವುದರ ಉದ್ದೇಶ.......

a)

ನೀರಾವರಿ ಮಾಡುವುದು

b)

ಮಣ್ಣಿನ ಸವಕಳಿ ತಪ್ಪಿಸುವುದು

c)

ಉತ್ತಮ ಬೆಳೆ ಬೆಳೆಯುವುದು

d)

ಮಣ್ಣನ್ನು ಫಲವತ್ತಾಗಿಸುವುದು

13.

ಸಮಪಾತಳಿ ಬೇಸಾಯದ ಉದ್ದೇಶ.....

a)

ಬದುಗಳನ್ನು ಹಾಕುವುದು

b)

ಬೇಸಾಯ ಮಾಡುವುದು

c)

ಮಣ್ಣಿನ ಸವೆತ ತಡೆಗಟ್ಟುವುದು

d)

ಉತ್ತಮ ಬೆಳೆ ಬೆಳೆಯುವುದು

14.

ಭಾರತ ಸರ್ಕಾರವು ರಾಷ್ಟ್ರೀಯ ಅರಣ್ಯ ನೀತಿಯನ್ನು ಜಾರಿಗೆ ತಂದ ವರ್ಷ ಯಾವುದು?

a)

1988

b)

2002

c)

1992

d)

2000

15.

ಪ್ರಸಿದ್ಧ ದೇವರಕಾಡು ಈ ಜಿಲ್ಲೆಯಲ್ಲಿ ಕಂಡು ಬರುತ್ತದೆ.

a)

ಮೈಸೂರು

b)

ಮಂಡ್ಯ

c)

ಕೊಡಗು

d)

ದಕ್ಷಿಣ ಕನ್ನಡ

16.

ಅಪ್ಪಿಕೋ ಚಳುವಳಿ ನಡೆದ ಸ್ಥಳ

a)

ಬಯಲುಸೀಮೆ ಪ್ರದೇಶದಲ್ಲಿ

b)

ಮಲೆನಾಡು ಪ್ರದೇಶಗಳಲ್ಲಿ

c)

ಕರಾವಳಿ ಪ್ರದೇಶಗಳಲ್ಲಿ

d)

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ

17.

ಅಪ್ಪಿಕೋ ಚಳುವಳಿಯ ರೂವಾರಿ.............

a)

ಮೇಧಾ ಪಾಟ್ಕರ್

b)

ಸಾಲುಮರದ ತಿಮ್ಮಕ್ಕ

c)

ಸುಂದರ್ ಲಾಲ್ ಬಹುಗುಣ

d)

ಪಾಂಡುರಂಗ ಹೆಗಡೆ

18.

ಅಪ್ಪಿಕೋ ಚಳುವಳಿಯ ಮುಖ್ಯ ಉದ್ದೇಶ ಇದಾಗಿದೆ.

a)

ಶಕ್ತಿಯನ್ನು ಪ್ರದರ್ಶಿಸುವುದು

b)

ಅರಣ್ಯ ನಾಶ ತಡೆಗಟ್ಟುವುದು

c)

ಮರಗಳನ್ನು ಅಪ್ಪಿಕೊಳ್ಳುವುದು

d)

ರಸ್ತೆಗಳನ್ನು ನಿರ್ಮಿಸುವುದು

19.

ಮೌನ ಕಣಿವೆ ಕಂಡುಬರುವುದು ಈ ರಾಜ್ಯದಲ್ಲಿ

a)

ಕರ್ನಾಟಕ

b)

ಗೋವಾ

c)

ಕೇರಳ

d)

ಅಸ್ಸಾಂ

20.

ಹಿಮಾಲಯದಲ್ಲಿರುವ ಅರಣ್ಯಗಳ ಸಂರಕ್ಷಣೆಗಾಗಿ ಮಾಡಿದ ಚಳುವಳಿ..........,

a)

ಅಪ್ಪಿಕೋ ಚಳುವಳಿ

b)

ಚಿಪ್ಕೋ ಚಳುವಳಿ

c)

ಹಿಮಾಲಯ ಚಳುವಳಿ

d)

ಆಂದೋಲನ ಚಳುವಳಿ