wayground logo

Free Printable Worksheets

Font size

S
M
L
XL
Worksheets

ಲೋಹ ಮತ್ತು ಅಲೋಹಗಳು

Total questions: 15

Worksheet time: 8mins

Name
Class
Date
1.

ಅತಿ ಹೆ ಚ್ಚಿನ ತನ್ಯತೆ ಗುಣ ಹೊಂ ದಿರುವ ಲೋ ಹ

a)

ತಾಮ್ರ

b)

ಕಬ್ಬಿ ಣ (

c)

ಚಿನ್ನ

d)

ಅಲ್ಯೂ ಮಿನಿಯಂ

2.

ಈ ಕೆಳಗಿನವುಗಳಲ್ಲಿಉಷ್ಣದ ದುರ್ಬಲ ವಾಹಕಗಳಾಗಿರುವ ಜೋಡಿ

a)

ಬೆಳ್ಳಿ ಮತ್ತುತಾಮ್ರ

b)

ಕಬ್ಬಿ ಣ ಮತ್ತುಅಲ್ಯೂಮಿನಿಯಂ

c)

ಚಿನ್ನ ಮತ್ತುಬೆಳ್ಳಿ

d)

ಸೀಸ ಮತ್ತುಪಾದರಸ

3.

ಮೆಗ್ನೀಸಿಯಂ ಮತ್ತು ಮ್ಯಾಂಗನೀಸ್ ಲೋ ಹಗಳು ಅತಿ ಸಾರರಿಕ್ತನೈಟ್ರಿಕ್ ಆಮ್ಲದೊಂ ದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ

a)

ಹೈಡ್ರೋ ಜನ್

b)

ನೈಟ್ರೋ ಜನ್ ಡೈ ಆಕ್ಸೈಡ್

c)

ಆಕ್ಸಿ ಜನ್

d)

ಕಾರ್ಬ ನ್ ಡೈ ಆಕ್ಸೈಡ್

4.

ಇಲೆಕ್ಟ್ರಾನ್ ಗಳು ಲೋಹದಿಂದ ಅಲೋಹಕ್ಕೆ ವರ್ಗಾವಣೆಯಾಗುವುದರ ಮೂಲಕ ಉಂಟಾಗುವ ಸಂಯುಕ್ತ

a)

HCl

b)

MgCl₂

c)

CCl₄

d)

H₂S

5.

ಇವುಗಳಲ್ಲಿತಪ್ಪಾದ ಹೇಳಿಕೆ

a)

ಲೋ ಹಗಳು ಆಕ್ಸಿಜನ್ ಜೊತೆ ವರ್ತಿಸಿ ಪ್ರತ್ಯಾಮ್ಲೀಯ ಆಕ್ಸೈಡ್ ಉಂಟಾಗುತ್ತದೆ

b)

ಅಲೋ ಹಗಳು ಆಕ್ಸಿಜನ್ ಜೊತೆ ವರ್ತಿಸಿ ಆಮ್ಲೀಯ ಆಕ್ಸೈಡ್ ಉಂಟಾಗುತ್ತದೆ

c)

ಅಲೋ ಹಗಳು ತನ್ಯ ಮತ್ತುಕುಟ್ಯ ಗುಣ ಹೊಂ ದಿವೆ

d)

ಲೋ ಹಗಳು ಉತ್ತಮ ವಾಹಕಗಳು

6.

ಕಾಸುವಿಕೆ ವಿಧಾನದಿಂದ ಉದ್ದರಿಸಬಹುದಾದ ಅದಿರು

a)

ಸತು ವಿನ ಸಲ್ಫೈಡ್

b)

ತಾಮ್ರದ ಸಲ್ಫೈ ಡ್

c)

ಸತುವಿನ ಕಾರ್ಬೋ ನೇಟ್

d)

ಸಿನ್ನಬಾರ

7.

ತಾಮ್ರದ ಪಾತ್ರೆಗಳನ್ನು ಗಾಳಿಗೆ ತೆರೆದಿಟ್ಟಾಗ ಅದರ ಮೇಲೆ ಉಂಟಾಗುವ ಹಸಿರು ಲೇಪನ

a)

CuCO₃

b)

Cu(OH)₂

c)

CuO

d)

CuH₂

8.

