Wayground logo

Free Printable Worksheets

Font size

S
M
L
XL
Worksheets

5th. 11.ವಸ್ತು ಸ್ವರೂಪ ಪರಿಸರ ಅಧ್ಯಯನ

Total questions: 25

Worksheet time: 13mins

Name
Class
Date
1.

ವಸ್ತುವನ್ನು ವೈಜ್ಞಾನಿಕವಾಗಿ ಏನೆಂದು ಕರೆಯಲಾಗುತ್ತದೆ?

a)

ದ್ರವ್ಯ

b)

ದ್ರವ್ಯರಾಶಿ

c)

ಸಾಂದ್ರತೆ

d)

ಘನ

2.

ತೂಕವಿಲ್ಲದ ಯಾವುದಾದರೂ ದ್ರವ್ಯ ಇದೆಯೇ?

a)

ಇದೆ

b)

ಇಲ್ಲ

c)

ಗೊತ್ತಿಲ್ಲ

d)

ತಿಳಿದಿಲ್ಲ

3.

ಸ್ಥಳವನ್ನು ಆಕ್ರಮಿಸುವ ಮತ್ತು ರಾಶಿಯನ್ನು ಹೊಂದಿರುವ ಲಕ್ಷಣವನ್ನು ಒಳಗೊಂಡಿರುವುದು.

a)

ದ್ರವ್ಯರಾಶಿ

b)

ದೃವ್ಯ

c)

ದ್ರವ್ಯ

d)

ಸಾಂದ್ರತೆ

4.

ವಿರಳಕಣಗಳಿರುವ ಒಂದು ದ್ರವ್ಯದಲ್ಲಿ ಮತ್ತೊಂದು ದ್ರವ್ಯದ ಕಣಗಳನ್ನು ಸೇರಿಸಬಹುದೇ?

a)

ಸೇರಿಸಬಹುದು

b)

ಸೇರಿಸಲು ಬರುವುದಿಲ್ಲ

c)

ಅಸಾಧ್ಯ

d)

ಗೊತ್ತಿಲ್ಲ

5.

ದ್ರವ್ಯವು ಈ ಕಣಗಳಿಂದ ಉಂಟಾಗಿದೆ.

a)

ಗೋಚರ

b)

ಬಣ್ಣ ಮಿಶ್ರಿತ

c)

ಅಗೋಚರ

d)

ತೂಕವಿಲ್ಲದ

6.

ಇದು ದ್ರವ್ಯದ ಲಕ್ಷಣ ಅಲ್ಲ

a)

ಅಗೋಚರ ಕಣಗಳಿಂದ ಆಗಿದೆ

b)

ಸೂಕ್ಷ್ಮಕಣಗಳಿಂದಾಗಿದೆ

c)

ದ್ರವ್ಯರಾಶಿ ಹೊಂದಿಲ್ಲ

d)

ಸ್ಥಳ ಆಕ್ರಮಿಸುತ್ತದೆ

7.

ಈ ವಸ್ತುಗಳಲ್ಲಿ ಕಣಗಳು ನಿರ್ದಿಷ್ಟವಾಗಿ ಮತ್ತು ಒತ್ತೊತ್ತಾಗಿ ಜೋಡಿಸಲ್ಪಟ್ಟಿರುತ್ತವೆ.

a)

ಅನಿಲ

b)

ದ್ರವ

c)

ದ್ರವ್ಯ

d)

ಘನ

8.

ಘನ ವಸ್ತುಗಳಲ್ಲಿ............

a)

ಕಣಗಳು ವಿರಳವಾಗಿರುತ್ತವೆ

b)

ಕಣಗಳು ಜಾರುವ ಸ್ಥಿತಿಯಲ್ಲಿ ಇರುತ್ತವೆ

c)

ಆಕಾರ ಗಾತ್ರ ಹೊಂದಿರುವುದಿಲ್ಲ

d)

ಆಕಾರ ಮತ್ತು ಗಾತ್ರ ಇರುತ್ತದೆ

9.

