NEW
Font size
Worksheets5th 16 ಪ ಅ ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ ಭಾಗ-2
Total questions: 25
Worksheet time: 5mins
ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕಾದಂಬರಿಯಿಂದ ಆಯ್ಕೆ ಮಾಡಲಾದ ಭಾರತದ ರಾಷ್ಟ್ರಗೀತೆಯನ್ನು ಯಾವ ಚರಣದಿಂದ ಆಯ್ದುಕೊಳ್ಳಲಾಗಿದೆ?
ಎರಡನೇ ಚರಣ
ಒಂದನೇ ಚರಣ
ನಾಲ್ಕನೇ ಚರಣ
ಮೂರನೇ ಚರಣ
ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಈ ಪದ್ಯವನ್ನು ಬರೆದ ಕವಿ.............
ಕಮಲೇಶ್ ಕೃಪಾಲ್
ಆಲೂರು ವೆಂಕಟರಾಯರು
ಕೈಯಾರ ಕಿಯ್ಯಣ್ಣರೈ
ಪಂಜೆ ಮಂಗೇಶರಾಯರು
ನಮ್ಮ ರಾಷ್ಟ್ರ ಲಾಂಛನ ಇದಾಗಿದೆ.
ಗಂಡಭೇರುಂಡ
ಸಾರನಾಥದ ಸ್ತೂಪ
ನಾಲ್ಕು ಮುಖದ ಸಿಂಹ ಬೋದಿಗೆ
ಅಶೋಕ ಚಕ್ರ
ಕರ್ನಾಟಕ ರಾಜ್ಯದಲ್ಲಿ ಯಾವ ಗ್ರಾಮಕ್ಕೆ ರಾಷ್ಟ್ರಧ್ವಜವನ್ನು ತಯಾರಿಸುವ ಹಕ್ಕನ್ನು ನೀಡಲಾಗಿದೆ?
ಬೀದರ್ ನ ಗರಗ
ಧಾರವಾಡ ಜಿಲ್ಲೆಯ ಗರಗ
ಮೈಸೂರು ಜಿಲ್ಲೆಯ ಗರಗ
ಹುಬ್ಬಳ್ಳಿಯ ನವನಗರ
ಭೂಗೋಳದ ಮೇಲೆ ಉತ್ತರ ದಕ್ಷಿಣವಾಗಿ ಎಳೆಯಬಹುದಾದ ಕಾಲ್ಪನಿಕ ರೇಖೆಯನ್ನು ಏನೆಂದು ಕರೆಯಲಾಗಿದೆ?
ಅಕ್ಷಾಂಶಗಳು
ರೇಖಾಂಶಗಳು
ಮಾರುತಗಳು
ವೃತ್ತಗಳು
ರಾಷ್ಟ್ರಧ್ವಜದಲ್ಲಿರುವ ಚಕ್ರವು ಯಾವುದರ ಸಂಕೇತ?
ಸತ್ಯ ಶಾಂತಿ ಪ್ರತಿಷ್ಠೆಯ ಸಂಕೇತ
ನಿರಂತರ ಪ್ರಗತಿ ಮತ್ತು ಚಲನೆಯ ಸಂಕೇತ
ಶೌರ್ಯ ತ್ಯಾಗ ಅಭಿಮಾನದ ಸಂಕೇತ
ರಾಷ್ಟ್ರದ ಸಂಕೇತ
ರಾಷ್ಟ್ರಧ್ವಜದಲ್ಲಿರುವ ಬಿಳಿಯ ಬಣ್ಣವು ಶಾಂತಿಯನ್ನು ಸೂಚಿಸಿದರೆ,,, ಹಸಿರು ಬಣ್ಣವೂ ಸಮೃದ್ಧಿಯನ್ನು ಸೂಚಿಸುತ್ತದೆ ಹಾಗಾದರೆ ಕೇಸರಿ ಬಣ್ಣವು ಏನನ್ನು ಸೂಚಿಸುತ್ತದೆ?
ಸೂರ್ಯ ಮತ್ತು ತ್ಯಾಗವನ್ನು
ರಾಷ್ಟ್ರ ಮತ್ತು ರಾಜ್ಯಗಳನ್ನು
ಸಾಗರ ಮತ್ತು ಸಮುದ್ರಗಳನ್ನು
ಮತ್ತೆ ಶಾಂತಿ ನಿಷ್ಠೆಯನ್ನು
.............ಈ ಪ್ರದೇಶದ ಮೂಲಕ ಹಾದು ಹೋಗಿರುವ ರೇಖಾಂಶವನ್ನು ಪ್ರಧಾನ ರೇಖಾಂಶರೇಖೆ ಎಂದು ಕಾಲ್ಪನಿಕವಾಗಿ ಕರೆಯಲಾಗಿದೆ.
ಭಾರತದ ನರ್ಮದಾ ನದಿ
ಆಫ್ರಿಕಾದ ಸುಯೆಜ್ ಕಾಲುವೆ
ಈಜಿಪ್ತೀನ ಪಿರಾಮಿಡ್ಸ್
ಇಂಗ್ಲೆಂಡಿನ ಗ್ರೀನ್ ವಿಚ್
ಭಾರತದ ದಕ್ಷಿಣಕ್ಕೆ ಇರುವ ರಾಷ್ಟ್ರ ಯಾವುದು?
ಅಪಘಾನಿಸ್ತಾನ
ಭೂತಾನ್
ಶ್ರೀಲಂಕಾ
ಜಪಾನ್
ಭಾರತದ ಈಗಿನ ರಾಷ್ಟ್ರಪತಿ ಯಾರು?
