NEW
Font size
WorksheetsLight
Total questions: 18
Worksheet time: 9mins
ಪತನ ಕೋನದ ಅಳತೆ 350 ಆದರೆ ಪ್ರತಿಫಲನ ಕೋನದ ಅಳತೆ ..............................
450
350
550
900
ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದಲ್ಲಿ ವಸ್ತುವಿನ ಎಡಭಾಗವು ಬಲಭಾಗದಂತೆ ಮತ್ತು ಬಲಭಾಗವು ಎಡಭಾಗದಂತೆ ಗೋಚರಿಸುತ್ತದೆ.
ಈ ವಿದ್ಯಮಾನವನ್ನು..................ಎನ್ನುತ್ತಾರೆ.
ಬೆಳಕಿನ ವಕ್ರಿಭವನ
ಬೆಳಕಿನ ಪ್ರತಿಫಲನ
ಪಾಶ್ವಪರಿವರ್ತನೆ (ಮಗಚುವಿಕೆ)
ಮರಿಚಿಕೆ
ಸಮತಲ ದರ್ಪಣದ ಮುಂಭಾಗದಿಂದ 1 ಮೀಟರ್ ದೂರದಲ್ಲಿರುವ ವ್ಯಕ್ತಿಯು ಆತನ ಪ್ರತಿಬಿಂಬದಿಂದ ................................ಮೀಟರ್ ದೂರದಲ್ಲಿರುವಂತೆ ಕಾಣುತ್ತಾನೆ
1 ಮೀಟರ್
2 ಮೀಟರ್
10 ಮೀಟರ್
0 ಮೀಟರ್
ಬೆಳಕು ಅದರ ಘಟಕ ಬಣ್ಣಗಳಾಗಿ ವಿಭಜನೆ ಹೊಂದುವ ವಿದ್ಯಮಾನವನ್ನು .........................ಎನ್ನುತ್ತಾರೆ.
ಬೆಳಕಿನ ಪ್ರತಿಫಲನ
ಬೆಳಕಿನ ವಕ್ರೀಭವನ
ಬೆಳಕಿನ ಚದರುವಿಕೆ
ಪಾಶ್ವ ಪರಿವರ್ತನೆ
ಬೆಳಕಿನ ಚದರುವಿಕೆಯನ್ನು ತೋರಿಸುವ ನೈಸರ್ಗಿಕ ವಿದ್ಯಮಾನ..............
ಪಾಶ್ವ ಪರಿವರ್ತನೆ
ಪ್ರತಿಫಲನ
ಮರಿಚಿಕೆ
ಕಾಮನಬಿಲ್ಲು
ಕಣ್ಣಿನ ಪಾರದರ್ಶಕ ಮುಂಭಾಗವನ್ನು.............................ಎಂದು ಕರೆಯುತ್ತಾರೆ.
ಐರಿಸ್
ಕಾರ್ನಿಯಾ
ಪಾಪೆ
ಅಕ್ಷಿಪಟಲ
ಕಣ್ಣಿನ ಪಾಪೆಯ ಗಾತ್ರವನ್ನು.....................................ನಿಯಂತ್ರಿಸುತ್ತದೆ.
ಕಾರ್ನಿಯಾ
ಮಸೂರ
ಐರಿಸ್
ಅಕ್ಷಿಪಟಲ
ಕಣ್ಣಿಗೆ ವಿಶಿಷ್ಟವಾದ ಬಣ್ಣವನ್ನು ನೀಡುವ ಭಾಗ...................
ಮಸೂರ
ಪಾಪೆ
ಕಾರ್ನಿಯಾ
ಐರಿಸ್
ಕಣ್ಣಿನೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಕಣ್ಣಿನ ಭಾಗ.....................
ಪಾಪೆ
ಮಸೂರ
ಐರಿಸ್
ಕಾರ್ನಿಯಾ
ನಾವು ಮಂದ ಬೆಳಕನ್ನು ನೋಡಿದಾಗ ನಮ್ಮ ಕಣ್ಣಿನ ಪಾಪೆಯ ಗಾತ್ರವು ............................ಆಗುತ್ತದೆ.
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಅಷ್ಟೆ ಇರುತ್ತದೆ
ಯಾವುದೇ ಬದಲಾವಣೆ ಇಲ್ಲ
ಕಣ್ಣಿನಲ್ಲಿರುವ ..................................ಗಳು ಪ್ರಕಾಶಮಾನ ಬೆಳಕಿಗೆ ಸ್ಪಂದಿಸುತ್ತವೆ.