ತಾನಿರುವ ಪಾತ್ರೆಯ ಆಕಾರವನ್ನು ಹೊಂದುವ ದ್ರವ್ಯ

a)

ಘನ

b)

ದ್ರವ

c)

ಅನಿಲ

d)

ಎಲ್ಲವೂ

10.

ತೊಟ್ಟಿಯಲ್ಲಿ ಕೊಡದಿಂದ ನೀರನ್ನು ತುಂಬುವಾಗ ಬುಡುಬುಡು ಶಬ್ದ ಬರುತ್ತದೆ. ಅಂದರೆ,,,,,,, ಎಂದರ್ಥ

a)

ನೀರಿಗೆ ಶಬ್ದ ಮಾಡುವ ಗುಣವಿದೆ

b)

ಕೊಡವು ಶಬ್ದ ಮಾಡುತ್ತದೆ

c)

ವಸ್ತು ಸ್ಥಳವನ್ನು ಆಕ್ರಮಿಸುತ್ತದೆ

d)

ನೀರು ತುಂಬಲು ಬರುತ್ತಿಲ್ಲ

11.

ಉಷ್ಣದಿಂದ ದ್ರವ್ಯಗಳು ಅತಿ ಹೆಚ್ಚು ಹಿಗ್ಗುವುದು

a)

ಘನ ವಸ್ತುಗಳಲ್ಲಿ

b)

ದ್ರವ ವಸ್ತುಗಳಲ್ಲಿ

c)

ಎಲ್ಲಾ ವಸ್ತುಗಳಲ್ಲಿ

d)

ಅನಿಲ ವಸ್ತುಗಳಲ್ಲಿ

12.

ಮಂಜುಗಡ್ಡೆಯನ್ನು ಬಿಸಿ ಮಾಡಿದಾಗ...........

a)

ತಂಪಾಗುತ್ತದೆ.

b)

ಕರಗಿ ನೀರಾಗುತ್ತದೆ

c)

ನೀರು ಆವಿಯಾಗುತ್ತದೆ

d)

ಕರಗುವುದಿಲ್ಲ

13.

ಉತ್ಪತನ ಹೊಂದುವ ವಸ್ತುಗಳಿಗೆ ಉದಾಹರಣೆ

a)

ಕಬ್ಬಿಣ ಮತ್ತು ಕಲ್ಲು

b)

ಉಪ್ಪು ಮತ್ತು ಸಕ್ಕರೆ

c)

ಕರ್ಪೂರ ಮತ್ತು ಅಯೋಡಿನ್

d)

ಸಾರಜನಕ ಮತ್ತು ಆಮ್ಲಜನಕ

14.

ರಾಶಿಯ ಅಂತರಾಷ್ಟ್ರೀಯ ಮಾನ.......

a)

ಕಿಲೋ ಗ್ರಾಂ

b)

ಲೀಟರ್

c)

ಕ್ವಿಂಟಲ್

d)

ಚದರ ಮಾನ

15.

ನೀರಿನಲ್ಲಿ ವಸ್ತುಗಳ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚು ಇದ್ದರೆ ಆಗ ವಸ್ತುಗಳು

a)

ಮುಳುಗುತ್ತವೆ

b)

ಕರಗುತ್ತವೆ

c)

ತೇಲುತ್ತವೆ

d)

ಹೀಗುತ್ತವೆ

16.

ಪ್ಲವನತೆ ಎಂದರೆ

a)

ನೀರು ಹರಿವಶಕ್ತಿ

b)

ಗಾಳಿ ಬೀಸುವ ಬಲ

c)

ಮೇಲ್ಮುಖ ತಳ್ಳುವ ಬಲ

d)

ಕೆಳಮುಖ ತಳ್ಳುವ ಬಲ

17.

ವಸ್ತುಗಳು ನೀರಿನಲ್ಲಿ ತೇಲುತ್ತವೆ ಅಂದರೆ ವಸ್ತುವಿಗಿಂತ ನೀರಿನ........... ಇದೆ ಎಂದರ್ಥ

a)

ಸಾಂದ್ರತೆ ಕಡಿಮೆ

b)

ಸಾಂದ್ರತೆ ಹೆಚ್ಚು

c)

ಭಾರ

d)

ಹಗುರತೆ

18.