ಶ್ರೀ ಬಸವರಾಜ್ ಬೊಮ್ಮಾಯಿ
ಶ್ರೀಮತಿ ದ್ರೌಪದಿ ಮೊರ್ಮೋ
ಶ್ರೀ ನರೇಂದ್ರ ಮೋದಿ
ಶ್ರೀ ಸಿದ್ದರಾಮಯ್ಯ
ಈ ಭಾಷೆಯನ್ನು ಅಂತಾರಾಷ್ಟ್ರೀಯ ಭಾಷೆಯಾಗಿ ಗುರುತಿಸಲಾಗಿದೆ.
ಇಂಗ್ಲಿಷ್
ತೆಲುಗು
ಹಿಂದಿ
ಕನ್ನಡ
ಭಾರತದ ಕರೆನ್ಸಿ ರೂಪಾಯಿಗಳಲ್ಲಿ ನಮೂದಿಸಿರುವ ಭಾಷೆಗಳ ಸಂಖ್ಯೆ ಎಷ್ಟು?
16
17
15
22
ಭೂಮಿಯ ಮೇಲಿನ ಒಂದು ಪ್ರದೇಶ ಸ್ಥಾನ ದೂರ ಹಾಗೂ ದಿಕ್ಕುಗಳ ಬಗ್ಗೆ ತಿಳಿಯಲು ಇವು ಅಗತ್ಯವಾಗಿವೆ.
ವಾಹನಗಳು
ವಾಯು ಸಾರಿಗೆಗಳು
ಅಕ್ಷಾಂಶ ಮತ್ತು ರೇಖಾಂಶಗಳು
ಅಟ್ಲಾಸ್ ಪುಸ್ತಕಗಳು
ಕರ್ನಾಟಕಕ್ಕೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳ ಸಂಖ್ಯೆ ಎಷ್ಟು?
7
6
9
5
ಕರ್ನಾಟಕದ ಪ್ರಮುಖ ನೃತ್ಯ ಶಾಲೆಯ ಪ್ರಕಾರವಾಗಿ ಯಾವ ನೃತ್ಯ ಕಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ?
ಯಕ್ಷಗಾನ
ಕಂಬಳ
ಕಾಂತಾರ
ಕರಗ
ಭಾರತದ ರಾಷ್ಟ್ರಗೀತೆಯನ್ನು ಹಾಡುವಾಗ ಎಷ್ಟು ಅವಧಿಯೊಳಗೆ ಹಾಡಬೇಕು?
50 ರಿಂದ 60 ಸೆಕೆಂಡ್
ಮೂರರಿಂದ 4 ನಿಮಿಷ
6 ರಿಂದ 7 ನಿಮಿಷ
49 ರಿಂದ 52 ಸೆಕೆಂಡ್
P V ಸಿಂಧು ಮತ್ತು ಸಾಕ್ಷಿ ಮಲ್ಲಿಕ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?
ಹಾಕಿ
ಕ್ರಿಕೆಟ್
ಬ್ಯಾಡ್ಮಿಂಟನ್
ಟೆನ್ನಿಸ್
ಈ ಕೆಳಗಿನವುಗಳಲ್ಲಿ ಒಂದು, ಭಾರತದ ರಾಷ್ಟ್ರೀಯ ಲಾಂಛನ ಅಲ್ಲ.
ರಾಷ್ಟ್ರಗೀತೆ
ರಾಷ್ಟ್ರಸಂಸತ್
ರಾಷ್ಟ್ರಧ್ವಜ
ರಾಷ್ಟ್ರ ಮುದ್ರೆ
ಬಂಗಾಳಕೊಲ್ಲಿ : ಪೂರ್ವ. :: ಅರಬ್ಬಿ ಸಮುದ್ರ : ..................
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ?
2
7
6
5
2019ರಲ್ಲಿ ಭಾರತ ಸರ್ಕಾರವು ಯಾವ ಎರಡು ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಲಾಯಿತು?
ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್
ನಾಗಾಲ್ಯಾಂಡ್ ಕೊಹಿಮಾ ಮತ್ತು ಲಡಾಕ್
ಆಂಧ್ರ ಪ್ರದೇಶ ತೆಲಂಗಾಣ ಮತ್ತು ರಾಯಲಸೀಮಾ
ಈ ಕೆಳಗಿನ ಈ ವರ್ಷವನ್ನು ಕಲಿಕಾ ಚೇತರಿಕ ವರ್ಷ ಎಂದು ಘೋಷಿಸಲಾಗಿದೆ?
1993
2022
2019
1947
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಮೌಸಿನ್ ರಾಮ್ ಇರುವ ರಾಜ್ಯ ಯಾವುದು?
ಉತ್ತರ ಪ್ರದೇಶ
ಮೇಘಾಲಯ
ಕರ್ನಾಟಕ
ಬಿಹಾರ
ಭಾರತದಲ್ಲಿ ಚಳಿಗಾಲದ ಋತುಮಾನಗಳ ಅವಧಿ.....................
ಡಿಸೆಂಬರ್ ನಿಂದ ಜನವರಿ
ಡಿಸೆಂಬರ್ ನಿಂದ ಫೆಬ್ರವರಿ
ಮೇ ಇಂದ ಅಕ್ಟೋಬರ್
ಜನವರಿಯಿಂದ ಡಿಸೆಂಬರ್
ಮಾನ್ಸೂನ್ ಪದವು ಅರಬ್ ಭಾಷೆಯ ಮೌಸಿಮ್ ಶಬ್ದದಿಂದ ಬಂದಿದೆ. ಹಾಗಾದರೆ ಮೌಸಿಮ್ ಎಂದರೇನು?
ಒಂದು ಪ್ರದೇಶ
ಋತುಕಾಲಿಕ
ಮಳೆಗಾಲ
ದೈವ ಸ್ವರೂಪ
