Worksheets7th science kalika
Total questions: 20
Worksheet time: 19mins
ಮೊಟ್ಟೆ ಇದು ಈ ಆಹಾರಕ್ಕೆ ಉದಾಹರಣೆ
ಸಸ್ಯಮೂಲ
ಪ್ರಾಣಿಮೂಲ
ಸಸ್ಯದ ಅತಿ ಕೆಳಗಿನ ಭಾಗ ಇದಾಗಿದೆ
ಹೂವು
ಕಾಂಡ
ಬೇರು
ಎಲೆ
ಸಸ್ಯದಲ್ಲಿ ಆಹಾರ ಉತ್ಪಾದನೆ ಮಾಡುವ ಭಾಗ ಇದಾಗಿದೆ
ಎಲೆ
ಕಾಯಿ
ಕಾಂಡ
ಬೇರು
ಎಲೆಯಲ್ಲಿರುವ ಪತ್ರಹರಿತನ್ನು ಹೀಗೆಂದು ಕರೆಯುತ್ತಾರೆ
ಕ್ಲೋರೋ ಪಾಸ್ಟ್
ಹಿಮೋಗ್ಲೋಬಿನ್
ಕ್ಲೋರೋಫಿಲ್
ಸಸ್ಯಕ್ಕೆ ಹಸಿರು ಬಣ್ಣವನ್ನು ನೀಡುವ ವರ್ಣಕ ಇದಾಗಿದೆ
ಸೈಟೊಪ್ಲಾಜಂ
ಹಿಮೋಗ್ಲೋಬಿನ್
ಕ್ರೋಮೋಸೋಮ್
ಕಬ್ಬು..... ಈ ಸಸ್ಯದ ಈ ಭಾಗವನ್ನು ತಿನ್ನಲು ಬಳಸುತ್ತೇವೆ.
ಕಾಂಡ
ಬೇರು
ಎಲೆ
ಸಿಪ್ಪೆ
ಅಣಬೆಯು ಒಂದು ಸಸ್ಯವಲ್ಲ ಏಕೆಂದರೆ
ಇದು ಒಂದು ಕೊಳೆತಿನಿಯಾಗಿದೆ
ಇದು ಒಂದು ಶಿಲಿಂದ್ರವಾಗಿದೆ
ಇದು ಒಂದು ಪಾಚಿಯಾಗಿದೆ
ಯಾವುದು ಅಲ್ಲ.
ಜೇನು ಹುಳುಗಳು ಸಸ್ಯದ ಹೂವಿನಿಂದ ಮಕರಂದವನ್ನು ಹೀರಿ ಸಂಗ್ರಹಿಸುವುದರಿಂದ ಜೇನುತುಪ್ಪವು
ಸಸ್ಯಮೂಲವಾಗಿದೆ
ಪ್ರಾಣಿ ಮೂಲವಾಗಿದೆ
ಸಸ್ಯ ಮತ್ತು ಸಸ್ಯದ ಉತ್ಪನ್ನಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಹೀಗೆಂದು ಕರೆಯುತ್ತಾರೆ
ಮಾಂಸಾಹಾರಿಗಳು
ಸಸ್ಯಹಾರಿಗಳು
ಮಿಶ್ರಹಾರಿಗಳು
ಎಲ್ಲವೂ ಹೌದು
ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಹೀಗೆಂದು ಕರೆಯುತ್ತಾರೆ.
ಮಿಶ್ರಹಾರಿಗಳು
ಸಸ್ಯಹಾರಿಗಳು
ಮಾಂಸಾಹಾರಿಗಳು
ಯಾವವೂ ಅಲ್ಲ
ಸಸ್ಯ ಮತ್ತು ಪ್ರಾಣಿ ಇವೆರಡನ್ನು ಸೇವಿಸುವ ಪ್ರಾಣಿಗಳನ್ನು ಹೀಗೆಂದು ಕರೆಯುತ್ತಾರೆ.
ಮಿಶ್ರಹಾರಿಗಳು
ಸಸ್ಯಹಾರಿಗಳು
ಮಾಂಸಾಹಾರಿಗಳು
ಸಸ್ಯಗಳನ್ನು ಸ್ವ - ಪೋಷಕಗಳು ಎಂದು ಏಕೆ ಕರೆಯುತ್ತಾರೆ ?
ಏಕೆಂದರೆ ಅವು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದಿಲ್ಲ.
ಏಕೆಂದರೆ ಅವು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.
ಸಸ್ಯಗಳಿಗೂ ಜೀವವಿದೆ ಎಂದು ತಿಳಿಸಿಕೊಟ್ಟವರು.
ಸುಭಾಷ್ ಚಂದ್ರ ಬೋಸ್
ಅರಿಸ್ಟಾಟಲ್
ರೋಜರ್ ಬೇಕನ್
ಜಗದೀಶ್ ಚಂದ್ರ ಬೋಸ್
ವಿಟಮಿನ್ ಎ ಕೊರತೆಯಿಂದ ಬರುವ ರೋಗ ಯಾವುದು ?
ಬೇರಿ ಬೇರಿ
ಇರುಳು ಕುರುಡು
ಕ್ಯಾನ್ಸರ್
ಸ್ಕರ್ವಿ
ವಿಟಮಿನ್ ಬಿ ಕೊರತೆಯಿಂದ ಬರುವ ರೋಗ ಯಾವುದು ?
ಬೇರಿ ಬೇರಿ
ಸ್ಕರ್ವಿ
ಇರುಳುಗುರುಡು
ರಿಕೆಟ್ಸ್
ವಿಟಮಿನ್ ಸಿ ಕೊರತೆಯಿಂದ ಬರುವ ರೋಗ ಯಾವುದು ?
ರಿಕೆಟ್ಸ್
ಇರುಳು ಕುರುಡು
ಸ್ಕರ್ವಿ
ಬೇರಿ ಬೇರಿ
ವಿಟಮಿನ್ ಡಿ ಕೊರತೆಯಿಂದ ಬರುವ ರೋಗ ಯಾವುದು ?
ಸ್ಕರ್ವಿ
ಇರುಳು ಕುರುಡು
ಹಲ್ಲು ನೋವು
ರಿಕೆಟ್ಸ್
ಅಯೋಡಿನ್ ಕೊರತೆಯಿಂದ ಬರುವ ರೋಗ ಇದಾಗಿದೆ.
ಗಳಗಂಡ
ಸ್ಕರ್ವಿ
ತಿರುಳು ಕುರುಡು
ರಕ್ತ ಹೀನತೆಗೆ ಕಾರಣ ಇದಾಗಿದೆ
ವಿಟಮಿನ್ ಎ
ಕಬ್ಬಿಣ
ಕ್ಯಾಲ್ಸಿಯಂ
ಉಪ್ಪು
ಕಲ್ಲಂಗಡಿಯು ಈ ಅಂಶವನ್ನು ಒಳಗೊಂಡಿದೆ.
ಲವಣಾಂಶ
ಕಬ್ಬಿಣಾಂಶ
ನೀರಿನಾಂಶ