ವಸ್ತುಗಳು ಹಡಗುಗಳು ದೋಣಿ.... ಮುಂತಾದ ವಸ್ತುಗಳು ನೀರಿನಲ್ಲಿ ತೇಲಲು ಕಾರಣ

a)

ಸಾಂದ್ರತೆ

b)

ಪ್ಲವನತೆ

c)

ದ್ರವ್ಯರಾಶಿ

d)

ವಿಲೀನತೆ

19.

ಸಾಂದ್ರತೆಯ ಅಂತರಾಷ್ಟ್ರೀಯ ಮಾನ

a)

ಕಿಲೋ ಗ್ರಾಂ / ಕ್ಯೂಬಿಕ್ ಮೀಟರ್

b)

ಮೀಟರ್/ ಅವರ್

c)

ಕಿಲೋಮೀಟರ್ / ಸೆಕೆಂಡ್

d)

ಕಿಲೋ ಗ್ರಾಂ / ಸೆಕೆಂಡ್

20.

ನೀರಾವಿಯನ್ನು ತಂಪು ಮಾಡಿದಾಗ ಏನಾಗುತ್ತದೆ?

a)

ದ್ರವವಾಗುತ್ತದೆ

b)

ಘನವಾಗುತ್ತದೆ

c)

ಅನಿಲವಾಗುತ್ತದೆ

d)

ಕುದಿಯುತ್ತದೆ

21.

ನೀರನ್ನು ಪೂರ್ತಿ ತಂಪು ಮಾಡಿದಾಗ......... ಆಗುತ್ತದೆ.

a)

ಗಟ್ಟಿ

b)

ಅನಿಲ

c)

ನೀರಾವಿ

d)

ಮಂಜುಗಡ್ಡೆ

22.

ಗುಲಾಬಿ ಹೂವಿನ ಗಿಡದಿಂದ ಹೂವಿನ ಸುವಾಸನೆ ಬರುತ್ತಿದೆ ಎಂದರೆ ಆ ಸುವಾಸನೆಯಲ್ಲಿ........... ಇದೆ ಎಂದರ್ಥ.

a)

ಸುವಾಸನೆ

b)

ವಾಸನೆ

c)

ದ್ರವ್ಯ

d)

ಕೀಟಾಣುಗಳು

23.

ಇದು ಹಿಡಿಯಲು ಸಿಗದ, ಕಣ್ಣಿಗೆ ಕಾಣಿಸದ, ಗಾಳಿಯಲ್ಲಿ ಹರಡುವ, ಅನುಭವಕ್ಕೆ ಬರುವ ವಸ್ತು.

a)

ಘನ ವಸ್ತು

b)

ಅನಿಲ ವಸ್ತು

c)

ದ್ರವ ವಸ್ತು

d)

ಗಟ್ಟಿಯಾದ ವಸ್ತು

24.

ಯಾವುದೇ ಸ್ಥಳದಲ್ಲಿ ಇದ್ದರೂ ಅದರ ಆಕಾರ ಮತ್ತು ಗಾತ್ರ ಬದಲಾಗದೆ ಇರುವ ವಸ್ತು

a)

ಘನ ವಸ್ತು

b)

ದ್ರವ ವಸ್ತು

c)

ಅನಿಲ ವಸ್ತು

d)

ಯಾವುದು ಇಲ್ಲ

25.

ಮೊಸರು ಮಜ್ಜಿಗೆ ಎಣ್ಣೆ ಶರಬತ್ತು ಡೀಸೆಲ್ ಪೆಟ್ರೋಲ್ ನೀರು ಹಾಲು.......... ಇವು

a)

ಅನಿಲ ವಸ್ತುಗಳು

b)

ಘನ ವಸ್ತುಗಳು

c)

ಕೃತಕ ವಸ್ತುಗಳು

d)

ದ್ರವ ವಸ್ತುಗಳು