ಹಿತ್ತಾಳೆಯ ಘಟಕ ಲೋಹಗಳು

a)

ತಾಮ್ರ ಮತ್ತುತವರ

b)

ತಾಮ್ರ ಮತ್ತುಸತು

c)

ಸೀಸ ಮತ್ತುತವರ

d)

ಸೀಸ ಮತ್ತುಸತು

9.

ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯೋಗಿಸುವ ಮಿಶ್ರಲೋಹದ ಘಟಕಗಳು

a)

ಕಬ್ಬಿ ಣ ಮತ್ತುಕೋಬಾಲ್ಟ್

b)

ತಾಮ್ರ ಮತ್ತುತವರ

c)

ಕಬ್ಬಿ ಣ ಮತ್ತುನಿಕ್ಕಲ್

d)

ಸೀಸ ಮತ್ತುತವರ

10.

ಸುಲಭವಾಗಿ ನಶಿಸುವಿಕೆಗೆ ಒಳಗಾಗದ ಲೋಹ

a)

ತಾಮ್ರ

b)

ಬೆಳ್ಳಿ

c)

ಸತು

d)

ಕಬ್ಬಿ ಣ

11.

ತಾಮ್ರ ಮತ್ತುತವರಗಳನ್ನು ಘಟಕ ಲೋ ಹಗಳಾಗಿ ಹೊಂದಿರುವ, ಪದಕಗಳ ತಯಾರಿಕೆಗೆ ಬಳಸುವ ಲೋಹ

a)

ಕಂಚು

b)

ಆಲ್ನಿಕೋ

c)

ಬೆಸುಗೆ ಲೋ ಹ

d)

ಹಿತ್ತಾ ಳೆ

12.

ಶುದ್ಧಕಬ್ಬಿಣ ಮೃದುವಾಗಿರುತ್ತದೆ. ಇದಕ್ಕೆ ಯಾವ ಧಾತುವನ್ನು ಸೇರಿಸುವುದರ ಮೂಲಕ ಗಟ್ಟಿ ಹಾಗೂ ಬಲಯುತವಾಗಿಸಬಹುದು?

a)

ತಾಮ್ರ

b)

ಆಕ್ಸಿ ಜನ್

c)

ಸೋ ಡಿಯಂ

d)

ಕಾರ್ಬ ನ್

13.

ಬೆಳ್ಳಿಯ ಪಾತ್ರೆಗಳನ್ನು ಗಾ ಳಿಗೆ ತೆರೆದಿಟ್ಟಾಗ ಸ್ವಲ್ಪ ಕಾಲದ ನಂತರ ಕಪ್ಪಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೆಳ್ಳಿ ಪಾ ತ್ರೆಯೊಂದಿಗೆ ವರ್ತಿಸುವ ಗಾಳಿಯ ಘಟಕ

a)

ಆಕ್ಸಿ ಜನ್

b)

ಸಲ್ಫ ರ್

c)

ಕಾರ್ಬ ನ್ ಡೈಆಕ್ಸೈಡ್

d)

ಕಾರ್ಬ ನ್ ಮಾನಾಕ್ಸೈಡ್ (

14.

ಲೋಹಗಳ ಕ್ರಿಯಾಶೀಲತೆಯ ಸರಿಯಾದ ಇಳಿಕೆ ಕ್ರಮ

a)

Fe > Zn > Al > Mg

b)

Mg > Al > Zn > Fe

c)

Zn > Fe > Al > Mg

d)

Al > Mg > Fe > Zn

15.

Na₂O + H₂O → 2NaOH ಈ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ಇದು ಸ್ಥಾನಪಲ್ಲಟ ಕ್ರಿಯೆಯಾಗಿದೆ

b)

ಇದು ವಿಭಜನೆ ಕ್ರಿಯೆಯಾಗಿದೆ

c)

ಇಲ್ಲಿ ನೀರಿನೊಂ ದಿಗೆ ಲೋಹೀಯ ಆಕ್ಸೈಡ್ ವರ್ತಿಸಿ ಕ್ಷಾರಗಳನ್ನು ಮಾಡುತ್ತವೆ.

d)

ಲೋಹೀಯ ಆಕ್ಸೈಡ್ ನೀರಿನೊಂದಿಗೆ ವರ್ತಿಸಿ ಆಮ್ಲವನ್ನುಂಟು ಮಾಡುತ್ತದೆ