ಶಂಕುಕೋಶಗಳು
ಕಂಬಿಕೋಶಗಳು
ಶಂಕುಕೋಶಗಳು ಮತ್ತು ಕಂಬಿಕೋಶಗಳು
ಯಾವುದು ಅಲ್ಲ
ಕಣ್ಣಿನಲ್ಲಿರುವ ..................................ಮಂದ ಬೆಳಕಿಗೆ ಸ್ಪಂದಿಸುತ್ತವೆ.
ಕಂಬಿಕೋಶಗಳು
ಶಂಕುಕೋಶಗಳು
ಶಂಕುಕೋಶಗಳು ಮತ್ತು ಕಂಬಿಕೋಶಗಳು
ಯಾವುದು ಅಲ್ಲ
ಕಣ್ಣಿನಲ್ಲಿರುವ ........................................ಕೋಶಗಳು ಬಣ್ಣಗಳನ್ನು ಗ್ರಹಿಸುತ್ತವೆ.
ಶಂಕುಕೋಶಗಳು ಮತ್ತು ಕಂಬಿಕೋಶಗಳು
ಶಂಕುಕೋಶಗಳು
ಕಂಬಿಕೋಶಗಳು
ಯಾವುದು ಅಲ್ಲ
ಕಣ್ಣಿನಲ್ಲಿ ದೃಷ್ಟಿ ಗ್ರಹಿಸಲು ಸಾಧ್ಯವಿಲ್ಲದ ಪ್ರದೇಶವನ್ನು...............................ಎನ್ನುತ್ತಾರೆ.
ಬೆಳಕಿನ ಪ್ರದೇಶ
ಅಂಧ ಪ್ರದೇಶ
ಹಸಿರು ಪ್ರದೇಶ
ನೀಲಿ ಪ್ರದೇಶ
ಸಮತಲ ದರ್ಪಣವು ಉಂಟುಮಾಡುವ ಪ್ರತಿಬಿಂಬವು
ದರ್ಪಣದ ಹಿಂದೆ ದೊಡ್ಡದಾದ ಮಿಥ್ಯ ಪ್ರತಿಬಿಂಬ
ದರ್ಪಣದ ಹಿಂದೆ ವಸ್ತುವಿನ ಗಾತ್ರದಷ್ಟೆ ಪ್ರತಿಬಿಂಬ
ದರ್ಪಣದ ಮೇಲ್ಮೈನಲ್ಲಿ ಸತ್ಯ ಮತ್ತು ವಸ್ತುವಿಗಿಂತ ದೊಡ್ಡದಾದ ಪ್ರತಿಬಿಂಬ
ದರ್ಪಣದ ಹಿಂದೆ ವಸ್ತುವಿನ ಗಾತ್ರದಷ್ಟೆ ಸತ್ಯ ಪ್ರತಿಬಿಂಬ
ಸಾಮಾನ್ಯ ದೃಷ್ಟಿ ಸಾಮರ್ಥ್ಯ ಹೊಂದಿರುವ ಕಣ್ಣಿನಿಂದ ನಿರಾಯಾಸವಾಗಿ ಒದಲು ಸಾಧ್ಯವಾಗುವ ಆರಾಮದಾಯಕ ದೂರ......................
25 ಸೆಂ.ಮೀ
30 ಸೆಂ.ಮೀ
15 ಸೆಂ.ಮೀ
50 ಸೆಂ.ಮೀ
"ಎ" ಜೀವಸತ್ವದ ಕೊರತೆಯಿಂದ ಸಾಮಾನ್ಯವಾಗಿ ಬರುವ ಕಣ್ಣಿನ ತೊಂದರೆ
ಇರುಳು ಕುರುಡು
ಗಳಗಂಡ ರೋಗ
ಅಂಥತ್ವ
ಎಲ್ಲವೂ ಸರಿಯಾಗಿದೆ
ದೃಷ್ಟಿ ವಿಕಲ ವ್ಯಕ್ತಿಗಳು ...............................ಪದ್ಧತಿಯನ್ನು ಬಳಸಿಕೊಂಡು ಒದಲು ಮತ್ತು ಬರೆಯಲು ಸಾಧ್ಯವಿದೆ.
ಕನ್ನಡ ಲಿಪಿ
ಸಂಸ್ಕೃತ ಲಿಪಿ
ಬ್ರೈಲ್ ಲಿಪಿ
ಹಿಂದಿ ಲಿಪಿ
